ಅಹ್ಹಹ್ಹಾ.. ಅಹ್ಹಹ್ಹಾ...
ಓಹೋಹೋ ಓಹೋಹೋ
ಸಾಲ ಮಡಿಯಾದ್ರು ತುಪ್ಪ ತಿನ್ನು
ಗೋಳು ಪರದಾಟ ಸಾಕಿನ್ನು
ಬದುಕದ್ ಕಲಿಯೋ ಬಿಕನಾಸಿ
ನಗೋದುಕ್ಕು ಯಾಕೆ ಚೌಕಾಸಿ
ನಗಿಸಿ ನಗುವುದೇ ಖುಷಿ
ಸಾಲ ಮಡಿಯಾದ್ರು ತುಪ್ಪ ತಿನ್ನು
ಗೋಳು ಪರದಾಟ ಸಾಕಿನ್ನು
ಬದುಕದ್ ಕಲಿಯೋ ಬಿಕನಾಸಿ
ನಗೋದುಕ್ಕು ಯಾಕೆ ಚೌಕಾಸಿ
ನಗಿಸಿ ನಗುವುದೇ ಖುಷಿ
ಲಕ್ಷ ರೂಪಾಯಿ (ಹೊಯ್ ) ಇದ್ದೋರಿಗೆ
(ಹೊಯ್) ಕೋಟಿಯ ಚಿಂತೆ ಗುರು
ಕೋಟಿ ಕೋಟಿ (ಹೊಯ್ )
ಕೂಡಿಟ್ಟರೇ (ಹೊಯ್ )
ಮೈತುಂಬ ಕಾಯಲೇ ಶುರು
ಚಿಂತೆಗಳೇ (ಆಹಾ)
ಇಲ್ಲದೋರಿಗೆ (ಆಹಾ)
ಸಂತೇಲು ನಿದ್ದೆ ಗುರೂ
ಒಂದೇ ಹುಟ್ಟು (ಆಹೋ)
ನಾವಂದ್ರೂ (ಆಹೋ)
ತಂಪಾಗಿರೋ ಗಾಂಪರೂ
ಮೃಷ್ಟವನ್ನಾವೂ ಸೈ
ಚಿತ್ರಾನ್ನವೂ ಸೈ
ಸಿಕ್ಕಾಗ ಹೊಡಿ ಲೊಟ್ಟೆ
ಫುಟಪಾತಲ್ಲೂ ಸೈ
ಚೌಪಾಟಿಯಲು ಸೈ ಮೈಚಾಚಿ ಹೊಡಿ ನಿದ್ದೆ
ಸಾಲ ಮಡಿಯಾದ್ರು ತುಪ್ಪ ತಿನ್ನು
ಗೋಳು ಪರದಾಟ ಸಾಕಿನ್ನು
ಬದುಕದ್ ಕಲಿಯೋ ಬಿಕನಾಸಿ
ನಗೋದುಕ್ಕು ಯಾಕೆ ಚೌಕಾಸಿ
ನಗಿಸಿ ನಗುವುದೇ ಖುಷಿ
ಕಡಲ ಕಡೆ (ಹೊಯ್ )
ಎದ್ದು ಬಿದ್ದು (ಹೊಯ್ )
ಓಡಾತಾವೇ ಎಲ್ಲಾ ನದಿ
ತಿಮ್ಮಪ್ಪನ (ಹೊಯ್ )
ಹುಂಡಿಯೊಳಗೆ (ಹೊಯ್ )
ಸೇರತಾವೆ ಎಲ್ಲರ ನಿಧಿ
ಇದ್ದಹಂಗೇನೇ (ಆಹಾ )
ಇರೋರು ನಾವ್ (ಆಹಾ )
ಸುಮ್ಮನೇ ಬಿಡಲ್ಲ ವಿಧಿ
ನಮ್ಮ ತಂಟೆಗೆ (ಒಹೋ)
ಬಂದ್ರೆ ಅದು (ಒಹೋ)
ಎದ್ದೆದ್ದು ಜಾಡಿಸಿ ಒದಿ
ಸನ್ಯಾಸಿಗೂ ಜೈ ಬೇವಾರ್ಸಿಗೂ ಜೈ
ಇಬ್ಬರಿಂದ್ಲು ಕಲಿ ಪಾಠ
ಆ ದ್ಯಾವರಿಗೂ ಜೈ ಈ ದ್ಯಾವರಿಗೂ ಜೈ
ನಮ್ ದ್ಯಾವರೇ ಈ ಊಟ
ಸಾಲ ಮಡಿಯಾದ್ರು ತುಪ್ಪ ತಿನ್ನು
ಗೋಳು ಪರದಾಟ ಸಾಕಿನ್ನು
ಬದುಕದ್ ಕಲಿಯೋ ಬಿಕನಾಸಿ
ನಗೋದುಕ್ಕು ಯಾಕೆ ಚೌಕಾಸಿ
ನಗಿಸಿ ನಗುವುದೇ ಖುಷಿ
ಸಾಲ ಮಡಿಯಾದ್ರು ತುಪ್ಪ ತಿನ್ನು
ಗೋಳು ಪರದಾಟ ಸಾಕಿನ್ನು
ಬದುಕದ್ ಕಲಿಯೋ ಬಿಕನಾಸಿ
ನಗೋದುಕ್ಕು ಯಾಕೆ ಚೌಕಾಸಿ
ನಗಿಸಿ ನಗುವುದೇ ಖುಷಿ
ಅಹ್ಹಹ್ಹಾ.. ಅಹ್ಹಹ್ಹಾ...
ಓಹೋಹೋ ಓಹೋಹೋ
ಸಾಲ ಮಡಿಯಾದ್ರು ತುಪ್ಪ ತಿನ್ನು
ಗೋಳು ಪರದಾಟ ಸಾಕಿನ್ನು
ಬದುಕದ್ ಕಲಿಯೋ ಬಿಕನಾಸಿ
ನಗೋದುಕ್ಕು ಯಾಕೆ ಚೌಕಾಸಿ
ನಗಿಸಿ ನಗುವುದೇ ಖುಷಿ
ಸಾಲ ಮಡಿಯಾದ್ರು ತುಪ್ಪ ತಿನ್ನು
ಗೋಳು ಪರದಾಟ ಸಾಕಿನ್ನು
ಬದುಕದ್ ಕಲಿಯೋ ಬಿಕನಾಸಿ
ನಗೋದುಕ್ಕು ಯಾಕೆ ಚೌಕಾಸಿ
ನಗಿಸಿ ನಗುವುದೇ ಖುಷಿ
ಲಕ್ಷ ರೂಪಾಯಿ (ಹೊಯ್ ) ಇದ್ದೋರಿಗೆ
(ಹೊಯ್) ಕೋಟಿಯ ಚಿಂತೆ ಗುರು
ಕೋಟಿ ಕೋಟಿ (ಹೊಯ್ )
ಕೂಡಿಟ್ಟರೇ (ಹೊಯ್ )
ಮೈತುಂಬ ಕಾಯಲೇ ಶುರು
ಚಿಂತೆಗಳೇ (ಆಹಾ)
ಇಲ್ಲದೋರಿಗೆ (ಆಹಾ)
ಸಂತೇಲು ನಿದ್ದೆ ಗುರೂ
ಒಂದೇ ಹುಟ್ಟು (ಆಹೋ)
ನಾವಂದ್ರೂ (ಆಹೋ)
ತಂಪಾಗಿರೋ ಗಾಂಪರೂ
ಮೃಷ್ಟವನ್ನಾವೂ ಸೈ
ಚಿತ್ರಾನ್ನವೂ ಸೈ
ಸಿಕ್ಕಾಗ ಹೊಡಿ ಲೊಟ್ಟೆ
ಫುಟಪಾತಲ್ಲೂ ಸೈ
ಚೌಪಾಟಿಯಲು ಸೈ ಮೈಚಾಚಿ ಹೊಡಿ ನಿದ್ದೆ
ಸಾಲ ಮಡಿಯಾದ್ರು ತುಪ್ಪ ತಿನ್ನು
ಗೋಳು ಪರದಾಟ ಸಾಕಿನ್ನು
ಬದುಕದ್ ಕಲಿಯೋ ಬಿಕನಾಸಿ
ನಗೋದುಕ್ಕು ಯಾಕೆ ಚೌಕಾಸಿ
ನಗಿಸಿ ನಗುವುದೇ ಖುಷಿ
ಕಡಲ ಕಡೆ (ಹೊಯ್ )
ಎದ್ದು ಬಿದ್ದು (ಹೊಯ್ )
ಓಡಾತಾವೇ ಎಲ್ಲಾ ನದಿ
ತಿಮ್ಮಪ್ಪನ (ಹೊಯ್ )
ಹುಂಡಿಯೊಳಗೆ (ಹೊಯ್ )
ಸೇರತಾವೆ ಎಲ್ಲರ ನಿಧಿ
ಇದ್ದಹಂಗೇನೇ (ಆಹಾ )
ಇರೋರು ನಾವ್ (ಆಹಾ )
ಸುಮ್ಮನೇ ಬಿಡಲ್ಲ ವಿಧಿ
ನಮ್ಮ ತಂಟೆಗೆ (ಒಹೋ)
ಬಂದ್ರೆ ಅದು (ಒಹೋ)
ಎದ್ದೆದ್ದು ಜಾಡಿಸಿ ಒದಿ
ಸನ್ಯಾಸಿಗೂ ಜೈ ಬೇವಾರ್ಸಿಗೂ ಜೈ
ಇಬ್ಬರಿಂದ್ಲು ಕಲಿ ಪಾಠ
ಆ ದ್ಯಾವರಿಗೂ ಜೈ ಈ ದ್ಯಾವರಿಗೂ ಜೈ
ನಮ್ ದ್ಯಾವರೇ ಈ ಊಟ
ಸಾಲ ಮಡಿಯಾದ್ರು ತುಪ್ಪ ತಿನ್ನು
ಗೋಳು ಪರದಾಟ ಸಾಕಿನ್ನು
ಬದುಕದ್ ಕಲಿಯೋ ಬಿಕನಾಸಿ
ನಗೋದುಕ್ಕು ಯಾಕೆ ಚೌಕಾಸಿ
ನಗಿಸಿ ನಗುವುದೇ ಖುಷಿ
ಸಾಲ ಮಡಿಯಾದ್ರು ತುಪ್ಪ ತಿನ್ನು
ಗೋಳು ಪರದಾಟ ಸಾಕಿನ್ನು
ಬದುಕದ್ ಕಲಿಯೋ ಬಿಕನಾಸಿ
ನಗೋದುಕ್ಕು ಯಾಕೆ ಚೌಕಾಸಿ
ನಗಿಸಿ ನಗುವುದೇ ಖುಷಿ
Saala Maadiyaadru Thuppa song lyrics from Kannada Movie Duniya starring Vijay, Rangayana Raghu, Kishore, Lyrics penned by V Manohar Sung by Mysore Jenny, Gururaj Hoskote, Music Composed by V Manohar, film is Directed by Soori and film is released on 2007