-
ರಾಮಣ್ಣ ನಿಂಗೆ ಕೋಸಂಬರಿ
ಶ್ಯಾಮಣ್ಣ ನಿಂಗೆ ಬೆಣ್ಣೆ ಮುದ್ದೆ
ಗಣಪಣ್ಣ ನಿಂಗೆ ಬೆಲ್ಲದ ಕಡುಬು
ಬಸವಣ್ಣ ನಿಂಗೆ ಬಾಳೆಲೆ ಹಣ್ಣು
ಭಗವಂತ.... ಭಗವಂತ...
ಭಗವಂತ ಇಲ್ಲದ ಲೋಕವಿಲ್ಲ
ಭಲವಂತ ಇಲ್ಲದ ಕುಸ್ತಿ ಇಲ್ಲ
ಹನುಮಂತ ಮುಟ್ಟದ ನೀರೆ ಇಲ್ಲ
ಗುಣವಂತ ಹುಟ್ಟದ ಊರೇ ಇಲ್ಲ
||ರಾಮಣ್ಣ ನಿಂಗೆ ಕೋಸಂಬರಿ
ಶ್ಯಾಮಣ್ಣ ನಿಂಗೆ ಬೆಣ್ಣೆ ಮುದ್ದೆ
ಗಣಪಣ್ಣ ನಿಂಗೆ ಬೆಲ್ಲದ ಕಡುಬು
ಬಸವಣ್ಣ ನಿಂಗೆ ಬಾಳೆಲೆ ಹಣ್ಣು||
ಉದಿರೋ ಶಿವನಿಗೆ ತುತ್ತೂರಿ
ಪಿಪಿ ಪಿಪಿಪಿಪಿ ಪಿಪಿ ಪಿಪಿಪಿಪಿ ಪಿಪಿಪಿಪಿಪಿ
ಹೊಡೆದ ಜಯಭೇರಿ
ಉದಿರೋ ಶಿವನಿಗೆ ತುತ್ತೂರಿ
ಪಿಪಿ ಪಿಪಿಪಿಪಿ ಪಿಪಿ ಪಿಪಿಪಿಪಿ ಪಿಪಿಪಿಪಿಪಿ
ಹೊಡೆದ ಜಯಭೇರಿ
ಹೇಳೋನು ಶಿವನು ಮಾಡೋನು ಇವನು
ಗರಡಿಗೆ ಇಳಿಯೋರು ನಮ್ಮ ಕಾಯಕ ಕಾಣಣ್ಣ
ಆಟ ಗೆಲ್ಸೋರು ನಮ್ಮ ನಾಯಕ ಕೇಳಣ್ಣ
ನಗಿಸೋನು ಶಿವನು ಕುಣಿಯೋನು ಇವನು
ಮಲ್ಲಿಗೆ ಹೂಮಾಲೆ ನಮ್ಮ ಕೇರಿಗೆ ಕಾಣಣ್ಣ
ಆಟದ ಜಯಮಾಲೆ ನಮ್ಮ ಊರಿಗೆ ಕೇಳಣ್ಣ
ಶ್ರೀಕಾರ.... ಶ್ರೀಕಾರ...
ಶ್ರೀಕಾರ ಇಲ್ಲದ ಪಾಠವಿಲ್ಲ
ಓಂಕಾರ ಇಲ್ಲದ ಪೂಜೆಯಿಲ್ಲ
ಝೇಂಕಾರ ಮಾಡದ ದುಂಬಿ ಇಲ್ಲ
ಜೈಕಾರ ಹಾಕದ ದೊಂಬಿ ಇಲ್ಲ
ಸೀತಕ್ಕ ನಿಂಗೆ ಸೀತಾಫಲ
ಲಕ್ಷ್ಮಕ್ಕ ನಿಂಗೆ ಕಾಸಿನ ಸರ
ಚೌಡಮ್ಮ ನಿಂಗೆ ಸೀರೆ ಕಣ
ಗಂಗಮ್ಮ ನಿಂಗೆ ಹೂವು ಕಾಯಿ
ಚೆಲ್ಲಿರೊ ಶಿವನಿಗೆ ಕಸ್ತೂರಿ
ಢಮ್ ಡಮ್ ಡ ಡ ಡಮ್ ಡ ಡ ಡಮ್ ಡಮ್
ಹೊಡೆದ ಜಯಭೇರಿ
ಚೆಲ್ಲಿರೊ ಶಿವನಿಗೆ ಕಸ್ತೂರಿ
ಢಮ್ ಡಮ್ ಡ ಡ ಡಮ್ ಡ ಡ ಡಮ್ ಡಮ್
ಹೊಡೆದ ಜಯಭೇರಿ
ಈ ಊರು ನಂದು ನಾವೆಲ್ಲ ಒಂದು
ತಾಯಿಯ ನೋಡಿಲ್ಲ ಅವಳ ಲಾಲಿಯ ಕೇಳಿಲ್ಲ
ಕಾಯುವ ನಮ್ಮಮ್ಮ ಮಣ್ಣೆ ಇಲ್ಲದೆ ನಾನಿಲ್ಲ
ಬಿದ್ದಾಗ ಎಡವಿ ಕೊಡ್ತಾಳೆ ಪದವಿ
ತಾಯಿಯ ನಂಬಣ್ಣ ಅವಳ ಸೇವೆ ಮಾಡಣ್ಣ
ನೇಗಿಲ ಹೂಡಣ್ಣ ಬೆಳೆದು ಸುಗ್ಗಿ ಹಾಡಣ್ಣ
ಮಿಲ್ಟ್ರಿಲಿ... ಮಿಲ್ಟ್ರಿಲಿ...
ಮಿಲ್ಟ್ರಿಲಿ...ಗೆದ್ದರೆ ಜೈ ಜವಾನ
ಗದ್ದೆಲಿ ಗೆದ್ದರೆ ಜೈ ಕಿಸಾನ
ಕುಸ್ತಿಲಿ ಗೆದ್ದರೆ ಪೈಲುವಾನ
ಭಕ್ತಿಲಿ ಗೆದ್ದರೆ ಜೈ ಹನುಮಾನ
||ರಾಮಣ್ಣ ನಿಂಗೆ ಕೋಸಂಬರಿ
ಶ್ಯಾಮಣ್ಣ ನಿಂಗೆ ಬೆಣ್ಣೆ ಮುದ್ದೆ
ಗಣಪಣ್ಣ ನಿಂಗೆ ಬೆಲ್ಲದ ಕಡುಬು
ಬಸವಣ್ಣ ನಿಂಗೆ ಬಾಳೆಲೆ ಹಣ್ಣು||
||ಉದಿರೋ ಶಿವನಿಗೆ ತುತ್ತೂರಿ
ಪಿಪಿ ಪಿಪಿಪಿಪಿ ಪಿಪಿ ಪಿಪಿಪಿಪಿ ಪಿಪಿಪಿಪಿಪಿ
ಹೊಡೆದ ಜಯಭೇರಿ||
||ಚೆಲ್ಲಿರೊ ಶಿವನಿಗೆ ಕಸ್ತೂರಿ
ಢಮ್ ಡಮ್ ಡ ಡ ಡಮ್ ಡ ಡ ಡಮ್ ಡಮ್
ಹೊಡೆದ ಜಯಭೇರಿ ||
-
ರಾಮಣ್ಣ ನಿಂಗೆ ಕೋಸಂಬರಿ
ಶ್ಯಾಮಣ್ಣ ನಿಂಗೆ ಬೆಣ್ಣೆ ಮುದ್ದೆ
ಗಣಪಣ್ಣ ನಿಂಗೆ ಬೆಲ್ಲದ ಕಡುಬು
ಬಸವಣ್ಣ ನಿಂಗೆ ಬಾಳೆಲೆ ಹಣ್ಣು
ಭಗವಂತ.... ಭಗವಂತ...
ಭಗವಂತ ಇಲ್ಲದ ಲೋಕವಿಲ್ಲ
ಭಲವಂತ ಇಲ್ಲದ ಕುಸ್ತಿ ಇಲ್ಲ
ಹನುಮಂತ ಮುಟ್ಟದ ನೀರೆ ಇಲ್ಲ
ಗುಣವಂತ ಹುಟ್ಟದ ಊರೇ ಇಲ್ಲ
||ರಾಮಣ್ಣ ನಿಂಗೆ ಕೋಸಂಬರಿ
ಶ್ಯಾಮಣ್ಣ ನಿಂಗೆ ಬೆಣ್ಣೆ ಮುದ್ದೆ
ಗಣಪಣ್ಣ ನಿಂಗೆ ಬೆಲ್ಲದ ಕಡುಬು
ಬಸವಣ್ಣ ನಿಂಗೆ ಬಾಳೆಲೆ ಹಣ್ಣು||
ಉದಿರೋ ಶಿವನಿಗೆ ತುತ್ತೂರಿ
ಪಿಪಿ ಪಿಪಿಪಿಪಿ ಪಿಪಿ ಪಿಪಿಪಿಪಿ ಪಿಪಿಪಿಪಿಪಿ
ಹೊಡೆದ ಜಯಭೇರಿ
ಉದಿರೋ ಶಿವನಿಗೆ ತುತ್ತೂರಿ
ಪಿಪಿ ಪಿಪಿಪಿಪಿ ಪಿಪಿ ಪಿಪಿಪಿಪಿ ಪಿಪಿಪಿಪಿಪಿ
ಹೊಡೆದ ಜಯಭೇರಿ
ಹೇಳೋನು ಶಿವನು ಮಾಡೋನು ಇವನು
ಗರಡಿಗೆ ಇಳಿಯೋರು ನಮ್ಮ ಕಾಯಕ ಕಾಣಣ್ಣ
ಆಟ ಗೆಲ್ಸೋರು ನಮ್ಮ ನಾಯಕ ಕೇಳಣ್ಣ
ನಗಿಸೋನು ಶಿವನು ಕುಣಿಯೋನು ಇವನು
ಮಲ್ಲಿಗೆ ಹೂಮಾಲೆ ನಮ್ಮ ಕೇರಿಗೆ ಕಾಣಣ್ಣ
ಆಟದ ಜಯಮಾಲೆ ನಮ್ಮ ಊರಿಗೆ ಕೇಳಣ್ಣ
ಶ್ರೀಕಾರ.... ಶ್ರೀಕಾರ...
ಶ್ರೀಕಾರ ಇಲ್ಲದ ಪಾಠವಿಲ್ಲ
ಓಂಕಾರ ಇಲ್ಲದ ಪೂಜೆಯಿಲ್ಲ
ಝೇಂಕಾರ ಮಾಡದ ದುಂಬಿ ಇಲ್ಲ
ಜೈಕಾರ ಹಾಕದ ದೊಂಬಿ ಇಲ್ಲ
ಸೀತಕ್ಕ ನಿಂಗೆ ಸೀತಾಫಲ
ಲಕ್ಷ್ಮಕ್ಕ ನಿಂಗೆ ಕಾಸಿನ ಸರ
ಚೌಡಮ್ಮ ನಿಂಗೆ ಸೀರೆ ಕಣ
ಗಂಗಮ್ಮ ನಿಂಗೆ ಹೂವು ಕಾಯಿ
ಚೆಲ್ಲಿರೊ ಶಿವನಿಗೆ ಕಸ್ತೂರಿ
ಢಮ್ ಡಮ್ ಡ ಡ ಡಮ್ ಡ ಡ ಡಮ್ ಡಮ್
ಹೊಡೆದ ಜಯಭೇರಿ
ಚೆಲ್ಲಿರೊ ಶಿವನಿಗೆ ಕಸ್ತೂರಿ
ಢಮ್ ಡಮ್ ಡ ಡ ಡಮ್ ಡ ಡ ಡಮ್ ಡಮ್
ಹೊಡೆದ ಜಯಭೇರಿ
ಈ ಊರು ನಂದು ನಾವೆಲ್ಲ ಒಂದು
ತಾಯಿಯ ನೋಡಿಲ್ಲ ಅವಳ ಲಾಲಿಯ ಕೇಳಿಲ್ಲ
ಕಾಯುವ ನಮ್ಮಮ್ಮ ಮಣ್ಣೆ ಇಲ್ಲದೆ ನಾನಿಲ್ಲ
ಬಿದ್ದಾಗ ಎಡವಿ ಕೊಡ್ತಾಳೆ ಪದವಿ
ತಾಯಿಯ ನಂಬಣ್ಣ ಅವಳ ಸೇವೆ ಮಾಡಣ್ಣ
ನೇಗಿಲ ಹೂಡಣ್ಣ ಬೆಳೆದು ಸುಗ್ಗಿ ಹಾಡಣ್ಣ
ಮಿಲ್ಟ್ರಿಲಿ... ಮಿಲ್ಟ್ರಿಲಿ...
ಮಿಲ್ಟ್ರಿಲಿ...ಗೆದ್ದರೆ ಜೈ ಜವಾನ
ಗದ್ದೆಲಿ ಗೆದ್ದರೆ ಜೈ ಕಿಸಾನ
ಕುಸ್ತಿಲಿ ಗೆದ್ದರೆ ಪೈಲುವಾನ
ಭಕ್ತಿಲಿ ಗೆದ್ದರೆ ಜೈ ಹನುಮಾನ
||ರಾಮಣ್ಣ ನಿಂಗೆ ಕೋಸಂಬರಿ
ಶ್ಯಾಮಣ್ಣ ನಿಂಗೆ ಬೆಣ್ಣೆ ಮುದ್ದೆ
ಗಣಪಣ್ಣ ನಿಂಗೆ ಬೆಲ್ಲದ ಕಡುಬು
ಬಸವಣ್ಣ ನಿಂಗೆ ಬಾಳೆಲೆ ಹಣ್ಣು||
||ಉದಿರೋ ಶಿವನಿಗೆ ತುತ್ತೂರಿ
ಪಿಪಿ ಪಿಪಿಪಿಪಿ ಪಿಪಿ ಪಿಪಿಪಿಪಿ ಪಿಪಿಪಿಪಿಪಿ
ಹೊಡೆದ ಜಯಭೇರಿ||
||ಚೆಲ್ಲಿರೊ ಶಿವನಿಗೆ ಕಸ್ತೂರಿ
ಢಮ್ ಡಮ್ ಡ ಡ ಡಮ್ ಡ ಡ ಡಮ್ ಡಮ್
ಹೊಡೆದ ಜಯಭೇರಿ ||
Ramanna Ninge Kosambari song lyrics from Kannada Movie Dore starring Shivarajkumar, Hema, Bharathi, Lyrics penned by Hamsalekha Sung by S P Balasubrahmanyam, Music Composed by Hamsalekha, film is Directed by Shivamani and film is released on 1995