Enano Helalende Lyrics

ಏನನೊ ಹೇಳಲೆಂದೆ Lyrics

in Dyavre

in ದ್ಯಾವ್ರೇ

Video:
ಸಂಗೀತ ವೀಡಿಯೊ:

LYRIC

Song Details Page after Lyrice

-
ಏನನೊ ಹೇಳಲೆಂದೆ ಬಳಿಗೆ ಬಂದೆ ಏನು
ಆದರು ಹೇಳದೇನೆ ನಗುತ ನಿಂತೆ ಏನು
ಕನಸ್ಸಿನ ಬೀದಿಯಲ್ಲಿ ಕಂಡೆಯ ನನ್ನನು
ಒಬ್ಬಂಟಿ ಹೇಗಿರಲಿ ಗಾಯಾಳು ನಾನಿನ್ನು
ಏನನೊ ಹೇಳಲೆಂದೆ ಬಳಿಗೆ ಬಂದೆ ಏನು
ಆದರು ಹೇಳದೇನೆ ನಗುತ ನಿಂತೆ ಏನು
 
ಪುಟಗಳೆ ಮಾಯವಾಗಿರೊ ದಿನಚರಿ ನನ್ನದು
ಕಿಟಕಿಯ ಆಚೆ ಸುಂದರ ಬೆಳಕಿದೆ ಸಣ್ಣದು
ಅತಿಯಾಗಿ ಕಾಯಿಸುವ ಅಪರಾಧ ಮಾಡದಿರು
ನಿನಗಾಗಿ ಕಾತರಿಸಿ ಕಂಗಾಲು ನಾನಿನ್ನು
 
||ಏನನೊ ಹೇಳಲೆಂದೆ ಬಳಿಗೆ ಬಂದೆ ಏನು
ಆದರು ಹೇಳದೇನೆ ನಗುತ ನಿಂತೆ ಏನು||
 
ಹನಿಯುವ ಕಣ್ಣಿನಲ್ಲಿಯು ವಿನಿಮಯ ಸಾಗಿದೆ
ಖುಷಿಯನು ಮರೆಸಲಾಗದ ವಿಷಯವೆ ಹಾಗಿದೆ
ಹೃದಯನೆ ನೀಡಿರಲು ರುಜುವಾತು ಕೇಳದಿರು
ನಿನ್ನೆಲ್ಲ ಗುಟ್ಟಿನಲು ಶಾಮೀಲು ನಾನಿನ್ನು
 
||ಏನನೊ ಹೇಳಲೆಂದೆ ಬಳಿಗೆ ಬಂದೆ ಏನು
ಆದರು ಹೇಳದೇನೆ ನಗುತ ನಿಂತೆ ಏನು||

-
ಏನನೊ ಹೇಳಲೆಂದೆ ಬಳಿಗೆ ಬಂದೆ ಏನು
ಆದರು ಹೇಳದೇನೆ ನಗುತ ನಿಂತೆ ಏನು
ಕನಸ್ಸಿನ ಬೀದಿಯಲ್ಲಿ ಕಂಡೆಯ ನನ್ನನು
ಒಬ್ಬಂಟಿ ಹೇಗಿರಲಿ ಗಾಯಾಳು ನಾನಿನ್ನು
ಏನನೊ ಹೇಳಲೆಂದೆ ಬಳಿಗೆ ಬಂದೆ ಏನು
ಆದರು ಹೇಳದೇನೆ ನಗುತ ನಿಂತೆ ಏನು
 
ಪುಟಗಳೆ ಮಾಯವಾಗಿರೊ ದಿನಚರಿ ನನ್ನದು
ಕಿಟಕಿಯ ಆಚೆ ಸುಂದರ ಬೆಳಕಿದೆ ಸಣ್ಣದು
ಅತಿಯಾಗಿ ಕಾಯಿಸುವ ಅಪರಾಧ ಮಾಡದಿರು
ನಿನಗಾಗಿ ಕಾತರಿಸಿ ಕಂಗಾಲು ನಾನಿನ್ನು
 
||ಏನನೊ ಹೇಳಲೆಂದೆ ಬಳಿಗೆ ಬಂದೆ ಏನು
ಆದರು ಹೇಳದೇನೆ ನಗುತ ನಿಂತೆ ಏನು||
 
ಹನಿಯುವ ಕಣ್ಣಿನಲ್ಲಿಯು ವಿನಿಮಯ ಸಾಗಿದೆ
ಖುಷಿಯನು ಮರೆಸಲಾಗದ ವಿಷಯವೆ ಹಾಗಿದೆ
ಹೃದಯನೆ ನೀಡಿರಲು ರುಜುವಾತು ಕೇಳದಿರು
ನಿನ್ನೆಲ್ಲ ಗುಟ್ಟಿನಲು ಶಾಮೀಲು ನಾನಿನ್ನು
 
||ಏನನೊ ಹೇಳಲೆಂದೆ ಬಳಿಗೆ ಬಂದೆ ಏನು
ಆದರು ಹೇಳದೇನೆ ನಗುತ ನಿಂತೆ ಏನು||

Enano Helalende song lyrics from Kannada Movie Dyavre starring Yogaraj Bhat, Ninasam Sathish, Sardhar Sathya, Lyrics penned by Jayanth Kaikini Sung by Chethan Gowdanda (Gandharva), Music Composed by Veer Samarth, film is Directed by Gadda Viji and film is released on 2013
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ