Ee Paapi Janara Haalu Lyrics

ಈ ಪಾಪಿ ಜನರ ಹಾಳು Lyrics

in Duniya

in ದುನಿಯಾ

Video:
ಸಂಗೀತ ವೀಡಿಯೊ:

LYRIC

Song Details Page after Lyrice

ಆಆಅಅಅ ...
ಈ ಪಾಪಿ ಜನರ ಹಾಳು ದುನಿಯಾ
ಜೀವಂತ ಸುಡುಗಾಡೂ
ಎಲ್ಲಾರೂ ಬದುಕಿದ್ದೂ ಸತ್ತೋರು
ಭೂಮಿನೇ ಕಡಲು
ನಾನೂ ಹಡಗು
ಬಿರುಗಾಳಿ ಬಾಳೆಲ್ಲ
ನೀನಿಲ್ದೆ ಗೊತ್ತಿಲ್ಲ ಗುರಿಯಿಲ್ಲ

ಬೀದಿಲಿ ಬಡವ ಸಾಯುವಾಗ
ಕೇಳೋಕೇ ಯಾರಿಲ್ಲ..
ಓ.. ಅವ್ವಾ.. ಕಣ್ಣೀರೂ ಒರೆಸಲ್ಲ..
ಕಣ್ಣೀರೂ ಕೊಳ್ಳಲೂ ಯಾರೂ ಇಲ್ಲ..
ಕಣ್ಣೀರಗೇ ಬೆಲೆ ಇಲ್ಲಾ..
ನನ್ನವ್ವಾ ಈ ದುನಿಯಾ ನಮಗಲ್ಲ ...
ನನ್ನವ್ವಾ ಈ ದುನಿಯಾ ನಮಗಲ್ಲ

ಆಆಅಅಅ ...
ಈ ಪಾಪಿ ಜನರ ಹಾಳು ದುನಿಯಾ
ಜೀವಂತ ಸುಡುಗಾಡೂ
ಎಲ್ಲಾರೂ ಬದುಕಿದ್ದೂ ಸತ್ತೋರು
ಭೂಮಿನೇ ಕಡಲು
ನಾನೂ ಹಡಗು
ಬಿರುಗಾಳಿ ಬಾಳೆಲ್ಲ
ನೀನಿಲ್ದೆ ಗೊತ್ತಿಲ್ಲ ಗುರಿಯಿಲ್ಲ

ಬೀದಿಲಿ ಬಡವ ಸಾಯುವಾಗ
ಕೇಳೋಕೇ ಯಾರಿಲ್ಲ..
ಓ.. ಅವ್ವಾ.. ಕಣ್ಣೀರೂ ಒರೆಸಲ್ಲ..
ಕಣ್ಣೀರೂ ಕೊಳ್ಳಲೂ ಯಾರೂ ಇಲ್ಲ..
ಕಣ್ಣೀರಗೇ ಬೆಲೆ ಇಲ್ಲಾ..
ನನ್ನವ್ವಾ ಈ ದುನಿಯಾ ನಮಗಲ್ಲ ...
ನನ್ನವ್ವಾ ಈ ದುನಿಯಾ ನಮಗಲ್ಲ

Ee Paapi Janara Haalu song lyrics from Kannada Movie Duniya starring Vijay, Rangayana Raghu, Kishore, Lyrics penned by V Nagendra Prasad Sung by Badri Prasad, Music Composed by V Manohar, film is Directed by Soori and film is released on 2007
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ