-
ಹುಟ್ಟಬಾರದು ಎಂದು ಹುಟ್ಟಬಾರದು
ರೂಪವಿಲ್ಲದ ಪಾಪಿಯಾಗಿ ಹುಟ್ಟಬಾರದು
ಸ್ವಲ್ಪ ಕಪ್ಪಾಗಿ ಕೂಡ ಹುಟ್ಟಬಾರದು
ಸ್ವಲ್ಪ ವಕ್ರವಾಗಿ ಕೂಡ ಹುಟ್ಟಬಾರದು
ಹುಟ್ಟಿದರೆ ಲೋಕದ ಟೀಕೆಗೆ ಅಳುಕಬಾರದು
ಲೋಕದ ಟೀಕೆಗೆ ಅಳುಕಬಾರದು
ಹುಟ್ಟಬಾರದು ಎಂದು ಹುಟ್ಟಬಾರದು
ರೂಪವಿಲ್ಲದ ಪಾಪಿಯಾಗಿ ಹುಟ್ಟಬಾರದು
ರೂಪವಿಲ್ಲದ ಗಂಡಿಗಿಲ್ಲಿ ಬಾಳು ಶೂನ್ಯವು
ಪಾಪ ಅವನಿಗಿಲ್ಲಿ ಗತಿಯು ತಂಗಳನ್ನವು
ಉಂಡು ಬಿಟ್ಟ ಎಂಜಲೆಲೆಯ ತಂದು ಇಡುವವರು
ಹಸಿಯ ಸುಳ್ಳು ಹೇಳಿ ಜೊತೆಯ ಬೆಸೆದು ಬಿಡುವರು
ಅಂದಗಾರ ಅಲ್ಲವೆಂದು ಇಂಥ ಶಿಕ್ಷೆಯೆ
ಸತ್ಯವನ್ನು ಮುಚ್ಚಿದವಳು ಧರ್ಮಪತ್ನಿಯೆ
ಈ ರೂಪವೆ ಗಂಡಿಗೆ ಶಾಪ ಆಯಿತೆ
||ಹುಟ್ಟಬಾರದು ಎಂದು ಹುಟ್ಟಬಾರದು
ರೂಪವಿಲ್ಲದ ಪಾಪಿಯಾಗಿ ಹುಟ್ಟಬಾರದು||
ಅಂದವಿಲ್ಲದ ಹೆಣ್ಣು ಎಂದು ಗಂಡು ಜರಿವನು
ಕಾಸು ಕೊಟ್ಟರೆ ಆಸೆಯಿಂದ ತಾಳಿ ಬಿಗಿವನು
ದುಡ್ಡಿನಾಸೆ ಇರುವ ಗಂಡಿಗೆ ಪ್ರೀತಿ ಎಲ್ಲಿದೆ
ಅಂಥ ಮನೆಯ ಸೇರೊ ಹೆಣ್ಣಿಗೆ ಸುಖವು ಎಲ್ಲಿದೆ
ಬೇರೆ ಸುಂದರ ನಾರಿ ಕಂಡರೆ ಸೆರಗು ಹಿಡಿವನು
ತಾಳಿ ಕಟ್ಟಿದ ಆಕೆಗಂತು ಕೈಯ್ಯ ಕೊಡುವನು
ಈ ರೂಪವೆ ಹೆಣ್ಣಿಗೆ ಶಾಪವಾಯಿತೆ
||ಹುಟ್ಟಬಾರದು ಎಂದು ಹುಟ್ಟಬಾರದು
ರೂಪವಿಲ್ಲದ ಪಾಪಿಯಾಗಿ ಹುಟ್ಟಬಾರದು
ಸ್ವಲ್ಪ ಕಪ್ಪಾಗಿ ಕೂಡ ಹುಟ್ಟಬಾರದು
ಸ್ವಲ್ಪ ವಕ್ರವಾಗಿ ಕೂಡ ಹುಟ್ಟಬಾರದು
ಹುಟ್ಟಿದರೆ ಲೋಕದ ಟೀಕೆಗೆ ಅಳುಕಬಾರದು
ಲೋಕದ ಟೀಕೆಗೆ ಅಳುಕಬಾರದು||
||ಹುಟ್ಟಬಾರದು ಎಂದು ಹುಟ್ಟಬಾರದು
ರೂಪವಿಲ್ಲದ ಪಾಪಿಯಾಗಿ ಹುಟ್ಟಬಾರದು||
-
ಹುಟ್ಟಬಾರದು ಎಂದು ಹುಟ್ಟಬಾರದು
ರೂಪವಿಲ್ಲದ ಪಾಪಿಯಾಗಿ ಹುಟ್ಟಬಾರದು
ಸ್ವಲ್ಪ ಕಪ್ಪಾಗಿ ಕೂಡ ಹುಟ್ಟಬಾರದು
ಸ್ವಲ್ಪ ವಕ್ರವಾಗಿ ಕೂಡ ಹುಟ್ಟಬಾರದು
ಹುಟ್ಟಿದರೆ ಲೋಕದ ಟೀಕೆಗೆ ಅಳುಕಬಾರದು
ಲೋಕದ ಟೀಕೆಗೆ ಅಳುಕಬಾರದು
ಹುಟ್ಟಬಾರದು ಎಂದು ಹುಟ್ಟಬಾರದು
ರೂಪವಿಲ್ಲದ ಪಾಪಿಯಾಗಿ ಹುಟ್ಟಬಾರದು
ರೂಪವಿಲ್ಲದ ಗಂಡಿಗಿಲ್ಲಿ ಬಾಳು ಶೂನ್ಯವು
ಪಾಪ ಅವನಿಗಿಲ್ಲಿ ಗತಿಯು ತಂಗಳನ್ನವು
ಉಂಡು ಬಿಟ್ಟ ಎಂಜಲೆಲೆಯ ತಂದು ಇಡುವವರು
ಹಸಿಯ ಸುಳ್ಳು ಹೇಳಿ ಜೊತೆಯ ಬೆಸೆದು ಬಿಡುವರು
ಅಂದಗಾರ ಅಲ್ಲವೆಂದು ಇಂಥ ಶಿಕ್ಷೆಯೆ
ಸತ್ಯವನ್ನು ಮುಚ್ಚಿದವಳು ಧರ್ಮಪತ್ನಿಯೆ
ಈ ರೂಪವೆ ಗಂಡಿಗೆ ಶಾಪ ಆಯಿತೆ
||ಹುಟ್ಟಬಾರದು ಎಂದು ಹುಟ್ಟಬಾರದು
ರೂಪವಿಲ್ಲದ ಪಾಪಿಯಾಗಿ ಹುಟ್ಟಬಾರದು||
ಅಂದವಿಲ್ಲದ ಹೆಣ್ಣು ಎಂದು ಗಂಡು ಜರಿವನು
ಕಾಸು ಕೊಟ್ಟರೆ ಆಸೆಯಿಂದ ತಾಳಿ ಬಿಗಿವನು
ದುಡ್ಡಿನಾಸೆ ಇರುವ ಗಂಡಿಗೆ ಪ್ರೀತಿ ಎಲ್ಲಿದೆ
ಅಂಥ ಮನೆಯ ಸೇರೊ ಹೆಣ್ಣಿಗೆ ಸುಖವು ಎಲ್ಲಿದೆ
ಬೇರೆ ಸುಂದರ ನಾರಿ ಕಂಡರೆ ಸೆರಗು ಹಿಡಿವನು
ತಾಳಿ ಕಟ್ಟಿದ ಆಕೆಗಂತು ಕೈಯ್ಯ ಕೊಡುವನು
ಈ ರೂಪವೆ ಹೆಣ್ಣಿಗೆ ಶಾಪವಾಯಿತೆ
||ಹುಟ್ಟಬಾರದು ಎಂದು ಹುಟ್ಟಬಾರದು
ರೂಪವಿಲ್ಲದ ಪಾಪಿಯಾಗಿ ಹುಟ್ಟಬಾರದು
ಸ್ವಲ್ಪ ಕಪ್ಪಾಗಿ ಕೂಡ ಹುಟ್ಟಬಾರದು
ಸ್ವಲ್ಪ ವಕ್ರವಾಗಿ ಕೂಡ ಹುಟ್ಟಬಾರದು
ಹುಟ್ಟಿದರೆ ಲೋಕದ ಟೀಕೆಗೆ ಅಳುಕಬಾರದು
ಲೋಕದ ಟೀಕೆಗೆ ಅಳುಕಬಾರದು||
||ಹುಟ್ಟಬಾರದು ಎಂದು ಹುಟ್ಟಬಾರದು
ರೂಪವಿಲ್ಲದ ಪಾಪಿಯಾಗಿ ಹುಟ್ಟಬಾರದು||
Huttabaaradu song lyrics from Kannada Movie Ganesha I Love You starring Ananthnag, Gururaj Kumar, Sithara, Lyrics penned by Shyamasundar Kulkarni Sung by S P Balasubrahmanyam, Chithra, Music Composed by Rajesh Ramanath, film is Directed by H S Phani Ramachandra and film is released on 1997