ಹೆಣ್ಣು : ಕರಿಯ ಐ ಲವ್ ಯು ಕರುನಾಡ ಮೇಲಾಣೆ
ಗಂಡು : ಬೆಳ್ಳಿ ಐ ಲವ್ ಯು ಬಿಳಿ ಮೋಡದ ಆಣೆ
ಹೆಣ್ಣು : ನಿನಗೊಂದು ಪ್ರೇಮದ ಪತ್ರ ಬರೆಯೋದು ನನಗಾಸೆ
ಗಂಡು : ನಾನೇ ಇರುವೆ ಹತ್ರ ಬಿಡು ಆಸೆ ಓ ಕೂಸೇ...
||ಹೆಣ್ಣು : ಕರಿಯ ಐ ಲವ್ ಯು ಕರುನಾಡ ಮೇಲಾಣೆ

ಗಂಡು : ನಾನೇ ಇರುವೆ ಹತ್ರ ಬಿಡು ಆಸೆ ಓ ಕೂಸೇ...||
ಗಂಡು : ಓದು ಬರಹ ಬರದು ಬರಿ ಆಡು ಭಾಷೆ ನಂದು
ತಬ್ಬಲಿ ನಾನು ತಾಯಿ ನೀನು ಏಳು ಜನ್ಮದ ಬಂಧು
ಹೆಣ್ಣು : ನಿನ್ನ ಪ್ರೀತಿ ಎದುರು ನಾನ್ನಿನ್ನು ಕೊನೆಯ ಉಗುರು
ಸಾರ್ಥಕವಾಯಿತು ನನ್ನ ಬಾಳು ನಾವೂ ಒಂದೇ ಉಸಿರು...

ಹೆಣ್ಣು : ಯಾರು ಏನೇ ಅನ್ನಲಿ ಇಡೀ ಊರಿಗೂರೇ ಬರಲಿ
ಜೀವವು ನಿನದೆ ಜೀವನ ನಿನದೆ ನಿನ್ನ ಪ್ರೀತಿ ಸಿಗಲಿ
ಗಂಡು : ಬಾರೆ ಬಾರೆ ಜಮುನಾ ಊರ್ ಮ್ಯಾಲೆ ಯಾಕೆ ಗಮನ
ಒಲವೇ ಜೀವನ ಸಾಕ್ಷಾತ್ಕಾರ ಜೀವ ಕೊಡ್ತೀನ್ ಚಿನ್ನ

Kariya I Love You song lyrics from Kannada Movie Duniya starring Vijay, Rangayana Raghu, Kishore, Lyrics penned by V Nagendra Prasad Sung by Rajesh Krishnan, Nanditha, Music Composed by V Manohar, film is Directed by Soori and film is released on 2007