ಹೆಣ್ಣು : ಒಂದು ನಿಮಿಷ ಆ ಕ್ಷಣ ಆ ಅ ಜ್ಞಾಪಿಸು ಕ್ಷಣ ಕ್ಷಣ ಆ ಅ
ಗಂಡು : ಆಹಾ .. ಆ ನಿಮಿಷ ಆಕ್ಷಣ ಆ ಅ ಸೇರಿತು ಮನಮನ
ಹೆಣ್ಣು : ಮನ ಮನ ಸೇರಿದಾ ಆ ಅ ಆ ನಿಮಿಷ
ಆ ಕ್ಷಣ ಹೇಗಿತ್ತು ಈ ಕ್ಷಣ ಹೇಳು ನನಗೀಗ ತಕ್ಷಣ
ಗಂಡು : ಪ್ರೀತಿಯ ಜನನ ಮರಣ ಇಲ್ಲದಾ ಪಯಣ ಅನಿಸಿತು ನನಗೆ ಆ ಕ್ಷಣ
ಹೆಣ್ಣು : ಆಹಾ .. ಆ ನಿಮಿಷ ಆ ಕ್ಷಣ ಸೇರಿತು ಮನಮನ
||ಹೆಣ್ಣು : ಒಂದು ನಿಮಿಷ ಆ ಕ್ಷಣ ಆ ಅ ಜ್ಞಾಪಿಸು ಕ್ಷಣ ಕ್ಷಣ ಆ ಅ
ಗಂಡು : ಆಹಾ .. ಆ ನಿಮಿಷ ಆಕ್ಷಣ ಆ ಅ ಸೇರಿತು ಮನಮನ||
ಗಂಡು : ಈ ಕ್ಷಣ ನಿನ್ನ ಮನದಲಿ ಏನಿದೆ ಅಂತ ಹೇಳಲೇ ಚಿನ್ನ
ಹೆಣ್ಣು : ಈ ಕ್ಷಣ ಪ್ರತಿ ಕ್ಷಣವೂ ನೀನೇ ಇರುವೆ ಈ ಮನದಲಿ
ಗಂಡು : ಆಹಾ... ಅಂದಕೆ ನೀನು
ಹೆಣ್ಣು : ಪ್ರೀತಿಗೆ ನೀನು
ಇಬ್ಬರು : ಪ್ರೀತ್ಸೋಕೆ ನಾವು ಪ್ರೀತ್ಸೋಣ ಬಾ

ಗಂಡು : ನಿನ್ನ ಅಂದ ಅಂದಕೆ ಅಂದ ಅಂದ ನಿನ್ನ ಪ್ರೇಮಿಯು ಆಹಾ...
ಹೆಣ್ಣು : ಒಹೋ. ನೀನೆ ಅಂದ ನಿನಗಾಗಿ ತಗೋ
ಒಹೋ.. ಆಹಾಹಾ ತುಂಟಾಟ ಬೇಡ
ಗಂಡು : ಒಹೋ .ಅಂದಕೆ ನೀನು ಪ್ರೀತಿಗೆ ನೀನು

ಇಬ್ಬರು : ಪ್ರೀತ್ಸೋಕೆ ನಾವು ಪ್ರೀತ್ಸೋಣ ಬಾ ||

Ondu Nimisha song lyrics from Kannada Movie Ekangi starring Ravichandran, Ramyakrishna, Prakash Rai, Lyrics penned by V Ravichandran Sung by S P Balasubrahmanyam, Anuradha Sriram, Music Composed by V Ravichandran, film is Directed by V Ravichandran and film is released on 2002