Eno Onthara Lyrics

ಏನೊ ಒಂಥರ Lyrics

in Ee Sanje

in ಈ ಸಂಜೆ

Video:
ಸಂಗೀತ ವೀಡಿಯೊ:

LYRIC

Song Details Page after Lyrice

-
ಏನೊ ಒಂಥರ ಮನಯಾಕೊ ಈ ತರ
ನಿನ್ನ ನೆನೆಯುತ ಕುಳಿತಿಹೆ
ಬೆಚ್ಚನೆ ಪ್ರೀತಿಯ ಸನಿಹಕೆ ನೀಡುತ
ಕರೆದಿಹೆ ಸುಮ್ಮನೆ ಓ ಪ್ರಿಯೆ
ಕಣ್ಣರೆಪ್ಪೆಯ ಸನ್ನೆ ಮಾಡುತ
ಪ್ರೀತಿ ಕದವ ತೆರೆದೋನ್ಯಾರೊ
ನನ್ನ ಹೃದಯ ಹಾಳೆ ಮಾಡುತ
ಪ್ರೇಮ ಓಲೆಯ ಬರದೋನ್ಯಾರೊ
ಏನೊ ಒಂಥರ
ಏನೊ ಒಂಥರ ಮನಯಾಕೊ ಈ ತರ
ಮುಜುಗರ ತರಿಸಿದೆ ತರತರ
 
ಜೊತೆಯಾಗುವ ಈ ಹಂಬಲ
ನಿನ್ನ ಮನದ ಕದ ತಟ್ಟುತ ಕಾದುತಿಹುದು
ಯಾಕಾಯಿತೊ ಈ ಗೊಂದಲ
ಇದು ಪ್ರೀತಿಗೆ ಬರಿ ಕಲ್ಪನೆಯಾಗಿಹುದ
ಅಂದನೆ ಮುಳುಗಾಯ್ತು ಕನಸ್ಸೆಂಬ ಕಡಲಲ್ಲಿ
ಉಳಿದೊಂದೆ ಈ ಹೃದಯ ನಿನ ಪ್ರೀತಿಗೆ
ಬೇರೆನು ಬಯಸದಿರು ನೆನಪುಗಳ ಸರಿಸದಿರು
ಬೆಳಕಂತೆ ನಾನಿರುವೆ ನಿನ ಬಾಳಿಗೆ
ಓ ಜೊತೆಯಾಗುವ ಈ ಹಂಬಲ
ನಿನ್ನ ಮನದ ಕದ ತಟ್ಟುತ ಕಾದುತಿಹುದು
ಏನೊ ಒಂತರ ಐ ಲವ್‌ ಯು
 
||ಏನೊ ಒಂಥರ ಮನಯಾಕೊ ಈ ತರ
ನಿನ್ನ ನೆನೆಯುತ ಕುಳಿತಿಹೆ ಕುಳಿತಿಹೆ ಕುಳಿತಿಹೆ||
 
ಸರಿಮಾನವೆ ನೀ ದೂರಕೆ ಈ ವಿರಹದ ಸಿಹಿ ಆ ದಿನ ನೆನಪುಗಳು
ಬರಿದಾಗಿರೊ ಮನ ನಾನಿಹೆ  ಬಳಿ ಸೇರುತ ಹೊಸ ಆಸೆಯ ತಂದಿಹಳು
ದೂರನೆ ಈ ಪಯಣ ಜೊತೆ ಸಾಗು ಅನುಘಳಿಗೆ
ಇಂದಲ್ಲ ನಾಳೆಗಳು ಜೊತೆಯಾಗುವೆ
ಓಓ ಮೌನನೆ ಈ ಕತೆಯ ಬರೆದಾಯ್ತು ಕ್ಷಣದೊಳಗೆ
ವಿರಹದ ಬೇಗೆಯಲು ಜೊತೆ ಸಾಗುವೆ
ಓ ಬರಿದಾಗಿರೊ ಮನ ನಾನಿಹೆ  ಬಳಿ ಸೇರುತ ಹೊಸ ಆಸೆಯ ತಂದಿಹಳು
ಏನೊ ಒಂತರ
 
||ಏನೊ ಒಂಥರ ಏನೊ ಒಂಥರ ಮನಯಾಕೊ ಈ ತರ  ಈ ತರ
ನಿನ್ನ ನೆನೆಯುತ ಕುಳಿತಿಹೆ||
||ಏನೊ ಒಂಥರ ಮನಯಾಕೊ ಈ ತರ
ನಿನ್ನ ನೆನೆಯುತ ಕುಳಿತಿಹೆ||

-
ಏನೊ ಒಂಥರ ಮನಯಾಕೊ ಈ ತರ
ನಿನ್ನ ನೆನೆಯುತ ಕುಳಿತಿಹೆ
ಬೆಚ್ಚನೆ ಪ್ರೀತಿಯ ಸನಿಹಕೆ ನೀಡುತ
ಕರೆದಿಹೆ ಸುಮ್ಮನೆ ಓ ಪ್ರಿಯೆ
ಕಣ್ಣರೆಪ್ಪೆಯ ಸನ್ನೆ ಮಾಡುತ
ಪ್ರೀತಿ ಕದವ ತೆರೆದೋನ್ಯಾರೊ
ನನ್ನ ಹೃದಯ ಹಾಳೆ ಮಾಡುತ
ಪ್ರೇಮ ಓಲೆಯ ಬರದೋನ್ಯಾರೊ
ಏನೊ ಒಂಥರ
ಏನೊ ಒಂಥರ ಮನಯಾಕೊ ಈ ತರ
ಮುಜುಗರ ತರಿಸಿದೆ ತರತರ
 
ಜೊತೆಯಾಗುವ ಈ ಹಂಬಲ
ನಿನ್ನ ಮನದ ಕದ ತಟ್ಟುತ ಕಾದುತಿಹುದು
ಯಾಕಾಯಿತೊ ಈ ಗೊಂದಲ
ಇದು ಪ್ರೀತಿಗೆ ಬರಿ ಕಲ್ಪನೆಯಾಗಿಹುದ
ಅಂದನೆ ಮುಳುಗಾಯ್ತು ಕನಸ್ಸೆಂಬ ಕಡಲಲ್ಲಿ
ಉಳಿದೊಂದೆ ಈ ಹೃದಯ ನಿನ ಪ್ರೀತಿಗೆ
ಬೇರೆನು ಬಯಸದಿರು ನೆನಪುಗಳ ಸರಿಸದಿರು
ಬೆಳಕಂತೆ ನಾನಿರುವೆ ನಿನ ಬಾಳಿಗೆ
ಓ ಜೊತೆಯಾಗುವ ಈ ಹಂಬಲ
ನಿನ್ನ ಮನದ ಕದ ತಟ್ಟುತ ಕಾದುತಿಹುದು
ಏನೊ ಒಂತರ ಐ ಲವ್‌ ಯು
 
||ಏನೊ ಒಂಥರ ಮನಯಾಕೊ ಈ ತರ
ನಿನ್ನ ನೆನೆಯುತ ಕುಳಿತಿಹೆ ಕುಳಿತಿಹೆ ಕುಳಿತಿಹೆ||
 
ಸರಿಮಾನವೆ ನೀ ದೂರಕೆ ಈ ವಿರಹದ ಸಿಹಿ ಆ ದಿನ ನೆನಪುಗಳು
ಬರಿದಾಗಿರೊ ಮನ ನಾನಿಹೆ  ಬಳಿ ಸೇರುತ ಹೊಸ ಆಸೆಯ ತಂದಿಹಳು
ದೂರನೆ ಈ ಪಯಣ ಜೊತೆ ಸಾಗು ಅನುಘಳಿಗೆ
ಇಂದಲ್ಲ ನಾಳೆಗಳು ಜೊತೆಯಾಗುವೆ
ಓಓ ಮೌನನೆ ಈ ಕತೆಯ ಬರೆದಾಯ್ತು ಕ್ಷಣದೊಳಗೆ
ವಿರಹದ ಬೇಗೆಯಲು ಜೊತೆ ಸಾಗುವೆ
ಓ ಬರಿದಾಗಿರೊ ಮನ ನಾನಿಹೆ  ಬಳಿ ಸೇರುತ ಹೊಸ ಆಸೆಯ ತಂದಿಹಳು
ಏನೊ ಒಂತರ
 
||ಏನೊ ಒಂಥರ ಏನೊ ಒಂಥರ ಮನಯಾಕೊ ಈ ತರ  ಈ ತರ
ನಿನ್ನ ನೆನೆಯುತ ಕುಳಿತಿಹೆ||
||ಏನೊ ಒಂಥರ ಮನಯಾಕೊ ಈ ತರ
ನಿನ್ನ ನೆನೆಯುತ ಕುಳಿತಿಹೆ||

Eno Onthara song lyrics from Kannada Movie Ee Sanje starring Arya, Sanjana, Rangayana Raghu, Lyrics penned by Hemanth Das Sung by S P Balasubrahmanyam, Chithra, Music Composed by Jai Shiva, film is Directed by Shree and film is released on 2011
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ