-
ಹೃದಯನ ಕೇಳು ಹೃದಯನ ಕೇಳು
ಮನಸ್ಸನ್ನ ಕೇಳು ಮನಸ್ಸನ್ನ ಕೇಳು
ನೀ ಯಾರೆ ನೀ ಯಾರೆ ಮನಸ್ಸಿಗೆ ನೀ ಯಾರೆ
ನಿನ್ನನ್ನೆ ಪ್ರೀತಿಸಲು ನಾ ಬಂದೆ ಮನಸ್ಸಾರೆ
ಓಓಓ
ಹೃದಯನ ಕೇಳು ಹೃದಯನ ಕೇಳು
ಮನಸ್ಸನ್ನ ಕೇಳು ಮನಸ್ಸನ್ನ ಕೇಳು
ಒಮ್ಮೆ ನಿನ್ನ ನೋಡಿದೆ ಮನದಿ ಪ್ರೀತಿ ಮಾಡಿದೆ
ನಿನಗೆ ಹೇಳಲಾಗದ ಪ್ರೀತಿ ಹುಚ್ಚು ಕಾಡಿದೆ
ಯಾರ ಇಂದು ಕೇಳಲಿ ಆಸೆ ಎಂದು ಹೇಳಲಿ
ನಿನ್ನ ಎಲ್ಲಿ ಹುಡುಕಲಿ ಈ ಒಂಟಿ ಬಾಳಲಿ
ಕನಸಲ್ಲಿ ಬಳಿ ಬಾರೆ ಮಾತಾಡಿ ಜೊತೆ ಸೇರೆ
ಗುಟ್ಟೊಂದ ನೀ ತಾನೆ ಕಣ್ತೆರೆದು ಮನತಾರೆ
ಓ ಮನಸೆ ಮನಸೆ
||ಹೃದಯನ ಕೇಳು ಹೃದಯನ ಕೇಳು
ಮನಸ್ಸನ್ನ ಕೇಳು ಮನಸ್ಸನ್ನ ಕೇಳು ||
ವಿಧಿಯು ಆಟ ಆಡಿದೆ ನಿನ್ನ ದೂರ ಮಾಡಿದೆ
ಕರುಣೆಯಿಂದ ನೋಡದೆ ನನಗೆ ಶಿಕ್ಷೆ ನೀಡಿದೆ
ಕಷ್ಟ ಕಳೆದ ನಂತರ ಸುಖವಿದೆ ನಿರಂತರ
ಇಂದು ಇರುವ ಅಂತರ ಇರದು ಕೇಳೆ ನಂತರ
ಎಲ್ಲಿರುವೆ ನೀ ಚಿನ್ನ ಪ್ರೀತಿಸಲು ಬಾ ನನ್ನ
ನೀ ನಗುವ ನಗು ಚೆನ್ನ ಬಿಟ್ಟಿರೆನು ನಾ ನಿನ್ನ
ಓ ಮನಸ್ಸೆ ಓ ಮನಸ್ಸೆ
||ಹೃದಯನ ಕೇಳು ಹೃದಯನ ಕೇಳು
ಮನಸ್ಸನ್ನ ಕೇಳು ಮನಸ್ಸನ್ನ ಕೇಳು
ನೀ ಯಾರೆ ನೀ ಯಾರೆ ಮನಸ್ಸಿಗೆ ನೀ ಯಾರೆ
ನಿನ್ನನ್ನೆ ಪ್ರೀತಿಸಲು ನಾ ಬಂದೆ ಮನಸ್ಸಾರೆ||
ಓಓಓಓ
||ಹೃದಯನ ಕೇಳು ಹೃದಯನ ಕೇಳು
ಮನಸ್ಸನ್ನ ಕೇಳು ಮನಸ್ಸನ್ನ ಕೇಳು ||
-
ಹೃದಯನ ಕೇಳು ಹೃದಯನ ಕೇಳು
ಮನಸ್ಸನ್ನ ಕೇಳು ಮನಸ್ಸನ್ನ ಕೇಳು
ನೀ ಯಾರೆ ನೀ ಯಾರೆ ಮನಸ್ಸಿಗೆ ನೀ ಯಾರೆ
ನಿನ್ನನ್ನೆ ಪ್ರೀತಿಸಲು ನಾ ಬಂದೆ ಮನಸ್ಸಾರೆ
ಓಓಓ
ಹೃದಯನ ಕೇಳು ಹೃದಯನ ಕೇಳು
ಮನಸ್ಸನ್ನ ಕೇಳು ಮನಸ್ಸನ್ನ ಕೇಳು
ಒಮ್ಮೆ ನಿನ್ನ ನೋಡಿದೆ ಮನದಿ ಪ್ರೀತಿ ಮಾಡಿದೆ
ನಿನಗೆ ಹೇಳಲಾಗದ ಪ್ರೀತಿ ಹುಚ್ಚು ಕಾಡಿದೆ
ಯಾರ ಇಂದು ಕೇಳಲಿ ಆಸೆ ಎಂದು ಹೇಳಲಿ
ನಿನ್ನ ಎಲ್ಲಿ ಹುಡುಕಲಿ ಈ ಒಂಟಿ ಬಾಳಲಿ
ಕನಸಲ್ಲಿ ಬಳಿ ಬಾರೆ ಮಾತಾಡಿ ಜೊತೆ ಸೇರೆ
ಗುಟ್ಟೊಂದ ನೀ ತಾನೆ ಕಣ್ತೆರೆದು ಮನತಾರೆ
ಓ ಮನಸೆ ಮನಸೆ
||ಹೃದಯನ ಕೇಳು ಹೃದಯನ ಕೇಳು
ಮನಸ್ಸನ್ನ ಕೇಳು ಮನಸ್ಸನ್ನ ಕೇಳು ||
ವಿಧಿಯು ಆಟ ಆಡಿದೆ ನಿನ್ನ ದೂರ ಮಾಡಿದೆ
ಕರುಣೆಯಿಂದ ನೋಡದೆ ನನಗೆ ಶಿಕ್ಷೆ ನೀಡಿದೆ
ಕಷ್ಟ ಕಳೆದ ನಂತರ ಸುಖವಿದೆ ನಿರಂತರ
ಇಂದು ಇರುವ ಅಂತರ ಇರದು ಕೇಳೆ ನಂತರ
ಎಲ್ಲಿರುವೆ ನೀ ಚಿನ್ನ ಪ್ರೀತಿಸಲು ಬಾ ನನ್ನ
ನೀ ನಗುವ ನಗು ಚೆನ್ನ ಬಿಟ್ಟಿರೆನು ನಾ ನಿನ್ನ
ಓ ಮನಸ್ಸೆ ಓ ಮನಸ್ಸೆ
||ಹೃದಯನ ಕೇಳು ಹೃದಯನ ಕೇಳು
ಮನಸ್ಸನ್ನ ಕೇಳು ಮನಸ್ಸನ್ನ ಕೇಳು
ನೀ ಯಾರೆ ನೀ ಯಾರೆ ಮನಸ್ಸಿಗೆ ನೀ ಯಾರೆ
ನಿನ್ನನ್ನೆ ಪ್ರೀತಿಸಲು ನಾ ಬಂದೆ ಮನಸ್ಸಾರೆ||
ಓಓಓಓ
||ಹೃದಯನ ಕೇಳು ಹೃದಯನ ಕೇಳು
ಮನಸ್ಸನ್ನ ಕೇಳು ಮನಸ್ಸನ್ನ ಕೇಳು ||
Hrudayaana Kelu song lyrics from Kannada Movie Ee Sanje starring Arya, Sanjana, Rangayana Raghu, Lyrics penned by Srinivasa Sung by Shankar Mahadevan, Music Composed by Jai Shiva, film is Directed by Shree and film is released on 2011