Ello Bittu Bandevu Lyrics

ಎಲ್ಲೊ ಬಿಟ್ಟು ಬಂದೆವು Lyrics

in Dyavre

in ದ್ಯಾವ್ರೇ

Video:
ಸಂಗೀತ ವೀಡಿಯೊ:

LYRIC

Song Details Page after Lyrice

-
ಎಲ್ಲೊ ಬಿಟ್ಟು ಬಂದೆವು ನಾವು ನಮ್ಮ ಹೃದಯ ಪೂರ್ತಿ
ಎಲ್ಲಿ ಬೇಡಬೇಕು ತಂದೆ ಒಂದು ಚಿಟಿಕೆ ಪ್ರೀತಿ
ಶುರುವಾಗದ ಮಳೆಗಾಲಕ್ಕೆ ಕೊಡೆಯನ್ನು ಹಿಡಿಯುವೆನು
ಸರಿಹೋಗದ ಅಪರಾಧಕ್ಕೆ ಬದುಕೆಂದು ಕರೆಯುವೆವು
ಬೆಂದೌಸಿರಿ ನಾ ಬಿರುಗಾಳಿ ಬಯಕೆ ಬೀದಿಯಲ್ಲಿ
ಬೆವರಹನಿಯು ಕಣ್ಣಹನಿಯು ಬ್ಯಾರೆ ಬ್ಯಾರೆ ಇರಲಿ
ಮರಣದಲ್ಲು ಮಂದಹಾಸ ನಮ್ಮ ತುಟಿಗೆ ಬರಲಿ
ದ್ಯಾವ್ರೆ
 
ನಮ್ಮಾಸೆ ಕೇಳು ತಂಧೆ ಬ್ಯಾರೆದೇನೆ ಇರಲಿ
ಒಂದು ಒಳ್ಳೆ ಬಾಳು ಕೊಡು ನಮಗು ನೆಮ್ಮದಿ ಸಿಗಲಿ
ಕನಸ್ಸಿನ ಕುದುರೆಗೆ ಎರಡು ಮುಂದಿನ ಕಾಲು
ಬಡವನ ಜೋಪಡಿಯೊಂದು ಬಿಸಿಲಿನ ಕೋಲಿನ ಜೈಲು
ನಮ್ಮನ್ನೆಲ್ಲ ಮರೆತ ದೇವ್ರು ದೇವರಾಗೆ ಇರಲಿ
ಅವನ ಕಷ್ಟ ಯಾರಿಗೆ ಗೊತ್ತು ಹೋಗ್ಲಿ ಪಾಪ ಬಿಡ್ರಿ
ದ್ಯಾವ್ರೆ ದ್ಯಾವ್ರೆ

-
ಎಲ್ಲೊ ಬಿಟ್ಟು ಬಂದೆವು ನಾವು ನಮ್ಮ ಹೃದಯ ಪೂರ್ತಿ
ಎಲ್ಲಿ ಬೇಡಬೇಕು ತಂದೆ ಒಂದು ಚಿಟಿಕೆ ಪ್ರೀತಿ
ಶುರುವಾಗದ ಮಳೆಗಾಲಕ್ಕೆ ಕೊಡೆಯನ್ನು ಹಿಡಿಯುವೆನು
ಸರಿಹೋಗದ ಅಪರಾಧಕ್ಕೆ ಬದುಕೆಂದು ಕರೆಯುವೆವು
ಬೆಂದೌಸಿರಿ ನಾ ಬಿರುಗಾಳಿ ಬಯಕೆ ಬೀದಿಯಲ್ಲಿ
ಬೆವರಹನಿಯು ಕಣ್ಣಹನಿಯು ಬ್ಯಾರೆ ಬ್ಯಾರೆ ಇರಲಿ
ಮರಣದಲ್ಲು ಮಂದಹಾಸ ನಮ್ಮ ತುಟಿಗೆ ಬರಲಿ
ದ್ಯಾವ್ರೆ
 
ನಮ್ಮಾಸೆ ಕೇಳು ತಂಧೆ ಬ್ಯಾರೆದೇನೆ ಇರಲಿ
ಒಂದು ಒಳ್ಳೆ ಬಾಳು ಕೊಡು ನಮಗು ನೆಮ್ಮದಿ ಸಿಗಲಿ
ಕನಸ್ಸಿನ ಕುದುರೆಗೆ ಎರಡು ಮುಂದಿನ ಕಾಲು
ಬಡವನ ಜೋಪಡಿಯೊಂದು ಬಿಸಿಲಿನ ಕೋಲಿನ ಜೈಲು
ನಮ್ಮನ್ನೆಲ್ಲ ಮರೆತ ದೇವ್ರು ದೇವರಾಗೆ ಇರಲಿ
ಅವನ ಕಷ್ಟ ಯಾರಿಗೆ ಗೊತ್ತು ಹೋಗ್ಲಿ ಪಾಪ ಬಿಡ್ರಿ
ದ್ಯಾವ್ರೆ ದ್ಯಾವ್ರೆ

Ello Bittu Bandevu song lyrics from Kannada Movie Dyavre starring Yogaraj Bhat, Ninasam Sathish, Sardhar Sathya, Lyrics penned by Yogaraj Bhat Sung by Krishna Beura, Music Composed by Veer Samarth, film is Directed by Gadda Viji and film is released on 2013
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ