Halugenneya Baala Sakhige Lyrics

ಹಾಲುಗೆನ್ನೆಯ ಬಾಳ ಸಖಿಗೆ Lyrics

in Ganesha I Love You

in ಗಣೇಶ ಐ ಲವ್ ಯು

Video:
ಸಂಗೀತ ವೀಡಿಯೊ:

LYRIC

Song Details Page after Lyrice

-
ಹಾಲುಗೆನ್ನೆಯ ಬಾಳ ಸಖಿಗೆ ಹಾಲಿನ ಅಭಿಷೇಕ
ಜೇನುತುಟಿಯ ಜೀವಜೋಡಿಗೆ ಜೇನಿನ ಅಭಿಷೇಕ
ಉಸಿರು ಉಸಿರಲಿ ಬೆರೆತ ಬೆಡಗಿಗೆ ಮೊಸರಿನ ಅಭಿಷೇಕ
ಪದ್ಮಮುಖಿಗೆ ನೀರಜಾಕ್ಷಿಗೆ ಪನ್ನೀರ ಅಭಿಷೇಕ
ಸೌಂದರ್ಯದೇವಿಗೆ ಪ್ರೇಮಾಭಿಷೇಕ
ಶೃಂಗಾರರಾಣಿಗೆ ಪ್ರೇಮಾಭಿಷೇಕ
ರೂಪದರಾಣಿಗೆ ಪ್ರೇಮಾಭಿಷೇಕ
ಪ್ರೀತಿಯ ದೇವಿಗೆ ಪ್ರೇಮಾಭಿಷೇಕ
ಅನುಗಾಲವು ಅನುರಾಗದ ಅನುಪಮ ಅಭಿಷೇಕ….
ಈ ಪ್ರೇಮ ಅಭಿಷೇಕ ಈ ಪ್ರೇಮ ಅಭಿಷೇಕ
 
ಎನ್ನೆದೆ ರಮಣಿಗೆ ರೇಷಿಮೆ ಸೀರೆ ಕುಪ್ಪಸ ತೊಡಿಸುವೆನು
ಕಿನ್ನರಲೋಕದ ಕಣ್ಮಣಿಗೆ ಕಾಡಿಗೆ ತೀಡುವೆನು
ಬಿಂಕದ ರಾಣಿಗೆ ಕುಂಕುಮ ಹಚ್ಚುವೆ ಕಂಕಣ ತೊಡಿಸುವೆನು
ಚೆಂದದ ಹೆಣ್ಣಿಗೆ ಚಂದನ ಲೇಪಿಸಿ ಗಂಧವ ಸವರುವೆನು
ಮುತ್ತಿನ ಮೂಗುತಿ ವಂಕಿಯ ತೊಡಿಸುವೆ
ಝಗ ಝಗ ಆಭರಣ
ಬುಗುಡಿ ಬಾವಲಿ ಚವಳಿ ರಾಗ ಕಟಿಕಟಿಗೆ ವಡ್ಯಾಣ
ಇವಳಲೆ ಕಾಣುವೆ ಪಾರ್ವತಿ ಸರಸ್ವತಿ ಲಕ್ಷ್ಮಿಯ ಲಾವಣ್ಯ
ಸೌಂದರ್ಯದೇವಿಗೆ ಪ್ರೇಮಾಭಿಷೇಕ
ಶೃಂಗಾರರಾಣಿಗೆ ಪ್ರೇಮಾಭಿಷೇಕ
ರೂಪದರಾಣಿಗೆ ಪ್ರೇಮಾಭಿಷೇಕ
ಪ್ರೀತಿಯ ದೇವಿಗೆ ಪ್ರೇಮಾಭಿಷೇಕ
ಅನುಗಾಲವು ಅನುರಾಗದ ಅನುಪಮ ಅಭಿಷೇಕ….
ಈ ಪ್ರೇಮ ಅಭಿಷೇಕ ಈ ಪ್ರೇಮ ಅಭಿಷೇಕ
 
ಬಳುಕುವ ಬಳ್ಳಿಯ ನಲ್ಲೆಯ ಮಡಿಲಿಗೆ ಮಲ್ಲಿಗೆ ಅರ್ಚನೆಯು
ಚೆಲುವಿನ ದೇವಿಗೆ ಕನಕಾಂಬರದ ಒಲವಿನ ಅರ್ಚನೆಯು
ನೀಲವೇಣಿಗೆ ನಾಗಸಂಪಿಗೆ ಕೇದಿಗೆ ಅರ್ಚನೆಯು
ನೀಲವೇಣಿಗೆ ನಾಗಸಂಪಿಗೆ ಕೇದಿಗೆ ಅರ್ಚನೆಯು
ಸರಸಿಜಾಕ್ಷಿಗೆ ಸುಗಂಧರಾಜನ ಶತನಾಮಾರ್ಚನೆಯು
ಸಿರಿಯನು ತರುವ ಶ್ರೀಮತಿಗೆ ಸಂಪಿಗೆ ಅರ್ಚನೆಯು
ಬೆಡಗಿನ ರಾಣಿಗೆ ಬಗೆ ಬಗೆ ಹೂಗಳ ಸಡಗರದರ್ಚನೆಯು
ಕಿವಿಗೆ ಕಮಲದ ತುಟಿಗೆ ಜಾಜಿಯ ಹಣೆಗೆ ಗುಲಾಬಿಯ ಅರ್ಚನೆಯು
ಕಿಲ ಕಿಲ ಕಿನ್ನರಿ ಭುವನ ಮನೋಹರಿ ಮೋಹಿನಿ ಸೌಮ್ಯವತಿ
ಚೆಲುವಿನ ಮಂಜರಿ ನಾಟ್ಯ ಮಯೂರಿ ಭಾಮಿನಿ ಭಾನುಮತಿ
ಜಯವಧು ಜಯಶ್ರೀ ತ್ರಿಜಗ ಸುಂದರಿ ರಾಗಿಣಿ ರೂಪವತಿ
ಸರಸದ ಅರಸಿ ರಸಿಕ ರೂಪಸಿ ಬಾಳಿನ ಭಾಗ್ಯವತಿ
ಸೌಂದರ್ಯದೇವಿಗೆ ಪ್ರೇಮಾಭಿಷೇಕ
ಶೃಂಗಾರರಾಣಿಗೆ ಪ್ರೇಮಾಭಿಷೇಕ
ರೂಪದರಾಣಿಗೆ ಪ್ರೇಮಾಭಿಷೇಕ
ಪ್ರೀತಿಯ ದೇವಿಗೆ ಪ್ರೇಮಾಭಿಷೇಕ
ಅನುಗಾಲವು ಅನುರಾಗದ ಅನುಪಮ ಅಭಿಷೇಕ….
ಈ ಪ್ರೇಮ ಅಭಿಷೇಕ ಈ ಪ್ರೇಮ ಅಭಿಷೇಕ

-
ಹಾಲುಗೆನ್ನೆಯ ಬಾಳ ಸಖಿಗೆ ಹಾಲಿನ ಅಭಿಷೇಕ
ಜೇನುತುಟಿಯ ಜೀವಜೋಡಿಗೆ ಜೇನಿನ ಅಭಿಷೇಕ
ಉಸಿರು ಉಸಿರಲಿ ಬೆರೆತ ಬೆಡಗಿಗೆ ಮೊಸರಿನ ಅಭಿಷೇಕ
ಪದ್ಮಮುಖಿಗೆ ನೀರಜಾಕ್ಷಿಗೆ ಪನ್ನೀರ ಅಭಿಷೇಕ
ಸೌಂದರ್ಯದೇವಿಗೆ ಪ್ರೇಮಾಭಿಷೇಕ
ಶೃಂಗಾರರಾಣಿಗೆ ಪ್ರೇಮಾಭಿಷೇಕ
ರೂಪದರಾಣಿಗೆ ಪ್ರೇಮಾಭಿಷೇಕ
ಪ್ರೀತಿಯ ದೇವಿಗೆ ಪ್ರೇಮಾಭಿಷೇಕ
ಅನುಗಾಲವು ಅನುರಾಗದ ಅನುಪಮ ಅಭಿಷೇಕ….
ಈ ಪ್ರೇಮ ಅಭಿಷೇಕ ಈ ಪ್ರೇಮ ಅಭಿಷೇಕ
 
ಎನ್ನೆದೆ ರಮಣಿಗೆ ರೇಷಿಮೆ ಸೀರೆ ಕುಪ್ಪಸ ತೊಡಿಸುವೆನು
ಕಿನ್ನರಲೋಕದ ಕಣ್ಮಣಿಗೆ ಕಾಡಿಗೆ ತೀಡುವೆನು
ಬಿಂಕದ ರಾಣಿಗೆ ಕುಂಕುಮ ಹಚ್ಚುವೆ ಕಂಕಣ ತೊಡಿಸುವೆನು
ಚೆಂದದ ಹೆಣ್ಣಿಗೆ ಚಂದನ ಲೇಪಿಸಿ ಗಂಧವ ಸವರುವೆನು
ಮುತ್ತಿನ ಮೂಗುತಿ ವಂಕಿಯ ತೊಡಿಸುವೆ
ಝಗ ಝಗ ಆಭರಣ
ಬುಗುಡಿ ಬಾವಲಿ ಚವಳಿ ರಾಗ ಕಟಿಕಟಿಗೆ ವಡ್ಯಾಣ
ಇವಳಲೆ ಕಾಣುವೆ ಪಾರ್ವತಿ ಸರಸ್ವತಿ ಲಕ್ಷ್ಮಿಯ ಲಾವಣ್ಯ
ಸೌಂದರ್ಯದೇವಿಗೆ ಪ್ರೇಮಾಭಿಷೇಕ
ಶೃಂಗಾರರಾಣಿಗೆ ಪ್ರೇಮಾಭಿಷೇಕ
ರೂಪದರಾಣಿಗೆ ಪ್ರೇಮಾಭಿಷೇಕ
ಪ್ರೀತಿಯ ದೇವಿಗೆ ಪ್ರೇಮಾಭಿಷೇಕ
ಅನುಗಾಲವು ಅನುರಾಗದ ಅನುಪಮ ಅಭಿಷೇಕ….
ಈ ಪ್ರೇಮ ಅಭಿಷೇಕ ಈ ಪ್ರೇಮ ಅಭಿಷೇಕ
 
ಬಳುಕುವ ಬಳ್ಳಿಯ ನಲ್ಲೆಯ ಮಡಿಲಿಗೆ ಮಲ್ಲಿಗೆ ಅರ್ಚನೆಯು
ಚೆಲುವಿನ ದೇವಿಗೆ ಕನಕಾಂಬರದ ಒಲವಿನ ಅರ್ಚನೆಯು
ನೀಲವೇಣಿಗೆ ನಾಗಸಂಪಿಗೆ ಕೇದಿಗೆ ಅರ್ಚನೆಯು
ನೀಲವೇಣಿಗೆ ನಾಗಸಂಪಿಗೆ ಕೇದಿಗೆ ಅರ್ಚನೆಯು
ಸರಸಿಜಾಕ್ಷಿಗೆ ಸುಗಂಧರಾಜನ ಶತನಾಮಾರ್ಚನೆಯು
ಸಿರಿಯನು ತರುವ ಶ್ರೀಮತಿಗೆ ಸಂಪಿಗೆ ಅರ್ಚನೆಯು
ಬೆಡಗಿನ ರಾಣಿಗೆ ಬಗೆ ಬಗೆ ಹೂಗಳ ಸಡಗರದರ್ಚನೆಯು
ಕಿವಿಗೆ ಕಮಲದ ತುಟಿಗೆ ಜಾಜಿಯ ಹಣೆಗೆ ಗುಲಾಬಿಯ ಅರ್ಚನೆಯು
ಕಿಲ ಕಿಲ ಕಿನ್ನರಿ ಭುವನ ಮನೋಹರಿ ಮೋಹಿನಿ ಸೌಮ್ಯವತಿ
ಚೆಲುವಿನ ಮಂಜರಿ ನಾಟ್ಯ ಮಯೂರಿ ಭಾಮಿನಿ ಭಾನುಮತಿ
ಜಯವಧು ಜಯಶ್ರೀ ತ್ರಿಜಗ ಸುಂದರಿ ರಾಗಿಣಿ ರೂಪವತಿ
ಸರಸದ ಅರಸಿ ರಸಿಕ ರೂಪಸಿ ಬಾಳಿನ ಭಾಗ್ಯವತಿ
ಸೌಂದರ್ಯದೇವಿಗೆ ಪ್ರೇಮಾಭಿಷೇಕ
ಶೃಂಗಾರರಾಣಿಗೆ ಪ್ರೇಮಾಭಿಷೇಕ
ರೂಪದರಾಣಿಗೆ ಪ್ರೇಮಾಭಿಷೇಕ
ಪ್ರೀತಿಯ ದೇವಿಗೆ ಪ್ರೇಮಾಭಿಷೇಕ
ಅನುಗಾಲವು ಅನುರಾಗದ ಅನುಪಮ ಅಭಿಷೇಕ….
ಈ ಪ್ರೇಮ ಅಭಿಷೇಕ ಈ ಪ್ರೇಮ ಅಭಿಷೇಕ

Halugenneya Baala Sakhige song lyrics from Kannada Movie Ganesha I Love You starring Ananthnag, Gururaj Kumar, Sithara, Lyrics penned by Shyamasundar Kulkarni Sung by S P Balasubrahmanyam, Music Composed by Rajesh Ramanath, film is Directed by H S Phani Ramachandra and film is released on 1997
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ