Halli Haadu Thandanana Lyrics

ಹಳ್ಳಿ ಹಾಡು ತಂದಾನನ Lyrics

in Dore

in ದೊರೆ

Video:
ಸಂಗೀತ ವೀಡಿಯೊ:

LYRIC

Song Details Page after Lyrice

ಹ್ಂ . .ಹ್ಂ. .ಹ್ಂ. .ಹ್ಂ. .
ಲ  ಲ ಲ ಲ ಲಾ. . .ಓ ಓ ಓ ಓ
ಲ  ಲ ಲ ಲ ಲಾ. . .ಓ ಓ ಓ ಓ
 
ಹಳ್ಳಿ ಹಾಡು ತಂದಾನನ  
ಹಳ್ಳಿ ಪಾಡು ತರನಾನನ
ನಮ್ ಭೂಮ್ ತಾಯಿ
ನಮ್ ಭೂಮ್ ತಾಯಿ
ಬ್ಯಾಡ ಅಂಬುತ್ತಾಳೆ
ಭೇದ ಭಾವ ನಾ..ಹೊಯ್
 
ಹಳ್ಳಿ ಹಾಡು ತಂದಾನನ  
ಹಳ್ಳಿ ಪಾಡು ತರನಾನನ
ನಮ್ ಭೂಮ್ ತಾಯಿ
ನಮ್ ಭೂಮ್ ತಾಯಿ
ಬ್ಯಾಡ ಅಂಬುತ್ತಾಳೆ
ಭೇದ ಭಾವ ನಾ..ಹೊಯ್
 
ಓಯ್. .ಅಂಗಳದೊಳಗೇನೆ
ಅರ್ಪದ ಬೆಡಗೇನೆ. .
ಓಯ್ ಎತ್ತಣ ಹೊಂಟೀರೆ
ಇಬ್ಬಣ ಹೊಂಟೀವೆ
ಓಯ್ ದಿಬ್ಬಣ ಎಲ್ಲಿಗೆ
ತೆಂಕಣದೂರಿಗೆ. .
ಓಯ್. . ಬೆಡಗಿಗೆ ಲಗ್ನಾನ
ಅಲ್ ಕಣೆ ಸೋಬಾನ
 
ಏಸೊಂದು ಭಾರ ಹೊರುತ್ತಾಳೆ..
ನಗುತಿರುತ್ತಾಳೆ
ಓ ಓ ಓ ಓ . . ಓ ಓ ಓ ಓ
ಏಸೊಂದು ಜೀವ ಕಾಯುತ್ತಾಳೆ..
ಗಂಜಿನೀಡುತ್ತಾಳೆ
ಓ ಓ ಓ ಓ . . ಓ ಓ ಓ ಓ
ಬೆಟ್ಟದ ಬೆಡಗವ್ವ
ಓ ಓ ಓ ಓ . . ಓ ಓ ಓ ಓ
ಜುಟ್ಟಿಗೆ ಬಣ್ಣದ ಬಿಲ್ಲವ್ವ
ಓ ಓ ಓ ಓ . . ಓ ಓ ಓ ಓ
 
|| ಹಳ್ಳಿ ಹಾಡು ತಂದಾನನ  
ಹಳ್ಳಿ ಪಾಡು ತರನಾನನ
ನಮ್ ಭೂಮ್ ತಾಯಿ
ನಮ್ ಭೂಮ್ ತಾಯಿ
ಬ್ಯಾಡ ಅಂಬುತ್ತಾಳೆ
ಭೇದ ಭಾವ ನಾ..ಹೊಯ್ ||

ಹಣ್ಣುಗಳೆಲ್ಲ ಮರಕ್ಕಲ್ಲ ಹೆತ್ತ ಬೇರಿಗಲ್ಲ
ಓ ಓ ಓ ಓ . . ಓ ಓ ಓ ಓ
ಹೂವುಗಳೆಲ್ಲ ಗಿಡಕ್ಕಲ್ಲ ಹೆತ್ತ ಬಳ್ಳಿಗಲ್ಲ
ಓ ಓ ಓ ಓ . . ಓ ಓ ಓ ಓ
ದೇವರ ಊರಲ್ಲಿ
ಓ ಓ ಓ ಓ . . ಓ ಓ ಓ ಓ
ಕೊಟ್ಟು ಪಡೆಯಲೆ ಬೇಕಿಲ್ಲಿ
ಓ ಓ ಓ ಓ . . ಓ ಓ ಓ ಓ

|| ಹಳ್ಳಿ ಹಾಡು ತಂದಾನನ 
ಹಳ್ಳಿ ಪಾಡು ತರನಾನನ
ನಮ್ ಭೂಮ್ ತಾಯಿ
ನಮ್ ಭೂಮ್ ತಾಯಿ
ಬ್ಯಾಡ ಅಂಬುತ್ತಾಳೆ
ಭೇದ ಭಾವ ನಾ..ಹೊಯ್

ಹಳ್ಳಿ ಹಾಡು ತಂದಾನನ  
ಹಳ್ಳಿ ಪಾಡು ತರನಾನನ
ನಮ್ ಭೂಮ್ ತಾಯಿ
ನಮ್ ಭೂಮ್ ತಾಯಿ
ಬ್ಯಾಡ ಅಂಬುತ್ತಾಳೆ
ಭೇದ ಭಾವ ನಾ..ಹೊಯ್ ||

ಹ್ಂ . .ಹ್ಂ. .ಹ್ಂ. .ಹ್ಂ. .
ಲ  ಲ ಲ ಲ ಲಾ. . .ಓ ಓ ಓ ಓ
ಲ  ಲ ಲ ಲ ಲಾ. . .ಓ ಓ ಓ ಓ
 
ಹಳ್ಳಿ ಹಾಡು ತಂದಾನನ  
ಹಳ್ಳಿ ಪಾಡು ತರನಾನನ
ನಮ್ ಭೂಮ್ ತಾಯಿ
ನಮ್ ಭೂಮ್ ತಾಯಿ
ಬ್ಯಾಡ ಅಂಬುತ್ತಾಳೆ
ಭೇದ ಭಾವ ನಾ..ಹೊಯ್
 
ಹಳ್ಳಿ ಹಾಡು ತಂದಾನನ  
ಹಳ್ಳಿ ಪಾಡು ತರನಾನನ
ನಮ್ ಭೂಮ್ ತಾಯಿ
ನಮ್ ಭೂಮ್ ತಾಯಿ
ಬ್ಯಾಡ ಅಂಬುತ್ತಾಳೆ
ಭೇದ ಭಾವ ನಾ..ಹೊಯ್
 
ಓಯ್. .ಅಂಗಳದೊಳಗೇನೆ
ಅರ್ಪದ ಬೆಡಗೇನೆ. .
ಓಯ್ ಎತ್ತಣ ಹೊಂಟೀರೆ
ಇಬ್ಬಣ ಹೊಂಟೀವೆ
ಓಯ್ ದಿಬ್ಬಣ ಎಲ್ಲಿಗೆ
ತೆಂಕಣದೂರಿಗೆ. .
ಓಯ್. . ಬೆಡಗಿಗೆ ಲಗ್ನಾನ
ಅಲ್ ಕಣೆ ಸೋಬಾನ
 
ಏಸೊಂದು ಭಾರ ಹೊರುತ್ತಾಳೆ..
ನಗುತಿರುತ್ತಾಳೆ
ಓ ಓ ಓ ಓ . . ಓ ಓ ಓ ಓ
ಏಸೊಂದು ಜೀವ ಕಾಯುತ್ತಾಳೆ..
ಗಂಜಿನೀಡುತ್ತಾಳೆ
ಓ ಓ ಓ ಓ . . ಓ ಓ ಓ ಓ
ಬೆಟ್ಟದ ಬೆಡಗವ್ವ
ಓ ಓ ಓ ಓ . . ಓ ಓ ಓ ಓ
ಜುಟ್ಟಿಗೆ ಬಣ್ಣದ ಬಿಲ್ಲವ್ವ
ಓ ಓ ಓ ಓ . . ಓ ಓ ಓ ಓ
 
|| ಹಳ್ಳಿ ಹಾಡು ತಂದಾನನ  
ಹಳ್ಳಿ ಪಾಡು ತರನಾನನ
ನಮ್ ಭೂಮ್ ತಾಯಿ
ನಮ್ ಭೂಮ್ ತಾಯಿ
ಬ್ಯಾಡ ಅಂಬುತ್ತಾಳೆ
ಭೇದ ಭಾವ ನಾ..ಹೊಯ್ ||

ಹಣ್ಣುಗಳೆಲ್ಲ ಮರಕ್ಕಲ್ಲ ಹೆತ್ತ ಬೇರಿಗಲ್ಲ
ಓ ಓ ಓ ಓ . . ಓ ಓ ಓ ಓ
ಹೂವುಗಳೆಲ್ಲ ಗಿಡಕ್ಕಲ್ಲ ಹೆತ್ತ ಬಳ್ಳಿಗಲ್ಲ
ಓ ಓ ಓ ಓ . . ಓ ಓ ಓ ಓ
ದೇವರ ಊರಲ್ಲಿ
ಓ ಓ ಓ ಓ . . ಓ ಓ ಓ ಓ
ಕೊಟ್ಟು ಪಡೆಯಲೆ ಬೇಕಿಲ್ಲಿ
ಓ ಓ ಓ ಓ . . ಓ ಓ ಓ ಓ

|| ಹಳ್ಳಿ ಹಾಡು ತಂದಾನನ 
ಹಳ್ಳಿ ಪಾಡು ತರನಾನನ
ನಮ್ ಭೂಮ್ ತಾಯಿ
ನಮ್ ಭೂಮ್ ತಾಯಿ
ಬ್ಯಾಡ ಅಂಬುತ್ತಾಳೆ
ಭೇದ ಭಾವ ನಾ..ಹೊಯ್

ಹಳ್ಳಿ ಹಾಡು ತಂದಾನನ  
ಹಳ್ಳಿ ಪಾಡು ತರನಾನನ
ನಮ್ ಭೂಮ್ ತಾಯಿ
ನಮ್ ಭೂಮ್ ತಾಯಿ
ಬ್ಯಾಡ ಅಂಬುತ್ತಾಳೆ
ಭೇದ ಭಾವ ನಾ..ಹೊಯ್ ||

Halli Haadu Thandanana song lyrics from Kannada Movie Dore starring Shivarajkumar, Hema, Bharathi, Lyrics penned by Hamsalekha Sung by S P Balasubrahmanyam, Chithra, Music Composed by Hamsalekha, film is Directed by Shivamani and film is released on 1995
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ