ನೀ ಮಾಡಿದ ತಪ್ಪಾ...
ನಾ ಮಾಡಿದ ತಪ್ಪಾ
ನಿನ್ನಾಣೆ ಪ್ರಿಯೆ ನನಗಾಗಿ ನೀನು ...
ನಿನ್ನಾಣೆ ಪ್ರಿಯೆ ನನಗಾಗಿ ನೀನು ...
ನೀನಿಲ್ದೇ ಇಲ್ಲಾ ನಾನು
ಓ ನಿನ್ನಾಣೆ ಓ ಪ್ರಿಯೆ
ನೀ ನಗಸಿದ್ ತಪ್ಪಾ...
ನಾ ಪ್ರೀತ್ಸಿದ್ದ ತಪ್ಪಾ...
ನೀ ನಗಸಿದ್ ತಪ್ಪಾ...
ನಾ ಪ್ರೀತ್ಸಿದ್ದ ತಪ್ಪಾ...
ಆಯ್ ಲವ್ ಯೂ ಅಂತಾ ನಾ ಹೇಳ್ದೆ ಓ ಪ್ರಿಯೆ
ಡೊ ಯು ಲವ್ ಮೀ ಅಂತಾ ನಾ ಹೇಳ್ದೇ ಓ ಪ್ರಿಯೆ
ಆಯ್ ಥಿಂಕ್ ಆಯ್ ಲವ್ ಯು
ಅಂತಾ ಯಾಕೆಂದೇ ಓ ಪ್ರಿಯೆ...
ನಾ ನಿನ್ನ ನಂಬಿದ ತಪ್ಪಾ..
ನೀ ನನ್ನ ನಂಬಿಸಿದ್ ತಪ್ಪಾ
ನಾ ನಿನ್ನ ಪ್ರೀತ್ಸಿದ್ ತಪ್ಪಾ ಒಹೋ ಪ್ರಿಯೆ….
ನನ್ನಾಸೇ ತಪ್ಪಾ ನಿನ್ನಾಸೆ ತಪ್ಪಾ
ನನ್ನಾಸೇ ತಪ್ಪಾ ನಿನ್ನಾಸೆ ತಪ್ಪಾ
ನೀ ಹೇಳ್ದಂಗೆಲ್ಲಾ ನಾ ಕೇಳ್ದೆ ಅದು ನನ್ನ ತಪ್ಪಾ
ನೀ ಯಾಕೆ ಮಾಡ್ದೆ ನಿರಾಸೆ ಓ.. ಪ್ರಿಯೆ
ಹುಡುಗೀರೇ ಹಿಂಗೇನಾ
ಇಲ್ಲಾ ನೀನ್ ಮಾತ್ರ ಹಿಂಗೇನಾ
ಅಪ್ಪ ಬಿಟ್ಟು ಹೋದನು
ನೀನು ಹೋಗೋದು ನ್ಯಾಯಾನಾ
ನಿನ್ನಾಣೆ ನಾನು ಬರುವೆ ನಿನ್ನಾ ಜೊತೆ ಓ ಪ್ರಿಯೆ
ನನ್ನ ಮಾತು ನೀ ಕೇಳಿಲ್ಲಾ
ನನ್ನ ಮಾತು ಸುಳ್ಳಲ್ಲಾ
ನೀನಿಲ್ದೆ ನಾನಿಲ್ಲಾ ಒಹೋ ಪ್ರಿಯೆ...
ನಾ ಯಾಕೆ ಹಿಂಗಾದೆ
ನೀ ಯಾಕೆ ನೀ ಹಿಂಗ್ ಮಾಡದೇ
ನಾ ಉಸಿರಾಡಿದೆ ನಿನ್ನ ನೆನಪಲ್ಲಿಯೇ
ನಾ ಕನಸು ಕಂಡಿದ್ದೆ ನಿನ್ನ ಉಸಿರಲಿ
ಕನಸು ಕಂಡಿದ್ದೆ ತಪ್ಪಾ
ಕನಸಲಿ ನೀ ಬಂದಿದ್ದೆ ತಪ್ಪಾ
ನೀ ನನ್ನಾ ಕನಸು
ನೀ ಕೊಟ್ಟ ಮನಸು
ಹಿಂತಿರುಗಿ ನಿನಗೆ ಕೊಡಲು
ನಾ ತ್ಯಾಗಿ ಅಲ್ಲ…..
ನಾ ಮಾಡಿದ್ದ ಪ್ರೇಮ ನೀನ್ ಮಾಡಿದ ಏನಮ್ಮಾ
ನಾ ಮಾಡಿದ್ದ ಪ್ರೇಮ ನೀನ್ ಮಾಡಿದ ಏನಮ್ಮಾ
ಓ.. ಪ್ರಿಯೆ
ನಿನ್ನ ಹಣೆಗೆ ನಾನೇ ಸಿಂಧೂರವಮ್ಮಾ
ಓ.. ಪ್ರಿಯೆ
ನಿನ್ನ ಕಾಲಿಗೇ ನಾನೇ ಕಾಲುಂಗರವಮ್ಮಾ
ಓ.. ನಿನ್ನಾ ಅಂದಕೆ ನಾನೇ ಶೀಲವಮ್ಮಾ
ಒಹೋ ಹೆಣ್ಣಿಗೆ ಶೀಲ ಪ್ರಾಣ
ನನಗೆ ನೀನೇ ಪ್ರಾಣ ಪಂಚ ಪ್ರಾಣನಮ್ಮಾ
ನನ ಲೋಕ ಸರೀನಾ
ನಿನ್ನ ಲೋಕ ಸರೀನಾ
ನನ್ನಾ ಲೋಕದಲ್ಲಿ ನಾ ಏಕಾಂಗಿ ..
ನನ್ನಾ ಲೋಕದಲ್ಲಿ ನಾ ಏಕಾಂಗಿ
ಸ್ನೇಹಿತರಿಲ್ಲಾ ಬಂಧುಗಳಿಲ್ಲಾ
ಹೆತ್ತೊರಿಲ್ಲಾ ಕೇಳೋರಿಲ್ಲಾ
ನನ್ನಾ ಲೋಕದಲ್ಲಿ ನಾ ಏಕಾಂಗಿ
ನಗುವು ಇಲ್ಲ ಅಳುವು ಇಲ್ಲ
ಆಸೆಗಳಿಲ್ಲ ಪ್ರೀತಿಯು ಇಲ್ಲ
ಯಾಕ್ ಬಂದೇ ನೀ ನನ ಲೋಕಕ್ಕೆ
ನಿನ್ನ ಲೋಕಕ್ಕೆ ನಾ ಬಂದಿದ್ದ ತಪ್ಪಾ
ನಿನ್ನ ಲೋಕಾನೇ ಹಿಂಗೇನಾ ಓಹೋ.. ಪ್ರಿಯೆ
ನೀನ್ ಮಾಡಿದ ಸರೀನಾ
ನಾನ್ ಮಾಡಿದ್ ಸರೀನಾ
ನಿನ್ನಾಣೆ ಪ್ರಿಯೆ ನನಗ್ ಮಾತ್ರ ನೀನೂ
ನನಗ್ ಮಾತ್ರ ನೀನೂ
ನನ್ ಲೋಕಕೆ ಮತ್ತೆ ನಾನು ಹೋಗಲಾರೆ ಓ ಪ್ರಿಯೆ
ನನ್ ಲೋಕದಲ್ಲಿ ನೀನಿಲ್ದೆ ಇರಲಾರೇ ಓ..ಪ್ರಿಯೆ
ನೀನು ಪ್ರೀತೀನ ಸಾಯ್ಸಿದ್ದು ಸರೀನಾ ಹೇಳೆಲೇ
ನಾನು ನಿನ್ನನ್ನ ಸಾಯ್ಸಿದ್ದು ಸರಿನಾ ಹೇಳಲೇ
ನಾನ್ ಮಾಡಿದ್ದು ಸರಿನಾ
ನೀನ್ ಮಾಡಿದ್ದ ಸರೀನಾ
ನಾನ್ ಮಾಡಿದ್ದು ಸರಿನಾ
ನೀನ್ ಮಾಡಿದ್ದ ಸರೀನಾ
ನಿನ್ನಾಟಕೆ ನಾ ಗುರಿಯಾದೇ
ನನ್ನ ಗುರಿಗೆ ನೀ ಬಲಿಯಾದೇ ಆಹಾ ಹಾ ಹಾ..
ನನಗೇ ಮೋಸನಾ ಪ್ರೇಮಕ್ಕೆ ಮೋಸನಾ
ನನಗೇ ಮೋಸನಾ ಪ್ರೇಮಕ್ಕೆ ಮೋಸನಾ
ನಿನ್ನಾಣೆ ಪ್ರಿಯೇ ನಿನಗಾಗಿ ನೀನೂ
ನಿನಗಾಗಿ ನಾನೂ…
ನಿನ್ನಾಣೆ ಪ್ರಿಯೆ ನನಗ್ ಮಾತ್ರ್ ನೀನು
ಓಹೋ ಹೋ ನಿನ್ನ
ನೆನಪಲ್ಲೇ ಬದಕುವೇ
ನಿನ್ನ ನೆನಪಲ್ಲೇ ಸಾಯುವೇ
ನೆನಪಲ್ಲೇ ಬದಕುವೇ
ನಿನ್ನ ನೆನಪಲ್ಲೇ ಸಾಯುವೇ ..ಆಹಾಹಾ ಆಹಾ..
ನೀ ಮಾಡಿದ ತಪ್ಪಾ...
ನಾ ಮಾಡಿದ ತಪ್ಪಾ
ನಿನ್ನಾಣೆ ಪ್ರಿಯೆ ನನಗಾಗಿ ನೀನು ...
ನಿನ್ನಾಣೆ ಪ್ರಿಯೆ ನನಗಾಗಿ ನೀನು ...
ನೀನಿಲ್ದೇ ಇಲ್ಲಾ ನಾನು
ಓ ನಿನ್ನಾಣೆ ಓ ಪ್ರಿಯೆ
ನೀ ನಗಸಿದ್ ತಪ್ಪಾ...
ನಾ ಪ್ರೀತ್ಸಿದ್ದ ತಪ್ಪಾ...
ನೀ ನಗಸಿದ್ ತಪ್ಪಾ...
ನಾ ಪ್ರೀತ್ಸಿದ್ದ ತಪ್ಪಾ...
ಆಯ್ ಲವ್ ಯೂ ಅಂತಾ ನಾ ಹೇಳ್ದೆ ಓ ಪ್ರಿಯೆ
ಡೊ ಯು ಲವ್ ಮೀ ಅಂತಾ ನಾ ಹೇಳ್ದೇ ಓ ಪ್ರಿಯೆ
ಆಯ್ ಥಿಂಕ್ ಆಯ್ ಲವ್ ಯು
ಅಂತಾ ಯಾಕೆಂದೇ ಓ ಪ್ರಿಯೆ...
ನಾ ನಿನ್ನ ನಂಬಿದ ತಪ್ಪಾ..
ನೀ ನನ್ನ ನಂಬಿಸಿದ್ ತಪ್ಪಾ
ನಾ ನಿನ್ನ ಪ್ರೀತ್ಸಿದ್ ತಪ್ಪಾ ಒಹೋ ಪ್ರಿಯೆ….
ನನ್ನಾಸೇ ತಪ್ಪಾ ನಿನ್ನಾಸೆ ತಪ್ಪಾ
ನನ್ನಾಸೇ ತಪ್ಪಾ ನಿನ್ನಾಸೆ ತಪ್ಪಾ
ನೀ ಹೇಳ್ದಂಗೆಲ್ಲಾ ನಾ ಕೇಳ್ದೆ ಅದು ನನ್ನ ತಪ್ಪಾ
ನೀ ಯಾಕೆ ಮಾಡ್ದೆ ನಿರಾಸೆ ಓ.. ಪ್ರಿಯೆ
ಹುಡುಗೀರೇ ಹಿಂಗೇನಾ
ಇಲ್ಲಾ ನೀನ್ ಮಾತ್ರ ಹಿಂಗೇನಾ
ಅಪ್ಪ ಬಿಟ್ಟು ಹೋದನು
ನೀನು ಹೋಗೋದು ನ್ಯಾಯಾನಾ
ನಿನ್ನಾಣೆ ನಾನು ಬರುವೆ ನಿನ್ನಾ ಜೊತೆ ಓ ಪ್ರಿಯೆ
ನನ್ನ ಮಾತು ನೀ ಕೇಳಿಲ್ಲಾ
ನನ್ನ ಮಾತು ಸುಳ್ಳಲ್ಲಾ
ನೀನಿಲ್ದೆ ನಾನಿಲ್ಲಾ ಒಹೋ ಪ್ರಿಯೆ...
ನಾ ಯಾಕೆ ಹಿಂಗಾದೆ
ನೀ ಯಾಕೆ ನೀ ಹಿಂಗ್ ಮಾಡದೇ
ನಾ ಉಸಿರಾಡಿದೆ ನಿನ್ನ ನೆನಪಲ್ಲಿಯೇ
ನಾ ಕನಸು ಕಂಡಿದ್ದೆ ನಿನ್ನ ಉಸಿರಲಿ
ಕನಸು ಕಂಡಿದ್ದೆ ತಪ್ಪಾ
ಕನಸಲಿ ನೀ ಬಂದಿದ್ದೆ ತಪ್ಪಾ
ನೀ ನನ್ನಾ ಕನಸು
ನೀ ಕೊಟ್ಟ ಮನಸು
ಹಿಂತಿರುಗಿ ನಿನಗೆ ಕೊಡಲು
ನಾ ತ್ಯಾಗಿ ಅಲ್ಲ…..
ನಾ ಮಾಡಿದ್ದ ಪ್ರೇಮ ನೀನ್ ಮಾಡಿದ ಏನಮ್ಮಾ
ನಾ ಮಾಡಿದ್ದ ಪ್ರೇಮ ನೀನ್ ಮಾಡಿದ ಏನಮ್ಮಾ
ಓ.. ಪ್ರಿಯೆ
ನಿನ್ನ ಹಣೆಗೆ ನಾನೇ ಸಿಂಧೂರವಮ್ಮಾ
ಓ.. ಪ್ರಿಯೆ
ನಿನ್ನ ಕಾಲಿಗೇ ನಾನೇ ಕಾಲುಂಗರವಮ್ಮಾ
ಓ.. ನಿನ್ನಾ ಅಂದಕೆ ನಾನೇ ಶೀಲವಮ್ಮಾ
ಒಹೋ ಹೆಣ್ಣಿಗೆ ಶೀಲ ಪ್ರಾಣ
ನನಗೆ ನೀನೇ ಪ್ರಾಣ ಪಂಚ ಪ್ರಾಣನಮ್ಮಾ
ನನ ಲೋಕ ಸರೀನಾ
ನಿನ್ನ ಲೋಕ ಸರೀನಾ
ನನ್ನಾ ಲೋಕದಲ್ಲಿ ನಾ ಏಕಾಂಗಿ ..
ನನ್ನಾ ಲೋಕದಲ್ಲಿ ನಾ ಏಕಾಂಗಿ
ಸ್ನೇಹಿತರಿಲ್ಲಾ ಬಂಧುಗಳಿಲ್ಲಾ
ಹೆತ್ತೊರಿಲ್ಲಾ ಕೇಳೋರಿಲ್ಲಾ
ನನ್ನಾ ಲೋಕದಲ್ಲಿ ನಾ ಏಕಾಂಗಿ
ನಗುವು ಇಲ್ಲ ಅಳುವು ಇಲ್ಲ
ಆಸೆಗಳಿಲ್ಲ ಪ್ರೀತಿಯು ಇಲ್ಲ
ಯಾಕ್ ಬಂದೇ ನೀ ನನ ಲೋಕಕ್ಕೆ
ನಿನ್ನ ಲೋಕಕ್ಕೆ ನಾ ಬಂದಿದ್ದ ತಪ್ಪಾ
ನಿನ್ನ ಲೋಕಾನೇ ಹಿಂಗೇನಾ ಓಹೋ.. ಪ್ರಿಯೆ
ನೀನ್ ಮಾಡಿದ ಸರೀನಾ
ನಾನ್ ಮಾಡಿದ್ ಸರೀನಾ
ನಿನ್ನಾಣೆ ಪ್ರಿಯೆ ನನಗ್ ಮಾತ್ರ ನೀನೂ
ನನಗ್ ಮಾತ್ರ ನೀನೂ
ನನ್ ಲೋಕಕೆ ಮತ್ತೆ ನಾನು ಹೋಗಲಾರೆ ಓ ಪ್ರಿಯೆ
ನನ್ ಲೋಕದಲ್ಲಿ ನೀನಿಲ್ದೆ ಇರಲಾರೇ ಓ..ಪ್ರಿಯೆ
ನೀನು ಪ್ರೀತೀನ ಸಾಯ್ಸಿದ್ದು ಸರೀನಾ ಹೇಳೆಲೇ
ನಾನು ನಿನ್ನನ್ನ ಸಾಯ್ಸಿದ್ದು ಸರಿನಾ ಹೇಳಲೇ
ನಾನ್ ಮಾಡಿದ್ದು ಸರಿನಾ
ನೀನ್ ಮಾಡಿದ್ದ ಸರೀನಾ
ನಾನ್ ಮಾಡಿದ್ದು ಸರಿನಾ
ನೀನ್ ಮಾಡಿದ್ದ ಸರೀನಾ
ನಿನ್ನಾಟಕೆ ನಾ ಗುರಿಯಾದೇ
ನನ್ನ ಗುರಿಗೆ ನೀ ಬಲಿಯಾದೇ ಆಹಾ ಹಾ ಹಾ..
ನನಗೇ ಮೋಸನಾ ಪ್ರೇಮಕ್ಕೆ ಮೋಸನಾ
ನನಗೇ ಮೋಸನಾ ಪ್ರೇಮಕ್ಕೆ ಮೋಸನಾ
ನಿನ್ನಾಣೆ ಪ್ರಿಯೇ ನಿನಗಾಗಿ ನೀನೂ
ನಿನಗಾಗಿ ನಾನೂ…
ನಿನ್ನಾಣೆ ಪ್ರಿಯೆ ನನಗ್ ಮಾತ್ರ್ ನೀನು
ಓಹೋ ಹೋ ನಿನ್ನ
ನೆನಪಲ್ಲೇ ಬದಕುವೇ
ನಿನ್ನ ನೆನಪಲ್ಲೇ ಸಾಯುವೇ
ನೆನಪಲ್ಲೇ ಬದಕುವೇ
ನಿನ್ನ ನೆನಪಲ್ಲೇ ಸಾಯುವೇ ..ಆಹಾಹಾ ಆಹಾ..
Nee Madid Thappa song lyrics from Kannada Movie Ekangi starring Ravichandran, Ramyakrishna, Prakash Rai, Lyrics penned by V Ravichandran Sung by Rajesh Krishnan, Music Composed by V Ravichandran, film is Directed by V Ravichandran and film is released on 2002