Krishna Karedaaga Lyrics

ಕೃಷ್ಣ ಕರೆದಾಗ Lyrics

in Hasyarathna Ramakrishna

in ಹಾಸ್ಯರತ್ನ ರಾಮಕೃಷ್ಣ

Video:
ಸಂಗೀತ ವೀಡಿಯೊ:

LYRIC

Song Details Page after Lyrice

-
ಕೃಷ್ಣ ಕೃಷ್ಣ ಕೃಷ್ಣ ಕೃಷ್ಣ ಕೃಷ್ಣ
ಕರೆದಾಗ ಬರಬಾರದೇನೊ
ಕರೆದಾಗ ಬರಬಾರದೇನೊ
ನಗುನಗುತ ಬಳಿಬಂದು ನಿಲ್ಲಬಾರದೆ
ಕರೆದಾಗ ಬರಬಾರದೇನೊ
ನಗುನಗುತ ಬಳಿ ಬಂದು ನಿಲ್ಲಬಾರದೆ
ಕರೆದಾಗ ಬರಬಾರದೇನೊ
 
ಹುಣ್ಣಿಮೆಯು ಬಂದಾಗ ಚಂದಿರನು ನಗುವಾಗ
ಏಕಾಂತದಿರುವಾಗ ವಿರಹದಲ್ಲಿ ನೊಂದಾಗ
ಸಂಗಾತಿ ಎಲ್ಲೆಂದು ನಾ ಹುಡುಕುತಿರುವಾಗ
ಬರಬಾರದೇನೊ
 
||ಕರೆದಾಗ ಬರಬಾರದೇನೊ||
||ಕರೆದಾಗ ಬರಬಾರದೇನೊ ||
 
ಎದೆಯಲಿ ಅನುರಾಗ ಮನದಲ್ಲಿ ಆವೇಗ
ಎದೆಯಲಿ ಅನುರಾಗ ಮನದಲ್ಲಿ ಆವೇಗ
ದನಿಯಲಿ ಹೊಸರಾಗ ಮೂಡುತ್ತ ಬಂದಾಗ
ಆಸರೆಯು ಬೇಕೆಂದು ವೇದನೆಯು ಪಡೆವಾಗ
ಬರಬಾರದೇನೊ
 
||ಕರೆದಾಗ ಬರಬಾರದೇನೊ||
||ಕರೆದಾಗ ಬರಬಾರದೇನೊ ||
 
ಕನಸ್ಸುಗಳು ಕುಣಿವಾಗ ನೆನಪುಗಳು ಸುಡುವಾಗ
ತಂಗಾಳಿ ಸುಳಿವಾಗ ತನುವೆತ್ತಿ ನಿಂತಾಗ
ಮನಸ್ಸಿನ ಆಸೆಗಳು ಉಯ್ಯಾಲೆಯಾದಾಗ
ಬರಬಾರದೇನೊ
 
||ಕರೆದಾಗ ಬರಬಾರದೇನೊ
ನಗುನಗುತ ಬಳಿ ಬಂದು ನಿಲ್ಲಬಾರದೆ
ಕರೆದಾಗ ಬರಬಾರದೇನೊ||
 
||ಕರೆದಾಗ ಬರಬಾರದೇನೊ||
||ಕರೆದಾಗ ಬರಬಾರದೇನೊ ||
 

-
ಕೃಷ್ಣ ಕೃಷ್ಣ ಕೃಷ್ಣ ಕೃಷ್ಣ ಕೃಷ್ಣ
ಕರೆದಾಗ ಬರಬಾರದೇನೊ
ಕರೆದಾಗ ಬರಬಾರದೇನೊ
ನಗುನಗುತ ಬಳಿಬಂದು ನಿಲ್ಲಬಾರದೆ
ಕರೆದಾಗ ಬರಬಾರದೇನೊ
ನಗುನಗುತ ಬಳಿ ಬಂದು ನಿಲ್ಲಬಾರದೆ
ಕರೆದಾಗ ಬರಬಾರದೇನೊ
 
ಹುಣ್ಣಿಮೆಯು ಬಂದಾಗ ಚಂದಿರನು ನಗುವಾಗ
ಏಕಾಂತದಿರುವಾಗ ವಿರಹದಲ್ಲಿ ನೊಂದಾಗ
ಸಂಗಾತಿ ಎಲ್ಲೆಂದು ನಾ ಹುಡುಕುತಿರುವಾಗ
ಬರಬಾರದೇನೊ
 
||ಕರೆದಾಗ ಬರಬಾರದೇನೊ||
||ಕರೆದಾಗ ಬರಬಾರದೇನೊ ||
 
ಎದೆಯಲಿ ಅನುರಾಗ ಮನದಲ್ಲಿ ಆವೇಗ
ಎದೆಯಲಿ ಅನುರಾಗ ಮನದಲ್ಲಿ ಆವೇಗ
ದನಿಯಲಿ ಹೊಸರಾಗ ಮೂಡುತ್ತ ಬಂದಾಗ
ಆಸರೆಯು ಬೇಕೆಂದು ವೇದನೆಯು ಪಡೆವಾಗ
ಬರಬಾರದೇನೊ
 
||ಕರೆದಾಗ ಬರಬಾರದೇನೊ||
||ಕರೆದಾಗ ಬರಬಾರದೇನೊ ||
 
ಕನಸ್ಸುಗಳು ಕುಣಿವಾಗ ನೆನಪುಗಳು ಸುಡುವಾಗ
ತಂಗಾಳಿ ಸುಳಿವಾಗ ತನುವೆತ್ತಿ ನಿಂತಾಗ
ಮನಸ್ಸಿನ ಆಸೆಗಳು ಉಯ್ಯಾಲೆಯಾದಾಗ
ಬರಬಾರದೇನೊ
 
||ಕರೆದಾಗ ಬರಬಾರದೇನೊ
ನಗುನಗುತ ಬಳಿ ಬಂದು ನಿಲ್ಲಬಾರದೆ
ಕರೆದಾಗ ಬರಬಾರದೇನೊ||
 
||ಕರೆದಾಗ ಬರಬಾರದೇನೊ||
||ಕರೆದಾಗ ಬರಬಾರದೇನೊ ||
 

Krishna Karedaaga song lyrics from Kannada Movie Hasyarathna Ramakrishna starring Ananthnag, Aarathi, Srinath, Lyrics penned by Chi Udayashankar Sung by S Janaki, Music Composed by T G Lingappa, film is Directed by B S Ranga and film is released on 1982

x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ