ಇನ್ನೊಮ್ಮೆ ನೀನು ಬಂದು
ನನ್ನ ಕೈಬೆರಳ ಹಿಡಿಯವ್ವಅವ್ವ
ಹೆಂಗಾರ ಬಾರವ್ವ
ಮತ್ತೊಮ್ಮೆ ನಿನ್ನ ತಂಪು ಮಡಿಲ ತೊಟ್ಟಿಲ
ತೂಗವ್ವ ನನ್ನವ್ವ ಹಾಡವ್ವ ಜೋಗುಳವ
ಈ ಪಾಪಿ ಜನರ ಹಾಳು ದುನಿಯಾ
ಯಾಕಾಗಿ ಬೇಕವ್ವ ನನ್ನವ್ವ ಎಲ್ಲವ್ವ ಬಾರವ್ವ
ಈ ಗೋರಿಯಿಂದ ನನ್ನ ಹೆಣವ ನೀ ಕೂಗಿ ಕರೆಯವ್ವ
ನೀನನ್ನ ಮತ್ತೊಮ್ಮೆ ಹಡೆಯವ್ವ
ನನ್ನವ್ವ ಹೆಂಗಾರ ಬಾರವ್ವ
ಇನ್ನೊಮ್ಮೆ ನೀನು ಬಂದು
ನನ್ನ ಕೈಬೆರಳ ಹಿಡಿಯವ್ವಅವ್ವ
ಹೆಂಗಾರ ಬಾರವ್ವ
ಮತ್ತೊಮ್ಮೆ ನಿನ್ನ ತಂಪು ಮಡಿಲ ತೊಟ್ಟಿಲ
ತೂಗವ್ವ ನನ್ನವ್ವ ಹಾಡವ್ವ ಜೋಗುಳವ
ಈ ಪಾಪಿ ಜನರ ಹಾಳು ದುನಿಯಾ
ಯಾಕಾಗಿ ಬೇಕವ್ವ ನನ್ನವ್ವ ಎಲ್ಲವ್ವ ಬಾರವ್ವ
ಈ ಗೋರಿಯಿಂದ ನನ್ನ ಹೆಣವ ನೀ ಕೂಗಿ ಕರೆಯವ್ವ
ನೀನನ್ನ ಮತ್ತೊಮ್ಮೆ ಹಡೆಯವ್ವ
ನನ್ನವ್ವ ಹೆಂಗಾರ ಬಾರವ್ವ
Innomme Neenu Bandu song lyrics from Kannada Movie Duniya starring Vijay, Rangayana Raghu, Kishore, Lyrics penned by Yogaraj Bhat Sung by Badri Prasad, Music Composed by V Manohar, film is Directed by Soori and film is released on 2007