-
ಬಿಡೆ ಬಿಡೆ ಬಿಂಕನ ಬಣ್ಣದ ಚಿಟ್ಟೆ
ಬ್ಯಾಡ ಬ್ಯಾಡ ಅಂದ್ರೂನು ಮನಸನ್ನು ಕೊಟ್ಟೆ
ಬಿಡೆ ಬಿಡೆ ಬಿಂಕನ ಬಣ್ಣದ ಚಿಟ್ಟೆ
ಬ್ಯಾಡ ಬ್ಯಾಡ ಅಂದ್ರೂನು ಮನಸನ್ನು ಕೊಟ್ಟೆ
ಕೊಟ್ಟಿದ್ದು ಕೊಟ್ಟೆ ಅದೇನು ಲೆಕ್ಕನೊ
ಕಟ್ಟಿಟ್ಟಬುತ್ತಿ ಈ ಹುಡ್ಗೀರ್ ಬುದ್ದಿನೊ
ಏನ್ ಮಾಡಿದ್ರು ಹೋಗಕಿಲ್ವೊ ರಾಮಯ್ಯ
ಬಿಡೆ ಬಿಡೆ ಬಿಂಕನ ಬಣ್ಣದ ಚಿಟ್ಟೆ
ಬ್ಯಾಡ ಬ್ಯಾಡ ಅಂದ್ರೂನು ಮನಸನ್ನು ಕೊಟ್ಟೆ
ಹಾಯ್ ರೆ ಹಾಯ್ ರೆ
ಆಸೆಪಾಸೆ ಮಾಡೊಗ್ತಿರ ಅಳತೆ ಮಾಡೊಕೆ
ಬಡವ ಅಂದ್ರೆ ಬಿಟ್ಟೊಗ್ತಿರ ಚರ್ಚೆ ಮಾಡೊಕೆ
ಹಾಯ್ ರೆ ಹಾಯ್ ರೆ ಹಾಯ್
ಆಸೆಪಾಸೆ ಮಾಡೊಗ್ತಿರ ಅಳತೆ ಮಾಡೊಕೆ
ಬಡವ ಅಂದ್ರೆ ಬಿಟ್ಟೊಗ್ತಿರ ಚರ್ಚೆ ಮಾಡೊಕೆ
ಮಡಿಕೇರಿ ಮಡಿಲಲ್ಲಿ ಮೌನ ಬಿಟ್ಟು ಪ್ರೀತಿ ಮಾಡೆಲೆ
ಮದುವಂತಿ ನೀನಾಗಿ ಕೊಡಗು ಭಾಷೆಗೆ ತಲೆಬಾಗೆಲೆ
ಅಂತೆ ಕಂತೆ ಚಿಂತೆ ಎಲ್ಲ ಯಾಕೆ ಸಂತೆಲಿ
ಈ ಹೃದಯ ಕಾದೈತೆ ನೋಡೆ ಮನ್ಸಲ್ಲಿ
ಏನ್ ಮಾಡಿದ್ರು ಹೋಗಕಿಲ್ವೊ ರಾಮಯ್ಯ
||ಬಿಡೆ ಬಿಡೆ ಬಿಂಕನ ಬಣ್ಣದ ಚಿಟ್ಟೆ
ಬ್ಯಾಡ ಬ್ಯಾಡ ಅಂದ್ರೂನು ಮನಸನ್ನು ಕೊಟ್ಟೆ||
ಹಾರ್ಟುಬಿಚ್ಚಿ ಮನಸ್ಸು ಕೊಟ್ಟು ಪ್ರೀತಿ ಮಾಡ್ತಿನಿ
ನಿಂಗೊಸ್ಕರ ಪ್ರೀತಿ ಮಹಲ್ ನಾನು ಕಟ್ತಿನಿ
ಹಾರ್ಟುಬಿಚ್ಚಿ ಮನಸ್ಸು ಕೊಟ್ಟು ಪ್ರೀತಿ ಮಾಡ್ತಿನಿ
ನಿಂಗೊಸ್ಕರ ಪ್ರೀತಿ ಮಹಲ್ ನಾನು ಕಟ್ತಿನಿ
ನಿನಗಾಗಿ ಈ ಹೃದಯ ಪ್ರೀತಿ ಬಿತ್ತಿ ಪ್ರೇಮಿಯಾಗಿದೆ
ಈ ಸಂಜೆ ನಮಗಾಗಿ ಪ್ರೀತಿ ಮುತ್ತ ಹೊತ್ತು ತಂದಿದೆ
ಭೂಮಿ ಬಿಟ್ಟು ಬಾನಮೇಲೆ ನಿನ್ನ ಇಡ್ತೀನಿ
ನಿನಗಲ್ಲೆ ಬೆಳಕು ಚೆಲ್ಲೊ ಚಂದ್ರನಾಗ್ತಿನಿ
ಏನ್ ಮಾಡಿದ್ರು ಹೋಗಕಿಲ್ವೊ ರಾಮಯ್ಯ
||ಬಿಡೆ ಬಿಡೆ ಬಿಂಕನ ಬಣ್ಣದ ಚಿಟ್ಟೆ
ಬ್ಯಾಡ ಬ್ಯಾಡ ಅಂದ್ರೂನು ಮನಸನ್ನು ಕೊಟ್ಟೆ||
||ಬಿಡೆ ಬಿಡೆ ಬಿಂಕನ ಬಣ್ಣದ ಚಿಟ್ಟೆ
ಬ್ಯಾಡ ಬ್ಯಾಡ ಅಂದ್ರೂನು ಮನಸನ್ನು ಕೊಟ್ಟೆ
ಕೊಟ್ಟಿದ್ದು ಕೊಟ್ಟೆ ಅದೇನು ಲೆಕ್ಕನೊ
ಕಟ್ಟಿಟ್ಟಬುತ್ತಿ ಈ ಹುಡ್ಗೀರ್ ಬುದ್ದಿನೊ
ಏನ್ ಮಾಡಿದ್ರು ಹೋಗಕಿಲ್ವೊ ರಾಮಯ್ಯ||
||ಬಿಡೆ ಬಿಡೆ ಬಿಂಕನ ಬಣ್ಣದ ಚಿಟ್ಟೆ
ಬ್ಯಾಡ ಬ್ಯಾಡ ಅಂದ್ರೂನು ಮನಸನ್ನು ಕೊಟ್ಟೆ||
-
ಬಿಡೆ ಬಿಡೆ ಬಿಂಕನ ಬಣ್ಣದ ಚಿಟ್ಟೆ
ಬ್ಯಾಡ ಬ್ಯಾಡ ಅಂದ್ರೂನು ಮನಸನ್ನು ಕೊಟ್ಟೆ
ಬಿಡೆ ಬಿಡೆ ಬಿಂಕನ ಬಣ್ಣದ ಚಿಟ್ಟೆ
ಬ್ಯಾಡ ಬ್ಯಾಡ ಅಂದ್ರೂನು ಮನಸನ್ನು ಕೊಟ್ಟೆ
ಕೊಟ್ಟಿದ್ದು ಕೊಟ್ಟೆ ಅದೇನು ಲೆಕ್ಕನೊ
ಕಟ್ಟಿಟ್ಟಬುತ್ತಿ ಈ ಹುಡ್ಗೀರ್ ಬುದ್ದಿನೊ
ಏನ್ ಮಾಡಿದ್ರು ಹೋಗಕಿಲ್ವೊ ರಾಮಯ್ಯ
ಬಿಡೆ ಬಿಡೆ ಬಿಂಕನ ಬಣ್ಣದ ಚಿಟ್ಟೆ
ಬ್ಯಾಡ ಬ್ಯಾಡ ಅಂದ್ರೂನು ಮನಸನ್ನು ಕೊಟ್ಟೆ
ಹಾಯ್ ರೆ ಹಾಯ್ ರೆ
ಆಸೆಪಾಸೆ ಮಾಡೊಗ್ತಿರ ಅಳತೆ ಮಾಡೊಕೆ
ಬಡವ ಅಂದ್ರೆ ಬಿಟ್ಟೊಗ್ತಿರ ಚರ್ಚೆ ಮಾಡೊಕೆ
ಹಾಯ್ ರೆ ಹಾಯ್ ರೆ ಹಾಯ್
ಆಸೆಪಾಸೆ ಮಾಡೊಗ್ತಿರ ಅಳತೆ ಮಾಡೊಕೆ
ಬಡವ ಅಂದ್ರೆ ಬಿಟ್ಟೊಗ್ತಿರ ಚರ್ಚೆ ಮಾಡೊಕೆ
ಮಡಿಕೇರಿ ಮಡಿಲಲ್ಲಿ ಮೌನ ಬಿಟ್ಟು ಪ್ರೀತಿ ಮಾಡೆಲೆ
ಮದುವಂತಿ ನೀನಾಗಿ ಕೊಡಗು ಭಾಷೆಗೆ ತಲೆಬಾಗೆಲೆ
ಅಂತೆ ಕಂತೆ ಚಿಂತೆ ಎಲ್ಲ ಯಾಕೆ ಸಂತೆಲಿ
ಈ ಹೃದಯ ಕಾದೈತೆ ನೋಡೆ ಮನ್ಸಲ್ಲಿ
ಏನ್ ಮಾಡಿದ್ರು ಹೋಗಕಿಲ್ವೊ ರಾಮಯ್ಯ
||ಬಿಡೆ ಬಿಡೆ ಬಿಂಕನ ಬಣ್ಣದ ಚಿಟ್ಟೆ
ಬ್ಯಾಡ ಬ್ಯಾಡ ಅಂದ್ರೂನು ಮನಸನ್ನು ಕೊಟ್ಟೆ||
ಹಾರ್ಟುಬಿಚ್ಚಿ ಮನಸ್ಸು ಕೊಟ್ಟು ಪ್ರೀತಿ ಮಾಡ್ತಿನಿ
ನಿಂಗೊಸ್ಕರ ಪ್ರೀತಿ ಮಹಲ್ ನಾನು ಕಟ್ತಿನಿ
ಹಾರ್ಟುಬಿಚ್ಚಿ ಮನಸ್ಸು ಕೊಟ್ಟು ಪ್ರೀತಿ ಮಾಡ್ತಿನಿ
ನಿಂಗೊಸ್ಕರ ಪ್ರೀತಿ ಮಹಲ್ ನಾನು ಕಟ್ತಿನಿ
ನಿನಗಾಗಿ ಈ ಹೃದಯ ಪ್ರೀತಿ ಬಿತ್ತಿ ಪ್ರೇಮಿಯಾಗಿದೆ
ಈ ಸಂಜೆ ನಮಗಾಗಿ ಪ್ರೀತಿ ಮುತ್ತ ಹೊತ್ತು ತಂದಿದೆ
ಭೂಮಿ ಬಿಟ್ಟು ಬಾನಮೇಲೆ ನಿನ್ನ ಇಡ್ತೀನಿ
ನಿನಗಲ್ಲೆ ಬೆಳಕು ಚೆಲ್ಲೊ ಚಂದ್ರನಾಗ್ತಿನಿ
ಏನ್ ಮಾಡಿದ್ರು ಹೋಗಕಿಲ್ವೊ ರಾಮಯ್ಯ
||ಬಿಡೆ ಬಿಡೆ ಬಿಂಕನ ಬಣ್ಣದ ಚಿಟ್ಟೆ
ಬ್ಯಾಡ ಬ್ಯಾಡ ಅಂದ್ರೂನು ಮನಸನ್ನು ಕೊಟ್ಟೆ||
||ಬಿಡೆ ಬಿಡೆ ಬಿಂಕನ ಬಣ್ಣದ ಚಿಟ್ಟೆ
ಬ್ಯಾಡ ಬ್ಯಾಡ ಅಂದ್ರೂನು ಮನಸನ್ನು ಕೊಟ್ಟೆ
ಕೊಟ್ಟಿದ್ದು ಕೊಟ್ಟೆ ಅದೇನು ಲೆಕ್ಕನೊ
ಕಟ್ಟಿಟ್ಟಬುತ್ತಿ ಈ ಹುಡ್ಗೀರ್ ಬುದ್ದಿನೊ
ಏನ್ ಮಾಡಿದ್ರು ಹೋಗಕಿಲ್ವೊ ರಾಮಯ್ಯ||
||ಬಿಡೆ ಬಿಡೆ ಬಿಂಕನ ಬಣ್ಣದ ಚಿಟ್ಟೆ
ಬ್ಯಾಡ ಬ್ಯಾಡ ಅಂದ್ರೂನು ಮನಸನ್ನು ಕೊಟ್ಟೆ||
Bide Bide song lyrics from Kannada Movie Ee Sanje starring Arya, Sanjana, Rangayana Raghu, Lyrics penned by Shree Sung by Tippu, Raghu, Music Composed by Jai Shiva, film is Directed by Shree and film is released on 2011