ಹೇ.. ಪ್ರೀತಿ ಮಾಯೇ ಹುಷಾರೂ
ಕಣ್ಣೀರ ಮಾರೋ ಬಜಾರೂ
ಪ್ರೀತಿ ಮಾಯೇ ಹುಷಾರೂ
ಕಣ್ಣೀರ ಮಾರೋ ಬಜಾರೂ
ಒಮ್ಮೇ ಶರಣಾದ್ರೆ ಪ್ರೀತಿಗೇ
ಕತ್ತು ಕೊಟ್ಟಂಗೇ ಕತ್ತಿಗೇ
ಒಮ್ಮೇ ಶರಣಾದ್ರೆ ಪ್ರೀತಿಗೇ
ಕತ್ತು ಕೊಟ್ಟಂಗೇ ಕತ್ತಿಗೇ
ಪ್ರೀತಿ ಮಾಯೇ ಹುಷಾರೂ
ಕಣ್ಣೀರ ಮಾರೋ ಬಜಾರೂ
ರೋಮಿಯೋ ಜೂಲಿಯೆಟ್
ನಮಗೊತ್ತಿಲ್ವಾ
ಪೋಯಿಷನ್ ಕೂಡಿಸಿದ್ದೂ
ಪ್ರೀತಿಗೇ ಆಲ್ವಾ
ಸಾವಲ್ಲೂ ಒಂದಾದರೂ
ಪ್ರೀತ್ಸೋರೆಗೆಲ್ಲಾ ಬೇಕಾದರೂ
ಪ್ರೀತ್ಸೋರ ಪಿಸುಮಾತನೂ ಕೊಲ್ಲೋ
ಲೋಕ ಸುಳ್ಳೆಂದರೂ
ಈ ಪ್ರೀತಿ ಕುರುಡೂ ಕಣೇ
ನೋವಲ್ಲೇ ಅದರ ಕೊನೇ
ಯಾಮಾರ್ಬೇಡ ಸುಮ್ಮನೇ
ಪ್ರೀತಿ ಮಾಯೇ ಹುಷಾರೂ
ಕಣ್ಣೀರ ಮಾರೋ ಬಜಾರೂ
ಪ್ರೀತಿ ಮಾಯೇ ಹುಷಾರೂ
ಕಣ್ಣೀರ ಮಾರೋ ಬಜಾರೂ
ದೇವದಾಸ ಸ್ಟೋರಿ ಗೊತ್ತಾ
ನಿಂಗೇ ಪ್ರೀತ್ಸಿ ಪೀ ಬೋಟ ಆಗಿದ್ಹೆಂಗೇ
ಪಾರೂನಾ ಮರೆಯೋ ನೆಪ
ನೆಪವೀ ನೆನಪೂ ಅವಳ ಜಪ
ಮರೆಯಾದ್ರೂ ಅವರ ಕಥಿ ನೀ
ನೆನೆಯೋದ ಯಾಕೇ ಮತ್ತೀ ಮತ್ತೀ
ಬೇ ಆದಿ ಕಣ್ಣೀರೂ ಅಂತ್ಯ ಕಣ್ಣೀರೂ
ಕೈಕೊಡುವನೂ ದೇವರೂ
ಪ್ರೀತಿ ಮಾಯೇ ಹುಷಾರೂ
ಕಣ್ಣೀರೂ ಮಾರೋ ಬಜಾರೂ
ಪ್ರೀತಿ ಮಾಯೇ ಹುಷಾರೂ
ಕಣ್ಣೀರೂ ಮಾರೋ ಬಜಾರೂ
ಒಮ್ಮೇ ಶರಣಾದ್ರೆ ಪ್ರೀತಿಗೇ
ಕತ್ತು ಕೊಟ್ಟಂಗೇ ಕತ್ತಿಗೇ
ಒಮ್ಮೇ ಶರಣಾದ್ರೆ ಪ್ರೀತಿಗೇ
ಕತ್ತು ಕೊಟ್ಟಂಗೇ ಕತ್ತಿಗೇ
ಹೇ.. ಪ್ರೀತಿ ಮಾಯೇ ಹುಷಾರೂ
ಕಣ್ಣೀರ ಮಾರೋ ಬಜಾರೂ
ಪ್ರೀತಿ ಮಾಯೇ ಹುಷಾರೂ
ಕಣ್ಣೀರ ಮಾರೋ ಬಜಾರೂ
ಒಮ್ಮೇ ಶರಣಾದ್ರೆ ಪ್ರೀತಿಗೇ
ಕತ್ತು ಕೊಟ್ಟಂಗೇ ಕತ್ತಿಗೇ
ಒಮ್ಮೇ ಶರಣಾದ್ರೆ ಪ್ರೀತಿಗೇ
ಕತ್ತು ಕೊಟ್ಟಂಗೇ ಕತ್ತಿಗೇ
ಪ್ರೀತಿ ಮಾಯೇ ಹುಷಾರೂ
ಕಣ್ಣೀರ ಮಾರೋ ಬಜಾರೂ
ರೋಮಿಯೋ ಜೂಲಿಯೆಟ್
ನಮಗೊತ್ತಿಲ್ವಾ
ಪೋಯಿಷನ್ ಕೂಡಿಸಿದ್ದೂ
ಪ್ರೀತಿಗೇ ಆಲ್ವಾ
ಸಾವಲ್ಲೂ ಒಂದಾದರೂ
ಪ್ರೀತ್ಸೋರೆಗೆಲ್ಲಾ ಬೇಕಾದರೂ
ಪ್ರೀತ್ಸೋರ ಪಿಸುಮಾತನೂ ಕೊಲ್ಲೋ
ಲೋಕ ಸುಳ್ಳೆಂದರೂ
ಈ ಪ್ರೀತಿ ಕುರುಡೂ ಕಣೇ
ನೋವಲ್ಲೇ ಅದರ ಕೊನೇ
ಯಾಮಾರ್ಬೇಡ ಸುಮ್ಮನೇ
ಪ್ರೀತಿ ಮಾಯೇ ಹುಷಾರೂ
ಕಣ್ಣೀರ ಮಾರೋ ಬಜಾರೂ
ಪ್ರೀತಿ ಮಾಯೇ ಹುಷಾರೂ
ಕಣ್ಣೀರ ಮಾರೋ ಬಜಾರೂ
ದೇವದಾಸ ಸ್ಟೋರಿ ಗೊತ್ತಾ
ನಿಂಗೇ ಪ್ರೀತ್ಸಿ ಪೀ ಬೋಟ ಆಗಿದ್ಹೆಂಗೇ
ಪಾರೂನಾ ಮರೆಯೋ ನೆಪ
ನೆಪವೀ ನೆನಪೂ ಅವಳ ಜಪ
ಮರೆಯಾದ್ರೂ ಅವರ ಕಥಿ ನೀ
ನೆನೆಯೋದ ಯಾಕೇ ಮತ್ತೀ ಮತ್ತೀ
ಬೇ ಆದಿ ಕಣ್ಣೀರೂ ಅಂತ್ಯ ಕಣ್ಣೀರೂ
ಕೈಕೊಡುವನೂ ದೇವರೂ
ಪ್ರೀತಿ ಮಾಯೇ ಹುಷಾರೂ
ಕಣ್ಣೀರೂ ಮಾರೋ ಬಜಾರೂ
ಪ್ರೀತಿ ಮಾಯೇ ಹುಷಾರೂ
ಕಣ್ಣೀರೂ ಮಾರೋ ಬಜಾರೂ
ಒಮ್ಮೇ ಶರಣಾದ್ರೆ ಪ್ರೀತಿಗೇ
ಕತ್ತು ಕೊಟ್ಟಂಗೇ ಕತ್ತಿಗೇ
ಒಮ್ಮೇ ಶರಣಾದ್ರೆ ಪ್ರೀತಿಗೇ
ಕತ್ತು ಕೊಟ್ಟಂಗೇ ಕತ್ತಿಗೇ
Preethi Maaye Hushaaru song lyrics from Kannada Movie Duniya starring Vijay, Rangayana Raghu, Kishore, Lyrics penned by Ranganath Sung by Hemanth, Akanksha Badami, Music Composed by V Manohar, film is Directed by Soori and film is released on 2007