-
ಭೂಮಿಯ ತಂದಿಟ್ಟ ಮೇಲೆ ಆಕಾಶವನಿಟ್ಟ
ಭೂಮಿಯ ತಂದಿಟ್ಟ ಮೇಲೆ ಆಕಾಶವನಿಟ್ಟ
ಭೂಮಿ ಆಗಸದ ನಡುವೆ ಜೀವಿಗಳ ಆಡಲು ತಂದಿಟ್ಟ
ಭೂಮಿ ಆಗಸದ ನಡುವೆ ಜೀವಿಗಳ ಆಡಲು ತಂದಿಟ್ಟ
ಅಲ್ಲ ಆಡಲು ತಂದಿಟ್ಟ
ಅಲ್ಲ ಆಡಲು ತಂದಿಟ್ಟ
||ಭೂಮಿಯ ತಂದಿಟ್ಟ ಮೇಲೆ ಆಕಾಶವನಿಟ್ಟ||
ಮಳೆಯನು ಸುರಿಸುವನು ನೆಲಕ್ಕೆ ಹಸಿರ ಹಾಸುವನು
ಮಳೆಯನು ಸುರಿಸುವನು ನೆಲಕ್ಕೆ ಹಸಿರ ಹಾಸುವನು
ಹೂವು ಹಣ್ಣುಗಳ ಕೊಟ್ಟು ಎಲ್ಲರನು ಬಾಳಲು ಹರಿಸಿದನು
ಹೂವು ಹಣ್ಣುಗಳ ಕೊಟ್ಟು ಎಲ್ಲರನು ಬಾಳಲು ಹರಿಸಿದನು
ಅಲ್ಲ ಬಾಳಲು ಹರಸಿದನು
||ಭೂಮಿಯ ತಂದಿಟ್ಟ ಮೇಲೆ ಆಕಾಶವನಿಟ್ಟ||
ದ್ವೇಷವ ಮರೆತಾಗ ನಾವು ರೋಷವ ಬಿಟ್ಟಾಗ
ದ್ವೇಷವ ಮರೆತಾಗ ನಾವು ರೋಷವ ಬಿಟ್ಟಾಗ
ಸ್ನೇಹದಿಂದಲಿ ಬದುಕಿದಾಗಲೆ ನಮ್ಮನು ಮೆಚ್ಚುವನು
ಸ್ನೇಹದಿಂದಲಿ ಬದುಕಿದಾಗಲೆ ನಮ್ಮನು ಮೆಚ್ಚುವನು
ಅಲ್ಲ ನಮ್ಮನು ಮೆಚ್ಚುವನು
||ಭೂಮಿಯ ತಂದಿಟ್ಟ ಮೇಲೆ ಆಕಾಶವನಿಟ್ಟ||
||ಭೂಮಿಯ ತಂದಿಟ್ಟ ಮೇಲೆ ಆಕಾಶವನಿಟ್ಟ||
-
ಭೂಮಿಯ ತಂದಿಟ್ಟ ಮೇಲೆ ಆಕಾಶವನಿಟ್ಟ
ಭೂಮಿಯ ತಂದಿಟ್ಟ ಮೇಲೆ ಆಕಾಶವನಿಟ್ಟ
ಭೂಮಿ ಆಗಸದ ನಡುವೆ ಜೀವಿಗಳ ಆಡಲು ತಂದಿಟ್ಟ
ಭೂಮಿ ಆಗಸದ ನಡುವೆ ಜೀವಿಗಳ ಆಡಲು ತಂದಿಟ್ಟ
ಅಲ್ಲ ಆಡಲು ತಂದಿಟ್ಟ
ಅಲ್ಲ ಆಡಲು ತಂದಿಟ್ಟ
||ಭೂಮಿಯ ತಂದಿಟ್ಟ ಮೇಲೆ ಆಕಾಶವನಿಟ್ಟ||
ಮಳೆಯನು ಸುರಿಸುವನು ನೆಲಕ್ಕೆ ಹಸಿರ ಹಾಸುವನು
ಮಳೆಯನು ಸುರಿಸುವನು ನೆಲಕ್ಕೆ ಹಸಿರ ಹಾಸುವನು
ಹೂವು ಹಣ್ಣುಗಳ ಕೊಟ್ಟು ಎಲ್ಲರನು ಬಾಳಲು ಹರಿಸಿದನು
ಹೂವು ಹಣ್ಣುಗಳ ಕೊಟ್ಟು ಎಲ್ಲರನು ಬಾಳಲು ಹರಿಸಿದನು
ಅಲ್ಲ ಬಾಳಲು ಹರಸಿದನು
||ಭೂಮಿಯ ತಂದಿಟ್ಟ ಮೇಲೆ ಆಕಾಶವನಿಟ್ಟ||
ದ್ವೇಷವ ಮರೆತಾಗ ನಾವು ರೋಷವ ಬಿಟ್ಟಾಗ
ದ್ವೇಷವ ಮರೆತಾಗ ನಾವು ರೋಷವ ಬಿಟ್ಟಾಗ
ಸ್ನೇಹದಿಂದಲಿ ಬದುಕಿದಾಗಲೆ ನಮ್ಮನು ಮೆಚ್ಚುವನು
ಸ್ನೇಹದಿಂದಲಿ ಬದುಕಿದಾಗಲೆ ನಮ್ಮನು ಮೆಚ್ಚುವನು
ಅಲ್ಲ ನಮ್ಮನು ಮೆಚ್ಚುವನು
||ಭೂಮಿಯ ತಂದಿಟ್ಟ ಮೇಲೆ ಆಕಾಶವನಿಟ್ಟ||
||ಭೂಮಿಯ ತಂದಿಟ್ಟ ಮೇಲೆ ಆಕಾಶವನಿಟ್ಟ||