Thai Thai Thai Thai Lyrics

ತೈ ತೈ ತೈ ತೈ Lyrics

in Dore

in ದೊರೆ

LYRIC

Song Details Page after Lyrice

-
ತೈ ತೈ ತೈ ತೈ
ತೈ ತೈ ತೈ ತೈ
ದೊರೆ ದೊರೆ ದೊರೆಗಳ ದೊರೆ
ತೈ ತೈ ತೈ ತೈ
ದೊರೆ ದೊರೆ ದೊರೆಗಳ ದೊರೆ
ತೈ ತೈ ತೈ ತೈ
 
ತೈ ತೈ ತೈ ತೈ
ಬಿಂಕದ ಸಿಂಗಾರಿ ಓಓ ಹೊಂಬಾಳೆ
ವನಪಿನ ವೈಯ್ಯಾರಿ ಓಓ ಕೆಂಬಾಳೆ
ದೊರೆ ದೊರೆ ದೊರೆ ಅಂತೈತೆ
ಪ್ರೀತಿ ಮಾಡು ಅಂತ ನಿಂತೈತೆ
ದೊರೆ ದೊರೆ ದೊರೆ ಅಂತೈತೆ
ಮುದ್ದು ಮಾಡು ಅಂತ ಕುಂತೈತೆ
 
||ತೈ ತೈ ತೈ ತೈ
ಬಿಂಕದ ಸಿಂಗಾರಿ ಓಓ ಹೊಂಬಾಳೆ
ವನಪಿನ ವೈಯ್ಯಾರಿ ಓಓ ಕೆಂಬಾಳೆ ||
 
ದೊರೆಸಾನಿಯ ಮೇಲೆ ಆಸೆ
ಪಬಪ್ಪ ಪಬಪ್ಪ
ಬಂದೈತೆ ಬಂದೈತೆ ಬೆಳೆ ಬಂದ ಹಾಗೆ
ಮಹಾರಾಣಿಯ ಮೇಲೆ ಮೋಹ
ಪಬಪ್ಪ ಪಬಪ್ಪ
ತುಂಬೈತೆ ತುಂಬೈತೆ ಹೊಳೆ ಬಂದ ಹಾಗೆ
ಬಿಂಕ ಗಿಂಕ ಬಿಟ್ಟೋಯ್ತು
ಹೋಯ್ ಹೋಯ್ ಹೋಯ್ ಹೋಯ್
ಪ್ರೇಮ ಅಂದ್ರೆ ಗೊತ್ತಾಯ್ತು
ಹೋಯ್ ಹೋಯ್ ಹೋಯ್ ಹೋಯ್
ಪ್ರೇಮ ಪ್ರೇಮ ಪ್ರೇಮ ಪ್ರೇಮ ಪ್ರೇಮ ಓಓಓ

||ತೈ ತೈ ತೈ ತೈ
ಬಿಂಕದ ಸಿಂಗಾರಿ ಓಓ ಹೊಂಬಾಳೆ
ವನಪಿನ ವೈಯ್ಯಾರಿ ಓಓ ಕೆಂಬಾಳೆ
ದೊರೆ ದೊರೆ ದೊರೆ ಅಂತೈತೆ
ಪ್ರೀತಿ ಮಾಡು ಅಂತ ನಿಂತೈತೆ
ದೊರೆ ದೊರೆ ದೊರೆ ಅಂತೈತೆ
ಮುದ್ದು ಮಾಡು ಅಂತ ಕುಂತೈತೆ||
 
||ತೈ ತೈ ತೈ ತೈ
ಬಿಂಕದ ಸಿಂಗಾರಿ ಓಓ ಹೊಂಬಾಳೆ
ವನಪಿನ ವೈಯ್ಯಾರಿ ಓಓ ಕೆಂಬಾಳೆ ||
 
ದೊರೆ ದೊರೆ ದೊರೆಗಳ ದೊರೆ
ದೊರೆ ದೊರೆ ದೊರೆಗಳ ದೊರೆ
 
ಇದು ಯಾತರ ನೋವೊ ಕಾಣೆ
ಪಬಪ್ಪ ಪಬಪ್ಪ
ಬಂದೈತೆ ಬಂದೈತೆ ನರ ಹಿಂಡೊ ಹಾಗೆ
ಇದು ಯಾತರ ಸುಖವೋ ಕಾಣೆ
ಪಬಪ್ಪ ಪಬಪ್ಪ
ಏರೈತೆ ಏರೈತೆ ತಲೆ ತಿರುಗೊ ಹಾಗೆ
ಹೆಣ್ಣು ಬಿರಿದ ಹೂವಾಯ್ತು ಹೆ ಹೆ ಹೆ
ಪ್ರೇಮ ಅಂದ್ರೆ ಗೊತ್ತಾಯ್ತು  ಹೆ ಹೆ ಹೆ
ಪ್ರೇಮ ಪ್ರೇಮ ಪ್ರೇಮ ಪ್ರೇಮ ಪ್ರೇಮ ಪ್ರೇಮ ಹೋಯ್‌
 
||ತೈ ತೈ ತೈ ತೈ
ಬಿಂಕದ ಸಿಂಗಾರಿ ಓಓ ಹೊಂಬಾಳೆ
ವನಪಿನ ವೈಯ್ಯಾರಿ ಓಓ ಕೆಂಬಾಳೆ
ದೊರೆ ದೊರೆ ದೊರೆ ಅಂತೈತೆ
ಪ್ರೀತಿ ಮಾಡು ಅಂತ ನಿಂತೈತೆ
ದೊರೆ ದೊರೆ ದೊರೆ ಅಂತೈತೆ
ಮುದ್ದು ಮಾಡು ಅಂತ ಕುಂತೈತೆ||
 
||ತೈ ತೈ ತೈ ತೈ
ಬಿಂಕದ ಸಿಂಗಾರಿ ಓಓ ಹೊಂಬಾಳೆ
ವನಪಿನ ವೈಯ್ಯಾರಿ ಓಓ ಕೆಂಬಾಳೆ ||

-
ತೈ ತೈ ತೈ ತೈ
ತೈ ತೈ ತೈ ತೈ
ದೊರೆ ದೊರೆ ದೊರೆಗಳ ದೊರೆ
ತೈ ತೈ ತೈ ತೈ
ದೊರೆ ದೊರೆ ದೊರೆಗಳ ದೊರೆ
ತೈ ತೈ ತೈ ತೈ
 
ತೈ ತೈ ತೈ ತೈ
ಬಿಂಕದ ಸಿಂಗಾರಿ ಓಓ ಹೊಂಬಾಳೆ
ವನಪಿನ ವೈಯ್ಯಾರಿ ಓಓ ಕೆಂಬಾಳೆ
ದೊರೆ ದೊರೆ ದೊರೆ ಅಂತೈತೆ
ಪ್ರೀತಿ ಮಾಡು ಅಂತ ನಿಂತೈತೆ
ದೊರೆ ದೊರೆ ದೊರೆ ಅಂತೈತೆ
ಮುದ್ದು ಮಾಡು ಅಂತ ಕುಂತೈತೆ
 
||ತೈ ತೈ ತೈ ತೈ
ಬಿಂಕದ ಸಿಂಗಾರಿ ಓಓ ಹೊಂಬಾಳೆ
ವನಪಿನ ವೈಯ್ಯಾರಿ ಓಓ ಕೆಂಬಾಳೆ ||
 
ದೊರೆಸಾನಿಯ ಮೇಲೆ ಆಸೆ
ಪಬಪ್ಪ ಪಬಪ್ಪ
ಬಂದೈತೆ ಬಂದೈತೆ ಬೆಳೆ ಬಂದ ಹಾಗೆ
ಮಹಾರಾಣಿಯ ಮೇಲೆ ಮೋಹ
ಪಬಪ್ಪ ಪಬಪ್ಪ
ತುಂಬೈತೆ ತುಂಬೈತೆ ಹೊಳೆ ಬಂದ ಹಾಗೆ
ಬಿಂಕ ಗಿಂಕ ಬಿಟ್ಟೋಯ್ತು
ಹೋಯ್ ಹೋಯ್ ಹೋಯ್ ಹೋಯ್
ಪ್ರೇಮ ಅಂದ್ರೆ ಗೊತ್ತಾಯ್ತು
ಹೋಯ್ ಹೋಯ್ ಹೋಯ್ ಹೋಯ್
ಪ್ರೇಮ ಪ್ರೇಮ ಪ್ರೇಮ ಪ್ರೇಮ ಪ್ರೇಮ ಓಓಓ

||ತೈ ತೈ ತೈ ತೈ
ಬಿಂಕದ ಸಿಂಗಾರಿ ಓಓ ಹೊಂಬಾಳೆ
ವನಪಿನ ವೈಯ್ಯಾರಿ ಓಓ ಕೆಂಬಾಳೆ
ದೊರೆ ದೊರೆ ದೊರೆ ಅಂತೈತೆ
ಪ್ರೀತಿ ಮಾಡು ಅಂತ ನಿಂತೈತೆ
ದೊರೆ ದೊರೆ ದೊರೆ ಅಂತೈತೆ
ಮುದ್ದು ಮಾಡು ಅಂತ ಕುಂತೈತೆ||
 
||ತೈ ತೈ ತೈ ತೈ
ಬಿಂಕದ ಸಿಂಗಾರಿ ಓಓ ಹೊಂಬಾಳೆ
ವನಪಿನ ವೈಯ್ಯಾರಿ ಓಓ ಕೆಂಬಾಳೆ ||
 
ದೊರೆ ದೊರೆ ದೊರೆಗಳ ದೊರೆ
ದೊರೆ ದೊರೆ ದೊರೆಗಳ ದೊರೆ
 
ಇದು ಯಾತರ ನೋವೊ ಕಾಣೆ
ಪಬಪ್ಪ ಪಬಪ್ಪ
ಬಂದೈತೆ ಬಂದೈತೆ ನರ ಹಿಂಡೊ ಹಾಗೆ
ಇದು ಯಾತರ ಸುಖವೋ ಕಾಣೆ
ಪಬಪ್ಪ ಪಬಪ್ಪ
ಏರೈತೆ ಏರೈತೆ ತಲೆ ತಿರುಗೊ ಹಾಗೆ
ಹೆಣ್ಣು ಬಿರಿದ ಹೂವಾಯ್ತು ಹೆ ಹೆ ಹೆ
ಪ್ರೇಮ ಅಂದ್ರೆ ಗೊತ್ತಾಯ್ತು  ಹೆ ಹೆ ಹೆ
ಪ್ರೇಮ ಪ್ರೇಮ ಪ್ರೇಮ ಪ್ರೇಮ ಪ್ರೇಮ ಪ್ರೇಮ ಹೋಯ್‌
 
||ತೈ ತೈ ತೈ ತೈ
ಬಿಂಕದ ಸಿಂಗಾರಿ ಓಓ ಹೊಂಬಾಳೆ
ವನಪಿನ ವೈಯ್ಯಾರಿ ಓಓ ಕೆಂಬಾಳೆ
ದೊರೆ ದೊರೆ ದೊರೆ ಅಂತೈತೆ
ಪ್ರೀತಿ ಮಾಡು ಅಂತ ನಿಂತೈತೆ
ದೊರೆ ದೊರೆ ದೊರೆ ಅಂತೈತೆ
ಮುದ್ದು ಮಾಡು ಅಂತ ಕುಂತೈತೆ||
 
||ತೈ ತೈ ತೈ ತೈ
ಬಿಂಕದ ಸಿಂಗಾರಿ ಓಓ ಹೊಂಬಾಳೆ
ವನಪಿನ ವೈಯ್ಯಾರಿ ಓಓ ಕೆಂಬಾಳೆ ||

Thai Thai Thai Thai song lyrics from Kannada Movie Dore starring Shivarajkumar, Hema, Bharathi, Lyrics penned by Hamsalekha Sung by Manu, S Janaki, Music Composed by Hamsalekha, film is Directed by Shivamani and film is released on 1995
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ