Bityaakode Lyrics

ಬಿಟ್ಯಾಕ್ಹೋದೆ Lyrics

in Ee Sanje

in ಈ ಸಂಜೆ

Video:
ಸಂಗೀತ ವೀಡಿಯೊ:

LYRIC

Song Details Page after Lyrice

-
ಬಿಟ್ಯಾಕ್ಹೋದೆ ನನ್ನ ಬಿಟ್ಯಾಕ್ಹೋದೆ
ಹೋಗೊದೋದೆ ಪ್ರೀತಿ ಕೊಟ್ಯಾಕ್ಹೋದೆ
ಬಿಟ್ಯಾಕ್ಹೋದೆ ನನ್ನ ಬಿಟ್ಯಾಕ್ಹೋದೆ
ಹೋಗೊದೋದೆ ಪ್ರೀತಿ ಕೊಟ್ಯಾಕ್ಹೋದೆ
ಪ್ರೀತಿಯಲ್ಲೇ ಕಾಡುವೆ ನನ್ನಾ
ನಿನ್ನ ಪ್ರೀತಿಯಲ್ಲೆ ಸಾಯುವೆ ಇನ್ನ
ಬಿಟ್ಯಾಕ್ಹೋದೆ ನನ್ನ ಬಿಟ್ಯಾಕ್ಹೋದೆ
ಹೋಗೊದೋದೆ ಪ್ರೀತಿ ಕೊಟ್ಯಾಕ್ಹೋದೆ
ಪ್ರೀತಿ ಕೊಟ್ಯಾಕ್ಹೋದೆ
 
ನೀ ಬಂದೆ ನನ್ನಿಂದೆ ನನ್ನ ಪ್ರೀತಿಗೆ
ಕಣ್ಣಿದ್ದು ಕುರುಡಾಯ್ತು ನನ್ನ ಮನಸ್ಸಿಗೆ
ನಾ ಬಂದೆ ನಿನ್‌ ಹಿಂದೆ ಹೃದಯ ಕದಿಯೋಕೆ
ನೀ ಕೊಂದೆ ಹೃದಯಕ್ಕೆ ಮನಸ್ಸೆ ಹೀಗ್ಯಾಕೆ
ವಿಧಿಯಾಟ ಹೀಗೆ ಮನಸ್ಯಾಕೊ ಹೀಗೆ ನನಗ್ಯಾಕೊ ಹೀಗೆ ಕಾಡಿದೆ
ವಿಧಿಯಾಟ ಹೀಗೆ ಮನಸ್ಯಾಕೊ ಹೀಗೆ ನನಗ್ಯಾಕೊ ಹೀಗೆ ಕಾಡಿದೆ
ಪ್ರೀತಿ ಕೊಟ್ಟು ಉಳಿಸೆ ಇಲ್ಲ ಸಾಯ್ಸೆ
 
||ಬಿಟ್ಯಾಕ್ಹೋದೆ ನನ್ನ ಬಿಟ್ಯಾಕ್ಹೋದೆ
ಹೋಗೊದೋದೆ ಪ್ರೀತಿ ಕೊಟ್ಯಾಕ್ಹೋದೆ||
ಪ್ರೀತಿ ಕೊಟ್ಯಾಕ್ಹೋದೆ
 
ನಿಂತಲ್ಲೆ ನೀ ಒದ್ದು ಎದೆಗೆ ಕಾಲಿಟ್ಟೆ
ಎದೆಯೊಳಗೆ ಈ ನೋವ ಮನಕೆ ಬಚಿಟ್ಟೆ
ನನ್ನನ್ನು ಪ್ರೀತಿಸು ಎಂದು ನಾ ಅಲೆದೆ
ಈ ಸಂಜೆ ನಿನ ಮನಸು ತಿಳಿದೆ ಸೆರೆಯಾದೆ
ವಿಧಿಯಾಟ ಹೀಗೆ ಮನಸ್ಯಾಕೊ ಹೀಗೆ ನನಗ್ಯಾಕೊ ಹೀಗೆ ಕಾಡಿದೆ
ವಿಧಿಯಾಟ ಹೀಗೆ ಮನಸ್ಯಾಕೊ ಹೀಗೆ ನನಗ್ಯಾಕೊ ಹೀಗೆ ಕಾಡಿದೆ
ಯಾಕೊ ಇನ್ನು ಕಾಣೆ ನಿನ್ನನ್ನೆ
 
||ಬಿಟ್ಯಾಕ್ಹೋದೆ ನನ್ನ ಬಿಟ್ಯಾಕ್ಹೋದೆ
ಹೋಗೊದೋದೆ ಪ್ರೀತಿ ಕೊಟ್ಯಾಕ್ಹೋದೆ||
 
||ಬಿಟ್ಯಾಕ್ಹೋದೆ ನನ್ನ ಬಿಟ್ಯಾಕ್ಹೋದೆ
ಹೋಗೊದೋದೆ ಪ್ರೀತಿ ಕೊಟ್ಯಾಕ್ಹೋದೆ
ಪ್ರೀತಿಯಲ್ಲೇ ಕಾಡುವೆ ನನ್ನಾ
ನಿನ್ನ ಪ್ರೀತಿಯಲ್ಲೆ ಸಾಯುವೆ ಇನ್ನ||
 
||ಬಿಟ್ಯಾಕ್ಹೋದೆ ನನ್ನ ಬಿಟ್ಯಾಕ್ಹೋದೆ
ಹೋಗೊದೋದೆ ಪ್ರೀತಿ ಕೊಟ್ಯಾಕ್ಹೋದೆ||
ಪ್ರೀತಿ ಕೊಟ್ಯಾಕ್ಹೋದೆ

-
ಬಿಟ್ಯಾಕ್ಹೋದೆ ನನ್ನ ಬಿಟ್ಯಾಕ್ಹೋದೆ
ಹೋಗೊದೋದೆ ಪ್ರೀತಿ ಕೊಟ್ಯಾಕ್ಹೋದೆ
ಬಿಟ್ಯಾಕ್ಹೋದೆ ನನ್ನ ಬಿಟ್ಯಾಕ್ಹೋದೆ
ಹೋಗೊದೋದೆ ಪ್ರೀತಿ ಕೊಟ್ಯಾಕ್ಹೋದೆ
ಪ್ರೀತಿಯಲ್ಲೇ ಕಾಡುವೆ ನನ್ನಾ
ನಿನ್ನ ಪ್ರೀತಿಯಲ್ಲೆ ಸಾಯುವೆ ಇನ್ನ
ಬಿಟ್ಯಾಕ್ಹೋದೆ ನನ್ನ ಬಿಟ್ಯಾಕ್ಹೋದೆ
ಹೋಗೊದೋದೆ ಪ್ರೀತಿ ಕೊಟ್ಯಾಕ್ಹೋದೆ
ಪ್ರೀತಿ ಕೊಟ್ಯಾಕ್ಹೋದೆ
 
ನೀ ಬಂದೆ ನನ್ನಿಂದೆ ನನ್ನ ಪ್ರೀತಿಗೆ
ಕಣ್ಣಿದ್ದು ಕುರುಡಾಯ್ತು ನನ್ನ ಮನಸ್ಸಿಗೆ
ನಾ ಬಂದೆ ನಿನ್‌ ಹಿಂದೆ ಹೃದಯ ಕದಿಯೋಕೆ
ನೀ ಕೊಂದೆ ಹೃದಯಕ್ಕೆ ಮನಸ್ಸೆ ಹೀಗ್ಯಾಕೆ
ವಿಧಿಯಾಟ ಹೀಗೆ ಮನಸ್ಯಾಕೊ ಹೀಗೆ ನನಗ್ಯಾಕೊ ಹೀಗೆ ಕಾಡಿದೆ
ವಿಧಿಯಾಟ ಹೀಗೆ ಮನಸ್ಯಾಕೊ ಹೀಗೆ ನನಗ್ಯಾಕೊ ಹೀಗೆ ಕಾಡಿದೆ
ಪ್ರೀತಿ ಕೊಟ್ಟು ಉಳಿಸೆ ಇಲ್ಲ ಸಾಯ್ಸೆ
 
||ಬಿಟ್ಯಾಕ್ಹೋದೆ ನನ್ನ ಬಿಟ್ಯಾಕ್ಹೋದೆ
ಹೋಗೊದೋದೆ ಪ್ರೀತಿ ಕೊಟ್ಯಾಕ್ಹೋದೆ||
ಪ್ರೀತಿ ಕೊಟ್ಯಾಕ್ಹೋದೆ
 
ನಿಂತಲ್ಲೆ ನೀ ಒದ್ದು ಎದೆಗೆ ಕಾಲಿಟ್ಟೆ
ಎದೆಯೊಳಗೆ ಈ ನೋವ ಮನಕೆ ಬಚಿಟ್ಟೆ
ನನ್ನನ್ನು ಪ್ರೀತಿಸು ಎಂದು ನಾ ಅಲೆದೆ
ಈ ಸಂಜೆ ನಿನ ಮನಸು ತಿಳಿದೆ ಸೆರೆಯಾದೆ
ವಿಧಿಯಾಟ ಹೀಗೆ ಮನಸ್ಯಾಕೊ ಹೀಗೆ ನನಗ್ಯಾಕೊ ಹೀಗೆ ಕಾಡಿದೆ
ವಿಧಿಯಾಟ ಹೀಗೆ ಮನಸ್ಯಾಕೊ ಹೀಗೆ ನನಗ್ಯಾಕೊ ಹೀಗೆ ಕಾಡಿದೆ
ಯಾಕೊ ಇನ್ನು ಕಾಣೆ ನಿನ್ನನ್ನೆ
 
||ಬಿಟ್ಯಾಕ್ಹೋದೆ ನನ್ನ ಬಿಟ್ಯಾಕ್ಹೋದೆ
ಹೋಗೊದೋದೆ ಪ್ರೀತಿ ಕೊಟ್ಯಾಕ್ಹೋದೆ||
 
||ಬಿಟ್ಯಾಕ್ಹೋದೆ ನನ್ನ ಬಿಟ್ಯಾಕ್ಹೋದೆ
ಹೋಗೊದೋದೆ ಪ್ರೀತಿ ಕೊಟ್ಯಾಕ್ಹೋದೆ
ಪ್ರೀತಿಯಲ್ಲೇ ಕಾಡುವೆ ನನ್ನಾ
ನಿನ್ನ ಪ್ರೀತಿಯಲ್ಲೆ ಸಾಯುವೆ ಇನ್ನ||
 
||ಬಿಟ್ಯಾಕ್ಹೋದೆ ನನ್ನ ಬಿಟ್ಯಾಕ್ಹೋದೆ
ಹೋಗೊದೋದೆ ಪ್ರೀತಿ ಕೊಟ್ಯಾಕ್ಹೋದೆ||
ಪ್ರೀತಿ ಕೊಟ್ಯಾಕ್ಹೋದೆ

Bityaakode song lyrics from Kannada Movie Ee Sanje starring Arya, Sanjana, Rangayana Raghu, Lyrics penned by Shree Sung by Rajesh Krishnan, Music Composed by Jai Shiva, film is Directed by Shree and film is released on 2011
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ