ಆ…ಆ …ಆ……
ಆ…ಆ …ಆ……
ಹೇ….ತಾನನಾನ…ತಾನನನಾನ
ತನನನನಾನ…….
ಹೇ….ತಾನನಾನ…ತಾನನನಾನ
ತನನನನಾನ…….
ರೈತಾ…ರೈತಾ…ರೈತಾ….
ಅನ್ನ ಕೊಡುವ ಧಾತ…
ಜೀತ..ಜೀತ..ಜೀತ…
ದೊರೆಗಳು ಬೆಳೆಸಿದ ಭೂತ…
ಬೇಲಿಯಾ ಹೊರಗಡೆ…
ಬಂದಾ….ಹೂವ…
ರೈತನಾ ತೋಳಿಗೆ….
ಕೊಡೋ ಜೀವ….
|| ರೈತಾ…ರೈತಾ…ರೈತಾ….
ಅನ್ನ ಕೊಡುವ ಧಾತ…
ಜೀತ..ಜೀತ..ಜೀತ…
ದೊರೆಗಳು ಬೆಳೆಸಿದ ಭೂತ…
ಬೇಲಿಯಾ ಹೊರಗಡೆ…
ಬಂದಾ….ಹೂವ…
ರೈತನಾ ತೋಳಿಗೆ….
ಕೊಡೋ ಜೀವ….||
ಜಗದಾ ಸೃಷ್ಟಿಯಲ್ಲಿ…
ಎಲ್ಲೋ ಲೋಪವುಂಟು…
ಸುಖವಾ ಹಂಚುವಲ್ಲಿ…
ಏನೋ ದೋಷವುಂಟು..
ದಣಿಯೋನಿ ದನಿಯೇ ಆಗಿಲ್ಲ
ಆಳೋನು ಆಳು ಆಗಿಲ್ಲ…
ಪ್ರಜೆಗೆ ರಾಜ ಯೋಗ…
ಅವನೇ ದೊರೆಯು ಈಗ..
ಲೋಪ ದೋಷವನ್ನು…
ತಿದ್ದಲೇ ಬೇಕು ಬೇಗ…
ದುಡಿಯೋಣ ಬೆನ್ನಿನ ಬೆವರು..
ಲೋಕಾನ ಕಾಯುವ ಉಸಿರು..
ರೈತಾ ನೀನೆ..ಸಿಂಹ…
ರೈತಾ ನೀನೆ..ಸಿಂಹ…
ರೈತಾ ನೀನೆ..ಸಿಂಹ…
ಎಂಬ ಬರಹ ಬದಲಿಸಿ ಬ್ರಹ್ಮ…
|| ರೈತಾ…ರೈತಾ…ರೈತಾ….
ಅನ್ನ ಕೊಡುವ ಧಾತ…
ಜೀತ..ಜೀತ..ಜೀತ…
ದೊರೆಗಳು ಬೆಳೆಸಿದ ಭೂತ…
ಬೇಲಿಯಾ ಹೊರಗಡೆ…
ಬಂದಾ….ಹೂವ…
ರೈತನಾ ತೋಳಿಗೆ….
ಕೊಡೋ ಜೀವ….||
ಲಲಲಲ..ಲಾಲಾಲಾ…
ಲಲಲಲ…ಲಾಲಾಲಾ…
ಲಲಲಲಲಲಾ…ಲಾಲಾಲಾಲ…
ಲಲಲಲಲಲಾ…ಲಾಲಾಲಾಲ…
ಏಳೋ ಮೇಲೆ ಇನ್ನು..
ಬಾಗೋವರೆಗೆ ಬೆನ್ನು…
ಕೇಳೋ ನ್ಯಾಯ ಇನ್ನು
ನೆಲವೇ ನಮಗೆ ಹೊನ್ನು..
ಬಾಳೋದು ನಾವು ಕೆಲ ಕಾಲ..
ಹಿಡಿಬೇಡ ದನಿಯ ಕೈ ಕಾಲ…
ಸುಖದ ಹಳೆಯ ಕನಸು…
ಮಾಡೋ ಇಂದು ನನಸು…
ವಿಜಯ ವೀರ ಸೂರ್ಯ..
ಹೆಗಲ ಹಿಂದೆ ಇರಿಸು..
ಕೈಗೆತ್ತಿಕೊಳ್ಳೊ ನೊಗ ಬಿಲ್ಲು
ಕೂಳೆತ್ತಿ ನುಗ್ಗಿ ನೀ ನಿಲ್ಲು
ರೈತಾ.. ನೀನೆ ದೇಶ…
ರೈತಾ.. ನೀನೆ ದೇಶ…
ರೈತಾ.. ನೀನೆ ದೇಶ…
ಎಂದ ಕಾಯಕ ಮೆಚ್ಚುವ ಈಶ…
|| ರೈತಾ…ರೈತಾ…ರೈತಾ….
ಅನ್ನ ಕೊಡುವ ಧಾತ…
ಜೀತ..ಜೀತ..ಜೀತ…
ದೊರೆಗಳು ಬೆಳೆಸಿದ ಭೂತ…
ಬೇಲಿಯಾ ಹೊರಗಡೆ…
ಬಂದಾ….ಹೂವ…
ರೈತನಾ ತೋಳಿಗೆ….
ಕೊಡೋ ಜೀವ….||
ಆ…ಆ …ಆ……
ಆ…ಆ …ಆ……
ಹೇ….ತಾನನಾನ…ತಾನನನಾನ
ತನನನನಾನ…….
ಹೇ….ತಾನನಾನ…ತಾನನನಾನ
ತನನನನಾನ…….
ರೈತಾ…ರೈತಾ…ರೈತಾ….
ಅನ್ನ ಕೊಡುವ ಧಾತ…
ಜೀತ..ಜೀತ..ಜೀತ…
ದೊರೆಗಳು ಬೆಳೆಸಿದ ಭೂತ…
ಬೇಲಿಯಾ ಹೊರಗಡೆ…
ಬಂದಾ….ಹೂವ…
ರೈತನಾ ತೋಳಿಗೆ….
ಕೊಡೋ ಜೀವ….
|| ರೈತಾ…ರೈತಾ…ರೈತಾ….
ಅನ್ನ ಕೊಡುವ ಧಾತ…
ಜೀತ..ಜೀತ..ಜೀತ…
ದೊರೆಗಳು ಬೆಳೆಸಿದ ಭೂತ…
ಬೇಲಿಯಾ ಹೊರಗಡೆ…
ಬಂದಾ….ಹೂವ…
ರೈತನಾ ತೋಳಿಗೆ….
ಕೊಡೋ ಜೀವ….||
ಜಗದಾ ಸೃಷ್ಟಿಯಲ್ಲಿ…
ಎಲ್ಲೋ ಲೋಪವುಂಟು…
ಸುಖವಾ ಹಂಚುವಲ್ಲಿ…
ಏನೋ ದೋಷವುಂಟು..
ದಣಿಯೋನಿ ದನಿಯೇ ಆಗಿಲ್ಲ
ಆಳೋನು ಆಳು ಆಗಿಲ್ಲ…
ಪ್ರಜೆಗೆ ರಾಜ ಯೋಗ…
ಅವನೇ ದೊರೆಯು ಈಗ..
ಲೋಪ ದೋಷವನ್ನು…
ತಿದ್ದಲೇ ಬೇಕು ಬೇಗ…
ದುಡಿಯೋಣ ಬೆನ್ನಿನ ಬೆವರು..
ಲೋಕಾನ ಕಾಯುವ ಉಸಿರು..
ರೈತಾ ನೀನೆ..ಸಿಂಹ…
ರೈತಾ ನೀನೆ..ಸಿಂಹ…
ರೈತಾ ನೀನೆ..ಸಿಂಹ…
ಎಂಬ ಬರಹ ಬದಲಿಸಿ ಬ್ರಹ್ಮ…
|| ರೈತಾ…ರೈತಾ…ರೈತಾ….
ಅನ್ನ ಕೊಡುವ ಧಾತ…
ಜೀತ..ಜೀತ..ಜೀತ…
ದೊರೆಗಳು ಬೆಳೆಸಿದ ಭೂತ…
ಬೇಲಿಯಾ ಹೊರಗಡೆ…
ಬಂದಾ….ಹೂವ…
ರೈತನಾ ತೋಳಿಗೆ….
ಕೊಡೋ ಜೀವ….||
ಲಲಲಲ..ಲಾಲಾಲಾ…
ಲಲಲಲ…ಲಾಲಾಲಾ…
ಲಲಲಲಲಲಾ…ಲಾಲಾಲಾಲ…
ಲಲಲಲಲಲಾ…ಲಾಲಾಲಾಲ…
ಏಳೋ ಮೇಲೆ ಇನ್ನು..
ಬಾಗೋವರೆಗೆ ಬೆನ್ನು…
ಕೇಳೋ ನ್ಯಾಯ ಇನ್ನು
ನೆಲವೇ ನಮಗೆ ಹೊನ್ನು..
ಬಾಳೋದು ನಾವು ಕೆಲ ಕಾಲ..
ಹಿಡಿಬೇಡ ದನಿಯ ಕೈ ಕಾಲ…
ಸುಖದ ಹಳೆಯ ಕನಸು…
ಮಾಡೋ ಇಂದು ನನಸು…
ವಿಜಯ ವೀರ ಸೂರ್ಯ..
ಹೆಗಲ ಹಿಂದೆ ಇರಿಸು..
ಕೈಗೆತ್ತಿಕೊಳ್ಳೊ ನೊಗ ಬಿಲ್ಲು
ಕೂಳೆತ್ತಿ ನುಗ್ಗಿ ನೀ ನಿಲ್ಲು
ರೈತಾ.. ನೀನೆ ದೇಶ…
ರೈತಾ.. ನೀನೆ ದೇಶ…
ರೈತಾ.. ನೀನೆ ದೇಶ…
ಎಂದ ಕಾಯಕ ಮೆಚ್ಚುವ ಈಶ…
|| ರೈತಾ…ರೈತಾ…ರೈತಾ….
ಅನ್ನ ಕೊಡುವ ಧಾತ…
ಜೀತ..ಜೀತ..ಜೀತ…
ದೊರೆಗಳು ಬೆಳೆಸಿದ ಭೂತ…
ಬೇಲಿಯಾ ಹೊರಗಡೆ…
ಬಂದಾ….ಹೂವ…
ರೈತನಾ ತೋಳಿಗೆ….
ಕೊಡೋ ಜೀವ….||
Raitha Raitha Raitha song lyrics from Kannada Movie Dore starring Shivarajkumar, Hema, Bharathi, Lyrics penned by Hamsalekha Sung by Dr Rajkumar, Music Composed by Hamsalekha, film is Directed by Shivamani and film is released on 1995