-
ಸ್ವರ್ಗಕ್ಕಿನ್ನು…… ಮೂರೆ ಗೇಣು……
ಸ್ವರ್ಗಕ್ಕಿನ್ನು…… ಮೂರೆ ಗೇಣು……
ನೀ ಕುಣಿವಾಗ ಹಾಡುವೆ ನಾನು
ನೀ ಒಲಿದಾಗ ಸೋಲುವೆ ನಾನು
ಹಾಡುವೆ ನಾನು
ನೀ ಒಲಿದಾಗ ಸೋಲುವೆ ನಾನು
ನೀ ಕೇಳು ಓ ಗೆಳತಿ
ಸ್ವರ್ಗಕ್ಕಿನ್ನು…… ಮೂರೆ ಗೇಣು……
ನೀ ಕುಣಿವಾಗ ಹಾಡುವೆ ನಾನು
ರತಿ ಇನ್ನೇತಕೆ ನೀನಿರುವಾಗ
ಮೇನಕೆ ಸೋತಳು ನೀ ಕುಣಿದಾಗ
ರತಿ ಇನ್ನೇತಕೆ ನೀನಿರುವಾಗ
ಮೇನಕೆ ಸೋತಳು ನೀ ಕುಣಿದಾಗ
ರಂಭೆ..ಊರ್ವಶಿ…ಭೂಮಿಗೆ ಬರುವರು
ಗೆಳತಿಯೆ ನಿನ್ನ ನರ್ತನ ನೋಡಲು
ಗೆಳತಿಯೆ ನಿನ್ನ ನರ್ತನ ನೋಡಲು
ನೀ ಕೇಳು ಓ ಗೆಳತಿ
||ಸ್ವರ್ಗಕ್ಕಿನ್ನು…… ಮೂರೆ ಗೇಣು……
ನೀ ಕುಣಿವಾಗ ಹಾಡುವೆ ನಾನು||
ಇಂದಿರನಲ್ಲದೆ ಚಂದಿರ ಕೂಡ
ನೋಡುತ ನಲಿವರು ನಿನ್ನಿ ನಾಟ್ಯ
ಇಂದಿರನಲ್ಲದೆ ಚಂದಿರ ಕೂಡ
ನೋಡುತ ನಲಿವರು ನಿನ್ನಿ ನಾಟ್ಯ
ತಾರೆಗಳೆಲ್ಲ……ಬಾನನು ತೊರೆದು
ರೂಪಸಿ ನಿನ್ನ ಜೊತೆಯಲಿ ನಲಿದು
ರೂಪಸಿ ನಿನ್ನ ಜೊತೆಯಲಿ ನಲಿದು
ಬೆರೆಯುವರು ಒಲವಿಂದ…
||ಸ್ವರ್ಗಕ್ಕಿನ್ನು…… ಮೂರೆ ಗೇಣು……
ನೀ ಕುಣಿವಾಗ ಹಾಡುವೆ ನಾನು
ನೀ ಒಲಿದಾಗ ಸೋಲುವೆ ನಾನು
ಹಾಡುವೆ ನಾನು
ನೀ ಒಲಿದಾಗ ಸೋಲುವೆ ನಾನು
ನೀ ಕೇಳು ಓ ಗೆಳತಿ||
||ಸ್ವರ್ಗಕ್ಕಿನ್ನು…… ಮೂರೆ ಗೇಣು……
ನೀ ಕುಣಿವಾಗ ಹಾಡುವೆ ನಾನು||
-
ಸ್ವರ್ಗಕ್ಕಿನ್ನು…… ಮೂರೆ ಗೇಣು……
ಸ್ವರ್ಗಕ್ಕಿನ್ನು…… ಮೂರೆ ಗೇಣು……
ನೀ ಕುಣಿವಾಗ ಹಾಡುವೆ ನಾನು
ನೀ ಒಲಿದಾಗ ಸೋಲುವೆ ನಾನು
ಹಾಡುವೆ ನಾನು
ನೀ ಒಲಿದಾಗ ಸೋಲುವೆ ನಾನು
ನೀ ಕೇಳು ಓ ಗೆಳತಿ
ಸ್ವರ್ಗಕ್ಕಿನ್ನು…… ಮೂರೆ ಗೇಣು……
ನೀ ಕುಣಿವಾಗ ಹಾಡುವೆ ನಾನು
ರತಿ ಇನ್ನೇತಕೆ ನೀನಿರುವಾಗ
ಮೇನಕೆ ಸೋತಳು ನೀ ಕುಣಿದಾಗ
ರತಿ ಇನ್ನೇತಕೆ ನೀನಿರುವಾಗ
ಮೇನಕೆ ಸೋತಳು ನೀ ಕುಣಿದಾಗ
ರಂಭೆ..ಊರ್ವಶಿ…ಭೂಮಿಗೆ ಬರುವರು
ಗೆಳತಿಯೆ ನಿನ್ನ ನರ್ತನ ನೋಡಲು
ಗೆಳತಿಯೆ ನಿನ್ನ ನರ್ತನ ನೋಡಲು
ನೀ ಕೇಳು ಓ ಗೆಳತಿ
||ಸ್ವರ್ಗಕ್ಕಿನ್ನು…… ಮೂರೆ ಗೇಣು……
ನೀ ಕುಣಿವಾಗ ಹಾಡುವೆ ನಾನು||
ಇಂದಿರನಲ್ಲದೆ ಚಂದಿರ ಕೂಡ
ನೋಡುತ ನಲಿವರು ನಿನ್ನಿ ನಾಟ್ಯ
ಇಂದಿರನಲ್ಲದೆ ಚಂದಿರ ಕೂಡ
ನೋಡುತ ನಲಿವರು ನಿನ್ನಿ ನಾಟ್ಯ
ತಾರೆಗಳೆಲ್ಲ……ಬಾನನು ತೊರೆದು
ರೂಪಸಿ ನಿನ್ನ ಜೊತೆಯಲಿ ನಲಿದು
ರೂಪಸಿ ನಿನ್ನ ಜೊತೆಯಲಿ ನಲಿದು
ಬೆರೆಯುವರು ಒಲವಿಂದ…
||ಸ್ವರ್ಗಕ್ಕಿನ್ನು…… ಮೂರೆ ಗೇಣು……
ನೀ ಕುಣಿವಾಗ ಹಾಡುವೆ ನಾನು
ನೀ ಒಲಿದಾಗ ಸೋಲುವೆ ನಾನು
ಹಾಡುವೆ ನಾನು
ನೀ ಒಲಿದಾಗ ಸೋಲುವೆ ನಾನು
ನೀ ಕೇಳು ಓ ಗೆಳತಿ||
||ಸ್ವರ್ಗಕ್ಕಿನ್ನು…… ಮೂರೆ ಗೇಣು……
ನೀ ಕುಣಿವಾಗ ಹಾಡುವೆ ನಾನು||
Swargakkinnu Moore Mettilu song lyrics from Kannada Movie Ganesha I Love You starring Ananthnag, Gururaj Kumar, Sithara, Lyrics penned by J M Prahlad Sung by S P Balasubrahmanyam, Music Composed by Rajesh Ramanath, film is Directed by H S Phani Ramachandra and film is released on 1997