-
ನನಗೆ ಹಲ್ಲುಬ್ಬು ಇಲ್ಲದಿದ್ದರೆ……
ಸೋಡ ಗ್ಲಾಸನ್ನು ಹಾಕದಿದ್ದರೆ….
ನನಗೆ ಹಲ್ಲುಬ್ಬು ಇಲ್ಲದಿದ್ದರೆ…….
ಸೋಡ ಗ್ಲಾಸನ್ನು ಹಾಕದಿದ್ದರೆ……
ನನಗೆ ಹಲ್ಲುಬ್ಬು ಇಲ್ಲದಿದ್ದರೆ……
ಸೋಡ ಗ್ಲಾಸನ್ನು ಹಾಕದಿದ್ದರೆ….
ಹಾಲುಂಡ ತವರಿನ ಸಿತಾರ ಆಗುತ್ತಿದ್ದೆ
ವಿಷ್ಣುವನ್ನು ಅವಳು ಸೆಳೆದ ಹಾಗೆ ನಿನ್ನ ಸೆಳೆಯುತ್ತಿದ್ದೆ
ಇಂತ ಜೋಡಿನ ಎಲ್ಲಾರ ಕಂಡಿರ
ಎಂದು ಹಾಡಿ ಹಾಡಿ ಕುಣಿಯುತ್ತಿದ್ದೆ
ನೀನು ಹೀಗೇಕೆ ಚಿಂತೆ ಮಾಡುವೆ
ಪೂರ್ಣ ಸೌಂದರ್ಯ ಎಲ್ಲು ಇಲ್ಲವೆ
ನೀನು ಹೀಗೇಕೆ ಚಿಂತೆ ಮಾಡುವೆ
ಪೂರ್ಣ ಸೌಂದರ್ಯ ಎಲ್ಲು ಇಲ್ಲವೆ
ಪೌರ್ಣಿಮೆ ಚಂದಿರನಲ್ಲು ಕಪ್ಪಾದ ಕಲೆಯು ಉಂಟು
ಗುಲಾಬಿ ಸೆರಗಿನಲ್ಲು ಮುಳ್ಳಿನ ಬಲೆಯುಂಟು
ಮಧುರ ಕಂಠವನ್ನು ಕೋಗಿಲೆಗೆ ಕೊಟ್ಟನು
ದೇವ್ರು ಕಪ್ಪು ಬಣ್ಣ ಜೊತೆಗೆ ಇಟ್ಟನು
ನನಗೆ ಮತ್ತೊಂದು ಜನ್ಮವಿದ್ದರೆ
ನೀನು ಕೂಡ ಮತ್ತೊಮ್ಮೆ ಹುಟ್ಟಿಬಂದರೆ
ನನಗೆ ಮತ್ತೊಂದು ಜನ್ಮವಿದ್ದರೆ
ನೀನು ಕೂಡ ಮತ್ತೊಮ್ಮೆ ಹುಟ್ಟಿಬಂದರೆ
ಹೀಗೇನೆ ಎಂದೆಂದು ಸಂಗಾತಿಯಾಗುವ
ಶೃಂಗಾರ ಲೋಕ ಕಟ್ಟುವ ಎಂದು ತಬ್ಬಿಕೊಂಡು ಹೇಳುತ್ತಿದ್ದೆ
ನಮಗೆ ಮತ್ತೊಂದು ಜನ್ಮ ಬೇಡವೊ
ಪ್ರೇಮದಲ್ಲಿ ಬಾಕಿನೆ ಉಳಿಸಬೇಡವೊ
ನಮಗೆ ಮತ್ತೊಂದು ಜನ್ಮ ಬೇಡವೊ
ಪ್ರೇಮದಲ್ಲಿ ಬಾಕಿನೆ ಉಳಿಸಬೇಡವೊ
ಎಷ್ಟೊಂದು ಜನ್ಮವಿದೆ ಅಷ್ಟೊಂದು ಪ್ರೀತಿ ನಾನು ನೀಡುವೆ
ಎಂದು ಬಾರಿ ಬಾರಿ ಹೇಳುತ್ತಿದ್ದೆ
||ನನಗೆ ಹಲ್ಲುಬ್ಬು ಇಲ್ಲದಿದ್ದರೆ……
ಸೋಡ ಗ್ಲಾಸನ್ನು ಹಾಕದಿದ್ದರೆ….
ನೀನು ಹೀಗೇಕೆ ಚಿಂತೆ ಮಾಡುವೆ
ಪೂರ್ಣ ಸೌಂದರ್ಯ ಎಲ್ಲು ಇಲ್ಲವೆ||
ದೇವ್ರು ಪ್ರತ್ಯಕ್ಷ ಆಗಿಬಿಟ್ಟರೆ
ಏನು ಬೇಕು ನೀ ಕೇಳು ಎಂದು ಬಿಟ್ಟರೆ
ದೇವ್ರು ಪ್ರತ್ಯಕ್ಷ ಆಗಿಬಿಟ್ಟರೆ
ಏನು ಬೇಕು ನೀ ಕೇಳು ಎಂದು ಬಿಟ್ಟರೆ
ಹೆಣ್ಣೆಲ್ಲ ರತಿಯಾಗಿ ಮನ್ಮಥನು ಗಂಡಾಗಿ
ಸೌಂದರ್ಯ ಸೃಷ್ಟಿಯಾಗಲಿ
ಎಂದು ಕೈಯ್ಯ ಮುಗಿದು ಕೇಳುತ್ತಿದ್ದೆ
ದೇವ್ರು ನನ್ನೆದುರು ನಿಂತುಬಿಟ್ಟರೆ
ಲೋಕದ್ದೆಲ್ಲ ಸಂಪತ್ತು ನೀಡಿಬಿಟ್ಟರೆ
ದೇವ್ರು ನನ್ನೆದುರು ನಿಂತುಬಿಟ್ಟರೆ
ಲೋಕದ್ದೆಲ್ಲ ಸಂಪತ್ತು ನೀಡಿಬಿಟ್ಟರೆ
ಪ್ರೀತಿಯ ಸಿರಿಯ ಮುಂದೆ ಐಶ್ವರ್ಯ ನನಗೆ ಯಾಕೆ
ಎಲ್ಲನು ನಿನಗೆ ನೀಡುವೆ ಎಂದು ಆಣೆ ಮಾಡಿ ಹೇಳುತ್ತಿದ್ದೆ
||ನನಗೆ ಹಲ್ಲುಬ್ಬು ಇಲ್ಲದಿದ್ದರೆ……
ಸೋಡ ಗ್ಲಾಸನ್ನು ಹಾಕದಿದ್ದರೆ….
ಹಾಲುಂಡ ತವರಿನ ಸಿತಾರ ಆಗುತ್ತಿದ್ದೆ
ವಿಷ್ಣುವನ್ನು ಅವಳು ಸೆಳೆದ ಹಾಗೆ ನಿನ್ನ ಸೆಳೆಯುತ್ತಿದ್ದೆ
ಇಂತ ಜೋಡಿನ ಎಲ್ಲಾರ ಕಂಡಿರ
ಎಂದು ಹಾಡಿ ಹಾಡಿ ಕುಣಿಯುತ್ತಿದ್ದೆ
ಇಂತ ಜೋಡಿನ ಎಲ್ಲಾರ ಕಂಡಿರ
ಎಂದು ಹಾಡಿ ಹಾಡಿ ಕುಣಿಯುತ್ತಿದ್ದೆ||
-
ನನಗೆ ಹಲ್ಲುಬ್ಬು ಇಲ್ಲದಿದ್ದರೆ……
ಸೋಡ ಗ್ಲಾಸನ್ನು ಹಾಕದಿದ್ದರೆ….
ನನಗೆ ಹಲ್ಲುಬ್ಬು ಇಲ್ಲದಿದ್ದರೆ…….
ಸೋಡ ಗ್ಲಾಸನ್ನು ಹಾಕದಿದ್ದರೆ……
ನನಗೆ ಹಲ್ಲುಬ್ಬು ಇಲ್ಲದಿದ್ದರೆ……
ಸೋಡ ಗ್ಲಾಸನ್ನು ಹಾಕದಿದ್ದರೆ….
ಹಾಲುಂಡ ತವರಿನ ಸಿತಾರ ಆಗುತ್ತಿದ್ದೆ
ವಿಷ್ಣುವನ್ನು ಅವಳು ಸೆಳೆದ ಹಾಗೆ ನಿನ್ನ ಸೆಳೆಯುತ್ತಿದ್ದೆ
ಇಂತ ಜೋಡಿನ ಎಲ್ಲಾರ ಕಂಡಿರ
ಎಂದು ಹಾಡಿ ಹಾಡಿ ಕುಣಿಯುತ್ತಿದ್ದೆ
ನೀನು ಹೀಗೇಕೆ ಚಿಂತೆ ಮಾಡುವೆ
ಪೂರ್ಣ ಸೌಂದರ್ಯ ಎಲ್ಲು ಇಲ್ಲವೆ
ನೀನು ಹೀಗೇಕೆ ಚಿಂತೆ ಮಾಡುವೆ
ಪೂರ್ಣ ಸೌಂದರ್ಯ ಎಲ್ಲು ಇಲ್ಲವೆ
ಪೌರ್ಣಿಮೆ ಚಂದಿರನಲ್ಲು ಕಪ್ಪಾದ ಕಲೆಯು ಉಂಟು
ಗುಲಾಬಿ ಸೆರಗಿನಲ್ಲು ಮುಳ್ಳಿನ ಬಲೆಯುಂಟು
ಮಧುರ ಕಂಠವನ್ನು ಕೋಗಿಲೆಗೆ ಕೊಟ್ಟನು
ದೇವ್ರು ಕಪ್ಪು ಬಣ್ಣ ಜೊತೆಗೆ ಇಟ್ಟನು
ನನಗೆ ಮತ್ತೊಂದು ಜನ್ಮವಿದ್ದರೆ
ನೀನು ಕೂಡ ಮತ್ತೊಮ್ಮೆ ಹುಟ್ಟಿಬಂದರೆ
ನನಗೆ ಮತ್ತೊಂದು ಜನ್ಮವಿದ್ದರೆ
ನೀನು ಕೂಡ ಮತ್ತೊಮ್ಮೆ ಹುಟ್ಟಿಬಂದರೆ
ಹೀಗೇನೆ ಎಂದೆಂದು ಸಂಗಾತಿಯಾಗುವ
ಶೃಂಗಾರ ಲೋಕ ಕಟ್ಟುವ ಎಂದು ತಬ್ಬಿಕೊಂಡು ಹೇಳುತ್ತಿದ್ದೆ
ನಮಗೆ ಮತ್ತೊಂದು ಜನ್ಮ ಬೇಡವೊ
ಪ್ರೇಮದಲ್ಲಿ ಬಾಕಿನೆ ಉಳಿಸಬೇಡವೊ
ನಮಗೆ ಮತ್ತೊಂದು ಜನ್ಮ ಬೇಡವೊ
ಪ್ರೇಮದಲ್ಲಿ ಬಾಕಿನೆ ಉಳಿಸಬೇಡವೊ
ಎಷ್ಟೊಂದು ಜನ್ಮವಿದೆ ಅಷ್ಟೊಂದು ಪ್ರೀತಿ ನಾನು ನೀಡುವೆ
ಎಂದು ಬಾರಿ ಬಾರಿ ಹೇಳುತ್ತಿದ್ದೆ
||ನನಗೆ ಹಲ್ಲುಬ್ಬು ಇಲ್ಲದಿದ್ದರೆ……
ಸೋಡ ಗ್ಲಾಸನ್ನು ಹಾಕದಿದ್ದರೆ….
ನೀನು ಹೀಗೇಕೆ ಚಿಂತೆ ಮಾಡುವೆ
ಪೂರ್ಣ ಸೌಂದರ್ಯ ಎಲ್ಲು ಇಲ್ಲವೆ||
ದೇವ್ರು ಪ್ರತ್ಯಕ್ಷ ಆಗಿಬಿಟ್ಟರೆ
ಏನು ಬೇಕು ನೀ ಕೇಳು ಎಂದು ಬಿಟ್ಟರೆ
ದೇವ್ರು ಪ್ರತ್ಯಕ್ಷ ಆಗಿಬಿಟ್ಟರೆ
ಏನು ಬೇಕು ನೀ ಕೇಳು ಎಂದು ಬಿಟ್ಟರೆ
ಹೆಣ್ಣೆಲ್ಲ ರತಿಯಾಗಿ ಮನ್ಮಥನು ಗಂಡಾಗಿ
ಸೌಂದರ್ಯ ಸೃಷ್ಟಿಯಾಗಲಿ
ಎಂದು ಕೈಯ್ಯ ಮುಗಿದು ಕೇಳುತ್ತಿದ್ದೆ
ದೇವ್ರು ನನ್ನೆದುರು ನಿಂತುಬಿಟ್ಟರೆ
ಲೋಕದ್ದೆಲ್ಲ ಸಂಪತ್ತು ನೀಡಿಬಿಟ್ಟರೆ
ದೇವ್ರು ನನ್ನೆದುರು ನಿಂತುಬಿಟ್ಟರೆ
ಲೋಕದ್ದೆಲ್ಲ ಸಂಪತ್ತು ನೀಡಿಬಿಟ್ಟರೆ
ಪ್ರೀತಿಯ ಸಿರಿಯ ಮುಂದೆ ಐಶ್ವರ್ಯ ನನಗೆ ಯಾಕೆ
ಎಲ್ಲನು ನಿನಗೆ ನೀಡುವೆ ಎಂದು ಆಣೆ ಮಾಡಿ ಹೇಳುತ್ತಿದ್ದೆ
||ನನಗೆ ಹಲ್ಲುಬ್ಬು ಇಲ್ಲದಿದ್ದರೆ……
ಸೋಡ ಗ್ಲಾಸನ್ನು ಹಾಕದಿದ್ದರೆ….
ಹಾಲುಂಡ ತವರಿನ ಸಿತಾರ ಆಗುತ್ತಿದ್ದೆ
ವಿಷ್ಣುವನ್ನು ಅವಳು ಸೆಳೆದ ಹಾಗೆ ನಿನ್ನ ಸೆಳೆಯುತ್ತಿದ್ದೆ
ಇಂತ ಜೋಡಿನ ಎಲ್ಲಾರ ಕಂಡಿರ
ಎಂದು ಹಾಡಿ ಹಾಡಿ ಕುಣಿಯುತ್ತಿದ್ದೆ
ಇಂತ ಜೋಡಿನ ಎಲ್ಲಾರ ಕಂಡಿರ
ಎಂದು ಹಾಡಿ ಹಾಡಿ ಕುಣಿಯುತ್ತಿದ್ದೆ||
Nanage Hallubbu Illadiddare song lyrics from Kannada Movie Ganesha I Love You starring Ananthnag, Gururaj Kumar, Sithara, Lyrics penned by Shyamasundar Kulkarni Sung by S P Balasubrahmanyam, Manjula Gururaj, Music Composed by Rajesh Ramanath, film is Directed by H S Phani Ramachandra and film is released on 1997