-
ಗಂಟೆಗೆ 60ಕಿ.ಮಿ. ನಾವು ಎತ್ಲಾಗೆ ಹೋಗೋದು ಸ್ವಾಮಿ

ಕಡಲನ್ನ ಕುಡಿಯೋಕೆ ಹೊಂಟೋರಿಗೆ ಬೋರ್ ವೆಲ್ ಯಾತಕ್ಕೆ ಬೇಕು
ಅಡ್ರೆಸ್ ಇಲ್ಲದ ಮಂದಿಗೆ ಮೈಲಿಗಲ್ಲು ಯಾತಕ್ಕೆ ಬೇಕು
ಬ್ಯಾಡ ಬ್ಯಾಡ ಅಂದ್ರು ಮುಳ್ಳಿಗೆ ಮುತ್ತಿಟ್ಟ ಬಲ್ಲೋನೆ ನಂಗೆ ನಾವು
ಬೀಸೊ ಗಾಳಿಯಲ್ಲಿ ತಂತಿಯ ಮ್ಯಾಲಗಡೆ
ಸ್ಟಾಂಡಾಕಿ ಸೈಕಲ್ಲ ಹೊಡೆಯೋರು ನಾವು
ನೋಡೊರು ನೀವು

ರೆಡಿ
ಟ್ರಾವೆಲ್ ಏಜೆನ್ಸಿನ ಇಟ್ಟೋನೆ ಭಗವಂತ ಬಾಳೊಂದು ಬಾಡಿಗೆ ಗಾಡಿ
ದಿಕ್ಕುಗೆಟ್ಟ ಮಂದಿ ಒಟ್ಟಿಗೆ ಕುತ್ಕೊಂಡು ಬಾಯಿಗೆ ಬಂದಂಗೆ ಹಾಡಿ
ಇದು ಪೂರ್ವ ಇನ್ಯಾವ್ದೊ ಪಶ್ಚಿಮ ಅಂತಾರೆ ಯಾವನು ಮಾಡಿದ್ದೊ ದಿಕ್ಕು
ಕಳ್ಳದಾರಿಯಲ್ಲಿ ಎತ್ಲಾಗೆ ಹೋದರು ಅಡ್ಡ ಸಿಕ್ಕುತೈತೆ ಬೆಕ್ಕು
ಅಯ್ಯೊ ಇಷ್ಟೆ ಸ್ವಾಮಿ ನಮ್ಮ ಲಕ್ಕು ಆ ದ್ಯಾವ್ರಿಗೆ ಏನ್ ಮಾಡ್ಬೇಕು
||ಗಂಟೆಗೆ 60ಕಿ.ಮಿ. ನಾವು ಎತ್ಲಾಗೆ ಹೋಗೋದು ಸ್ವಾಮಿ||
ಹಗ್ಗದ ಮ್ಯಾಲೆ ನಿಂತು ಬಗ್ಗಿ ನೋಡಬ್ಯಾಡ
ಪರ್ಪಂಚನೆ ಮಣ್ಣ ಮುದ್ದೆ
ಒಂದೊಂದು ಹೆಜ್ಜೆನು ನೋಡ್ಕೊಂಡು ಇಡಬೇಕು
ಬಿದ್ದೋದ್ರೆ ಶಾಶ್ವತ ನಿದ್ದೆ
ಹಾವಿ ಕಪ್ಪೆ ನುಂಗಿ ಕಪ್ಪೆ ಕೀಟ ನುಂಗಿ
ಅಲ್ಲಿಗಲ್ಲಿಗಾಯ್ತು ಜನುಮ
ಮನುಷ್ಯನ ಕಂಡ್ರೆ ಮನುಷ್ಯಂಗೆ ಹಾಗಲ್ಲ
ಸೃಷ್ಟಿನೆ ಆಕ್ಷನ್ ಸಿನೆಮಾ
ಇಷ್ಟೆ ಸ್ವಾಮಿ ಬಾಳ ಮರ್ಮಾ
ಬಂದಂಗೆ ಬದುಕೋದೆ ಧರ್ಮ
||ಬೀಸೊ ಗಾಳಿಯಲ್ಲಿ ತಂತಿಯ ಮ್ಯಾಲಗಡೆ
ಸ್ಟಾಂಡಾಕಿ ಸೈಕಲ್ಲ ಹೊಡೆಯೋರು ನಾವು
ನೋಡೊರು ನೀವು ||

Gantege 60 Km song lyrics from Kannada Movie Dyavre starring Yogaraj Bhat, Ninasam Sathish, Sardhar Sathya, Lyrics penned by Yogaraj Bhat Sung by Ravi Basrur, Music Composed by Veer Samarth, film is Directed by Gadda Viji and film is released on 2013