Video:
ಸಂಗೀತ ವೀಡಿಯೊ:

LYRIC

Song Details Page after Lyrice

-
ಪ್ರೀತಿಯಲ್ಲಿ ಒಂತರ ಆಸೆಯು ಬಂದಿದೆ
ಹಂಗಂತ್ಯ ನೀ ಹಂಗಂತ್ಯ
ಮನಸ್ಸಿನಲ್ಲಿ ಕಾತುರ ಸೇರು ಬಾ ಅಂದಿದೆ
ಹಂಗಂತ್ಯ ನೀನು ಹಂಗಂತ್ಯ
ನೀ ಕಣ್ಣಲ್ಲಿ ಕಣ್ಣಿಟ್ಟು ಯಾಕೆ ಕಾಡಿಸ್ತ್ಯ
ನೀ ಹತ್ತಿರ ಬಂದಂಗೆ ಬಂದು ಛಿ ಅಂತ್ಯ
ನೀ ಕಣ್ಣಲ್ಲಿ ಕಣ್ಣಿಟ್ಟು ಯಾಕೆ ಕಾಡಿಸ್ತ್ಯ
ನೀ ಹತ್ತಿರ ಬಂದಂಗೆ ಬಂದು ಛಿ ಅಂತ್ಯ
ಹಂಗಂತ್ಯ ನೀ ಹಂಗಂತ್ಯ
ಹಂಗಂತ್ಯ ನೀನು ಹಂಗಂತ್ಯ
ಪ್ರೀತಿಯಲ್ಲಿ ಒಂತರ ಆಸೆಯು ಬಂದಿದೆ
ಏನಂತ್ಯ ನೀ ಏನಂತ್ಯ
 
ನೋಡ್ತೈತೆ ಕಾಡ್ತೈತೆ ಯಾಕೊ ಮನಸ್ಸೀಗ
ನಿನ್‌ ಬಿಟ್ರೆ ನಂಗ್ಯಾರ್‌ ಅವರೆ ನೀ ಹೇಳೀಗ
ಅದನ್ಯಾಕೆ ಹೇಳ್ತಿಯ ಇಂದು ನನಗೀಗ
ಈ ಜಗಕ್ಕೆ ತಲೆನೋವ್ನ ಕೊಟ್ಟ ದೇವ್ರೀಗ
ನನಗಾಸೆ ಒಮ್ಮೆ ಕೇಳು ಆಮೇಲೆ ಪ್ರೀತಿ ಹೇಳು
ಕೊಡ್ತಿಯ  ಯಾಕೆ ಗೋಳು ಪ್ರೀತಿಗೆ ಅರ್ಥ ಹೇಳು
ಬರಲೆ ಸನಿಹ ಬಳಿಗೆ
 
ಪ್ರೀತಿಯಂತ ನನ್‌ ಹಿಂದೆ ಸುಮ್‌ ಸುಮ್ನೆ ಬರ್ತಿಯ
ಹಂಗಂತ್ಯ ನೀ ಯಾಕಂತ್ಯ
ಮನಸ್ಸಿನಲ್ಲಿ ವನವಾಸ ಪ್ರೀತಿಗೆ ಕೊಡ್ತಿಯ
ಏನಂತ  ನೀ ಏನಂತ
 
ನೂರಾರು ಆಸೆಯು ಇದೆ ಪ್ರೀತಿಗೆ
ಹುಡುಕಾಟ ಬೇಡಂತು ಎಂದು ಮನಸ್ಸಿಗೆ
ಹೇ ಬಣ್ಣದ ಮಾತಲ್ಲೆ ಮಾಡಿದೆ ನೀ ಮಾಯೆ
ಬಾ ನೋಡೆ ಕಣ್ಣಲ್ಲಿ ಇಂದು ನಿನ ಛಾಯೆ
ಸಾಕಪ್ಪ ನಿನ್ನ ಸ್ಟೋರಿ ಧಮಯ್ಯ ಬಿಡೊ ದಾರಿ
ಪ್ರೀತಿಲಿ ಇಲ್ಲ ಸಾರಿ ಆಗೋಣ ನಾವು ಮ್ಯಾರಿ
ನನಗೆ ಪ್ರೀತಿ ಬರದು
 
||ಪ್ರೀತಿಯಲ್ಲಿ ಒಂತರ ಆಸೆಯು ಬಂದಿದೆ
ಹಂಗಂತ್ಯ ನೀ ಹಂಗಂತ್ಯ
ಮನಸ್ಸಿನಲ್ಲಿ ಕಾತುರ ಸೇರು ಬಾ ಅಂದಿದೆ
ಹಂಗಂತ್ಯ ನೀನು ಹಂಗಂತ್ಯ
ನೀ ಕಣ್ಣಲ್ಲಿ ಕಣ್ಣಿಟ್ಟು ಯಾಕೆ ಕಾಡಿಸ್ತ್ಯ
ನೀ ಹತ್ತಿರ ಬಂದಂಗೆ ಬಂದು ಛಿ ಅಂತ್ಯ
ನೀ ಕಣ್ಣಲ್ಲಿ ಕಣ್ಣಿಟ್ಟು ಯಾಕೆ ಕಾಡಿಸ್ತ್ಯ
ನೀ ಹತ್ತಿರ ಬಂದಂಗೆ ಬಂದು ಛಿ ಅಂತ್ಯ
ಹಂಗಂತ್ಯ ನೀ ಹಂಗಂತ್ಯ
ಹಂಗಂತ್ಯ ನೀನು ಹಂಗಂತ್ಯ||
||ಪ್ರೀತಿಯಲ್ಲಿ ಒಂತರ ಆಸೆಯು ಬಂದಿದೆ
ಏನಂತ್ಯ ನೀ ಏನಂತ್ಯ||
ಹಹಹ ಹಂಗಂತ್ಯ

-
ಪ್ರೀತಿಯಲ್ಲಿ ಒಂತರ ಆಸೆಯು ಬಂದಿದೆ
ಹಂಗಂತ್ಯ ನೀ ಹಂಗಂತ್ಯ
ಮನಸ್ಸಿನಲ್ಲಿ ಕಾತುರ ಸೇರು ಬಾ ಅಂದಿದೆ
ಹಂಗಂತ್ಯ ನೀನು ಹಂಗಂತ್ಯ
ನೀ ಕಣ್ಣಲ್ಲಿ ಕಣ್ಣಿಟ್ಟು ಯಾಕೆ ಕಾಡಿಸ್ತ್ಯ
ನೀ ಹತ್ತಿರ ಬಂದಂಗೆ ಬಂದು ಛಿ ಅಂತ್ಯ
ನೀ ಕಣ್ಣಲ್ಲಿ ಕಣ್ಣಿಟ್ಟು ಯಾಕೆ ಕಾಡಿಸ್ತ್ಯ
ನೀ ಹತ್ತಿರ ಬಂದಂಗೆ ಬಂದು ಛಿ ಅಂತ್ಯ
ಹಂಗಂತ್ಯ ನೀ ಹಂಗಂತ್ಯ
ಹಂಗಂತ್ಯ ನೀನು ಹಂಗಂತ್ಯ
ಪ್ರೀತಿಯಲ್ಲಿ ಒಂತರ ಆಸೆಯು ಬಂದಿದೆ
ಏನಂತ್ಯ ನೀ ಏನಂತ್ಯ
 
ನೋಡ್ತೈತೆ ಕಾಡ್ತೈತೆ ಯಾಕೊ ಮನಸ್ಸೀಗ
ನಿನ್‌ ಬಿಟ್ರೆ ನಂಗ್ಯಾರ್‌ ಅವರೆ ನೀ ಹೇಳೀಗ
ಅದನ್ಯಾಕೆ ಹೇಳ್ತಿಯ ಇಂದು ನನಗೀಗ
ಈ ಜಗಕ್ಕೆ ತಲೆನೋವ್ನ ಕೊಟ್ಟ ದೇವ್ರೀಗ
ನನಗಾಸೆ ಒಮ್ಮೆ ಕೇಳು ಆಮೇಲೆ ಪ್ರೀತಿ ಹೇಳು
ಕೊಡ್ತಿಯ  ಯಾಕೆ ಗೋಳು ಪ್ರೀತಿಗೆ ಅರ್ಥ ಹೇಳು
ಬರಲೆ ಸನಿಹ ಬಳಿಗೆ
 
ಪ್ರೀತಿಯಂತ ನನ್‌ ಹಿಂದೆ ಸುಮ್‌ ಸುಮ್ನೆ ಬರ್ತಿಯ
ಹಂಗಂತ್ಯ ನೀ ಯಾಕಂತ್ಯ
ಮನಸ್ಸಿನಲ್ಲಿ ವನವಾಸ ಪ್ರೀತಿಗೆ ಕೊಡ್ತಿಯ
ಏನಂತ  ನೀ ಏನಂತ
 
ನೂರಾರು ಆಸೆಯು ಇದೆ ಪ್ರೀತಿಗೆ
ಹುಡುಕಾಟ ಬೇಡಂತು ಎಂದು ಮನಸ್ಸಿಗೆ
ಹೇ ಬಣ್ಣದ ಮಾತಲ್ಲೆ ಮಾಡಿದೆ ನೀ ಮಾಯೆ
ಬಾ ನೋಡೆ ಕಣ್ಣಲ್ಲಿ ಇಂದು ನಿನ ಛಾಯೆ
ಸಾಕಪ್ಪ ನಿನ್ನ ಸ್ಟೋರಿ ಧಮಯ್ಯ ಬಿಡೊ ದಾರಿ
ಪ್ರೀತಿಲಿ ಇಲ್ಲ ಸಾರಿ ಆಗೋಣ ನಾವು ಮ್ಯಾರಿ
ನನಗೆ ಪ್ರೀತಿ ಬರದು
 
||ಪ್ರೀತಿಯಲ್ಲಿ ಒಂತರ ಆಸೆಯು ಬಂದಿದೆ
ಹಂಗಂತ್ಯ ನೀ ಹಂಗಂತ್ಯ
ಮನಸ್ಸಿನಲ್ಲಿ ಕಾತುರ ಸೇರು ಬಾ ಅಂದಿದೆ
ಹಂಗಂತ್ಯ ನೀನು ಹಂಗಂತ್ಯ
ನೀ ಕಣ್ಣಲ್ಲಿ ಕಣ್ಣಿಟ್ಟು ಯಾಕೆ ಕಾಡಿಸ್ತ್ಯ
ನೀ ಹತ್ತಿರ ಬಂದಂಗೆ ಬಂದು ಛಿ ಅಂತ್ಯ
ನೀ ಕಣ್ಣಲ್ಲಿ ಕಣ್ಣಿಟ್ಟು ಯಾಕೆ ಕಾಡಿಸ್ತ್ಯ
ನೀ ಹತ್ತಿರ ಬಂದಂಗೆ ಬಂದು ಛಿ ಅಂತ್ಯ
ಹಂಗಂತ್ಯ ನೀ ಹಂಗಂತ್ಯ
ಹಂಗಂತ್ಯ ನೀನು ಹಂಗಂತ್ಯ||
||ಪ್ರೀತಿಯಲ್ಲಿ ಒಂತರ ಆಸೆಯು ಬಂದಿದೆ
ಏನಂತ್ಯ ನೀ ಏನಂತ್ಯ||
ಹಹಹ ಹಂಗಂತ್ಯ

Hangantheeya song lyrics from Kannada Movie Ee Sanje starring Arya, Sanjana, Rangayana Raghu, Lyrics penned by Ram Sung by Udit Narayan, Anuradha Sriram, Music Composed by Jai Shiva, film is Directed by Shree and film is released on 2011
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ