-
ದ್ಯಾವ್ರೆ……
ನಮ್ ಆಸೆ ಕೇಳು ತಂದೆ ಬೇರದೇನೆ ಇರ್ಲಿ..
ಒಂದೇ ಒಂದು ಕಿಂಡಿ ಕೊಡು ಗಾಳಿ ಬೆಳಕು ಬರ್ಲಿ
ನಮ್ ಆಸೆ ಕೇಳು ತಂದೆ ಬೇರದೇನೆ ಇರ್ಲಿ..
ಒಂದೇ ಒಂದು ಕಿಂಡಿ ಕೊಡು ಗಾಳಿ ಬೆಳಕು ಬರ್ಲಿ
ಹಣ್ಣು ತಿಂದ್ರೆ ನೇಮ್…
ಸಿಪ್ಪೆ ತಿಂದ್ರೆ ಕ್ರೈಮ್…
ಬದುಕೇ ಇದ್ರು ನಾವು
ಹಾಕೋರಪ್ಪ ಫ್ರೇಮ್….
ಮೇಲು ಕೊಟ್ಟ ಹೆಬ್ಬಾಗಿಲು ಬೀಗ ಹಾಕೆ ಇರ್ಲಿ
ಹಿಂದುಗಡೆ ಕಿಟಕಿಯಲ್ಲಿ ಕಂಬಿ ಲೂಸಾಗಿರ್ಲಿ
ದ್ಯಾವ್ರೆ……
||ನಮ್ ಆಸೆ ಕೇಳು ತಂದೆ ಬೇರದೇನೆ ಇರ್ಲಿ..
ಒಂದೇ ಒಂದು ಕಿಂಡಿ ಕೊಡು ಗಾಳಿ ಬೆಳಕು ಬರ್ಲಿ||
ರೆಕ್ಕೆಮುರಿದ ಹಕ್ಕಿ ಮೊದಲೇ ದುಃಖದಲ್ಲಿ ಐತೆ…
ತಿರುಗ ಅಕ್ಕಪಕ್ಕ ದಲ್ಲಿ ಪಂಜ್ರ ಬೇರೆ ಬೇಕೆ
ಮುಕ್ಕಿತಿಂದ ನಮ್ಮೂರ ಹಕ್ಕಿ
ಉಪ್ಪುಗಂಜಿ ನೆನಪಲ್ಲಿ
ಏನೊ ಸ್ವಲ್ಪ ರಾಂಗೈತೀವಿ ಟೈಮಿ ಕಿಚನ್ ಲೀ
ನಮ್ಮ ಪಾಲಿನ ಕಾಸ ನಮ್ಮಪಾಲಿಗೇನೆ ಇರ್ಲಿ
ಕಣ್ಣ ಮುಂದೆ ಗೋಡೆ ಸ್ವಲ್ಪ ಪಕ್ಕಕ್ಕಿರ್ಲಿ
ದ್ಯಾವ್ರೆ…..
ಲಾಲ್ಬಾಗಿನಲ್ಲಿ ಕೆಲವು ಕೆಂಪು ಕೆಂಪು ಹೂವ
ಹೇಳುತಾವೆ ನೋವ ಲಾಲ್ಬಾಗ್ ಹೂವ
ಅಪ್ಪ ಅಮ್ಮ ಮೇಷ್ಟರು ಎಲ್ಲಾ
ಫ್ಲಾಷ್ ಬ್ಯಾಕೌ ಲಿ ಅವ್ರೇ
ಮೊಟ್ಟಮೊದಲ ಪ್ರೀತಿ ನೆನಪೇ
ರಾತ್ರಿ ಹೊತ್ತು ಆಸ್ರೇ
ಕತ್ತಲಲ್ಲೂ ಕೂಡ ನಮಗೆ
ನೆರಳ ಹುಡುಕೊ ಚಾಳಿ
ಚೂರು ಕ್ಯಾನ್ಸೆಲ್ ಮಾಡಿ
ಸ್ವಾಮಿ ನಿಮ್ಮ ರಾತ್ರಿ ಪಾಳಿ
ಕೊಟ್ಟ ಕೊನೆಯ ಜೋಕಾಲಿಲಿ
ಹಗ್ಗ ಲಡ್ಡಾಗಿರ್ಲಿ…
ನೇಣು ಗೀಣು ಹಾಕೊ ಮುಂಚೆ ಚೂರು ಎಣ್ಣೆ ಕೊಡ್ರಿ
ದ್ಯಾವ್ರೆ……
||ನಮ್ ಆಸೆ ಕೇಳು ತಂದೆ ಬೇರದೇನೆ ಇರ್ಲಿ..
ಒಂದೇ ಒಂದು ಕಿಂಡಿ ಕೊಡು ಗಾಳಿ ಬೆಳಕು ಬರ್ಲಿ||
||ನಮ್ ಆಸೆ ಕೇಳು ತಂದೆ ಬೇರದೇನೆ ಇರ್ಲಿ..
ಒಂದೇ ಒಂದು ಕಿಂಡಿ ಕೊಡು ಗಾಳಿ ಬೆಳಕು ಬರ್ಲಿ||
ಹಣ್ಣು ತಿಂದ್ರೆ ನೇಮ್…
ಸಿಪ್ಪೆ ತಿಂದ್ರೆ ಕ್ರೈಮ್…
ಬದುಕೇ ಇದ್ರು ನಾವು
ಹಾಕೊರಪ್ಪ ಫ್ರೇಮ್….
ನಿನ್ನ ಲಾಲ್ ಬಾಗಿನಲ್ಲಿ ಎಲ್ಲಾ ಹೂವು ಇರ್ಲಿ
ಕೆಂಪು ಹೂವಿಗಳಿಗೆ ಮಾತ್ರ ಬುಟ್ಟಿಯೊಂದು ಬರ್ಲಿ
-
ದ್ಯಾವ್ರೆ……
ನಮ್ ಆಸೆ ಕೇಳು ತಂದೆ ಬೇರದೇನೆ ಇರ್ಲಿ..
ಒಂದೇ ಒಂದು ಕಿಂಡಿ ಕೊಡು ಗಾಳಿ ಬೆಳಕು ಬರ್ಲಿ
ನಮ್ ಆಸೆ ಕೇಳು ತಂದೆ ಬೇರದೇನೆ ಇರ್ಲಿ..
ಒಂದೇ ಒಂದು ಕಿಂಡಿ ಕೊಡು ಗಾಳಿ ಬೆಳಕು ಬರ್ಲಿ
ಹಣ್ಣು ತಿಂದ್ರೆ ನೇಮ್…
ಸಿಪ್ಪೆ ತಿಂದ್ರೆ ಕ್ರೈಮ್…
ಬದುಕೇ ಇದ್ರು ನಾವು
ಹಾಕೋರಪ್ಪ ಫ್ರೇಮ್….
ಮೇಲು ಕೊಟ್ಟ ಹೆಬ್ಬಾಗಿಲು ಬೀಗ ಹಾಕೆ ಇರ್ಲಿ
ಹಿಂದುಗಡೆ ಕಿಟಕಿಯಲ್ಲಿ ಕಂಬಿ ಲೂಸಾಗಿರ್ಲಿ
ದ್ಯಾವ್ರೆ……
||ನಮ್ ಆಸೆ ಕೇಳು ತಂದೆ ಬೇರದೇನೆ ಇರ್ಲಿ..
ಒಂದೇ ಒಂದು ಕಿಂಡಿ ಕೊಡು ಗಾಳಿ ಬೆಳಕು ಬರ್ಲಿ||
ರೆಕ್ಕೆಮುರಿದ ಹಕ್ಕಿ ಮೊದಲೇ ದುಃಖದಲ್ಲಿ ಐತೆ…
ತಿರುಗ ಅಕ್ಕಪಕ್ಕ ದಲ್ಲಿ ಪಂಜ್ರ ಬೇರೆ ಬೇಕೆ
ಮುಕ್ಕಿತಿಂದ ನಮ್ಮೂರ ಹಕ್ಕಿ
ಉಪ್ಪುಗಂಜಿ ನೆನಪಲ್ಲಿ
ಏನೊ ಸ್ವಲ್ಪ ರಾಂಗೈತೀವಿ ಟೈಮಿ ಕಿಚನ್ ಲೀ
ನಮ್ಮ ಪಾಲಿನ ಕಾಸ ನಮ್ಮಪಾಲಿಗೇನೆ ಇರ್ಲಿ
ಕಣ್ಣ ಮುಂದೆ ಗೋಡೆ ಸ್ವಲ್ಪ ಪಕ್ಕಕ್ಕಿರ್ಲಿ
ದ್ಯಾವ್ರೆ…..
ಲಾಲ್ಬಾಗಿನಲ್ಲಿ ಕೆಲವು ಕೆಂಪು ಕೆಂಪು ಹೂವ
ಹೇಳುತಾವೆ ನೋವ ಲಾಲ್ಬಾಗ್ ಹೂವ
ಅಪ್ಪ ಅಮ್ಮ ಮೇಷ್ಟರು ಎಲ್ಲಾ
ಫ್ಲಾಷ್ ಬ್ಯಾಕೌ ಲಿ ಅವ್ರೇ
ಮೊಟ್ಟಮೊದಲ ಪ್ರೀತಿ ನೆನಪೇ
ರಾತ್ರಿ ಹೊತ್ತು ಆಸ್ರೇ
ಕತ್ತಲಲ್ಲೂ ಕೂಡ ನಮಗೆ
ನೆರಳ ಹುಡುಕೊ ಚಾಳಿ
ಚೂರು ಕ್ಯಾನ್ಸೆಲ್ ಮಾಡಿ
ಸ್ವಾಮಿ ನಿಮ್ಮ ರಾತ್ರಿ ಪಾಳಿ
ಕೊಟ್ಟ ಕೊನೆಯ ಜೋಕಾಲಿಲಿ
ಹಗ್ಗ ಲಡ್ಡಾಗಿರ್ಲಿ…
ನೇಣು ಗೀಣು ಹಾಕೊ ಮುಂಚೆ ಚೂರು ಎಣ್ಣೆ ಕೊಡ್ರಿ
ದ್ಯಾವ್ರೆ……
||ನಮ್ ಆಸೆ ಕೇಳು ತಂದೆ ಬೇರದೇನೆ ಇರ್ಲಿ..
ಒಂದೇ ಒಂದು ಕಿಂಡಿ ಕೊಡು ಗಾಳಿ ಬೆಳಕು ಬರ್ಲಿ||
||ನಮ್ ಆಸೆ ಕೇಳು ತಂದೆ ಬೇರದೇನೆ ಇರ್ಲಿ..
ಒಂದೇ ಒಂದು ಕಿಂಡಿ ಕೊಡು ಗಾಳಿ ಬೆಳಕು ಬರ್ಲಿ||
ಹಣ್ಣು ತಿಂದ್ರೆ ನೇಮ್…
ಸಿಪ್ಪೆ ತಿಂದ್ರೆ ಕ್ರೈಮ್…
ಬದುಕೇ ಇದ್ರು ನಾವು
ಹಾಕೊರಪ್ಪ ಫ್ರೇಮ್….
ನಿನ್ನ ಲಾಲ್ ಬಾಗಿನಲ್ಲಿ ಎಲ್ಲಾ ಹೂವು ಇರ್ಲಿ
ಕೆಂಪು ಹೂವಿಗಳಿಗೆ ಮಾತ್ರ ಬುಟ್ಟಿಯೊಂದು ಬರ್ಲಿ
Nam Aase Kelu Thande song lyrics from Kannada Movie Dyavre starring Yogaraj Bhat, Ninasam Sathish, Sardhar Sathya, Lyrics penned by Yogaraj Bhat Sung by V Harikrishna, Ravi Basrur, Music Composed by Veer Samarth, film is Directed by Gadda Viji and film is released on 2013