-
ಅಂಗಣಿ ಮಿಂಗಣಿ ಮಾಯಾಂಗಣಿ
ನೆಲವೋ ಮುಗುಲೋ
ಬೆಟ್ಟ ಬುಡದ ಹೂ ಮಾಲೆ
ನದಿಯೋ ನದಿಯೋ
ಚಿಟ್ಟೆ ಕುಡುದ ಹೆಜ್ಜೇನು
ಸವಿಯೋ ಸವಿಯೋ
ಚುಕ್ಕಿ ಸುರಿದ ಬೆಳಗೋಲು
ಹಿಡಿಯೋ ಹಿಡಿಯೋ
ಅಂಗಣಿ ಮಿಂಗಣಿ ಮಾಯಾಂಗಣಿ
ನೆಲವೋ ಮುಗುಲೋ
ಮೋಡದ ಮ್ಯಾಲೆ ಮೋಡ ಬಿದ್ದದ್ದೊ
ಕಾಡುಗುಡಿಯ ಹಣತೆ ನೇಸರಂಗೆ ಎಟುಕದೆ
ಅವರವರ ತಲೆಮ್ಯಾಲೆ ಅವರವರ ಕೈ ಇದ್ದದ್ದೋ
ಭೂಕೈಲಾಸ ಪಾತಾಳ ನರಕ ಸರಕ
ಧೂಳು ಕಣದಿಂದೆದ್ದದೋ
ಗಿಡಮರ ಹುಟ್ಟಿ ಸುರಿಮಳೆಯಾದೋ
ಹೂವಾದೋ ಹಣ್ಣಾದೋ ತಾಯಾದೋ ಕೂಸಾದೋ
ಅಂಗಣಿ ಮಿಂಗಣಿ ಮಾಯಾಂಗಣಿ
ನೆಲವೋ ಮುಗುಲೋ
ಆಳು ಆಕಾರ ಬಾಳು ಬಣ್ಣಗೇಡು
ಅಂದಿಗದೆ ಸುಖವೊ ಇಂದಿಗಿದೆ ಸುಖವೊ
ಆನೆ ಭಾರವೋ ಆನೆ ಬಾಲ ಭಾರವೊ
ಮನುಷ್ಯ ಜೀವದಮಾಸೆ ಕತ್ತಲಲಿ
ಅಂಗಾತ ಬಿದ್ದನೋ ಮನುಷ್ಯ ಮನುಷ್ಯ ಮನುಷ್ಯ
ಅಂಗಣಿ ಮಿಂಗಣಿ ಮಾಯಾಂಗಣಿ
ನೆಲವೋ ಮುಗುಲೋ
ನೆಲವೋ ಮುಗುಲೋ
-
ಅಂಗಣಿ ಮಿಂಗಣಿ ಮಾಯಾಂಗಣಿ
ನೆಲವೋ ಮುಗುಲೋ
ಬೆಟ್ಟ ಬುಡದ ಹೂ ಮಾಲೆ
ನದಿಯೋ ನದಿಯೋ
ಚಿಟ್ಟೆ ಕುಡುದ ಹೆಜ್ಜೇನು
ಸವಿಯೋ ಸವಿಯೋ
ಚುಕ್ಕಿ ಸುರಿದ ಬೆಳಗೋಲು
ಹಿಡಿಯೋ ಹಿಡಿಯೋ
ಅಂಗಣಿ ಮಿಂಗಣಿ ಮಾಯಾಂಗಣಿ
ನೆಲವೋ ಮುಗುಲೋ
ಮೋಡದ ಮ್ಯಾಲೆ ಮೋಡ ಬಿದ್ದದ್ದೊ
ಕಾಡುಗುಡಿಯ ಹಣತೆ ನೇಸರಂಗೆ ಎಟುಕದೆ
ಅವರವರ ತಲೆಮ್ಯಾಲೆ ಅವರವರ ಕೈ ಇದ್ದದ್ದೋ
ಭೂಕೈಲಾಸ ಪಾತಾಳ ನರಕ ಸರಕ
ಧೂಳು ಕಣದಿಂದೆದ್ದದೋ
ಗಿಡಮರ ಹುಟ್ಟಿ ಸುರಿಮಳೆಯಾದೋ
ಹೂವಾದೋ ಹಣ್ಣಾದೋ ತಾಯಾದೋ ಕೂಸಾದೋ
ಅಂಗಣಿ ಮಿಂಗಣಿ ಮಾಯಾಂಗಣಿ
ನೆಲವೋ ಮುಗುಲೋ
ಆಳು ಆಕಾರ ಬಾಳು ಬಣ್ಣಗೇಡು
ಅಂದಿಗದೆ ಸುಖವೊ ಇಂದಿಗಿದೆ ಸುಖವೊ
ಆನೆ ಭಾರವೋ ಆನೆ ಬಾಲ ಭಾರವೊ
ಮನುಷ್ಯ ಜೀವದಮಾಸೆ ಕತ್ತಲಲಿ
ಅಂಗಾತ ಬಿದ್ದನೋ ಮನುಷ್ಯ ಮನುಷ್ಯ ಮನುಷ್ಯ
ಅಂಗಣಿ ಮಿಂಗಣಿ ಮಾಯಾಂಗಣಿ
ನೆಲವೋ ಮುಗುಲೋ
ನೆಲವೋ ಮುಗುಲೋ
Angani Mingani song lyrics from Kannada Movie Dyavre starring Yogaraj Bhat, Ninasam Sathish, Sardhar Sathya, Lyrics penned by Yogaraj Bhat Sung by Chinthan Vikas, Music Composed by Veer Samarth, film is Directed by Gadda Viji and film is released on 2013