ಲಾಲಿಯ ತುಂಬಾ ನೂರಾರು ಕನಸಿದೆ
ಕೇಳಯ್ಯ ನನ ದೊರೆಯೇ.....
ಕೇಳಯ್ಯ ನನ ದೊರೆಯೇ.....
ಲಾಲಿಯ ತುಂಬಾ ನೂರಾರು ಕನಸಿದೆ
ಕೇಳಯ್ಯ ನನ ದೊರೆಯೇ..
ಕೇಳಯ್ಯ ನನ ದೊರೆಯೇ....
ನಾಳಿಯು ನಿನ್ನ ಪಾದದ ಮೇಲೆಯೇ
ನೆನ್ನೆಯು ನಿನ್ನ ಬೆನ್ನಿನ ಮೇಲೆಯೇ
ಮರೆಯದೇ ತೀರಿಸಮ್ಮನ ಹರಕೆಯ......
|| ಲಾಲಿಯ ತುಂಬಾ ನೂರಾರು ಕನಸಿದೆ
ಕೇಳಯ್ಯ ನನ್ನ ದೊರೆಯೇ......
ಕೇಳಯ್ಯ ನನ್ನ ದೊರೆಯೇ....||
ಅಮ್ಮನಿತ್ತ ಕರುಣೆಯ ತುಂಬಿಕೋ
ತಂದೆಯಿತ್ತ ಛಲವನೇ ನಂಬಿಕೋ
ದೇವರ ನಂಬಿದ ಬಡವರ ಬಾಳಿನ
ಭವಣೆಗೆ ಬೆಳಕು ತೋರಿಸು
ನಾಳೆಯ ಸೂರ್ಯ ನಿನ್ನವನಯ್ಯ
ಬೆಳಗುವ ನಿನ್ನ ನೋಡುವೆನಯ್ಯ
ಮರೆಯದೇ ತೀರಿಸಮ್ಮನ ಹರಕೆಯ....
|| ಲಾಲಿಯ ತುಂಬಾ ನೂರಾರು ಕನಸಿದೆ
ಕೇಳಯ್ಯ ನನ್ನ ದೊರೆಯೇ....
ಕೇಳಯ್ಯ ನನ್ನ ದೊರೆಯೇ....||
ಓ....ಓ...ಓ......ಓ.....ಓ...ಓ.....ಓ...ಓ.
ನೀನು ಹಾಡುವಾಗ ನನಗೆ ತಿಳಿಯದು
ನಾನು ಹಾಡುವಾಗ ನಿನಗೆ ತಿಳಿಯದು
ಹಗಲಿಗೂ ನಡುವಿನ ಇರುಳಿಗೂ ಮರೆವಿನ
ಶಾಪವೇ ಅಟವಾಗಿದೆ
ಮಕ್ಕಳು ಮರೆತರೆ ತಾಯಿಗೆ ನೋವಿದೆ
ತಾಯಿಯೇ ಮರೆತರೇ ಜಗದಲಿ ಏನಿದೆ
ಮರೆಯದೇ ಮರೆವು ಮರೆಸೆಯಾ... ದೇವರೆ....
|| ಲಾಲಿಯ ತುಂಬಾ ನೂರಾರು ಕನಸಿದೆ
ಕೇಳಯ್ಯ ನನ್ನ ದೊರೆಯೇ.....
ಕೇಳಯ್ಯ ನನ್ನ ದೊರೆಯೇ...||
ಲಾಲಿಯ ತುಂಬಾ ನೂರಾರು ಕನಸಿದೆ
ಕೇಳಯ್ಯ ನನ ದೊರೆಯೇ.....
ಕೇಳಯ್ಯ ನನ ದೊರೆಯೇ.....
ಲಾಲಿಯ ತುಂಬಾ ನೂರಾರು ಕನಸಿದೆ
ಕೇಳಯ್ಯ ನನ ದೊರೆಯೇ..
ಕೇಳಯ್ಯ ನನ ದೊರೆಯೇ....
ನಾಳಿಯು ನಿನ್ನ ಪಾದದ ಮೇಲೆಯೇ
ನೆನ್ನೆಯು ನಿನ್ನ ಬೆನ್ನಿನ ಮೇಲೆಯೇ
ಮರೆಯದೇ ತೀರಿಸಮ್ಮನ ಹರಕೆಯ......
|| ಲಾಲಿಯ ತುಂಬಾ ನೂರಾರು ಕನಸಿದೆ
ಕೇಳಯ್ಯ ನನ್ನ ದೊರೆಯೇ......
ಕೇಳಯ್ಯ ನನ್ನ ದೊರೆಯೇ....||
ಅಮ್ಮನಿತ್ತ ಕರುಣೆಯ ತುಂಬಿಕೋ
ತಂದೆಯಿತ್ತ ಛಲವನೇ ನಂಬಿಕೋ
ದೇವರ ನಂಬಿದ ಬಡವರ ಬಾಳಿನ
ಭವಣೆಗೆ ಬೆಳಕು ತೋರಿಸು
ನಾಳೆಯ ಸೂರ್ಯ ನಿನ್ನವನಯ್ಯ
ಬೆಳಗುವ ನಿನ್ನ ನೋಡುವೆನಯ್ಯ
ಮರೆಯದೇ ತೀರಿಸಮ್ಮನ ಹರಕೆಯ....
|| ಲಾಲಿಯ ತುಂಬಾ ನೂರಾರು ಕನಸಿದೆ
ಕೇಳಯ್ಯ ನನ್ನ ದೊರೆಯೇ....
ಕೇಳಯ್ಯ ನನ್ನ ದೊರೆಯೇ....||
ಓ....ಓ...ಓ......ಓ.....ಓ...ಓ.....ಓ...ಓ.
ನೀನು ಹಾಡುವಾಗ ನನಗೆ ತಿಳಿಯದು
ನಾನು ಹಾಡುವಾಗ ನಿನಗೆ ತಿಳಿಯದು
ಹಗಲಿಗೂ ನಡುವಿನ ಇರುಳಿಗೂ ಮರೆವಿನ
ಶಾಪವೇ ಅಟವಾಗಿದೆ
ಮಕ್ಕಳು ಮರೆತರೆ ತಾಯಿಗೆ ನೋವಿದೆ
ತಾಯಿಯೇ ಮರೆತರೇ ಜಗದಲಿ ಏನಿದೆ
ಮರೆಯದೇ ಮರೆವು ಮರೆಸೆಯಾ... ದೇವರೆ....
|| ಲಾಲಿಯ ತುಂಬಾ ನೂರಾರು ಕನಸಿದೆ
ಕೇಳಯ್ಯ ನನ್ನ ದೊರೆಯೇ.....
ಕೇಳಯ್ಯ ನನ್ನ ದೊರೆಯೇ...||
Laaliya Thumba song lyrics from Kannada Movie Dore starring Shivarajkumar, Hema, Bharathi, Lyrics penned by Hamsalekha Sung by S P Balasubrahmanyam, Chithra, Music Composed by Hamsalekha, film is Directed by Shivamani and film is released on 1995