Ee Paapi Duniya Preethi Lyrics

ಈ ಪಾಪಿ ದುನಿಯ ಪ್ರೀತಿ ಕಲಿಸಿ Lyrics

in Duniya

in ದುನಿಯಾ

Video:
ಸಂಗೀತ ವೀಡಿಯೊ:

LYRIC

Song Details Page after Lyrice

ಆಆಅಅಅ ...
ಈ ಪಾಪಿ ದುನಿಯಾ ಪ್ರೀತಿ ಕಲಿಸಿ
ಉಳಿಸೋದು ಕಲಿಸಿಲ್ಲ..
ಓ ಗೆಳತಿ ನೀನೂನು ಉಳಿದಿಲ್ಲ
ಜೊತೇಲಿ ನಡೆದ ಮಾತೆ ಇರದ
ಮುಸ್ಸಂಜೆ ಮರೆತಿಲ್ಲ
ಓ ಹುಡುಗಿ ಆ ನೆನಪು ಅಳಿಯೊಲ್ಲ

ಮುಂಜಾನೆವರೆಗೂ ಸೋನೆ ಸುರಿದ
ದಿನಾಂಕ ಗುರುತಿಡುವೆ
ಮಳೇಲಿ ನೆನೆದದ್ದು ನೆನಪಿಡುವೆ
ವಿಶ್ವಾಸವಿರದ ದ್ರೋಹಿ ದುನಿಯಾ
ನೀನೂನು ಹಾಗೇನ
ಓ ಗೆಳತಿ ನಿನ್ನಲ್ಲೂ ವಿಷವೇನಾ

ಆಆಅಅಅ ...
ಈ ಪಾಪಿ ದುನಿಯಾ ಪ್ರೀತಿ ಕಲಿಸಿ
ಉಳಿಸೋದು ಕಲಿಸಿಲ್ಲ..
ಓ ಗೆಳತಿ ನೀನೂನು ಉಳಿದಿಲ್ಲ
ಜೊತೇಲಿ ನಡೆದ ಮಾತೆ ಇರದ
ಮುಸ್ಸಂಜೆ ಮರೆತಿಲ್ಲ
ಓ ಹುಡುಗಿ ಆ ನೆನಪು ಅಳಿಯೊಲ್ಲ

ಮುಂಜಾನೆವರೆಗೂ ಸೋನೆ ಸುರಿದ
ದಿನಾಂಕ ಗುರುತಿಡುವೆ
ಮಳೇಲಿ ನೆನೆದದ್ದು ನೆನಪಿಡುವೆ
ವಿಶ್ವಾಸವಿರದ ದ್ರೋಹಿ ದುನಿಯಾ
ನೀನೂನು ಹಾಗೇನ
ಓ ಗೆಳತಿ ನಿನ್ನಲ್ಲೂ ವಿಷವೇನಾ

Ee Paapi Duniya Preethi song lyrics from Kannada Movie Duniya starring Vijay, Rangayana Raghu, Kishore, Lyrics penned by V Nagendra Prasad Sung by Badri Prasad, Music Composed by V Manohar, film is Directed by Soori and film is released on 2007
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ