ಬಣ್ಣ ಬಣ್ಣದ ಲೋಕಾ
ಬಣ್ಣಿಸಲು ಸಾಲದು ಈ ಸಾಲು.. ಹೇ ಹೇ
ಬಣ್ಣ ಬಣ್ಣದ ಲೋಕಾ
ಬಣ್ಣಿಸಲು ಸಾಲದು ಈ ಸಾಲು
ಬಣ್ಣ ಬಣ್ಣದ ಲೋಕಾ
ಬಣ್ಣಿಸಲು ಸಾಲದು ಈ ಸಾಲು
ಪ್ರೇಮಾ ಕನಸಾಯ್ತಲ್ಲ
ಬಣ್ಣ ಮಾಸಿ ಹೋಯ್ತಲ್ಲ
ಎಲ್ಲ ಮೋಸವಾಯ್ತಲ್ಲ
ಏಕಾಂಗಿ ನಾನಮ್ಮಾ
ಪ್ರೇಮಾಂಗಿ ನಾನಮ್ಮಾ
ಅಪ್ಪ ಅಮ್ಮ ಇಲ್ಲಮ್ಮಾ
ನಿನ್ ಬಿಟ್ರೇ ನನಗ್ಯಾರಮ್ಮಾ
|| ಬಣ್ಣ ಬಣ್ಣದ ಲೋಕಾ ಬಣ್ಣಿಸಲು ಸಾಲದು ಈ ಸಾಲು ||
ಹೇ.. ಕನಸು ಮುಗಿದಹೋಯ್ತಾ
ಮನಸಲ್ಲಿ ಎಲ್ಲಾ ನಡೆದಹೋಯ್ತು
ಮನಸಲ್ಲಿ ಎಲ್ಲಾ ಮುಗಿದೊಯ್ತು
ಹೇ ಚಿಟ್ಟೆ ಹಾರೊಯ್ತಾ
ಚಿಟ್ಟೆಯ ಬಣ್ಣ ನಾ ನೋಡಲಿಲ್ಲ
ಹೆಣ್ಣಿನ ಬಣ್ಣ ನಾ ಕಂಡಿಲ್ಲಾ ..
ಹಾರಿ ಹಾರಿ ಹೋದ ಚಿಟ್ಟೆಯೇ..
ನಿನ್ನ ಮನಸ್ಸಲ್ಲಿ ಏನಿತ್ತೆ ?
ಮನಸಲ್ಲಿ ನಾ ನಿಲ್ವಾ
ನಿನಗೆ ಮನಸೇ ಇಲ್ವಾ ಮೋಸ ಮಾಡೋಕೇ
ನಿಂಗೇ ಬೇರೆ ಯಾರೂ ಸಿಗಲಿಲ್ವಾ..
ಏಕಾಂಗಿ ನಾನಮ್ಮಾ
ಪ್ರೇಮಾಂಗಿ ನಾನಮ್ಮಾ
ಅಪ್ಪ ಅಮ್ಮ ಇಲ್ಲಮ್ಮಾ
ನಿನ್ ಬಿಟ್ರೇ ನನಗ್ಯಾರಮ್ಮಾ
|| ಬಣ್ಣ ಬಣ್ಣದ ಲೋಕಾ ಬಣ್ಣಿಸಲು ಸಾಲದು ಈ ಸಾಲು ||
ಹೇ. ಪ್ರೀತಿ ಸತ್ತಹೋಯ್ತಾ...
ಸಾಧ್ಯಾ ಇಲ್ಲ ಅಸಾಧ್ಯ ಎಲ್ಲ
ಸಾಯೋದಿಲ್ಲ ಈ ಪ್ರೀತಿ
ಹೇ..ಲೋಕ ನಿಂತಹೋಯ್ತಾ
ಸೂರ್ಯ ಯಾಕೇ ಚಂದ್ರ ಯಾಕೇ ನೀನೇ ನನ್ನಾಕೆ
ಹಾರಿ ಹೋದ ಚಿಟ್ಟೆಯೇ
ನಿನ್ನಾ ಮನಸಲ್ಲಿ ಏನಿತ್ತೆ
ಮನಸಲ್ಲಿ ನಾನಿಲ್ವಾ ನಿನಗೇ ಮನಸೇ ಇಲ್ವಾ
ಮೋಸ ಮಾಡೋಕೆ ನಿಂಗೆ
ಬೇರೆ ಯಾರು ಸೀಗಲಿಲ್ಲವ್ವಾ
ಏಕಾಂಗಿ ನಾನಮ್ಮಾ
ಪ್ರೇಮಾಂಗಿ ನಾನಮ್ಮಾ
ಅಪ್ಪ ಅಮ್ಮ ಇಲ್ಲಮ್ಮಾ
ನಿನ್ ಬಿಟ್ರೇ ನನಗ್ಯಾರಮ್ಮಾ
|| ಬಣ್ಣ ಬಣ್ಣದ ಲೋಕಾ ಬಣ್ಣಿಸಲು ಸಾಲದು ಈ ಸಾಲು ||
ಬಣ್ಣ ಬಣ್ಣದ ಲೋಕಾ
ಬಣ್ಣಿಸಲು ಸಾಲದು ಈ ಸಾಲು.. ಹೇ ಹೇ
ಬಣ್ಣ ಬಣ್ಣದ ಲೋಕಾ
ಬಣ್ಣಿಸಲು ಸಾಲದು ಈ ಸಾಲು
ಬಣ್ಣ ಬಣ್ಣದ ಲೋಕಾ
ಬಣ್ಣಿಸಲು ಸಾಲದು ಈ ಸಾಲು
ಪ್ರೇಮಾ ಕನಸಾಯ್ತಲ್ಲ
ಬಣ್ಣ ಮಾಸಿ ಹೋಯ್ತಲ್ಲ
ಎಲ್ಲ ಮೋಸವಾಯ್ತಲ್ಲ
ಏಕಾಂಗಿ ನಾನಮ್ಮಾ
ಪ್ರೇಮಾಂಗಿ ನಾನಮ್ಮಾ
ಅಪ್ಪ ಅಮ್ಮ ಇಲ್ಲಮ್ಮಾ
ನಿನ್ ಬಿಟ್ರೇ ನನಗ್ಯಾರಮ್ಮಾ
|| ಬಣ್ಣ ಬಣ್ಣದ ಲೋಕಾ ಬಣ್ಣಿಸಲು ಸಾಲದು ಈ ಸಾಲು ||
ಹೇ.. ಕನಸು ಮುಗಿದಹೋಯ್ತಾ
ಮನಸಲ್ಲಿ ಎಲ್ಲಾ ನಡೆದಹೋಯ್ತು
ಮನಸಲ್ಲಿ ಎಲ್ಲಾ ಮುಗಿದೊಯ್ತು
ಹೇ ಚಿಟ್ಟೆ ಹಾರೊಯ್ತಾ
ಚಿಟ್ಟೆಯ ಬಣ್ಣ ನಾ ನೋಡಲಿಲ್ಲ
ಹೆಣ್ಣಿನ ಬಣ್ಣ ನಾ ಕಂಡಿಲ್ಲಾ ..
ಹಾರಿ ಹಾರಿ ಹೋದ ಚಿಟ್ಟೆಯೇ..
ನಿನ್ನ ಮನಸ್ಸಲ್ಲಿ ಏನಿತ್ತೆ ?
ಮನಸಲ್ಲಿ ನಾ ನಿಲ್ವಾ
ನಿನಗೆ ಮನಸೇ ಇಲ್ವಾ ಮೋಸ ಮಾಡೋಕೇ
ನಿಂಗೇ ಬೇರೆ ಯಾರೂ ಸಿಗಲಿಲ್ವಾ..
ಏಕಾಂಗಿ ನಾನಮ್ಮಾ
ಪ್ರೇಮಾಂಗಿ ನಾನಮ್ಮಾ
ಅಪ್ಪ ಅಮ್ಮ ಇಲ್ಲಮ್ಮಾ
ನಿನ್ ಬಿಟ್ರೇ ನನಗ್ಯಾರಮ್ಮಾ
|| ಬಣ್ಣ ಬಣ್ಣದ ಲೋಕಾ ಬಣ್ಣಿಸಲು ಸಾಲದು ಈ ಸಾಲು ||
ಹೇ. ಪ್ರೀತಿ ಸತ್ತಹೋಯ್ತಾ...
ಸಾಧ್ಯಾ ಇಲ್ಲ ಅಸಾಧ್ಯ ಎಲ್ಲ
ಸಾಯೋದಿಲ್ಲ ಈ ಪ್ರೀತಿ
ಹೇ..ಲೋಕ ನಿಂತಹೋಯ್ತಾ
ಸೂರ್ಯ ಯಾಕೇ ಚಂದ್ರ ಯಾಕೇ ನೀನೇ ನನ್ನಾಕೆ
ಹಾರಿ ಹೋದ ಚಿಟ್ಟೆಯೇ
ನಿನ್ನಾ ಮನಸಲ್ಲಿ ಏನಿತ್ತೆ
ಮನಸಲ್ಲಿ ನಾನಿಲ್ವಾ ನಿನಗೇ ಮನಸೇ ಇಲ್ವಾ
ಮೋಸ ಮಾಡೋಕೆ ನಿಂಗೆ
ಬೇರೆ ಯಾರು ಸೀಗಲಿಲ್ಲವ್ವಾ
ಏಕಾಂಗಿ ನಾನಮ್ಮಾ
ಪ್ರೇಮಾಂಗಿ ನಾನಮ್ಮಾ
ಅಪ್ಪ ಅಮ್ಮ ಇಲ್ಲಮ್ಮಾ
ನಿನ್ ಬಿಟ್ರೇ ನನಗ್ಯಾರಮ್ಮಾ
|| ಬಣ್ಣ ಬಣ್ಣದ ಲೋಕಾ ಬಣ್ಣಿಸಲು ಸಾಲದು ಈ ಸಾಲು ||