Nee Ekangiyagamma Lyrics

ನೀ ಏಕಾಂಗಿಯಾಗಮ್ಮ Lyrics

in Ekangi

in ಏಕಾಂಗಿ

Video:
ಸಂಗೀತ ವೀಡಿಯೊ:

LYRIC

Song Details Page after Lyrice

ನೀ ಏಕಾಂಗಿಯಾಗಮ್ಮ
ನೀ ಪ್ರೇಮಾಂಗಿಯಾಗಮ್ಮ
ನಿನ್ನ ನೀನು ಪ್ರೀತಿಸದೆ ಕಾಣೋದು ಹೇಗೆ ಈ ಲೋಕನ
ನಿನ್ನ ನೀನು ಅರಿಯದೆ ತಿಳಿಯೋದು ಹೇಗೆ ಈ ಲೋಕನ
ಲೋಕವೆ ನಿನ್ನೊಳಗೆ
ನಿಸರ್ಗವೆ ನಿನ್ನೊಳಗೆ ಏಕಾಂತವೇ... 
ಓ...  ಸ್ವರ್ಗವೇ….

|| ನೀ ಏಕಾಂಗಿಯಾಗಮ್ಮ
ನೀ ಪ್ರೇಮಾಂಗಿಯಾಗಮ್ಮ ||

ಕಣ್ಣು ಅರಳೋದು, ಅರಳೊ ಹೂವಿನ ಗುರುತಿಗೆ
ಉಸಿರು ಆಡೋದು, ನಾಡಿ ನುಡಿಯೋದು ಸೂರ್ಯನ ಗುರುತಿಗೆ
ಹೃದಯವೆ ವಿಶಾಲವಾದ ಆಕಾಶವೇ
ಲೋಕವೆ ನಿನ್ನೊಳಗೆ
ಸೌಂದರ್ಯವೆ ನಿನ್ನೊಳಗೆ
ಏಕಾಂತವೇ ಓ ಸ್ವರ್ಗವೇ

|| ನೀ ಏಕಾಂಗಿಯಾಗಮ್ಮ
ನೀ ಪ್ರೇಮಾಂಗಿಯಾಗಮ್ಮ ||

ಚಂದ್ರ ಮೂಡೋದು ತಾರೆ,  ಮಿನುಗೋದು ನಗುವಿನ ಗುರುತಿಗೆ
ಹಗಲು ಇರುಳು ಮೂಡೋದು,  ಹುಟ್ಟು ಸಾವಿನ ಗುರುತಿಗೆ
ಕರಗುವ ಮೋಡವೆ ಈ ಮನಸು
ಲೋಕವೆ ನಿನ್ನೊಳಗೆ,
ನಿನ್ನ ನೆರಳು ನಿನ್ನೊಳಗೆ
ಏಕಾಂತವೇ ಓ ಸ್ವರ್ಗವೇ

ನೀ ಏಕಾಂಗಿಯಾಗಮ್ಮ
ನೀ ಪ್ರೇಮಾಂಗಿಯಾಗಮ್ಮ
ನಿನ್ನ ನೀನು ಪ್ರೀತಿಸದೆ ಕಾಣೋದು ಹೇಗೆ ಈ ಲೋಕನ
ನಿನ್ನ ನೀನು ಅರಿಯದೆ ತಿಳಿಯೋದು ಹೇಗೆ ಈ ಲೋಕನ
ಲೋಕವೆ ನಿನ್ನೊಳಗೆ
ನಿಸರ್ಗವೆ ನಿನ್ನೊಳಗೆ ಏಕಾಂತವೇ... 
ಓ...  ಸ್ವರ್ಗವೇ….

|| ನೀ ಏಕಾಂಗಿಯಾಗಮ್ಮ
ನೀ ಪ್ರೇಮಾಂಗಿಯಾಗಮ್ಮ ||

ಕಣ್ಣು ಅರಳೋದು, ಅರಳೊ ಹೂವಿನ ಗುರುತಿಗೆ
ಉಸಿರು ಆಡೋದು, ನಾಡಿ ನುಡಿಯೋದು ಸೂರ್ಯನ ಗುರುತಿಗೆ
ಹೃದಯವೆ ವಿಶಾಲವಾದ ಆಕಾಶವೇ
ಲೋಕವೆ ನಿನ್ನೊಳಗೆ
ಸೌಂದರ್ಯವೆ ನಿನ್ನೊಳಗೆ
ಏಕಾಂತವೇ ಓ ಸ್ವರ್ಗವೇ

|| ನೀ ಏಕಾಂಗಿಯಾಗಮ್ಮ
ನೀ ಪ್ರೇಮಾಂಗಿಯಾಗಮ್ಮ ||

ಚಂದ್ರ ಮೂಡೋದು ತಾರೆ,  ಮಿನುಗೋದು ನಗುವಿನ ಗುರುತಿಗೆ
ಹಗಲು ಇರುಳು ಮೂಡೋದು,  ಹುಟ್ಟು ಸಾವಿನ ಗುರುತಿಗೆ
ಕರಗುವ ಮೋಡವೆ ಈ ಮನಸು
ಲೋಕವೆ ನಿನ್ನೊಳಗೆ,
ನಿನ್ನ ನೆರಳು ನಿನ್ನೊಳಗೆ
ಏಕಾಂತವೇ ಓ ಸ್ವರ್ಗವೇ

Nee Ekangiyagamma song lyrics from Kannada Movie Ekangi starring Ravichandran, Ramyakrishna, Prakash Rai, Lyrics penned by V Ravichandran Sung by Madhu Balakrishnan, Music Composed by V Ravichandran, film is Directed by V Ravichandran and film is released on 2002
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ