-
ಓಓಓಓ……ಓಓಓಓ…..
ಓಓಓಓ…..ಓಓಓಓ…..
ಅಗೋ ಬಂದನು....
ಅಗೋ ಬಂದನು ನೆನಪಿಗೆ
ಇಗೋ ಬಂದನು ಮನಸ್ಸಿಗೆ
ನೆನಪಿಗೆ ಬಂದವನು ಮನಸಿಗೆ ಬಂದವನು
ಮನೆಗೆ ಬರಲೇನು..... ಓಓಓಓಓಓಓಓಓಓ.....
ಅಗೋ ಬಂದಳು ನೆನಪಿಗೆ
ಇಗೋ ಬಂದಳು ಮನಸ್ಸಿಗೆ
ನೆನಪಿಗೆ ಬಂದವಳು ಮನಸಿಗೆ ಬಂದವಳು
ಬಳಿಗೆ ಬರಲೇನು... ಓಓಓಓಓಓಓಓಓಓಓಓಓಓ
ಕೇಳುವನು ನನ್ನ ದನಿಯ
ಬರುವನು ನನ್ನ ಒಡೆಯ
ತರುವನು ನನ್ನ ಹೃದಯ
ತಂದು ತೆರೆವನು ತೆರೆಮರೆಯ
ಹುಟ್ಟುವೆನು ನೂರುಸರತಿ
ನಿನಗಾಗಿ ಕೇಳೆ ಗೆಳತಿ
ವಿಧಿ ಇದ್ದು ನಿನ್ನ ಸವತಿ
ಆದರು ನೀನೆ ನನ್ನ ಓಡತಿ
ಹಾಡುವೆ ಕಾಯುವೆ...
ಸೇರಿಯೆ ಸಾಯುವೆ….
||ಅಗೋ ಬಂದನು ನೆನಪಿಗೆ
ಇಗೋ ಬಂದನು ಮನಸ್ಸಿಗೆ
ನೆನಪಿಗೆ ಬಂದವನು ಮನಸಿಗೆ ಬಂದವನು
ಮನೆಗೆ ಬರಲೇನು..... ||ಓಓಓಓಓಓಓಓಓಓ.....
ಅಲೆಯುವ ಗಾಳಿಯಲಿ
ಪ್ರೀತಿಸೋ ಹೃದಯಗಳು
ಲೋಕಕ್ಕೆ ಕೇಳಿಸದು ನಾವು
ಆಡೋ ಮಾತುಗಳು
ಒಲವಿನ ನವಿಲುಗರಿ
ಮರೆಸಿದೆ ಒಡಲ ಊರಿ
ಭೇದದ ಕೋಟೆಯನು ಬಂದು
ಮುರಿಯನೆ ಸಿಡಿಲ ಮರಿ
ಹಾಡುವೆ ಕಾಯುವೆ.....
ಸೇರಿಯೆ ಸಾಯುವೆ....
||ಅಗೋ ಬಂದಳು ನೆನಪಿಗೆ
ಇಗೋ ಬಂದಳು ಮನಸ್ಸಿಗೆ
ನೆನಪಿಗೆ ಬಂದವಳು ಮನಸಿಗೆ ಬಂದವಳು
ಬಳಿಗೆ ಬರಲೇನು...|| ಓಓಓಓಓಓಓಓಓಓಓಓಓಓ
-
ಓಓಓಓ……ಓಓಓಓ…..
ಓಓಓಓ…..ಓಓಓಓ…..
ಅಗೋ ಬಂದನು....
ಅಗೋ ಬಂದನು ನೆನಪಿಗೆ
ಇಗೋ ಬಂದನು ಮನಸ್ಸಿಗೆ
ನೆನಪಿಗೆ ಬಂದವನು ಮನಸಿಗೆ ಬಂದವನು
ಮನೆಗೆ ಬರಲೇನು..... ಓಓಓಓಓಓಓಓಓಓ.....
ಅಗೋ ಬಂದಳು ನೆನಪಿಗೆ
ಇಗೋ ಬಂದಳು ಮನಸ್ಸಿಗೆ
ನೆನಪಿಗೆ ಬಂದವಳು ಮನಸಿಗೆ ಬಂದವಳು
ಬಳಿಗೆ ಬರಲೇನು... ಓಓಓಓಓಓಓಓಓಓಓಓಓಓ
ಕೇಳುವನು ನನ್ನ ದನಿಯ
ಬರುವನು ನನ್ನ ಒಡೆಯ
ತರುವನು ನನ್ನ ಹೃದಯ
ತಂದು ತೆರೆವನು ತೆರೆಮರೆಯ
ಹುಟ್ಟುವೆನು ನೂರುಸರತಿ
ನಿನಗಾಗಿ ಕೇಳೆ ಗೆಳತಿ
ವಿಧಿ ಇದ್ದು ನಿನ್ನ ಸವತಿ
ಆದರು ನೀನೆ ನನ್ನ ಓಡತಿ
ಹಾಡುವೆ ಕಾಯುವೆ...
ಸೇರಿಯೆ ಸಾಯುವೆ….
||ಅಗೋ ಬಂದನು ನೆನಪಿಗೆ
ಇಗೋ ಬಂದನು ಮನಸ್ಸಿಗೆ
ನೆನಪಿಗೆ ಬಂದವನು ಮನಸಿಗೆ ಬಂದವನು
ಮನೆಗೆ ಬರಲೇನು..... ||ಓಓಓಓಓಓಓಓಓಓ.....
ಅಲೆಯುವ ಗಾಳಿಯಲಿ
ಪ್ರೀತಿಸೋ ಹೃದಯಗಳು
ಲೋಕಕ್ಕೆ ಕೇಳಿಸದು ನಾವು
ಆಡೋ ಮಾತುಗಳು
ಒಲವಿನ ನವಿಲುಗರಿ
ಮರೆಸಿದೆ ಒಡಲ ಊರಿ
ಭೇದದ ಕೋಟೆಯನು ಬಂದು
ಮುರಿಯನೆ ಸಿಡಿಲ ಮರಿ
ಹಾಡುವೆ ಕಾಯುವೆ.....
ಸೇರಿಯೆ ಸಾಯುವೆ....
||ಅಗೋ ಬಂದಳು ನೆನಪಿಗೆ
ಇಗೋ ಬಂದಳು ಮನಸ್ಸಿಗೆ
ನೆನಪಿಗೆ ಬಂದವಳು ಮನಸಿಗೆ ಬಂದವಳು
ಬಳಿಗೆ ಬರಲೇನು...|| ಓಓಓಓಓಓಓಓಓಓಓಓಓಓ
Ago Bandanu song lyrics from Kannada Movie Dore starring Shivarajkumar, Hema, Bharathi, Lyrics penned by Hamsalekha Sung by K J Yesudas, Chithra, Music Composed by Hamsalekha, film is Directed by Shivamani and film is released on 1995