-
ನೀ ಹೆತ್ತು ಹೊತ್ತು ಸಿಹಿತುತ್ತನಿಟ್ಟು
ನನ್ನ ಇಲ್ಲೆ ಬಿಟ್ಟು ನೀ ಹೋದೆಯ
ಈ ಮಣ್ಣ ನಂಟು ನಿನ್ನ ಬಿಡದೆ ಹೋಯ್ತು
ನನ್ನ ಇಲ್ಲೆ ಬಿಟ್ಟು ನೀ ಹೋದೆಯ
ಯಾರು ಇಲ್ಲ ತಾಯಿ ನಿನ್ನ ಮುಂದೆ
ಆ ದೇವರೂನು ಈಗ ಬೆಲ್ಲ ಇಲ್ದೆ
ಯಾರು ಇಲ್ಲ ತಾಯಿ ನಿನ್ನ ಮುಂದೆ
ಆ ದೇವರೂನು ಈಗ ಬೆಲ್ಲ ಇಲ್ದೆ
ನೀ ಹೋದೆಯ ಬಿಟ್ಟೋದೆಯ
ನೀ ಹೆತ್ತು ಹೊತ್ತು ಸಿಹಿತುತ್ತನಿಟ್ಟು
ನನ್ನ ಇಲ್ಲೆ ಬಿಟ್ಟು ನೀ ಹೋದೆಯ
ಯಾರು ಇಲ್ಲ ತಾಯಿ ನಿನ್ನ ಮುಂದೆ
ಆ ದೇವರೂನು ಈಗ ಬೆಲ್ಲ ಇಲ್ದೆ
ಯಾರು ಇಲ್ಲ ತಾಯಿ ನಿನ್ನ ಮುಂದೆ
ಆ ದೇವರೂನು ಈಗ ಬೆಲ್ಲ ಇಲ್ದೆ
ನೀ ಹೋದೆಯ ಬಿಟ್ಟೋದೆಯ
-
ನೀ ಹೆತ್ತು ಹೊತ್ತು ಸಿಹಿತುತ್ತನಿಟ್ಟು
ನನ್ನ ಇಲ್ಲೆ ಬಿಟ್ಟು ನೀ ಹೋದೆಯ
ಈ ಮಣ್ಣ ನಂಟು ನಿನ್ನ ಬಿಡದೆ ಹೋಯ್ತು
ನನ್ನ ಇಲ್ಲೆ ಬಿಟ್ಟು ನೀ ಹೋದೆಯ
ಯಾರು ಇಲ್ಲ ತಾಯಿ ನಿನ್ನ ಮುಂದೆ
ಆ ದೇವರೂನು ಈಗ ಬೆಲ್ಲ ಇಲ್ದೆ
ಯಾರು ಇಲ್ಲ ತಾಯಿ ನಿನ್ನ ಮುಂದೆ
ಆ ದೇವರೂನು ಈಗ ಬೆಲ್ಲ ಇಲ್ದೆ
ನೀ ಹೋದೆಯ ಬಿಟ್ಟೋದೆಯ
ನೀ ಹೆತ್ತು ಹೊತ್ತು ಸಿಹಿತುತ್ತನಿಟ್ಟು
ನನ್ನ ಇಲ್ಲೆ ಬಿಟ್ಟು ನೀ ಹೋದೆಯ
ಯಾರು ಇಲ್ಲ ತಾಯಿ ನಿನ್ನ ಮುಂದೆ
ಆ ದೇವರೂನು ಈಗ ಬೆಲ್ಲ ಇಲ್ದೆ
ಯಾರು ಇಲ್ಲ ತಾಯಿ ನಿನ್ನ ಮುಂದೆ
ಆ ದೇವರೂನು ಈಗ ಬೆಲ್ಲ ಇಲ್ದೆ
ನೀ ಹೋದೆಯ ಬಿಟ್ಟೋದೆಯ
Nee Hetthu Hotthu song lyrics from Kannada Movie Ee Sanje starring Arya, Sanjana, Rangayana Raghu, Lyrics penned by Ram Sung by Jai Shiva, Music Composed by Jai Shiva, film is Directed by Shree and film is released on 2011