Deva Ninna Maayeyannu Lyrics

ದೇವ ನಿನ್ನ ಮಾಯೆಯನ್ನು Lyrics

in Ganesha I Love You

in ಗಣೇಶ ಐ ಲವ್ ಯು

LYRIC

Song Details Page after Lyrice

ದೇವ ನಿನ್ನ ಮಾಯೆಯನ್ನು ಯಾರು ಬಲ್ಲರು
ನಿನ್ನ ಕೃಪೆಯ ಅರ್ಥವೇನು ಯಾರು ತಿಳಿವರು
ಸಿರಿಯ ನೀಡುವೆ ನೂರು ನಲಿವ ನೀಡುವೆ
ಗೆಲುವ ನೀಡುವೆ ನಿಂತ ಒಲವ ನೀಡುವೆ
ಎಲ್ಲ ನೀಡಿ ಮನುಜನೇನು ಮಾಡುವನೆಮದು ಕಾದು ನೋಡುವೆ
ದೇವ ನಿನ್ನ ಮಾಯೆಯನ್ನು ಯಾರು ಬಲ್ಲರು
 
ನಿಜವೊ ಭ್ರಮೆಯೊ ಎನ್ನಿಸುವಂತ ಸುಖದ ಬೆಳಕಿದೆ
ಮನಸ್ಸಿನಾಳದಲ್ಲಿ ಎಲ್ಲೊ ಭಯದ ನೆರಳಿದೆ
ಯಾವ ಘಳಿಗೆ ಕರುಣೆಯಿಂದ ಸಿರಿಯ ಕೊಡುವೆಯೊ
ಯಾವ ಕ್ಷಣಕ್ಕೆ ಕೊಟ್ಟ ವರಗಳ ಕಿತ್ತುಕೊಳುವೆಯೊ
 
||ದೇವ ನಿನ್ನ ಮಾಯೆಯನ್ನು ಯಾರು ಬಲ್ಲರು||
 
ಹೆಣ್ಣಿನಲ್ಲಿ ಗಂಡಿನಲ್ಲಿ ಚೆಲುವು ಒಲವಿದೆ
ಒಲವಿನಲ್ಲಿ ಮೋಹಗೊಳಿಸೊ ಎಂತ ಅಮಲಿದೆ
ಒಲವು ನಿಜವೊ ಅಮಲು ನಿಜವೊ ಅರಿಯಲಾರದೆ
ನಿನ್ನ ಲೀಲೆ ಜಾಲದಲ್ಲಿ ಜೀವ ಬಿಡುತಿರೆ
 
|| ದೇವ ನಿನ್ನ ಮಾಯೆಯನ್ನು ಯಾರು ಬಲ್ಲರು
ನಿನ್ನ ಕೃಪೆಯ ಅರ್ಥವೇನು ಯಾರು ತಿಳಿವರು
ಸಿರಿಯ ನೀಡುವೆ ನೂರು ನಲಿವ ನೀಡುವೆ
ಗೆಲುವ ನೀಡುವೆ ನಿಂತ ಒಲವ ನೀಡುವೆ
ಎಲ್ಲ ನೀಡಿ ಮನುಜನೇನು ಮಾಡುವನೆಮದು ಕಾದು ನೋಡುವೆ||
 
||ದೇವ ನಿನ್ನ ಮಾಯೆಯನ್ನು ಯಾರು ಬಲ್ಲರು||

ದೇವ ನಿನ್ನ ಮಾಯೆಯನ್ನು ಯಾರು ಬಲ್ಲರು
ನಿನ್ನ ಕೃಪೆಯ ಅರ್ಥವೇನು ಯಾರು ತಿಳಿವರು
ಸಿರಿಯ ನೀಡುವೆ ನೂರು ನಲಿವ ನೀಡುವೆ
ಗೆಲುವ ನೀಡುವೆ ನಿಂತ ಒಲವ ನೀಡುವೆ
ಎಲ್ಲ ನೀಡಿ ಮನುಜನೇನು ಮಾಡುವನೆಮದು ಕಾದು ನೋಡುವೆ
ದೇವ ನಿನ್ನ ಮಾಯೆಯನ್ನು ಯಾರು ಬಲ್ಲರು
 
ನಿಜವೊ ಭ್ರಮೆಯೊ ಎನ್ನಿಸುವಂತ ಸುಖದ ಬೆಳಕಿದೆ
ಮನಸ್ಸಿನಾಳದಲ್ಲಿ ಎಲ್ಲೊ ಭಯದ ನೆರಳಿದೆ
ಯಾವ ಘಳಿಗೆ ಕರುಣೆಯಿಂದ ಸಿರಿಯ ಕೊಡುವೆಯೊ
ಯಾವ ಕ್ಷಣಕ್ಕೆ ಕೊಟ್ಟ ವರಗಳ ಕಿತ್ತುಕೊಳುವೆಯೊ
 
||ದೇವ ನಿನ್ನ ಮಾಯೆಯನ್ನು ಯಾರು ಬಲ್ಲರು||
 
ಹೆಣ್ಣಿನಲ್ಲಿ ಗಂಡಿನಲ್ಲಿ ಚೆಲುವು ಒಲವಿದೆ
ಒಲವಿನಲ್ಲಿ ಮೋಹಗೊಳಿಸೊ ಎಂತ ಅಮಲಿದೆ
ಒಲವು ನಿಜವೊ ಅಮಲು ನಿಜವೊ ಅರಿಯಲಾರದೆ
ನಿನ್ನ ಲೀಲೆ ಜಾಲದಲ್ಲಿ ಜೀವ ಬಿಡುತಿರೆ
 
|| ದೇವ ನಿನ್ನ ಮಾಯೆಯನ್ನು ಯಾರು ಬಲ್ಲರು
ನಿನ್ನ ಕೃಪೆಯ ಅರ್ಥವೇನು ಯಾರು ತಿಳಿವರು
ಸಿರಿಯ ನೀಡುವೆ ನೂರು ನಲಿವ ನೀಡುವೆ
ಗೆಲುವ ನೀಡುವೆ ನಿಂತ ಒಲವ ನೀಡುವೆ
ಎಲ್ಲ ನೀಡಿ ಮನುಜನೇನು ಮಾಡುವನೆಮದು ಕಾದು ನೋಡುವೆ||
 
||ದೇವ ನಿನ್ನ ಮಾಯೆಯನ್ನು ಯಾರು ಬಲ್ಲರು||

Deva Ninna Maayeyannu song lyrics from Kannada Movie Ganesha I Love You starring Ananthnag, Gururaj Kumar, Sithara, Lyrics penned bySung by Chithra, Music Composed by Rajesh Ramanath, film is Directed by H S Phani Ramachandra and film is released on 1997
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ