Iddu Hogu Iddu Hogu Lyrics

ಇದ್ದು ಹೋಗು ಇದ್ದು ಹೋಗು Lyrics

in Hasyarathna Ramakrishna

in ಹಾಸ್ಯರತ್ನ ರಾಮಕೃಷ್ಣ

Video:
ಸಂಗೀತ ವೀಡಿಯೊ:

LYRIC

Song Details Page after Lyrice

ಓ..ಒಹೋ..ಓ ಓ.ಹೋ..
ಓಓಓ ... ಓಓಓ...  
 
ಇದ್ದು ಹೋಗು ಇದ್ದು ಹೋಗು ಸಿದ್ದರಾಮಯ್ಯ
ಇಲ್ಲೇ ಇದ್ದು ಹೋಗು ಇದ್ದು ಹೋಗು ಸಿದ್ದರಾಮಯ್ಯ
ಇದ್ದು ಹೋಗು ಇದ್ದು ಹೋಗು ಸಿದ್ದರಾಮಯ್ಯ
ಇಲ್ಲೇ ಇದ್ದು ಹೋಗು ಇದ್ದು ಹೋಗು ಸಿದ್ದರಾಮಯ್ಯ
ಎದ್ದು ಹೋಗು ಮುಂಜಾನೆ ಸಿದ್ದರಾಮಯ್ಯ 
ರಾತ್ರಿ ಇದ್ದು ಹೋಗು ಕೈಯ ಮುಗಿವೇ ಮುದ್ದು ರಾಮಯ್ಯ
  
|| ಇದ್ದು ಹೋಗು ಇದ್ದು ಹೋಗು ಸಿದ್ದರಾಮಯ್ಯ
ಇಲ್ಲೇ ಇದ್ದು ಹೋಗು ಇದ್ದು ಹೋಗು ಸಿದ್ದರಾಮಯ್ಯ...||
 
ಅಕ್ಕಪಕ್ಕ ಯಾರೂ ಇಲ್ಲ ಜಾನಕಿ ರಾಮಯ್ಯ.. 
ಅಕ್ಕಪಕ್ಕ ಯಾರೂ ಇಲ್ಲ ಜಾನಕಿ ರಾಮಯ್ಯ.. 
ನನ್ನ ಚಿಕ್ಕದೊಂದು ಕೋರಿಕೆ ನಡೆಸು ಸೀತಾರಾಮಯ್ಯ... 
ಮಂಚದ ಮೇಲೆ ಮಲ್ಲಿಗೆ ಹಾಸಿಗೆ ಸುಂದರ ರಾಮಯ್ಯಾ .. 
ಮಂಚದ ಮೇಲೆ ಮಲ್ಲಿಗೆ ಹಾಸಿಗೆ ಸುಂದರ ರಾಮಯ್ಯಾ .. 
ಪಕ್ಕದು ಕೂಡ ಆಸೆ ಬರದೇ ಗಂಗಾರಾಮಯ್ಯ..  
 
|| ಇದ್ದು ಹೋಗು ಇದ್ದು ಹೋಗು ಸಿದ್ದರಾಮಯ್ಯ
ಇಲ್ಲೇ ಇದ್ದು ಹೋಗು ಇದ್ದು ಹೋಗು ಸಿದ್ದರಾಮಯ್ಯ...||
 
ಹುಣ್ಣಿಮೆ ರಾತ್ರಿ ಈ ದಿನ ರಾತ್ರಿ ಗೊತ್ತೇ ರಾಮಯ್ಯಾ
ನಿಂಗೆ ಗೊತ್ತೇ ರಾಮಯ್ಯಾ...
ತಣ್ಣನೇ ಗಾಳಿ ಹೊಮ್ಮುವ ಚಳಿ ತಾಳೆನು ರಾಮಯ್ಯಾ.. 
ಹುಣ್ಣಿಮೆ ರಾತ್ರಿ ಈ ದಿನ ರಾತ್ರಿ ಗೊತ್ತೇ ರಾಮಯ್ಯಾ
ನಿಂಗೆ ಗೊತ್ತೇ ರಾಮಯ್ಯಾ...
ತಣ್ಣನೇ ಗಾಳಿ ಹೊಮ್ಮುವ ಚಳಿ ತಾಳೆನು ರಾಮಯ್ಯಾ
ಕೆಂಪನೆ ಹೆಣ್ಣು ಮಾಗಿದ ಹಣ್ಣು ಚಂಚುರಾಮಯ್ಯಾ ... 
ಕೆಂಪನೆ ಹೆಣ್ಣು ಮಾಗಿದ ಹಣ್ಣು ಚಂಚುರಾಮಯ್ಯಾ ... 
ಇವಳ ಬಿಟ್ಟೋರುಂಟೆ ಗಂಡಾದವರು ಗೊತ್ತಾ ರಾಮಯ್ಯಾ..
ಚಿಕ್ಕವಳೆಂದು ಪಕ್ಕಕೆ ನನ್ನ ತಳ್ಳಬೇಡಯ್ಯಾ.. 
ಚಿಕ್ಕವಳೆಂದು ಪಕ್ಕಕೆ ನನ್ನ ತಳ್ಳಬೇಡಯ್ಯಾ.. 
ಏನಯ್ಯಾ ಸೊಕ್ಕಿದ ಆನೆಯ ಪಳಗಿಸುವಂಥ
ಛಾತಿಯೂ ಉಂಟಯ್ಯಾ.. 
 
Iddu Hogu Iddu Hogu song lyrics from Kannada Movie Hasyarathna Ramakrishna starring Ananthnag, Aarathi, Srinath, Lyrics penned by Chi Udayashankar Sung by K J Yesudas, S Janaki, Music Composed by T G Lingappa, film is Directed by B S Ranga and film is released on 1982

x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ