-
ಅವನೇ ನನ್ನ ಹೀರೊ
ಅವನೇ ನನ್ನ ಹೀರೊ
ಅವನ ಮುಂದೆ ನಾನು ಕಂಡ ಗಂಡುಗಳೆಲ್ಲ ಜೀರೊ
ಅವನ ಮುಂದೆ ನಾನು ಕಂಡ ಗಂಡುಗಳೆಲ್ಲ ಜೀರೊ
ಅವನೇ ನನ್ನ ಹೀರೊ
ಅವನೇ ನನ್ನ ಹೀರೊ
ಅವನೇ ನನ್ನ ಹೀರೊ
ಅವನೇ ನನ್ನ ಹೀರೊ
ಅವನ ಮುಂದೆ ನಾನು ಕಂಡ ಗಂಡುಗಳೆಲ್ಲ ಜೀರೊ
ಅವನ ಮುಂದೆ ನಾನು ಕಂಡ ಗಂಡುಗಳೆಲ್ಲ ಜೀರೊ
ಹೀರೊ ಹೀರೊ ಅವನೆ ಹೀರೊ
ಹೀರೊ ಹೀರೊ ನನ್ನ ಹೀರೊ
ಅವನೇ ನನ್ನ ಹೀರೊ
ಅವನೇ ನನ್ನ ಹೀರೊ
ಅವನೇ ನನ್ನ ಹೀರೊ
ಅವನೇ ನನ್ನ ಹೀರೊ
ಅವನ ಮುಂದೆ ನಾನು ಕಂಡ ಗಂಡುಗಳೆಲ್ಲ ಜೀರೊ
ಅವನ ಮುಂದೆ ನಾನು ಕಂಡ ಗಂಡುಗಳೆಲ್ಲ ಜೀರೊ
ಅಕ್ಷಯ್ ಕುಮಾರ್ನ ಬಾಡಿಯ ಮೇಲೆ ಅಮೀರ್ ಖಾನಿನ ಮೊಗವು
ಅನಿಲ್ ಕಪೂರು ಮೀಸೆಯ ಕೆಳಗೆ ಶಾರೂಖ್ ಖಾನ್ನ ನಗುವು
ಪ್ರಭುದೇವನ ಕಟಿಯು ಕಮಲ್ ಹಾಸನ್ ತುಟಿಯು
ಟೈಗರ್ ಪ್ರಭಾಕರ್ ಬಲವು ಶಿವರಾಜ್ ಕುಮಾರ್ ಒಲವು
ಹಾಡಲು ನಿಂತರೆ ನೆನಪಿಗೆ ಬರುವರು ಗಾಜನೂರಿನ ರಾಜಗುರು
ಆತನು ಕುಣಿಯಲು ಮೈಕಲ್ ಜಾಕ್ಸನ್ ಹೇಳುವರಂತೆ ಸಲಾಂ ಗುರು
ಹೀರೊ ಹೀರೊ ಅವನೆ ಹೀರೊ
ಹೀರೊ ಹೀರೊ ನನ್ನ ಹೀರೊ
||ಅವನೇ ನನ್ನ ಹೀರೊ
ಅವನೇ ನನ್ನ ಹೀರೊ
ಅವನೇ ನನ್ನ ಹೀರೊ
ಅವನೇ ನನ್ನ ಹೀರೊ
ಅವನ ಮುಂದೆ ನಾನು ಕಂಡ ಗಂಡುಗಳೆಲ್ಲ ಜೀರೊ
ಅವನ ಮುಂದೆ ನಾನು ಕಂಡ ಗಂಡುಗಳೆಲ್ಲ ಜೀರೊ||
ವಿಷ್ಣುವರ್ಧನ್ ಸಿಂಹದ ನಡೆಯು ಅಮಿತಾಬ್ ಬಚ್ಚನ್ ನುಡಿಯು
ಚಿರಂಜೀವಿಯ ಬಳುಕುವ ನಡುವು ಸಂಜಯ್ ದತ್ ನ ಗಂಡೆದೆಯು
ರವಿಚಂದ್ರನ ಮಾದಕ ಕಂಗಳು ಸಲ್ಮಾನ್ ಖಾನ್ ಹೇರ್ ಸ್ಟೈಲು
ಶಶಿಕುಮಾರ್ ನ ರೋಜಾ ಬಣ್ಣವು ರಾಮ್ ಕುಮಾರ್ ನ ತಾಜಾ ಕೆನ್ನೆಯು
ನೋಟದಿ ರಜನಿಯ ಮಿಂಚು ಮಾತಲಿ ರೆಬೆಲ್ ಸ್ಟಾರ್ ನ ಸಂಚು
ಎಲ್ಲ ನಾಯಕರ ಕಾಣುವೆ ನಾನು ಆತನ ದೇಹದ ಇಂಚಿಂಚು