Paapa Punya Lekka Haaki Lyrics

ಪಾಪ ಪುಣ್ಯ ಲೆಕ್ಕ ಹಾಕಿ Lyrics

in Dyavre

in ದ್ಯಾವ್ರೇ

Video:
ಸಂಗೀತ ವೀಡಿಯೊ:

LYRIC

Song Details Page after Lyrice

-
ಪಾಪ ಪುಣ್ಯ ಲೆಕ್ಕ ಹಾಕಿ
ಬದುಕೋಕಾಯ್ತದ
ಒಂದೆ ನಾಣ್ಯದೆರಡು ಸೈಡು
ಅಳಿಸೋಕಾಯ್ತದ
ಎಲ್ಲೊ ಬಿದ್ದ ಮಳೆಗೆ
ಕಡಲೊಂದೆ ಕೊನೆಯ ದಿಕ್ಕು
ಮೂರು ಬಿಟ್ಟ ಮನುಷ
ಯಾರನ್ನ ನೆನೆಯಬೇಕು
ಮರ್ಯಾದೆ ಇದ್ದರೆ ರಾಜಕಾರಣ
ಮಾಡೋಕಾಯ್ತದ
 
||ಪಾಪ ಪುಣ್ಯ ಲೆಕ್ಕ ಹಾಕಿ
ಬದುಕೋಕಾಯ್ತದ
ಒಂದೆ ನಾಣ್ಯದೆರಡು ಸೈಡು
ಅಳಿಸೋಕಾಯ್ತದ||
 
ಖಾಲಿ ಪರ್ಸಲಿ ಜಿರಳೆ ಸೇರ್ಕೋಬಾರ್ದು
ಕಾಸು ಇದ್ದರೆ ಉಸಿರು ಏಳ್ಕೋಬೋದು
ನೂರ್‌ ರೂಪಾಯ್‌ ನೋಟು ತೋರಿಸು ಫರ್ಸ್ಟು
ಸೂರ್ಯ ಹುಟ್ಟೋದು ನೆಕ್ಸ್ಟು
ದುಡ್ಡು ಮಾಡು ಗುರುವೆ
ನೀ ಯಾಕೆ ಸುಮ್ಮನಿರುವೆ
ಎಲ್ರೂ ಕಳ್ಳರಿಲ್ಲಿ ನೀ ಯಾತಕ್ಕಾಗಿ ಅಳುವೆ
ಎಷ್ಟೊಳ್ಳೆ ಬಾಳನು ಬಾಳಿ ಸತ್ತರು ಲೋಕ ಕೇಳ್ತದ
 
||ಪಾಪ ಪುಣ್ಯ ಲೆಕ್ಕ ಹಾಕಿ
ಬದುಕೋಕಾಯ್ತದ
ಒಂದೆ ನಾಣ್ಯದೆರಡು ಸೈಡು
ಅಳಿಸೋಕಾಯ್ತದ
ಎಲ್ಲೊ ಬಿದ್ದ ಮಳೆಗೆ
ಕಡಲೊಂದೆ ಕೊನೆಯ ದಿಕ್ಕು
ಮೂರು ಬಿಟ್ಟ ಮನುಷ
ಯಾರನ್ನ ನೆನೆಯಬೇಕು
ಗ್ಲಿಸರಿನ್ನು ಹಾಕಿದ ಕಣ್ಣ ಕಂಬನಿ
ಒರೆಸೋಕಾಯ್ತದ ||

-
ಪಾಪ ಪುಣ್ಯ ಲೆಕ್ಕ ಹಾಕಿ
ಬದುಕೋಕಾಯ್ತದ
ಒಂದೆ ನಾಣ್ಯದೆರಡು ಸೈಡು
ಅಳಿಸೋಕಾಯ್ತದ
ಎಲ್ಲೊ ಬಿದ್ದ ಮಳೆಗೆ
ಕಡಲೊಂದೆ ಕೊನೆಯ ದಿಕ್ಕು
ಮೂರು ಬಿಟ್ಟ ಮನುಷ
ಯಾರನ್ನ ನೆನೆಯಬೇಕು
ಮರ್ಯಾದೆ ಇದ್ದರೆ ರಾಜಕಾರಣ
ಮಾಡೋಕಾಯ್ತದ
 
||ಪಾಪ ಪುಣ್ಯ ಲೆಕ್ಕ ಹಾಕಿ
ಬದುಕೋಕಾಯ್ತದ
ಒಂದೆ ನಾಣ್ಯದೆರಡು ಸೈಡು
ಅಳಿಸೋಕಾಯ್ತದ||
 
ಖಾಲಿ ಪರ್ಸಲಿ ಜಿರಳೆ ಸೇರ್ಕೋಬಾರ್ದು
ಕಾಸು ಇದ್ದರೆ ಉಸಿರು ಏಳ್ಕೋಬೋದು
ನೂರ್‌ ರೂಪಾಯ್‌ ನೋಟು ತೋರಿಸು ಫರ್ಸ್ಟು
ಸೂರ್ಯ ಹುಟ್ಟೋದು ನೆಕ್ಸ್ಟು
ದುಡ್ಡು ಮಾಡು ಗುರುವೆ
ನೀ ಯಾಕೆ ಸುಮ್ಮನಿರುವೆ
ಎಲ್ರೂ ಕಳ್ಳರಿಲ್ಲಿ ನೀ ಯಾತಕ್ಕಾಗಿ ಅಳುವೆ
ಎಷ್ಟೊಳ್ಳೆ ಬಾಳನು ಬಾಳಿ ಸತ್ತರು ಲೋಕ ಕೇಳ್ತದ
 
||ಪಾಪ ಪುಣ್ಯ ಲೆಕ್ಕ ಹಾಕಿ
ಬದುಕೋಕಾಯ್ತದ
ಒಂದೆ ನಾಣ್ಯದೆರಡು ಸೈಡು
ಅಳಿಸೋಕಾಯ್ತದ
ಎಲ್ಲೊ ಬಿದ್ದ ಮಳೆಗೆ
ಕಡಲೊಂದೆ ಕೊನೆಯ ದಿಕ್ಕು
ಮೂರು ಬಿಟ್ಟ ಮನುಷ
ಯಾರನ್ನ ನೆನೆಯಬೇಕು
ಗ್ಲಿಸರಿನ್ನು ಹಾಕಿದ ಕಣ್ಣ ಕಂಬನಿ
ಒರೆಸೋಕಾಯ್ತದ ||

Paapa Punya Lekka Haaki song lyrics from Kannada Movie Dyavre starring Yogaraj Bhat, Ninasam Sathish, Sardhar Sathya, Lyrics penned by Yogaraj Bhat Sung by Vijay Prakash, Music Composed by Veer Samarth, film is Directed by Gadda Viji and film is released on 2013
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ