Honge Marada Lyrics

ಹೊಂಗೆ ಮರದ Lyrics

in Dildara

in ದಿಲ್ದಾರ

Video:
ಸಂಗೀತ ವೀಡಿಯೊ:

LYRIC

Song Details Page after Lyrice

ಹೊಂಗೆ ಮರದ…ಕೊಂಬೆ ಮೇಲೆ
ಹೊಂಗೆ ಮರದ ಕೊಂಬೆ ಮೇಲೆ
ಅರಗಿಣಿ ಗೂಡು…
ಒಳಗೆಲ್ಲಾ ನಗೆ ಹೂವು
ಅರಳಿವೆ ನೋಡು…
ಎಣೆದರೆ ಹೂಮಾಲೆ ಪ್ರೀತಿ
ಸ್ನೇಹದ ಸಂಕೋಲೆ…
ಜೊತೆಗೂಡಿ ಗೂಡಲಿ
ಒಲಿತಾವೆ ಚಿಲಿಪಿಲಿ
ಜೊತೆಗೂಡಿ ಗೂಡಲಿ
ಒಲಿತಾವೆ ಚಿಲಿಪಿಲಿ
ಒಲವಾ…ಮಾತೇ ಗೀತೆ….
 
|| ಹೊಂಗೆ ಮರದ ಕೊಂಬೆ ಮೇಲೆ
ಅರಗಿಣಿ ಗೂಡು…
ಒಳಗೆಲ್ಲಾ ನಗೆ ಹೂವು
ಅರಳಿವೆ ನೋಡು…..||
 
ಬಿರುಗಾಳಿ ತಂಗಾಳಿ ಜೊತೆಗೆ ಸೇರಿದ
ಸೋಜಿಗವೇ ಸೊಗಸಾಗಿದೆ…
ಬಿಗುಮಾನ ಗುಣಗಾನ ಎರಡು ಇಲ್ಲಿದೆ
ಬೇಸಿಗೆಯೂ ಮಳೆಯಾಗಿದೆ…
ಚಿನಕುರುಳಿ ಮಾತಿದೆ
ಕುಡಿನೋಟವೂ ಇದೆ
ಒಲವಾ ಲಾಲಿ ಕೇಳಿ…
 
|| ಹೊಂಗೆ ಮರದ…ಕೊಂಬೆ ಮೇಲೆ
ಹೊಂಗೆ ಮರದ ಕೊಂಬೆ ಮೇಲೆ
ಅರಗಿಣಿ ಗೂಡು…
ಒಳಗೆಲ್ಲಾ ನಗೆ ಹೂವು
ಅರಳಿವೆ ನೋಡು…..||
 
ಮಳೆಬಿಲ್ಲ ರಾಮಗಾದ ಕನಸ ಹೂಗಳ
ಕಂಪುಗಳೇ ಇಂಪಾದವೋ…
ಮನದಾಸೆ ಚಂದ್ರಾನ ಮೊಲನ ಹಾಗೆಯೇ
ಮೈ ಮರೆತು ಕೆಂಪಾದವೋ….
ಕಳೆ ಕಟ್ಟಿದಾಗಲೇ ಬೆಳದಿಂಗಳ ಮಳೆ
ಬೆರೆತಾ…ಜೇನ ಗಾನ…
 
|| ಹೊಂಗೆ ಮರದ…ಕೊಂಬೆ ಮೇಲೆ
ಹೊಂಗೆ ಮರದ ಕೊಂಬೆ ಮೇಲೆ
ಅರಗಿಣಿ ಗೂಡು…
ಒಳಗೆಲ್ಲಾ ನಗೆ ಹೂವು
ಅರಳಿವೆ ನೋಡು…
ಎಣೆದರೆ ಹೂಮಾಲೆ ಪ್ರೀತಿ
ಸ್ನೇಹದ ಸಂಕೋಲೆ…
ಜೊತೆಗೂಡಿ ಗೂಡಲಿ
ಒಲಿತಾವೆ ಚಿಲಿಪಿಲಿ
ಜೊತೆಗೂಡಿ ಗೂಡಲಿ
ಒಲಿತಾವೆ ಚಿಲಿಪಿಲಿ
ಒಲವಾ…ಮಾತೇ ಗೀತೆ….
 
ಹೊಂಗೆ ಮರದ ಕೊಂಬೆ ಮೇಲೆ
ಅರಗಿಣಿ ಗೂಡು…
ಒಳಗೆಲ್ಲಾ ನಗೆ ಹೂವು
ಅರಳಿವೆ ನೋಡು……||

ಹೊಂಗೆ ಮರದ…ಕೊಂಬೆ ಮೇಲೆ
ಹೊಂಗೆ ಮರದ ಕೊಂಬೆ ಮೇಲೆ
ಅರಗಿಣಿ ಗೂಡು…
ಒಳಗೆಲ್ಲಾ ನಗೆ ಹೂವು
ಅರಳಿವೆ ನೋಡು…
ಎಣೆದರೆ ಹೂಮಾಲೆ ಪ್ರೀತಿ
ಸ್ನೇಹದ ಸಂಕೋಲೆ…
ಜೊತೆಗೂಡಿ ಗೂಡಲಿ
ಒಲಿತಾವೆ ಚಿಲಿಪಿಲಿ
ಜೊತೆಗೂಡಿ ಗೂಡಲಿ
ಒಲಿತಾವೆ ಚಿಲಿಪಿಲಿ
ಒಲವಾ…ಮಾತೇ ಗೀತೆ….
 
|| ಹೊಂಗೆ ಮರದ ಕೊಂಬೆ ಮೇಲೆ
ಅರಗಿಣಿ ಗೂಡು…
ಒಳಗೆಲ್ಲಾ ನಗೆ ಹೂವು
ಅರಳಿವೆ ನೋಡು…..||
 
ಬಿರುಗಾಳಿ ತಂಗಾಳಿ ಜೊತೆಗೆ ಸೇರಿದ
ಸೋಜಿಗವೇ ಸೊಗಸಾಗಿದೆ…
ಬಿಗುಮಾನ ಗುಣಗಾನ ಎರಡು ಇಲ್ಲಿದೆ
ಬೇಸಿಗೆಯೂ ಮಳೆಯಾಗಿದೆ…
ಚಿನಕುರುಳಿ ಮಾತಿದೆ
ಕುಡಿನೋಟವೂ ಇದೆ
ಒಲವಾ ಲಾಲಿ ಕೇಳಿ…
 
|| ಹೊಂಗೆ ಮರದ…ಕೊಂಬೆ ಮೇಲೆ
ಹೊಂಗೆ ಮರದ ಕೊಂಬೆ ಮೇಲೆ
ಅರಗಿಣಿ ಗೂಡು…
ಒಳಗೆಲ್ಲಾ ನಗೆ ಹೂವು
ಅರಳಿವೆ ನೋಡು…..||
 
ಮಳೆಬಿಲ್ಲ ರಾಮಗಾದ ಕನಸ ಹೂಗಳ
ಕಂಪುಗಳೇ ಇಂಪಾದವೋ…
ಮನದಾಸೆ ಚಂದ್ರಾನ ಮೊಲನ ಹಾಗೆಯೇ
ಮೈ ಮರೆತು ಕೆಂಪಾದವೋ….
ಕಳೆ ಕಟ್ಟಿದಾಗಲೇ ಬೆಳದಿಂಗಳ ಮಳೆ
ಬೆರೆತಾ…ಜೇನ ಗಾನ…
 
|| ಹೊಂಗೆ ಮರದ…ಕೊಂಬೆ ಮೇಲೆ
ಹೊಂಗೆ ಮರದ ಕೊಂಬೆ ಮೇಲೆ
ಅರಗಿಣಿ ಗೂಡು…
ಒಳಗೆಲ್ಲಾ ನಗೆ ಹೂವು
ಅರಳಿವೆ ನೋಡು…
ಎಣೆದರೆ ಹೂಮಾಲೆ ಪ್ರೀತಿ
ಸ್ನೇಹದ ಸಂಕೋಲೆ…
ಜೊತೆಗೂಡಿ ಗೂಡಲಿ
ಒಲಿತಾವೆ ಚಿಲಿಪಿಲಿ
ಜೊತೆಗೂಡಿ ಗೂಡಲಿ
ಒಲಿತಾವೆ ಚಿಲಿಪಿಲಿ
ಒಲವಾ…ಮಾತೇ ಗೀತೆ….
 
ಹೊಂಗೆ ಮರದ ಕೊಂಬೆ ಮೇಲೆ
ಅರಗಿಣಿ ಗೂಡು…
ಒಳಗೆಲ್ಲಾ ನಗೆ ಹೂವು
ಅರಳಿವೆ ನೋಡು……||

Honge Marada song lyrics from Kannada Movie Dildara starring Aman, Nishma Chengappa, Rangayana Raghu, Lyrics penned by V Manohar Sung by Praveen D Rao, Music Composed by Praveen D Rao, film is Directed by Amar and film is released on 2010
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ