Video:
VIDEO
ಸಂಗೀತ ವೀಡಿಯೊ:
VIDEO
LYRIC
ಹೂಂ ಹೂಂ ಹೂಂ ಹೂಂ ಹೂಂ
ಹೂಂ ಹೂಂ ಹೂಂ
ಲಲಾಲಾ ಲಾಲಲಾಲ
ಹುಣಿಮೆಯಾ ದೀಪವಿದೆ
ಹಸುರಿನಾ ಚಾಪೆಯಿದೆ
ತಣ್ಣನೆಯಾ ಗಾಳಿಯಿದೆ
ಬಡವನಾ ಹಾಡುಇದೆ
ಮಲಗೆ ಮಲಗೆ ಕನಸಿನ ಜೊತೆಗೆ
ಮುದ್ದಿನ ರಾಜಕುಮಾರಿ
|| ಹುಣಿಮೆಯಾ ದೀಪವಿದೆ
ಹಸುರಿನಾ ಚಾಪೆಯಿದೆ
ತಣ್ಣನೆಯಾ ಗಾಳಿಯಿದೆ
ಬಡವನಾ ಹಾಡುಇದೆ ||
ನಿದಿರದೇವಿ ಬಾರೇ
ನಿನ್ನ ಮಾಯೆ ಬೀರೆ
ಇವಳ ಕೊಂಡು ಹೋಗಿ
ನಿನ್ನ ಲೋಕ ತೋರೆ
ಹಾಡಿದಾಗ ಈ ಹೆಣ್ಣು
ತೆರೆಯುತಾಳೆ ಅರೆಗಣ್ಣು
ಮಲಗೆ ಮಲಗೆ ಕನಸಿನ ಜೊತೆಗೆ
ಮುದ್ದಿನ ರಾಜ್ಕುಮಾರಿ
|| ಹುಣಿಮೆಯಾ ದೀಪವಿದೆ
ಹಸುರಿನಾ ಚಾಪೆಯಿದೆ
ತಣ್ಣನೆಯಾ ಗಾಳಿಯಿದೆ
ಬಡವನಾ ಹಾಡುಇದೆ ||
ಮನೆಗೆ ದೀಪ ನೀನು
ಬೆಳಗಬಾರದೇನು
ನೀನು ಆಡೋ ಮಾತೇ
ಮನಕೆ ಹಾಲುಜೇನು
ಮೌನವಾಗಿ ಇರಬೇಡ
ಕೇಳುಬಾರೇ ಈ ಹಾಡಾ
ಅರಳೇ ಅರಳೇ ಬೆಳಕಿನ ಜೊತೆಗೆ
ಮುದ್ದಿನ ರಾಜ್ಕುಮಾರಿ
ಮನೆಯಲೀ ಇರುಳು ಇದೆ
ಮನದಲೀ ಗಾಯವಿದೆ
ಬದುಕಲೀ ಕದನವಿದೆ
ಬಡವನಾ ಹಾಡು ಇದೆ
ಅರಳೇ ಅರಳೇ ಬೆಳಕಿನ ಜೊತೆಗೆ
ಮುದ್ದಿನ ರಾಜ್ಕುಮಾರಿ
Please log in to see the full lyrics of this song.
ಹೂಂ ಹೂಂ ಹೂಂ ಹೂಂ ಹೂಂ
ಹೂಂ ಹೂಂ ಹೂಂ
ಲಲಾಲಾ ಲಾಲಲಾಲ
ಹುಣಿಮೆಯಾ ದೀಪವಿದೆ
ಹಸುರಿನಾ ಚಾಪೆಯಿದೆ
ತಣ್ಣನೆಯಾ ಗಾಳಿಯಿದೆ
ಬಡವನಾ ಹಾಡುಇದೆ
ಮಲಗೆ ಮಲಗೆ ಕನಸಿನ ಜೊತೆಗೆ
ಮುದ್ದಿನ ರಾಜಕುಮಾರಿ
|| ಹುಣಿಮೆಯಾ ದೀಪವಿದೆ
ಹಸುರಿನಾ ಚಾಪೆಯಿದೆ
ತಣ್ಣನೆಯಾ ಗಾಳಿಯಿದೆ
ಬಡವನಾ ಹಾಡುಇದೆ ||
ನಿದಿರದೇವಿ ಬಾರೇ
ನಿನ್ನ ಮಾಯೆ ಬೀರೆ
ಇವಳ ಕೊಂಡು ಹೋಗಿ
ನಿನ್ನ ಲೋಕ ತೋರೆ
ಹಾಡಿದಾಗ ಈ ಹೆಣ್ಣು
ತೆರೆಯುತಾಳೆ ಅರೆಗಣ್ಣು
ಮಲಗೆ ಮಲಗೆ ಕನಸಿನ ಜೊತೆಗೆ
ಮುದ್ದಿನ ರಾಜ್ಕುಮಾರಿ
|| ಹುಣಿಮೆಯಾ ದೀಪವಿದೆ
ಹಸುರಿನಾ ಚಾಪೆಯಿದೆ
ತಣ್ಣನೆಯಾ ಗಾಳಿಯಿದೆ
ಬಡವನಾ ಹಾಡುಇದೆ ||
ಮನೆಗೆ ದೀಪ ನೀನು
ಬೆಳಗಬಾರದೇನು
ನೀನು ಆಡೋ ಮಾತೇ
ಮನಕೆ ಹಾಲುಜೇನು
ಮೌನವಾಗಿ ಇರಬೇಡ
ಕೇಳುಬಾರೇ ಈ ಹಾಡಾ
ಅರಳೇ ಅರಳೇ ಬೆಳಕಿನ ಜೊತೆಗೆ
ಮುದ್ದಿನ ರಾಜ್ಕುಮಾರಿ
ಮನೆಯಲೀ ಇರುಳು ಇದೆ
ಮನದಲೀ ಗಾಯವಿದೆ
ಬದುಕಲೀ ಕದನವಿದೆ
ಬಡವನಾ ಹಾಡು ಇದೆ
ಅರಳೇ ಅರಳೇ ಬೆಳಕಿನ ಜೊತೆಗೆ
ಮುದ್ದಿನ ರಾಜ್ಕುಮಾರಿ
Hanumiya Deepavide song lyrics from Kannada Movie Dore starring Shivarajkumar, Hema, Bharathi, Lyrics penned by Hamsalekha Sung by S P Balasubrahmanyam, Music Composed by Hamsalekha, film is Directed by Shivamani and film is released on 1995