Mellage Kai Kotthu Lyrics

ಮೆಲ್ಲಗೆ ಕೈ ಕೊಟ್ಟು Lyrics

in Hasyarathna Ramakrishna

in ಹಾಸ್ಯರತ್ನ ರಾಮಕೃಷ್ಣ

Video:
ಸಂಗೀತ ವೀಡಿಯೊ:

LYRIC

Song Details Page after Lyrice

-
ಮೆಲ್ಲಗೆ ಕೈ ಕೊಟ್ಟು ನನ್ನ ಬಿಟ್ಟು ಏಕೆ ಓಡುವೆ
ಮಾಡಬಾರದೆಲ್ಲ ಮಾಡಿಬಿಟ್ಟು ಎಲ್ಲಿ ಹೋಗುವೆ
ಮೈಯ್ಯಲೆಲ್ಲ ನೀನು ತಂದಂತ ನೋವಿದೆ
ನೀನು ಕೊಟ್ಟದ್ದೆಲ್ಲ ನನ್ನಲ್ಲೆ ನಿಂತಿದೆ
 
||ಮೆಲ್ಲಗೆ ಕೈ ಕೊಟ್ಟು ನನ್ನ ಬಿಟ್ಟು ಏಕೆ ಓಡುವೆ
ಮಾಡಬಾರದೆಲ್ಲ ಮಾಡಿಬಿಟ್ಟು ಎಲ್ಲಿ ಹೋಗುವೆ
ಮೈಯ್ಯಲೆಲ್ಲ ನೀನು ತಂದಂತ ನೋವಿದೆ
ನೀನು ಕೊಟ್ಟದ್ದೆಲ್ಲ ನೋಡಿಲ್ಲೆ ನಿಂತಿದೆ||
 
ಗುಟ್ಟಾಗಿ ಆ ಹೊತ್ತು ನೀ ಕೊಟ್ಟೆ
ರಟ್ಟಾಗಿ ಇವತ್ತು ನೀ ಕೆಟ್ಟೆ
ಭಾವಯ್ಯ ಎಲ್ಲಿ ನಿನ್ನ ತಮ್ಮಯ್ಯ
ಅವನಿಂದ ಈ ಗತಿಗೆ ಬಂದ್ನಯ್ಯ
ನನ್ನಲ್ಲಿ ಕಂಡಂತ ಅಂದವು ಚೆಂದವು
ನಿಂಗಿಂದು ಕಣ್ಣಿಗೆ ಕಾಣಾಗೈತೆ
ಆ ಹೊತ್ತು ಬೇಕಾಯ್ತೆ ಈ ಹೊತ್ತು ಸಾಕಾಯ್ತೆ
ಆಡಿದ್ದ ಮಾತೆಲ್ಲ ಗಾಳಿಗೆ ಹೋಯ್ತೆ
ಬಸುರಿಯ ಬಯಕೆಯ ತೀರಿಸಬೇಕು ನೀ ಬಲ್ಲೆಯ
ಬದಲಿಗೆ ಓಡುವೆ ಏಕಯ್ಯ
 
ಬೇಕೆನು ಬಲು ಪ್ರೀತಿ ಗಮ್ಮತ್ತು
ತಂದ್ಯಲ್ಲೊ ಮಾನಕ್ಕೆ ಆಪತ್ತು
ತರಬೇಕು ಅದಕ್ಕೆಲ್ಲ ಕಿಮ್ಮತ್ತು
ತಾಳಿನ ಕಟ್ಬೇಕು ಈ ಹೊತ್ತು
ಕಿಲಾಡಿ ಜೋಡಿನೊ ಅಲ್ಲಾಡಿ ಹೋಗ್ತೀವಿ
ಈ ಜೋಡಿ ಬಾಪತ್ತು ನಿಮಗೊತ್ತಿಲ್ಲ
ಚಾಪೆಲಿ ತೂರಿದ್ರೆ ರಂಗೋಲಿಲಿ ತೂರ್ತೀವಿ
ಈ ನಮ್ಮ ಸವಾಲು ಬಾಯ್‌ ಮಾತಲ್ಲ
ಗಂಡಸರ ಎದುರಿಸೊ ಶಕ್ತಿಯು ಇಲ್ಲದೆ ಹೋದರೆ
ಹೆಣ್ಣಿನ ಬಾಳಿದು ಕಣ್ಣೀರೆ
 
||ಮೆಲ್ಲಗೆ ಕೈ ಕೊಟ್ಟು ನನ್ನ ಬಿಟ್ಟು ಏಕೆ ಓಡುವೆ
ಮಾಡಬಾರದೆಲ್ಲ ಮಾಡಿಬಿಟ್ಟು ಎಲ್ಲಿ ಹೋಗುವೆ
ಮೈಯ್ಯಲೆಲ್ಲ ನೀನು ತಂದಂತ ನೋವಿದೆ
ನೀನು ಕೊಟ್ಟದ್ದೆಲ್ಲ ನೋಡಿಲ್ಲೆ ನಿಂತಿದೆ||
ನೀನು ಕೊಟ್ಟದ್ದೆಲ್ಲ ನನ್ನಲ್ಲೆ ನಿಂತಿದೆ

-
ಮೆಲ್ಲಗೆ ಕೈ ಕೊಟ್ಟು ನನ್ನ ಬಿಟ್ಟು ಏಕೆ ಓಡುವೆ
ಮಾಡಬಾರದೆಲ್ಲ ಮಾಡಿಬಿಟ್ಟು ಎಲ್ಲಿ ಹೋಗುವೆ
ಮೈಯ್ಯಲೆಲ್ಲ ನೀನು ತಂದಂತ ನೋವಿದೆ
ನೀನು ಕೊಟ್ಟದ್ದೆಲ್ಲ ನನ್ನಲ್ಲೆ ನಿಂತಿದೆ
 
||ಮೆಲ್ಲಗೆ ಕೈ ಕೊಟ್ಟು ನನ್ನ ಬಿಟ್ಟು ಏಕೆ ಓಡುವೆ
ಮಾಡಬಾರದೆಲ್ಲ ಮಾಡಿಬಿಟ್ಟು ಎಲ್ಲಿ ಹೋಗುವೆ
ಮೈಯ್ಯಲೆಲ್ಲ ನೀನು ತಂದಂತ ನೋವಿದೆ
ನೀನು ಕೊಟ್ಟದ್ದೆಲ್ಲ ನೋಡಿಲ್ಲೆ ನಿಂತಿದೆ||
 
ಗುಟ್ಟಾಗಿ ಆ ಹೊತ್ತು ನೀ ಕೊಟ್ಟೆ
ರಟ್ಟಾಗಿ ಇವತ್ತು ನೀ ಕೆಟ್ಟೆ
ಭಾವಯ್ಯ ಎಲ್ಲಿ ನಿನ್ನ ತಮ್ಮಯ್ಯ
ಅವನಿಂದ ಈ ಗತಿಗೆ ಬಂದ್ನಯ್ಯ
ನನ್ನಲ್ಲಿ ಕಂಡಂತ ಅಂದವು ಚೆಂದವು
ನಿಂಗಿಂದು ಕಣ್ಣಿಗೆ ಕಾಣಾಗೈತೆ
ಆ ಹೊತ್ತು ಬೇಕಾಯ್ತೆ ಈ ಹೊತ್ತು ಸಾಕಾಯ್ತೆ
ಆಡಿದ್ದ ಮಾತೆಲ್ಲ ಗಾಳಿಗೆ ಹೋಯ್ತೆ
ಬಸುರಿಯ ಬಯಕೆಯ ತೀರಿಸಬೇಕು ನೀ ಬಲ್ಲೆಯ
ಬದಲಿಗೆ ಓಡುವೆ ಏಕಯ್ಯ
 
ಬೇಕೆನು ಬಲು ಪ್ರೀತಿ ಗಮ್ಮತ್ತು
ತಂದ್ಯಲ್ಲೊ ಮಾನಕ್ಕೆ ಆಪತ್ತು
ತರಬೇಕು ಅದಕ್ಕೆಲ್ಲ ಕಿಮ್ಮತ್ತು
ತಾಳಿನ ಕಟ್ಬೇಕು ಈ ಹೊತ್ತು
ಕಿಲಾಡಿ ಜೋಡಿನೊ ಅಲ್ಲಾಡಿ ಹೋಗ್ತೀವಿ
ಈ ಜೋಡಿ ಬಾಪತ್ತು ನಿಮಗೊತ್ತಿಲ್ಲ
ಚಾಪೆಲಿ ತೂರಿದ್ರೆ ರಂಗೋಲಿಲಿ ತೂರ್ತೀವಿ
ಈ ನಮ್ಮ ಸವಾಲು ಬಾಯ್‌ ಮಾತಲ್ಲ
ಗಂಡಸರ ಎದುರಿಸೊ ಶಕ್ತಿಯು ಇಲ್ಲದೆ ಹೋದರೆ
ಹೆಣ್ಣಿನ ಬಾಳಿದು ಕಣ್ಣೀರೆ
 
||ಮೆಲ್ಲಗೆ ಕೈ ಕೊಟ್ಟು ನನ್ನ ಬಿಟ್ಟು ಏಕೆ ಓಡುವೆ
ಮಾಡಬಾರದೆಲ್ಲ ಮಾಡಿಬಿಟ್ಟು ಎಲ್ಲಿ ಹೋಗುವೆ
ಮೈಯ್ಯಲೆಲ್ಲ ನೀನು ತಂದಂತ ನೋವಿದೆ
ನೀನು ಕೊಟ್ಟದ್ದೆಲ್ಲ ನೋಡಿಲ್ಲೆ ನಿಂತಿದೆ||
ನೀನು ಕೊಟ್ಟದ್ದೆಲ್ಲ ನನ್ನಲ್ಲೆ ನಿಂತಿದೆ

Mellage Kai Kotthu song lyrics from Kannada Movie Hasyarathna Ramakrishna starring Ananthnag, Aarathi, Srinath, Lyrics penned by Chi Udayashankar Sung by S Janaki, Music Composed by T G Lingappa, film is Directed by B S Ranga and film is released on 1982

x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ