ನನ್ನಾಣೆ ಕೇಳೇ ನನ್ನ ಪ್ರಾಣವೇ
ನಂಗೆ ಬೇರೆ ಯಾರಿಲ್ಲವೇ
ನಿನ್ನಾಣೆ ಕೇಳೇ ನನ್ನ ಪ್ರಾಣವೇ
ಬೇರೆ ಯಾರು ಬೇಕಿಲ್ಲವೇ
ಪ್ರೀತಿ ಕಣ್ಣು ತೆರೆದಾಗ ಮರೆತೋಯ್ತು ಲೋಕ
ಕನಸು ಕಣ್ಣು ಬಿಟ್ಟಾಗ ಶುರು ಪ್ರೇಮಲೋಕ
ಇಲ್ಲಿ ನೀನು ನಾನು ನಾನು ನೀನು ಇಬ್ಬರೇ
ಬೇರೆ ಯಾರು ಇಲ್ಲ ಕೇಳೆಲೇ.. .
|| ನನ್ನಾಣೆ ಕೇಳೇ ನನ್ನ ಪ್ರಾಣವೇ
ನಂಗೆ ಬೇರೆ ಯಾರಿಲ್ಲವೇ
ನಿನ್ನಾಣೆ ಕೇಳೇ ನನ್ನ ಪ್ರಾಣವೇ
ಬೇರೆ ಯಾರು ಬೇಕಿಲ್ಲವೇ ||
ಹೂವು ಅರಳದ ಲೋಕ ಇದು
ಹೃದಯ ಅರಳೊ ಲೋಕ ಇದು
ಹಕ್ಕಿ ಹಾರದ ಲೋಕ ಇದು
ಪ್ರೇಮಿಗಳು ಹಾರೊ ಲೋಕ ಇದು
ಹಸಿರು ಇಲ್ಲ ಇಲ್ಲಿ ಉಸಿರೇ ಎಲ್ಲ
ಅಲೆಗಳು ಇಲ್ಲ ಇಲ್ಲಿ ಆಸೆಗಳೆ ಎಲ್ಲ ಇಲ್ಲಿ
ನಾಳೆ ಅನ್ನೊ ಮಾತೇ ಇಲ್ಲ
ಈ ಲೋಕದಲ್ಲಿ ಕೇಳೆಲೇ..
.
|| ನನ್ನಾಣೆ ಕೇಳೇ ನನ್ನ ಪ್ರಾಣವೇ
ನಂಗೆ ಬೇರೆ ಯಾರಿಲ್ಲವೇ
ನಿನ್ನಾಣೆ ಕೇಳೇ ನನ್ನ ಪ್ರಾಣವೇ
ಬೇರೆ ಯಾರು ಬೇಕಿಲ್ಲವೇ ||
ಸೂರ್ಯನಿಲ್ಲದ ಲೋಕ ಇದು
ಚಂದ್ರನಿಲ್ಲದ ಲೋಕ ಇದು
ಸಮಯ ತಿರುಗದ ಲೋಕ ಇದು
ವೇಳೆ ಕಳೆಯದ ಲೋಕ ಇದು
ಒಂದೇ ಒಂದು ಕಥೆ ಇಲ್ಲಿ
ನನ್ನ ನಿನ್ನ ಕಥೆ ಇಲ್ಲಿ
ಒಂದೇ ಒಂದು ಸಾಲು ಇಲ್ಲಿ
ಪ್ರೇಮಕೆ ಸಾವೂ ಎಲ್ಲಿ
ಏಳು ಜನ್ಮ ಒಂದೇ ದಿನ
ಈ ಲೋಕದಲ್ಲಿ ಕೇಳೆಲೇ…..
|| ನನ್ನಾಣೆ ಕೇಳೇ ನನ್ನ ಪ್ರಾಣವೇ
ನಂಗೆ ಬೇರೆ ಯಾರಿಲ್ಲವೇ
ನಿನ್ನಾಣೆ ಕೇಳೇ ನನ್ನ ಪ್ರಾಣವೇ
ಬೇರೆ ಯಾರು ಬೇಕಿಲ್ಲವೇ
ಪ್ರೀತಿ ಕಣ್ಣು ತೆರೆದಾಗ ಮರೆತೋಯ್ತು ಲೋಕ
ಕನಸು ಕಣ್ಣು ಬಿಟ್ಟಾಗ ಶುರು ಪ್ರೇಮಲೋಕ
ಇಲ್ಲಿ ನೀನು ನಾನು ನಾನು ನೀನು ಇಬ್ಬರೇ
ಬೇರೆ ಯಾರು ಇಲ್ಲ ಕೇಳೆಲೇ….||
|| ನನ್ನಾಣೆ ಕೇಳೇ ನನ್ನ ಪ್ರಾಣವೇ
ನಂಗೆ ಬೇರೆ ಯಾರಿಲ್ಲವೇ
ನಿನ್ನಾಣೆ ಕೇಳೇ ನನ್ನ ಪ್ರಾಣವೇ
ಬೇರೆ ಯಾರು ಬೇಕಿಲ್ಲವೇ ||
ನನ್ನಾಣೆ ಕೇಳೇ ನನ್ನ ಪ್ರಾಣವೇ
ನಂಗೆ ಬೇರೆ ಯಾರಿಲ್ಲವೇ
ನಿನ್ನಾಣೆ ಕೇಳೇ ನನ್ನ ಪ್ರಾಣವೇ
ಬೇರೆ ಯಾರು ಬೇಕಿಲ್ಲವೇ
ಪ್ರೀತಿ ಕಣ್ಣು ತೆರೆದಾಗ ಮರೆತೋಯ್ತು ಲೋಕ
ಕನಸು ಕಣ್ಣು ಬಿಟ್ಟಾಗ ಶುರು ಪ್ರೇಮಲೋಕ
ಇಲ್ಲಿ ನೀನು ನಾನು ನಾನು ನೀನು ಇಬ್ಬರೇ
ಬೇರೆ ಯಾರು ಇಲ್ಲ ಕೇಳೆಲೇ.. .
|| ನನ್ನಾಣೆ ಕೇಳೇ ನನ್ನ ಪ್ರಾಣವೇ
ನಂಗೆ ಬೇರೆ ಯಾರಿಲ್ಲವೇ
ನಿನ್ನಾಣೆ ಕೇಳೇ ನನ್ನ ಪ್ರಾಣವೇ
ಬೇರೆ ಯಾರು ಬೇಕಿಲ್ಲವೇ ||
ಹೂವು ಅರಳದ ಲೋಕ ಇದು
ಹೃದಯ ಅರಳೊ ಲೋಕ ಇದು
ಹಕ್ಕಿ ಹಾರದ ಲೋಕ ಇದು
ಪ್ರೇಮಿಗಳು ಹಾರೊ ಲೋಕ ಇದು
ಹಸಿರು ಇಲ್ಲ ಇಲ್ಲಿ ಉಸಿರೇ ಎಲ್ಲ
ಅಲೆಗಳು ಇಲ್ಲ ಇಲ್ಲಿ ಆಸೆಗಳೆ ಎಲ್ಲ ಇಲ್ಲಿ
ನಾಳೆ ಅನ್ನೊ ಮಾತೇ ಇಲ್ಲ
ಈ ಲೋಕದಲ್ಲಿ ಕೇಳೆಲೇ..
.
|| ನನ್ನಾಣೆ ಕೇಳೇ ನನ್ನ ಪ್ರಾಣವೇ
ನಂಗೆ ಬೇರೆ ಯಾರಿಲ್ಲವೇ
ನಿನ್ನಾಣೆ ಕೇಳೇ ನನ್ನ ಪ್ರಾಣವೇ
ಬೇರೆ ಯಾರು ಬೇಕಿಲ್ಲವೇ ||
ಸೂರ್ಯನಿಲ್ಲದ ಲೋಕ ಇದು
ಚಂದ್ರನಿಲ್ಲದ ಲೋಕ ಇದು
ಸಮಯ ತಿರುಗದ ಲೋಕ ಇದು
ವೇಳೆ ಕಳೆಯದ ಲೋಕ ಇದು
ಒಂದೇ ಒಂದು ಕಥೆ ಇಲ್ಲಿ
ನನ್ನ ನಿನ್ನ ಕಥೆ ಇಲ್ಲಿ
ಒಂದೇ ಒಂದು ಸಾಲು ಇಲ್ಲಿ
ಪ್ರೇಮಕೆ ಸಾವೂ ಎಲ್ಲಿ
ಏಳು ಜನ್ಮ ಒಂದೇ ದಿನ
ಈ ಲೋಕದಲ್ಲಿ ಕೇಳೆಲೇ…..
|| ನನ್ನಾಣೆ ಕೇಳೇ ನನ್ನ ಪ್ರಾಣವೇ
ನಂಗೆ ಬೇರೆ ಯಾರಿಲ್ಲವೇ
ನಿನ್ನಾಣೆ ಕೇಳೇ ನನ್ನ ಪ್ರಾಣವೇ
ಬೇರೆ ಯಾರು ಬೇಕಿಲ್ಲವೇ
ಪ್ರೀತಿ ಕಣ್ಣು ತೆರೆದಾಗ ಮರೆತೋಯ್ತು ಲೋಕ
ಕನಸು ಕಣ್ಣು ಬಿಟ್ಟಾಗ ಶುರು ಪ್ರೇಮಲೋಕ
ಇಲ್ಲಿ ನೀನು ನಾನು ನಾನು ನೀನು ಇಬ್ಬರೇ
ಬೇರೆ ಯಾರು ಇಲ್ಲ ಕೇಳೆಲೇ….||
|| ನನ್ನಾಣೆ ಕೇಳೇ ನನ್ನ ಪ್ರಾಣವೇ
ನಂಗೆ ಬೇರೆ ಯಾರಿಲ್ಲವೇ
ನಿನ್ನಾಣೆ ಕೇಳೇ ನನ್ನ ಪ್ರಾಣವೇ
ಬೇರೆ ಯಾರು ಬೇಕಿಲ್ಲವೇ ||
Nannane Kele Nanna Pranave song lyrics from Kannada Movie Ekangi starring Ravichandran, Ramyakrishna, Prakash Rai, Lyrics penned by V Ravichandran Sung by Hariharan, Music Composed by V Ravichandran, film is Directed by V Ravichandran and film is released on 2002