Once Upon A Time Lyrics

ಒನ್ಸ್ ಅಪಾನ್ ಏ ಟೈಮ್ Lyrics

in Ekangi

in ಏಕಾಂಗಿ

Video:
ಸಂಗೀತ ವೀಡಿಯೊ:

LYRIC

Song Details Page after Lyrice

ಒನ್ಸ್ ಅಪಾನ್ ಟೈಮ್
ಒನ್ಸ್ ಅಪಾನ್ ಟೈಮ್
ಮರೆಯೊಹಾಗಿಲ್ಲ
ನೆಡೆದು ಬಂದ ಹೆಜ್ಜೆ
ಮರೆಯೊಹಾಗಿಲ್ಲ
ಒನ್ಸ್ ಅಪಾನ್ ಟೈಮ್ 
ಅನ್ನೊ ಹಾಗಿಲ್ಲ
ಅಂದುಕೊಂಡಿದೆಲ್ಲ ಕಣ್ಮುಂದೆಯೆಲ್ಲ
ನೆನಪಲ್ಲೆ ನಾ ಉಸಿರಾಡಿದೆ 
ನೆನಪನ್ನೆ ನಾ ಪ್ರೀತಿಸಿದೆ
ಬಿ ಅಲೋನ್  ಟು ಬಿ ಹ್ಯಾಪಿಯೋ
ಬಿ ಹ್ಯಾಪಿ ಟು ಬಿ ಅಲೋನ್
ಬಿ ಅಲೋನ್  ಟು ಬಿ ಹ್ಯಾಪಿಯೋ
ಬಿ ಹ್ಯಾಪಿ ಟು ಬಿ ಅಲೋನ್ 
 
ಮತ್ತೆ ಮತ್ತೆ ಗಡಿಯಾರ ತಿರುಗಿ ಬರೋದೆ
ಮತ್ತೆ ಮತ್ತೆ ಗಡಿಯಾರ ತಿರುಗಿ ಬರೋದೆ 
ನೆಡೆದು ಬಂದ ಹೆಜ್ಜೆ ಮರಿಬೇಡ ಅನ್ನೋಕೆ
ಮತ್ತೆ ಮತ್ತೆ ನೆನಪುಗಳು ತಿರುಗಿ ಬರೋದೆ 
ಹಳೆದನ್ನ ಮರಿಬೇಡ ಅಂತ ಹೇಳೋಕೆ
ನೆನಪಲ್ಲೆ ನಾ ಉಸಿರಾಡಿದೆ
ನೆನಪನ್ನೆ ನಾ ಪ್ರೀತಿಸಿದೆ

|| ಬಿ ಅಲೋನ್  ಟು ಬಿ ಹ್ಯಾಪಿಯೋ
ಬಿ ಹ್ಯಾಪಿ ಟು ಬಿ ಅಲೋನ್ 
ಬಿ ಅಲೋನ್  ಟು ಬಿ ಹ್ಯಾಪಿಯೋ
ಬಿ ಹ್ಯಾಪಿ ಟು ಬಿ ಅಲೋನ್  ||
 
ನೆನಪಿನ ಮಡಿಲಲ್ಲಿ ನಾ...
ಸ್ವರಗಳ ಉಸಿರಲ್ಲಿ ನಾ...
ಉಸಿರಾಡಿದೆ ಉಸಿರಾಡಿದೆ
ಉಸಿರನ್ನೆ ನಾ ಪ್ರೀತಿಸಿದೆ
ಸೂರ್ಯ ಯಾಕೆ ಚಂದ್ರ ಯಾಕೆ
ನೆನಪು ಒಂದೇ ಸಾಕೆ
ನಾನೆ ಇಲ್ಲಿ ನನ್ ಬಿಟ್ಟ್ರೆ
ಯಾರು ಇಲ್ಲ ಇಲ್ಲಿ
ಆಆಆ ನಾನೆ ಇಲ್ಲಿ
ನನ್ ಬಿಟ್ಟ್ರೆ ಯಾರು ಇಲ್ಲ ಇಲ್ಲಿ
ಕೊಟ್ಟ ಮಾತು ತಪ್ಪೋದಿಲ್ಲ
ತಪ್ಪು ಎಂದು ಮಾಡೋದಿಲ್ಲ

||ಬಿ ಅಲೋನ್  ಟು ಬಿ ಹ್ಯಾಪಿಯೋ 
ಬಿ ಹ್ಯಾಪಿ ಟು ಬಿ ಅಲೋನ್ 
ಬಿ ಅಲೋನ್  ಟು ಬಿ ಹ್ಯಾಪಿಯೋ   
ಬಿ ಹ್ಯಾಪಿ ಟು ಬಿ ಅಲೋನ್ ||
 
||ಒನ್ಸ್ ಅಪಾನ್ ಟೈಮ್ ||

ಒನ್ಸ್ ಅಪಾನ್ ಟೈಮ್
ಒನ್ಸ್ ಅಪಾನ್ ಟೈಮ್
ಮರೆಯೊಹಾಗಿಲ್ಲ
ನೆಡೆದು ಬಂದ ಹೆಜ್ಜೆ
ಮರೆಯೊಹಾಗಿಲ್ಲ
ಒನ್ಸ್ ಅಪಾನ್ ಟೈಮ್ 
ಅನ್ನೊ ಹಾಗಿಲ್ಲ
ಅಂದುಕೊಂಡಿದೆಲ್ಲ ಕಣ್ಮುಂದೆಯೆಲ್ಲ
ನೆನಪಲ್ಲೆ ನಾ ಉಸಿರಾಡಿದೆ 
ನೆನಪನ್ನೆ ನಾ ಪ್ರೀತಿಸಿದೆ
ಬಿ ಅಲೋನ್  ಟು ಬಿ ಹ್ಯಾಪಿಯೋ
ಬಿ ಹ್ಯಾಪಿ ಟು ಬಿ ಅಲೋನ್
ಬಿ ಅಲೋನ್  ಟು ಬಿ ಹ್ಯಾಪಿಯೋ
ಬಿ ಹ್ಯಾಪಿ ಟು ಬಿ ಅಲೋನ್ 
 
ಮತ್ತೆ ಮತ್ತೆ ಗಡಿಯಾರ ತಿರುಗಿ ಬರೋದೆ
ಮತ್ತೆ ಮತ್ತೆ ಗಡಿಯಾರ ತಿರುಗಿ ಬರೋದೆ 
ನೆಡೆದು ಬಂದ ಹೆಜ್ಜೆ ಮರಿಬೇಡ ಅನ್ನೋಕೆ
ಮತ್ತೆ ಮತ್ತೆ ನೆನಪುಗಳು ತಿರುಗಿ ಬರೋದೆ 
ಹಳೆದನ್ನ ಮರಿಬೇಡ ಅಂತ ಹೇಳೋಕೆ
ನೆನಪಲ್ಲೆ ನಾ ಉಸಿರಾಡಿದೆ
ನೆನಪನ್ನೆ ನಾ ಪ್ರೀತಿಸಿದೆ

|| ಬಿ ಅಲೋನ್  ಟು ಬಿ ಹ್ಯಾಪಿಯೋ
ಬಿ ಹ್ಯಾಪಿ ಟು ಬಿ ಅಲೋನ್ 
ಬಿ ಅಲೋನ್  ಟು ಬಿ ಹ್ಯಾಪಿಯೋ
ಬಿ ಹ್ಯಾಪಿ ಟು ಬಿ ಅಲೋನ್  ||
 
ನೆನಪಿನ ಮಡಿಲಲ್ಲಿ ನಾ...
ಸ್ವರಗಳ ಉಸಿರಲ್ಲಿ ನಾ...
ಉಸಿರಾಡಿದೆ ಉಸಿರಾಡಿದೆ
ಉಸಿರನ್ನೆ ನಾ ಪ್ರೀತಿಸಿದೆ
ಸೂರ್ಯ ಯಾಕೆ ಚಂದ್ರ ಯಾಕೆ
ನೆನಪು ಒಂದೇ ಸಾಕೆ
ನಾನೆ ಇಲ್ಲಿ ನನ್ ಬಿಟ್ಟ್ರೆ
ಯಾರು ಇಲ್ಲ ಇಲ್ಲಿ
ಆಆಆ ನಾನೆ ಇಲ್ಲಿ
ನನ್ ಬಿಟ್ಟ್ರೆ ಯಾರು ಇಲ್ಲ ಇಲ್ಲಿ
ಕೊಟ್ಟ ಮಾತು ತಪ್ಪೋದಿಲ್ಲ
ತಪ್ಪು ಎಂದು ಮಾಡೋದಿಲ್ಲ

||ಬಿ ಅಲೋನ್  ಟು ಬಿ ಹ್ಯಾಪಿಯೋ 
ಬಿ ಹ್ಯಾಪಿ ಟು ಬಿ ಅಲೋನ್ 
ಬಿ ಅಲೋನ್  ಟು ಬಿ ಹ್ಯಾಪಿಯೋ   
ಬಿ ಹ್ಯಾಪಿ ಟು ಬಿ ಅಲೋನ್ ||
 
||ಒನ್ಸ್ ಅಪಾನ್ ಟೈಮ್ ||

Once Upon A Time song lyrics from Kannada Movie Ekangi starring Ravichandran, Ramyakrishna, Prakash Rai, Lyrics penned by V Ravichandran Sung by Sonu Nigam, Music Composed by V Ravichandran, film is Directed by V Ravichandran and film is released on 2002
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ