ಹೊಗೆ ಸರ್ಕಲ್ನಲ್ಲಿ ಹುಣಿಸೆ ಮರದ ಕೆಳಗೆ
ಒಂಟಿ ಹುಡುಗಿ ನೋಡಿ ಸುಸ್ತಾಗೋದೆ
ಹೊಗೆ ಸರ್ಕಲ್ನಲ್ಲಿ ಹುಣಿಸೆ ಮರದ ಕೆಳಗೆ
ಒಂಟಿ ಹುಡುಗಿ ನೋಡಿ ಸುಸ್ತಾಗೋದೆ
ಯಾರಂತ ಗೊತ್ತಿಲ್ಲ ಏನಂತ ಗೊತ್ತಿಲ್ಲ
ಮಾತಾಡ್ಸೋಣಂತೋಗಿ ಮೆಂಟ್ಲಾಗೋದೆ
ಅವಳ್ ಯಾರೇಳೋಲೋ…
ಅವಳ್ ಹೆಂಗವ್ಳೋಲೋ…
ಅವಳ್ ಯಾವೂರವ್ಳೋ…
ಅವಳ್ ಹೆಸರೇನೋಲೋ…
ಅವಳ್ ಯಾರೇಳೋಲೋ…
ಅವಳ್ ಹೆಂಗವ್ಳೋಲೋ…
ಅವಳ್ ಯಾವೂರವ್ಳೋ…
ಅವಳ್ ಹೆಸರೇನೋಲೋ…
ಅವಳೆಸರೇನೋ ಕೇಳೇ ಇಲ್ಲಾ
ಹೆಂಗೆಂಗೋ ಕಾಡ್ತವ್ಳಲ್ಲಾ
ಅವಳೆಸರೇನೋ ಕೇಳೇ ಇಲ್ಲಾ
ಹೆಂಗೆಂಗೋ ಕಾಡ್ತವ್ಳಲ್ಲಾ
“ಮಗ ಯಾವೇರಿಯಾ ಹೇಳು ಮಗ
ಯಾವಡ್ಡದಲ್ಲಿದ್ರೂ ಅಡ್ರಸಿಲ್ದಂಗೆ
ಎತ್ತಾಕೊಂಡ್ ಬಂದುಬಿಡ್ತೀನಿ…”
ಮಾರಿಗಣ್ಣಲ್ ಲುಕ್ಕು ಕೊಡ್ತಾ ಇದ್ಳು
ಎದೆಮ್ಯಾಲೆ ಬುಕ್ಕು ಒತ್ತಿಡ್ಕೊಂಡಿದ್ಳು
ತುಟಿಮ್ಯಾಲೆ ನಾಲಿಗೆ ಬಂದಾಡ್ತಾ ಇತ್ತು
ಬಿಸಿಲಿಗೆ ಮುಖ ಬೆಳ್ಳಗೆ ಹೊಳಿತಾ ಇತ್ತು
ಅವಳ್ ಮಾರಿಗಣ್ಣಲ್ ಲುಕ್ಕು ಕೊಡ್ತಾ ಇದ್ಳು
ಎದೆಮ್ಯಾಲೆ ಬುಕ್ಕು ಒತ್ತಿಡ್ಕೊಂಡಿದ್ಳು
ತುಟಿಮ್ಯಾಲೆ ನಾಲಿಗೆ ಬಂದಾಡ್ತಾ ಇತ್ತು
ಬಿಸಿಲಿಗೆ ಮುಖ ಬೆಳ್ಳಗೆ ಹೊಳಿತಾ ಇತ್ತು
ಮಗ ಕವಿಯಾದ್ನಲ್ಲೋ
ಮಗ ಕವಿಯಾದ್ನಲ್ಲೋ
ಮಗ ಕವಿಯಾಗೋದ್ನಲ್ಲೋ
ನಮ್ ಕೇರಿ ಹುಡುಗ
ಮಗ ಕವಿಯಾದ್ಯಲ್ಲೋ
ಮಗ ಕವಿಯಾದ್ಯಲ್ಲೋ
ನಿನ್ನ ಕವಿ ಮಾಡಿದ್ ಕನ್ಯೆ
ಯಾರ್ ಹೇಳೋ ಬೇಗ…
“ ಗುರು ನೋಡೋಕ್ ಹೆಂಗಿದ್ಳು ಗುರು
ಐ ಲೆವೆಲಾ…ಲೋ ಲೆವೆಲಾ…
ಡ್ರೆಸಿಂಗ್ ಗಿಸಿಂಗೆಲ್ಲಾ ಹೆಂಗಿತ್ತು…”
ಒಂದಡಿ ಎತ್ತರಕ್ಕೆ ಕೆರ ಹಾಕಿದ್ಳು
ಒಂದೆರಡು ಇಂಚಷ್ಟ್ ಕಿವಿ ಓಲೆ ಇತ್ತು
ಸೊಂಟದ ಮೇಲೊಂಥರ ಬಟ್ಟೆ ಇತ್ತು
ಅದು ಮಂಡಿಯಿಂದ ಕೆಳಗೆ ಹರದೋಗಿತ್ತು
ಓ.. ಒಂದಡಿ ಎತ್ತರಕ್ಕೆ ಕೆರ ಹಾಕಿದ್ಳು
ಒಂದೆರಡು ಇಂಚಷ್ಟ್ ಕಿವಿ ಓಲೆ ಇತ್ತು
ಸೊ..ಸೊ..ಸೊಂಟದ ಮೇಲೊಂಥರ ಬಟ್ಟೆ ಇತ್ತು
ಅದು ಮಂಡಿಯಿಂದ ಕೆಳಗೆ ಹರದೋಗಿತ್ತು
ಅದು ಅದು ಅದು ಅದು ಲಂಗಾನಾ
ಅದು ಅದು ಲಂಗಾನಾ
ಅದು ಅದು ಲಂಗಾನಾ
ಅದು ಅದು ಲಂಗಾನಾ….
ಅದು ಲಂಗಾ ಅಲ್ಲಾ ಮಗ ಲಂಗೋಟಿನೇ
ಅದು ಲಂಗಾ ಅಲ್ಲಾ ಮಗ ಲಂಗೋಟಿನೇ
ಅವಳು ಗ್ಯಾರೆಂಟಿ ಹೇಳ್ತೀನಿ ಫೋರ್ ಟ್ವೆಂಟೀನೆ
ಅದು ಲಂಗಾ ಅಲ್ಲಾ ಮಗ ಲಂಗೋಟಿನೇ
ಅವಳು ಗ್ಯಾರೆಂಟಿ ಹೇಳ್ತೀನಿ ಫೋರ್ ಟ್ವೆಂಟೀನೆ
ಹೊಗೆ ಸರ್ಕಲ್ನಲ್ಲಿ ಹುಣಿಸೆ ಮರದ ಕೆಳಗೆ
ಒಂಟಿ ಹುಡುಗಿ ನೋಡಿ ಸುಸ್ತಾಗೋದೆ
ಹೊಗೆ ಸರ್ಕಲ್ನಲ್ಲಿ ಹುಣಿಸೆ ಮರದ ಕೆಳಗೆ
ಒಂಟಿ ಹುಡುಗಿ ನೋಡಿ ಸುಸ್ತಾಗೋದೆ
ಯಾರಂತ ಗೊತ್ತಿಲ್ಲ ಏನಂತ ಗೊತ್ತಿಲ್ಲ
ಮಾತಾಡ್ಸೋಣಂತೋಗಿ ಮೆಂಟ್ಲಾಗೋದೆ
ಅವಳ್ ಯಾರೇಳೋಲೋ…
ಅವಳ್ ಹೆಂಗವ್ಳೋಲೋ…
ಅವಳ್ ಯಾವೂರವ್ಳೋ…
ಅವಳ್ ಹೆಸರೇನೋಲೋ…
ಅವಳ್ ಯಾರೇಳೋಲೋ…
ಅವಳ್ ಹೆಂಗವ್ಳೋಲೋ…
ಅವಳ್ ಯಾವೂರವ್ಳೋ…
ಅವಳ್ ಹೆಸರೇನೋಲೋ…
ಅವಳೆಸರೇನೋ ಕೇಳೇ ಇಲ್ಲಾ
ಹೆಂಗೆಂಗೋ ಕಾಡ್ತವ್ಳಲ್ಲಾ
ಅವಳೆಸರೇನೋ ಕೇಳೇ ಇಲ್ಲಾ
ಹೆಂಗೆಂಗೋ ಕಾಡ್ತವ್ಳಲ್ಲಾ
“ಮಗ ಯಾವೇರಿಯಾ ಹೇಳು ಮಗ
ಯಾವಡ್ಡದಲ್ಲಿದ್ರೂ ಅಡ್ರಸಿಲ್ದಂಗೆ
ಎತ್ತಾಕೊಂಡ್ ಬಂದುಬಿಡ್ತೀನಿ…”
ಮಾರಿಗಣ್ಣಲ್ ಲುಕ್ಕು ಕೊಡ್ತಾ ಇದ್ಳು
ಎದೆಮ್ಯಾಲೆ ಬುಕ್ಕು ಒತ್ತಿಡ್ಕೊಂಡಿದ್ಳು
ತುಟಿಮ್ಯಾಲೆ ನಾಲಿಗೆ ಬಂದಾಡ್ತಾ ಇತ್ತು
ಬಿಸಿಲಿಗೆ ಮುಖ ಬೆಳ್ಳಗೆ ಹೊಳಿತಾ ಇತ್ತು
ಅವಳ್ ಮಾರಿಗಣ್ಣಲ್ ಲುಕ್ಕು ಕೊಡ್ತಾ ಇದ್ಳು
ಎದೆಮ್ಯಾಲೆ ಬುಕ್ಕು ಒತ್ತಿಡ್ಕೊಂಡಿದ್ಳು
ತುಟಿಮ್ಯಾಲೆ ನಾಲಿಗೆ ಬಂದಾಡ್ತಾ ಇತ್ತು
ಬಿಸಿಲಿಗೆ ಮುಖ ಬೆಳ್ಳಗೆ ಹೊಳಿತಾ ಇತ್ತು
ಮಗ ಕವಿಯಾದ್ನಲ್ಲೋ
ಮಗ ಕವಿಯಾದ್ನಲ್ಲೋ
ಮಗ ಕವಿಯಾಗೋದ್ನಲ್ಲೋ
ನಮ್ ಕೇರಿ ಹುಡುಗ
ಮಗ ಕವಿಯಾದ್ಯಲ್ಲೋ
ಮಗ ಕವಿಯಾದ್ಯಲ್ಲೋ
ನಿನ್ನ ಕವಿ ಮಾಡಿದ್ ಕನ್ಯೆ
ಯಾರ್ ಹೇಳೋ ಬೇಗ…
“ ಗುರು ನೋಡೋಕ್ ಹೆಂಗಿದ್ಳು ಗುರು
ಐ ಲೆವೆಲಾ…ಲೋ ಲೆವೆಲಾ…
ಡ್ರೆಸಿಂಗ್ ಗಿಸಿಂಗೆಲ್ಲಾ ಹೆಂಗಿತ್ತು…”
ಒಂದಡಿ ಎತ್ತರಕ್ಕೆ ಕೆರ ಹಾಕಿದ್ಳು
ಒಂದೆರಡು ಇಂಚಷ್ಟ್ ಕಿವಿ ಓಲೆ ಇತ್ತು
ಸೊಂಟದ ಮೇಲೊಂಥರ ಬಟ್ಟೆ ಇತ್ತು
ಅದು ಮಂಡಿಯಿಂದ ಕೆಳಗೆ ಹರದೋಗಿತ್ತು
ಓ.. ಒಂದಡಿ ಎತ್ತರಕ್ಕೆ ಕೆರ ಹಾಕಿದ್ಳು
ಒಂದೆರಡು ಇಂಚಷ್ಟ್ ಕಿವಿ ಓಲೆ ಇತ್ತು
ಸೊ..ಸೊ..ಸೊಂಟದ ಮೇಲೊಂಥರ ಬಟ್ಟೆ ಇತ್ತು
ಅದು ಮಂಡಿಯಿಂದ ಕೆಳಗೆ ಹರದೋಗಿತ್ತು
ಅದು ಅದು ಅದು ಅದು ಲಂಗಾನಾ
ಅದು ಅದು ಲಂಗಾನಾ
ಅದು ಅದು ಲಂಗಾನಾ
ಅದು ಅದು ಲಂಗಾನಾ….
ಅದು ಲಂಗಾ ಅಲ್ಲಾ ಮಗ ಲಂಗೋಟಿನೇ
ಅದು ಲಂಗಾ ಅಲ್ಲಾ ಮಗ ಲಂಗೋಟಿನೇ
ಅವಳು ಗ್ಯಾರೆಂಟಿ ಹೇಳ್ತೀನಿ ಫೋರ್ ಟ್ವೆಂಟೀನೆ
ಅದು ಲಂಗಾ ಅಲ್ಲಾ ಮಗ ಲಂಗೋಟಿನೇ
ಅವಳು ಗ್ಯಾರೆಂಟಿ ಹೇಳ್ತೀನಿ ಫೋರ್ ಟ್ವೆಂಟೀನೆ
Hoge Circlenalli song lyrics from Kannada Movie Dildara starring Aman, Nishma Chengappa, Rangayana Raghu, Lyrics penned by Puneeth Arya Sung by Ajay Warrier, Music Composed by Praveen D Rao, film is Directed by Amar and film is released on 2010