Nodayya Kwate Lingave Lyrics

ನೋಡಯ್ಯ ಕ್ವಾಟೆ ಲಿಂಗವೇ Lyrics

in Duniya

in ದುನಿಯಾ

Video:
ಸಂಗೀತ ವೀಡಿಯೊ:

LYRIC

Song Details Page after Lyrice

ನೋಡಯ್ಯ ಕ್ವಾಟೆ ಲಿಂಗವೇ ಏಏಏಏಏ... 
ಬೆಳ್ಳಕ್ಕಿ ಜೋಡಿ ಕುಂತವೇ
ಅಂಗೈ ಅಷ್ಟಗಲ ಗೂಡು   
ಆದ್ರುನು ದರ್ಬಾರ್ ನೋಡು
ಪ್ರೀತಿಲಿ ಲೋಕ ಮರ್ತವೇ....ಏಏಏ
.
||ನೋಡಯ್ಯ ಕ್ವಾಟೆ ಲಿಂಗವೇ 
ಏಏಏಏಏ...ಬೆಳ್ಳಕ್ಕಿ ಜೋಡಿ ಕುಂತವೇ||
||ನೋಡಯ್ಯ ಕ್ವಾಟೆ ಲಿಂಗವೇ||
 
ಪಾಯ ಇಲ್ಲ ಗ್ವಾಡೆ ಇಲ್ಲ
ನೋಡು ಇವರ ಅರಮನೆ
ರಾಜ ರಾಣಿ ಆಳು ಕಾಳು
ಎಲ್ಲಾನು ಇವರೇನೆ
ಸ್ವಾನೆ ಮಳ್ಯೋ ಉರಿಯೋ ಬಿಸಿಲೋ
ಏನೇ ಬಂದ್ರು ಜಗ್ಗಲ್ಲ
ಅವಳಿಗೆ ಇವನೇ ಕೊಡೆಯಾಗವ್ನೆ
ಇವ್ರ್ ಬಿಟ್ ಇವ್ರ್ಗೆ ಯಾರಿಲ್ಲ

||ನೋಡಯ್ಯ ಕ್ವಾಟೆ ಲಿಂಗವೇ ಏಏಏಏಏ... 
ಬೆಳ್ಳಕ್ಕಿ ಜೋಡಿ ಕುಂತವೇ
ಅಂಗೈ ಅಷ್ಟಗಲ ಗೂಡು   
ಆದ್ರುನು ದರ್ಬಾರ್ ನೋಡು
ಪ್ರೀತಿಲಿ ಲೋಕ ಮರ್ತವೇ....ಏಏಏ||
 
||ನೋಡಯ್ಯ ಕ್ವಾಟೆ ಲಿಂಗವೇ 
ಏಏಏಏಏ...ಬೆಳ್ಳಕ್ಕಿ ಜೋಡಿ ಕುಂತವೇ||
||ನೋಡಯ್ಯ ಕ್ವಾಟೆ ಲಿಂಗವೇ||
 
ಪೆದ್ದು ಹೈದ ಮನ್ಸು ಶುದ್ದ
ಸುಳ್ಳು ಹೇಳೊ ಕುಲವಲ್ಲ
ಸುಣ್ಣದ ನೀರ್ಗು ಗೋವಿನ ಹಾಲ್ಗು
ಯತ್ವಾಸ ಗೊತ್ತಿಲ್ಲ
ಓದಿದೋಳು
ಇವನ ಮನ್ಸು ಓದವ್ಳೆ
ಕೋಗ್ಲೆ ಬಣ್ಣ ಆದ್ರು ಚಿನ್ನ
ಅಂತ ಇವ್ನ ಜೊತೆಗವ್ಳೆ

||ನೋಡಯ್ಯ ಕ್ವಾಟೆ ಲಿಂಗವೇ ಏಏಏಏಏ... 
ಬೆಳ್ಳಕ್ಕಿ ಜೋಡಿ ಕುಂತವೇ
ಅಂಗೈ ಅಷ್ಟಗಲ ಗೂಡು   
ಆದ್ರುನು ದರ್ಬಾರ್ ನೋಡು
ಪ್ರೀತಿಲಿ ಲೋಕ ಮರ್ತವೇ....ಏಏಏ||
 
||ನೋಡಯ್ಯ ಕ್ವಾಟೆ ಲಿಂಗವೇ 
ಏಏಏಏಏ...ಬೆಳ್ಳಕ್ಕಿ ಜೋಡಿ ಕುಂತವೇ||
||ನೋಡಯ್ಯ ಕ್ವಾಟೆ ಲಿಂಗವೇ||
(ಹೇಹೇಹೇಹೇಹೇಹೇ ..... )

ನೋಡಯ್ಯ ಕ್ವಾಟೆ ಲಿಂಗವೇ ಏಏಏಏಏ... 
ಬೆಳ್ಳಕ್ಕಿ ಜೋಡಿ ಕುಂತವೇ
ಅಂಗೈ ಅಷ್ಟಗಲ ಗೂಡು   
ಆದ್ರುನು ದರ್ಬಾರ್ ನೋಡು
ಪ್ರೀತಿಲಿ ಲೋಕ ಮರ್ತವೇ....ಏಏಏ
.
||ನೋಡಯ್ಯ ಕ್ವಾಟೆ ಲಿಂಗವೇ 
ಏಏಏಏಏ...ಬೆಳ್ಳಕ್ಕಿ ಜೋಡಿ ಕುಂತವೇ||
||ನೋಡಯ್ಯ ಕ್ವಾಟೆ ಲಿಂಗವೇ||
 
ಪಾಯ ಇಲ್ಲ ಗ್ವಾಡೆ ಇಲ್ಲ
ನೋಡು ಇವರ ಅರಮನೆ
ರಾಜ ರಾಣಿ ಆಳು ಕಾಳು
ಎಲ್ಲಾನು ಇವರೇನೆ
ಸ್ವಾನೆ ಮಳ್ಯೋ ಉರಿಯೋ ಬಿಸಿಲೋ
ಏನೇ ಬಂದ್ರು ಜಗ್ಗಲ್ಲ
ಅವಳಿಗೆ ಇವನೇ ಕೊಡೆಯಾಗವ್ನೆ
ಇವ್ರ್ ಬಿಟ್ ಇವ್ರ್ಗೆ ಯಾರಿಲ್ಲ

||ನೋಡಯ್ಯ ಕ್ವಾಟೆ ಲಿಂಗವೇ ಏಏಏಏಏ... 
ಬೆಳ್ಳಕ್ಕಿ ಜೋಡಿ ಕುಂತವೇ
ಅಂಗೈ ಅಷ್ಟಗಲ ಗೂಡು   
ಆದ್ರುನು ದರ್ಬಾರ್ ನೋಡು
ಪ್ರೀತಿಲಿ ಲೋಕ ಮರ್ತವೇ....ಏಏಏ||
 
||ನೋಡಯ್ಯ ಕ್ವಾಟೆ ಲಿಂಗವೇ 
ಏಏಏಏಏ...ಬೆಳ್ಳಕ್ಕಿ ಜೋಡಿ ಕುಂತವೇ||
||ನೋಡಯ್ಯ ಕ್ವಾಟೆ ಲಿಂಗವೇ||
 
ಪೆದ್ದು ಹೈದ ಮನ್ಸು ಶುದ್ದ
ಸುಳ್ಳು ಹೇಳೊ ಕುಲವಲ್ಲ
ಸುಣ್ಣದ ನೀರ್ಗು ಗೋವಿನ ಹಾಲ್ಗು
ಯತ್ವಾಸ ಗೊತ್ತಿಲ್ಲ
ಓದಿದೋಳು
ಇವನ ಮನ್ಸು ಓದವ್ಳೆ
ಕೋಗ್ಲೆ ಬಣ್ಣ ಆದ್ರು ಚಿನ್ನ
ಅಂತ ಇವ್ನ ಜೊತೆಗವ್ಳೆ

||ನೋಡಯ್ಯ ಕ್ವಾಟೆ ಲಿಂಗವೇ ಏಏಏಏಏ... 
ಬೆಳ್ಳಕ್ಕಿ ಜೋಡಿ ಕುಂತವೇ
ಅಂಗೈ ಅಷ್ಟಗಲ ಗೂಡು   
ಆದ್ರುನು ದರ್ಬಾರ್ ನೋಡು
ಪ್ರೀತಿಲಿ ಲೋಕ ಮರ್ತವೇ....ಏಏಏ||
 
||ನೋಡಯ್ಯ ಕ್ವಾಟೆ ಲಿಂಗವೇ 
ಏಏಏಏಏ...ಬೆಳ್ಳಕ್ಕಿ ಜೋಡಿ ಕುಂತವೇ||
||ನೋಡಯ್ಯ ಕ್ವಾಟೆ ಲಿಂಗವೇ||
(ಹೇಹೇಹೇಹೇಹೇಹೇ ..... )

Nodayya Kwate Lingave song lyrics from Kannada Movie Duniya starring Vijay, Rangayana Raghu, Kishore, Lyrics penned by V Nagendra Prasad Sung by M D Pallavi, Music Composed by V Manohar, film is Directed by Soori and film is released on 2007
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ