Hudugi Superamma Lyrics

ಹುಡುಗಿ ಸೂಪರಮ್ಮ Lyrics

in Ekangi

in ಏಕಾಂಗಿ

Video:
ಸಂಗೀತ ವೀಡಿಯೊ:

LYRIC

Song Details Page after Lyrice

ಹುಡುಗಿ ಸೂಪರಮ್ಮ
ಈ ಬೊಂಬೆ ಬೊಂಬಾಟಮ್ಮ
ದಾಳಿಂಬೆ ನನ್ನದಮ್ಮಾ
ಇವಳು ನನಗೆಂದರೇ ಆಕ್ಷೇಪಣೆ ಇಲ್ಲ ತಾನೇ
ಇದು ಹೇಗೆ ಸಾಧ್ಯ
ಇವಳು ನಮ್ಮ ಪದ್ಯ
ಈ ಬೊಂಬೆ ನಮಗೆಂದೇ
ಸರಿಹೋಯಿತಲ್ಲಾ
ಹೆಸರು ಏನಮ್ಮಾ ...
ಓಹೋ ಹೋ ... ಶಿಲ್ಪಾ ನನ್  ಹೆಸರಮ್ಮಾ
ಓಹೋ ಹೋ ಕೇತಿದ್ದು ಯಾರಮ್ಮಾ
ಓಹೋ ಹೋ  ನನ್ನ ಅಪ್ಪ ಅಮ್ಮ
 ... ಇಟ್ಟಿದ್ದು ಯಾರಮ್ಮಾ

ಅಂದತಿ ನೀನಮ್ಮ
ಥ್ಯಾಂಕು ಯು
ಚೆಂದತಿ ನೀನಮ್ಮ
ಥ್ಯಾಂಕು ಯು
ನಿನ್ನ ಬಿಟ್ರೇ ಯಾರಮ್ಮಾ
ಥ್ಯಾಂಕು ಯು
ಈ ಅಂದಾ ಚೆಂದಾನ
ಬಿಟ್ಟೋರು ಉಂಟೇನಮ್ಮಾ  ಓ ಒ
ನಾನು ಮೂರ್ಖನಲ್ಲ
ಇವಳ ಅಂದಕೆ ಗೂರ್ಖನಮ್ಮ
ಅದಕೆ ಜರ್ಕು ಯಾಕಮ್ಮ
ಏನು ಮಾಡಲೀ ಬೊಂಬೆಗೆ
ಮನಸೋತೋಯ್ತಮ್ಮಾ


ಈ ಬೊಂಬೆ ನನಗೇ ಕೀ ಕೊಟ್ಟಳಮ್ಮಾ 
ಕೀ ಕೊಟ್ಟೋಳು ಮನಸು ಕೊಡ್ತಾಳೇನು  ಕೇಳಮ್ಮ
ಓಹೋ ಓ .ಶಿಲ್ಪಾ , ಆಯ್ ಲವ್ ಯೂ ಶಿಲ್ಪಾ
ಆಯ್ ಲವ್ ಯೂ ಆಯ್ ಲವ್ ಯೂ
ಡೊ ಯೂ ಲವ್ ಮೀ   
ಓ..ನನ್ನ ಶಿಲ್ಪಾ ಕೋಪ ಬೇಡಾ ನನ್ನ ಶಿಲ್ಪಾ
ಹೂಂ ಅಂದ್ರೇ ಕೈ ಹಿಡಿ ಶಿಲ್ಪಾ
ಬೇಡ ಅಂದ್ರೆ ಮನಸಲ್ಲಿ ಕೊಂಡ ಹೋಗುವೇ  
ನಿನ್ನ ಹ್ಹಾ.. ಹೇ... ಯ್ಯಾ..ಯ್ಯಾ

ವ್ಹಾರೆವ್ಹಾ.ವಾ...ವಾ. ವಾ..
ನಿ ನನ್ನ ಚೆಲುವ ಓ ಒ
ಅಯ್ ಥಿಂಕ್ ಐ ಲವ್ ಯೂ ಓ ಒ
ನಿನ್ನ ಹೆಸರೇನು ಹೇಳೋ... ಚೆಲುವ
ರಾಜಾ ಲವ್ ಯೂ ರಾಜ
ಓಹೋ ಹೋ ... ಶಿಲ್ಪಾ.. ಲವ್ ಯೂ  ಶಿಲ್ಪಾ .ಹ್ಹಾ..
ನಮ್ಮ ಜೋಡಿ ಸೂಪರಮ್ಮಾ
ನಮ್ಮ ಮನೆಗೇ ನಾವು ಈಗ ಹೋಗ್ತೀವಮ್ಮಾ

ಹುಡುಗಿ ಸೂಪರಮ್ಮ
ಈ ಬೊಂಬೆ ಬೊಂಬಾಟಮ್ಮ
ದಾಳಿಂಬೆ ನನ್ನದಮ್ಮಾ
ಇವಳು ನನಗೆಂದರೇ ಆಕ್ಷೇಪಣೆ ಇಲ್ಲ ತಾನೇ
ಇದು ಹೇಗೆ ಸಾಧ್ಯ
ಇವಳು ನಮ್ಮ ಪದ್ಯ
ಈ ಬೊಂಬೆ ನಮಗೆಂದೇ
ಸರಿಹೋಯಿತಲ್ಲಾ
ಹೆಸರು ಏನಮ್ಮಾ ...
ಓಹೋ ಹೋ ... ಶಿಲ್ಪಾ ನನ್  ಹೆಸರಮ್ಮಾ
ಓಹೋ ಹೋ ಕೇತಿದ್ದು ಯಾರಮ್ಮಾ
ಓಹೋ ಹೋ  ನನ್ನ ಅಪ್ಪ ಅಮ್ಮ
 ... ಇಟ್ಟಿದ್ದು ಯಾರಮ್ಮಾ

ಅಂದತಿ ನೀನಮ್ಮ
ಥ್ಯಾಂಕು ಯು
ಚೆಂದತಿ ನೀನಮ್ಮ
ಥ್ಯಾಂಕು ಯು
ನಿನ್ನ ಬಿಟ್ರೇ ಯಾರಮ್ಮಾ
ಥ್ಯಾಂಕು ಯು
ಈ ಅಂದಾ ಚೆಂದಾನ
ಬಿಟ್ಟೋರು ಉಂಟೇನಮ್ಮಾ  ಓ ಒ
ನಾನು ಮೂರ್ಖನಲ್ಲ
ಇವಳ ಅಂದಕೆ ಗೂರ್ಖನಮ್ಮ
ಅದಕೆ ಜರ್ಕು ಯಾಕಮ್ಮ
ಏನು ಮಾಡಲೀ ಬೊಂಬೆಗೆ
ಮನಸೋತೋಯ್ತಮ್ಮಾ


ಈ ಬೊಂಬೆ ನನಗೇ ಕೀ ಕೊಟ್ಟಳಮ್ಮಾ 
ಕೀ ಕೊಟ್ಟೋಳು ಮನಸು ಕೊಡ್ತಾಳೇನು  ಕೇಳಮ್ಮ
ಓಹೋ ಓ .ಶಿಲ್ಪಾ , ಆಯ್ ಲವ್ ಯೂ ಶಿಲ್ಪಾ
ಆಯ್ ಲವ್ ಯೂ ಆಯ್ ಲವ್ ಯೂ
ಡೊ ಯೂ ಲವ್ ಮೀ   
ಓ..ನನ್ನ ಶಿಲ್ಪಾ ಕೋಪ ಬೇಡಾ ನನ್ನ ಶಿಲ್ಪಾ
ಹೂಂ ಅಂದ್ರೇ ಕೈ ಹಿಡಿ ಶಿಲ್ಪಾ
ಬೇಡ ಅಂದ್ರೆ ಮನಸಲ್ಲಿ ಕೊಂಡ ಹೋಗುವೇ  
ನಿನ್ನ ಹ್ಹಾ.. ಹೇ... ಯ್ಯಾ..ಯ್ಯಾ

ವ್ಹಾರೆವ್ಹಾ.ವಾ...ವಾ. ವಾ..
ನಿ ನನ್ನ ಚೆಲುವ ಓ ಒ
ಅಯ್ ಥಿಂಕ್ ಐ ಲವ್ ಯೂ ಓ ಒ
ನಿನ್ನ ಹೆಸರೇನು ಹೇಳೋ... ಚೆಲುವ
ರಾಜಾ ಲವ್ ಯೂ ರಾಜ
ಓಹೋ ಹೋ ... ಶಿಲ್ಪಾ.. ಲವ್ ಯೂ  ಶಿಲ್ಪಾ .ಹ್ಹಾ..
ನಮ್ಮ ಜೋಡಿ ಸೂಪರಮ್ಮಾ
ನಮ್ಮ ಮನೆಗೇ ನಾವು ಈಗ ಹೋಗ್ತೀವಮ್ಮಾ

Hudugi Superamma song lyrics from Kannada Movie Ekangi starring Ravichandran, Ramyakrishna, Prakash Rai, Lyrics penned by V Ravichandran Sung by Suresh Peters, Rajesh, Anupama, Music Composed by V Ravichandran, film is Directed by V Ravichandran and film is released on 2002
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ