Chikkavanene Ivanu Lyrics

ಚಿಕ್ಕವನೇನೇ ಇವನು Lyrics

in Hasyarathna Ramakrishna

in ಹಾಸ್ಯರತ್ನ ರಾಮಕೃಷ್ಣ

Video:
ಸಂಗೀತ ವೀಡಿಯೊ:

LYRIC

Song Details Page after Lyrice

ಆ….ಆ ಆ ಆ….ಆಆಆ……
ಚಿಕ್ಕವನೇನೇ ಇವನು…
 
ಚಿಕ್ಕವನೇನೇ ಇವನು
ಚಿಕ್ಕವನೇನೇ ಇವನು
ಅಮ್ಮಮ್ಮಾ ಹೇಳೇ…
ಚಿಕ್ಕವನೇನೇ ಇವನು
 
ಸಕ್ಕರೆಯಂತೆ ಮಾತಾಡುತ ಮೆಲ್ಲಗೆ
ಸಕ್ಕರೆಯಂತೆ ಮಾತಾಡುತ ಮೆಲ್ಲಗೆ
ಪಕ್ಕಕೆ ಬಂದು ನಿಂತು ಚಕ್ಕಂದ ಆಡುವಾ
 
|| ಚಿಕ್ಕವನೇನೇ ಇವನು…||
 
ಯಾರೂ ಇಲ್ಲದ ವೇಳೆ
ನಾರೀರ ತಳೆಯಿರಲು
ಆ….ಆ ಆ ಆ ಆ….
ಯಾರೂ ಇಲ್ಲದ ವೇಳೆ
ನಾರೀರ ತಳೆಯಿರಲು
ಶೂರನಂತೆ ನುಗ್ಗಿ ಒಳಗೆ
ಜಡೆಯ ಹಿಡಿದು ಎಳೆದು ನೋಡಿದ
 
|| ಚಿಕ್ಕವನೇನೇ ಇವನು…||
 
ಪಪಪನಿಪಮ ಪಪಪನಿಪಮ
ಮಪಪಸನಿದನಿಪ…
ಸಂಜೆ ವೇಳೆಯಲಿ
ತಂಪು ಗಾಳಿಯಲಿ
ಹೆಣ್ಣು ಬರುತಲಿರಲು
ಪಮಪನಿನಿನಿನಿ ಪಮಪನಿನಿನಿ
ಪಸನಿಪನಿಪಮಪನಿ
ಬೆಳೆದು ನಿಂತಿರುವ
ಮರದ ಸಾಲುಗಳು
ಆಡಿ ತೂಗುತಿರಲು
ಪಪರಿರಿರಿರಿ ಪಪರಿರಿರಿರಿ
ಸರಿಸರಿಸನಿದನಿರಿ
ಅಡಗಿ ನೆರಳಿನಲಿ
ಸಮಯ ನೋಡಿ
ಬಳಿಗೋಡಿ ಬಂದುಬಿಡುವ
ಗಗರಿಸನಿರಿಸದನಿಮ
ಪಸನಿಸನಿಮಪಸದಸ
ನಡುವ ತೋಳಿನಲಿ
ಬಳಸಿ ಅದರ ಸುಧೆ
ಸವಿದು ನಗುತಲಿರುವ…
 
|| ಚಿಕ್ಕವನೇನೇ ಇವನು
ಗೋಪಾಲ…
ಚಿಕ್ಕವನೇನೇ ಇವನು…||
 
ಉದಯ ಕಾಲದಲಿ
ಹರಿವ ಯಮುನೆಯಲಿ
ನಾನು ಮೀಯುತಿರಲು
ಪಪಪಪನಿಪಮ
ಪಪಪಪನಿಪಮ
ಮಪಪಸನಿದನಿಪ…
ಮುಳುಗಿ ನೀರಿನಲಿ
ಬರುವ ಈಜುತಲಿ
ಯಾರೂ ಇಲ್ಲದಿರಲು
ಪಮಪನಿನಿನಿನಿ
ಪಮಪನಿನಿನಿನಿ
ಪಸನಿಪನಿಪಮಪನಿ
ಕಣ್ಣ ಮುಚ್ಚುವನು
ಕೆನ್ನೆ ಸವರುವನು
ಹೆದರಿ ಕೂಗುತಿರಲು
ಪಪರಿರಿರಿರಿ ಪಪರಿರಿರಿರಿ
ಸರಿಸರಿದರಿನಿರಿ..
ಅಲ್ಲಿ ಅಡಗುವನು
ಕಾಣದಾಗುವನು
ನಾನು ನಡುಗುತಿರಲು
ಗಗಮರಿಸನಿರಿಸದನಿಮಪ
ಸನಿಸರಿಪನಿಮಪಸ…
 
|| ಚಿಕ್ಕವನೇನೇ ಇವನು
ಗೋಪಾಲ…
ಚಿಕ್ಕವನೇನೇ ಇವನು…||

ಆ….ಆ ಆ ಆ….ಆಆಆ……
ಚಿಕ್ಕವನೇನೇ ಇವನು…
 
ಚಿಕ್ಕವನೇನೇ ಇವನು
ಚಿಕ್ಕವನೇನೇ ಇವನು
ಅಮ್ಮಮ್ಮಾ ಹೇಳೇ…
ಚಿಕ್ಕವನೇನೇ ಇವನು
 
ಸಕ್ಕರೆಯಂತೆ ಮಾತಾಡುತ ಮೆಲ್ಲಗೆ
ಸಕ್ಕರೆಯಂತೆ ಮಾತಾಡುತ ಮೆಲ್ಲಗೆ
ಪಕ್ಕಕೆ ಬಂದು ನಿಂತು ಚಕ್ಕಂದ ಆಡುವಾ
 
|| ಚಿಕ್ಕವನೇನೇ ಇವನು…||
 
ಯಾರೂ ಇಲ್ಲದ ವೇಳೆ
ನಾರೀರ ತಳೆಯಿರಲು
ಆ….ಆ ಆ ಆ ಆ….
ಯಾರೂ ಇಲ್ಲದ ವೇಳೆ
ನಾರೀರ ತಳೆಯಿರಲು
ಶೂರನಂತೆ ನುಗ್ಗಿ ಒಳಗೆ
ಜಡೆಯ ಹಿಡಿದು ಎಳೆದು ನೋಡಿದ
 
|| ಚಿಕ್ಕವನೇನೇ ಇವನು…||
 
ಪಪಪನಿಪಮ ಪಪಪನಿಪಮ
ಮಪಪಸನಿದನಿಪ…
ಸಂಜೆ ವೇಳೆಯಲಿ
ತಂಪು ಗಾಳಿಯಲಿ
ಹೆಣ್ಣು ಬರುತಲಿರಲು
ಪಮಪನಿನಿನಿನಿ ಪಮಪನಿನಿನಿ
ಪಸನಿಪನಿಪಮಪನಿ
ಬೆಳೆದು ನಿಂತಿರುವ
ಮರದ ಸಾಲುಗಳು
ಆಡಿ ತೂಗುತಿರಲು
ಪಪರಿರಿರಿರಿ ಪಪರಿರಿರಿರಿ
ಸರಿಸರಿಸನಿದನಿರಿ
ಅಡಗಿ ನೆರಳಿನಲಿ
ಸಮಯ ನೋಡಿ
ಬಳಿಗೋಡಿ ಬಂದುಬಿಡುವ
ಗಗರಿಸನಿರಿಸದನಿಮ
ಪಸನಿಸನಿಮಪಸದಸ
ನಡುವ ತೋಳಿನಲಿ
ಬಳಸಿ ಅದರ ಸುಧೆ
ಸವಿದು ನಗುತಲಿರುವ…
 
|| ಚಿಕ್ಕವನೇನೇ ಇವನು
ಗೋಪಾಲ…
ಚಿಕ್ಕವನೇನೇ ಇವನು…||
 
ಉದಯ ಕಾಲದಲಿ
ಹರಿವ ಯಮುನೆಯಲಿ
ನಾನು ಮೀಯುತಿರಲು
ಪಪಪಪನಿಪಮ
ಪಪಪಪನಿಪಮ
ಮಪಪಸನಿದನಿಪ…
ಮುಳುಗಿ ನೀರಿನಲಿ
ಬರುವ ಈಜುತಲಿ
ಯಾರೂ ಇಲ್ಲದಿರಲು
ಪಮಪನಿನಿನಿನಿ
ಪಮಪನಿನಿನಿನಿ
ಪಸನಿಪನಿಪಮಪನಿ
ಕಣ್ಣ ಮುಚ್ಚುವನು
ಕೆನ್ನೆ ಸವರುವನು
ಹೆದರಿ ಕೂಗುತಿರಲು
ಪಪರಿರಿರಿರಿ ಪಪರಿರಿರಿರಿ
ಸರಿಸರಿದರಿನಿರಿ..
ಅಲ್ಲಿ ಅಡಗುವನು
ಕಾಣದಾಗುವನು
ನಾನು ನಡುಗುತಿರಲು
ಗಗಮರಿಸನಿರಿಸದನಿಮಪ
ಸನಿಸರಿಪನಿಮಪಸ…
 
|| ಚಿಕ್ಕವನೇನೇ ಇವನು
ಗೋಪಾಲ…
ಚಿಕ್ಕವನೇನೇ ಇವನು…||

Chikkavanene Ivanu song lyrics from Kannada Movie Hasyarathna Ramakrishna starring Ananthnag, Aarathi, Srinath, Lyrics penned by Chi Udayashankar Sung by K J Yesudas, Vani Jairam, Music Composed by T G Lingappa, film is Directed by B S Ranga and film is released on 1982
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ