Abbababba Lyrics

ಅಬ್ಬಬ್ಬಬ್ಬಬ್ಬ Lyrics

in Ee Sanje

in ಈ ಸಂಜೆ

Video:
ಸಂಗೀತ ವೀಡಿಯೊ:

LYRIC

Song Details Page after Lyrice

-
ಅಬ್ಬಬ್ಬಬ್ಬಬ್ಬ ಬಾರೆ ತಬ್ಬಿಕೊಳ್ಳಲ್ಲೀಗ ಬಾರೆ
ಮುತ್ತು ಕೊಟ್ಟು ಮತ್ತ ತಾರೆ ಸುತ್ತಮುತ್ತ ಸುತ್ತು ಬಾರೆ

ಒಲವಿನ ಕೀಟಲೆ ಮಾಡುವೆ ಈಗಲೆ ತಡವನು ಮಾಡದೆ ನೀ ಬೇಗ ಬಾರೆ

ಸೀಮೆಗೆ ಇಲ್ಲದ ಹೆಣ್ಣಿವಳ ಕೋಪಕ್ಕೆ ಇನ್ನೊದು ಹೆಸರಿವಳ
ಇವಳಂತ ಜಂಭದ ಕೋಳಿಯ ಕಂಡೆ ಇಲ್ಲ
ಪ್ರೀತಿ ನಾ ಮಾಡಲ ಇಂತವಳ
ಕಟ್ಕೊಂಡ್ರೆ ಇವಳನು ದಿನ ಜಗಳ
ನನ್ನಂತ ಹುಡುಗನಿಗೆ ಈಕೆ ಹೊಂದುತ್ತಾಳ
ಹೋಗ್ಲಿ ಕಟ್ಕೊಳ್ಳಲ ಪಾಪ ಲೈಫ್‌ ನೀಡಲ
ಹೋಗ್ಲಿ ಕಟ್ಕೊಳ್ಳಲ ಪಾಪ ಲೈಫ್‌ ನೀಡಲ
 
||ಅಬ್ಬಬ್ಬಬ್ಬಬ್ಬ ಬಾರೆ ತಬ್ಬಿಕೊಳ್ಳಲ್ಲೀಗ ಬಾರೆ
ಮುತ್ತು ಕೊಟ್ಟು ಮತ್ತ ತಾರೆ ಸುತ್ತಮುತ್ತ ಸುತ್ತು ಬಾರೆ||
ಅಬ್ಬಬ್ಬಬ್ಬಬ್ಬ ಅಬ್ಬಬ್ಬ ಅಬ್ಬಬ್ಬ

ಈ ಕೆನ್ನೆ ಸುಮ್ಮನೆ ಚುಂಬಿಸಲ ಕಣ್ಣನ್ನೆ ನೋಡುತ ಕಂಪಿಸಲ
ಕಿಚಾಯಿಸಿ ಮೈಯನು ಸವರುತ ಪಿಡಿಸಲಾ
ಈ ಸೊಂಟ ಗಿಲ್ಲಿ ಚುಡಾಯಿಸಲ ನಿನ್‌ ಹಿಂದೆ ಬಂದು ಪಟಾಯಿಸಲ
ಗುರಾಯಿಸಿ ನಿನ್ನನು ರೇಗಿಸಿ ರಂಜಿಸಲ
ನೀನೆ ಬೇಕೆನ್ನಲ ಪ್ರೀತ್ಸೆ ನೀ ಒಂದ್ಸಲ
ನೀನೆ ಬೇಕೆನ್ನಲ ಪ್ರೀತ್ಸೆ ನೀ ಒಂದ್ಸಲ
 
ಅಬ್ಬಬ್ಬಬ್ಬಬ್ಬ ಬಾರೆ ಮುತ್ತು ಕೊಟ್ಟು ಮತ್ತ ತಾರೆ

ಒಲವಿನ ಕೀಟಲೆ ಮಾಡುವೆ ಈಗಲೆ
ತಡವನು ಮಾಡದೆ ನೀ ಬೇಗ ಬಾರೆ||

Abbababba song lyrics from Kannada Movie Ee Sanje starring Arya, Sanjana, Rangayana Raghu, Lyrics penned by Hrudaya shiva Sung by Hemanth Kumar, Music Composed by Jai Shiva, film is Directed by Shree and film is released on 2011
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ