ಪ್ರೇಮದ್ ಪಾಸಾ
ಪ್ರೇಮದ್ ಪಾಸ ಭಾರಿ ಮೋಸ
ಹುಷಾರಾಗಿರ್ಲಾ ಶಿಸ್ಯಾ…
ಹುಷಾರಾಗಿರ್ಲಾ ಶಿಸ್ಯಾ…
ಪ್ರೇಮದ್ ಪಾಸ ಭಾರಿ ಮೋಸ
ಹುಷಾರಾಗಿರ್ಲಾ ಶಿಸ್ಯಾ…
ಹುಷಾರಾಗಿರ್ಲಾ ಶಿಸ್ಯಾ…
ಹೆಣ್ಣಿಂದ್ ಬಿದ್ದು
ಮಣ್ಣಾಗೋದೋರ್
ಗೊತ್ತಿಲ್ವಾ ನಿಂಗ್ ಇಸ್ಯಾ
ಹೆಣ್ಣಿಂದ್ ಬಿದ್ದು
ಮಣ್ಣಾಗೋದೋರ್
ಗೊತ್ತಿಲ್ವಾ ನಿಂಗ್ ಇಸ್ಯಾ
ಲೇ…ಶಿಸ್ಯಾ…ಹುಸಾರು…
|| ಪ್ರೇಮದ್ ಪಾಸ ಭಾರಿ ಮೋಸ…
ಓ…ಯ್ಯಾ….ಊ……||
ದಿಂತಾನ ದಿಂತಾನ
ತಾನಾನಾ ನಾನಾ ದಿಂತ
ದಿಂತಾನ ದಿಂತಾನ..ತಾ..
ನೀ ವಿದ್ಯೆ ಬಿಟ್ರು ಬುದ್ಧಿ ಕೆಟ್ರು
ಎಲ್ಲೋ ಅನ್ನ ತಿಂತಿ…
ನೀ ವಿದ್ಯೆ ಬಿಟ್ರು ಬುದ್ಧಿ ಕೆಟ್ರು
ಎಲ್ಲೋ ಅನ್ನ ತಿಂತಿ…
ಪ್ರೀತಿ ಪ್ರೇಮ ಅಂತೋಗ್ಬಿಟ್ರೆ
ಎಲ್ಲಾ ಕಳ್ಕೊಂಡ್ಬಿಡ್ತಿ….
ಮಗನೇ ನೀನೇ ಕಳೆದೋಗ್ಬಿಡ್ತಿ..
ನೀ ವಿದ್ಯೆ ಬಿಟ್ರು ಬುದ್ಧಿ ಕೆಟ್ರು
ಎಲ್ಲೋ ಅನ್ನ ತಿಂತಿ…
ಪ್ರೀತಿ ಪ್ರೇಮ ಅಂತೋಗ್ಬಿಟ್ರೆ
ಎಲ್ಲಾ ಕಳ್ಕೊಂಡ್ಬಿಡ್ತಿ….
ಮಗನೇ ನೀನೇ ಕಳೆದೋಗ್ಬಿಡ್ತಿ..
ನೀ ಕದ್ದೆಬಿಟ್ರು ಕೊಲೆ ಮಾಡ್ಬಿಟ್ರು
ಹದಿನಾಲ್ಕೇ ವರ್ಸ ಶಿಕ್ಸೆ…
ನೀ ಕದ್ದೆಬಿಟ್ರು ಕೊಲೆ ಮಾಡ್ಬಿಟ್ರು
ಹದಿನಾಲ್ಕೇ ವರ್ಸ ಶಿಕ್ಸೆ…
ಪ್ರೇಮಕ್ ನೀನು ತಗಳಾಕೊಂಡ್ರೆ
ಜೀವನ ಪೂರ್ತಿ ಶಿಕ್ಸೆ….
|| ಪ್ರೇಮದ್ ಪಾಸ ಭಾರಿ ಮೋಸ
ಪ್ರೇಮದ್ ಪಾಸ ಭಾರಿ ಮೋಸ
ಹುಷಾರಾಗಿರ್ಲಾ ಶಿಸ್ಯಾ…ಲೇಯ್…||
ದಿಂತಾನ ದಿಂತಾನ
ತಾನಾನಾ ನಾನಾ ದಿಂತ
ದಿಂತಾನ ದಿಂತಾನ..ತಾ..
ಯಮನ್ ಪಾಸಕ್ ಸಿಕ್ಕಾಕೊಂಡ್ರೆ
ನೆಮ್ದೀಲ್ ಪ್ರಾಣ ಬಿಡ್ತಿ
ಯಮನ್ ಪಾಸಕ್ ಸಿಕ್ಕಾಕೊಂಡ್ರೆ
ನೆಮ್ದೀಲ್ ಪ್ರಾಣ ಬಿಡ್ತಿ
ಪ್ರೇಮದ ಪಾಸಕ್ ಸಿಕ್ಕಾಕೊಂಡ್ರೆ
ಹೆಣಕೂ ಕಡೆಯಾಗ್ಬುಡ್ತಿ
ಮಗನೇ ಯಾರ್ಗೂ ಬೇಡವಾಗ್ಬುಡ್ತಿ
ನೀ ಯಮನ್ ಪಾಸಕ್ ಸಿಕ್ಕಾಕೊಂಡ್ರೆ
ನೆಮ್ದೀಲ್ ಪ್ರಾಣ ಬಿಡ್ತಿ
ಪ್ರೇಮದ ಪಾಸಕ್ ಸಿಕ್ಕಾಕೊಂಡ್ರೆ
ಹೆಣಕೂ ಕಡೆಯಾಗ್ಬುಡ್ತಿ
ಮಗನೇ ಯಾರ್ಗೂ ಬೇಡವಾಗ್ಬುಡ್ತಿ
ನೀ ಇಸ್ಪೀಟ್ ಹಿಡಿ ಹೆಂಡ ಕುಡಿ
ಹೆಂಗೋ ಉಸಿರಾಡ್ಕೊಂಡ್ ಇರ್ತೀಯ
ನೀ ಇಸ್ಪೀಟ್ ಹಿಡಿ ಹೆಂಡ ಕುಡಿ
ಹೆಂಗೋ ಉಸಿರಾಡ್ಕೊಂಡ್ ಇರ್ತೀಯ
ಎಲ್ಲಾ ಬುಟ್ಟು ಹೆಣ್ಣಿಂದ್ ಬಿದ್ರೆ
ನೀ ಯಾಮಾರ್ಬುಡ್ತೀಯಾ…
ಹೇ ಸುರಾಸುರರೇ ಸುಸ್ತಾಗೋದ್ರು
ದೇವಾನ್ ದೇವ್ರೇ ದಂಗಾಗೋದ್ರು
ರಾಮ ಲಕ್ಷಣ ಅಲೆದಾಡೋದ್ರು
ರಾವಣ ಕೌರವ ಹೆಣವಾಗ್ಬಿಟ್ರು
ಹೆಣ್ಣಿಂದವ್ರು ಮಣ್ಣಾಗ್ಬಿಟ್ರು
ಹೆಣ್ಣಿಂದವ್ರು ಮಣ್ಣಾಗ್ಬಿಟ್ರು
|| ಪ್ರೇಮದ್ ಪಾಸ ಭಾರಿ ಮೋಸ
ಪ್ರೇಮದ್ ಪಾಸ ಭಾರಿ ಮೋಸ
ಹುಷಾರಾಗಿರ್ಲಾ ಶಿಸ್ಯಾ
ಹುಷಾರಾಗಿರ್ಲಾ….
ಹೆಣ್ಣಿಂದ್ ಬಿದ್ದು
ಮಣ್ಣಾಗೋದೋರ್
ಗೊತ್ತಿಲ್ವಾ ನಿಂಗ್ ಇಸ್ಯಾ
ಲೇ…ಶಿಸ್ಯಾ…
ಪ್ರೇಮದ್ ಪಾಸ ಭಾರಿ ಮೋಸ…||
Prema Paasha song lyrics from Kannada Movie Dildara starring Aman, Nishma Chengappa, Rangayana Raghu, Lyrics penned by Surya Sung by Gurukiran, Music Composed by Praveen D Rao, film is Directed by Amar and film is released on 2010