Bhoomi Aa Bhaanu Lyrics

ಭೂಮಿ ಆ ಬಾನು Lyrics

in Dildara

in ದಿಲ್ದಾರ

Video:
ಸಂಗೀತ ವೀಡಿಯೊ:

LYRIC

Song Details Page after Lyrice

ಸೈಯ್ಯಾ…..ಆ ಆ ಆ….
ಪ್ರೀತ್‌ ಕೀ ಆಗ್‌ ಹೇ ಕೈಸಿ
ಲಗಾಯೇ….ನಾ ಲಗೇ…
ಬುಜಾಯೇ…ನಾ ಬುಜೇ….
 
ಭೂಮಿ ಆ ಬಾನು ಈ ರಾತ್ರಿ
ಒಂದಾಗಿ ಏನೋ ಹೇಳಿವೆ
ಏನೆಂದು ಅರಿಯೇ ನಾ….
ನಾನೇ ನೀನಾಗಿ ಈ ಜೀವ
ನಿನದಾಗಿ ನನ್ನೇ ಮರೆತೆ ನಾ
ಹೀಗೇಕೋ ತಿಳಿಯೇ ನಾ…
ಈ ಸಂಭಾಷಣೆ…
ಒಲವಿನ ಮುನ್ಸೂಚನೆ
ನಿನ್ನಿಂದಲೇ ತಾನೇ ಪಡೆದೆ…
ಓ…ಈ ಕಲ್ಪನೆ ಮನದ
ಸಿಹಿ ಯಾತನೆ….
ನಿನ್ನಿಂದಲೇ ತಾನೆ ಪಡೆದೆ
ನೀನೇನೆ ನನ್ನ ಪಾಲಿನ ದೇವತೆ
ನೀನೇನೆ ನನ್ನ ಬಾಳಿನ ಹಣತೆ
 
|| ಭೂಮಿ ಆ ಬಾನು ಈ ರಾತ್ರಿ
ಒಂದಾಗಿ ಏನೋ ಹೇಳಿವೆ
ಏನೆಂದು ಅರಿಯೇ ನಾ….||
 
ಬಾನೆಲ್ಲಾ ನಿನ್ನದೆ ಪ್ರತಿರೂಪ
ಭುವಿಯೆಲ್ಲಾ ನಿನ್ನದೆ ಪ್ರತಿಬಿಂಬ
ಚಂದಮಾಮ ನಿನ್ನ ನೋಡಿ
ಕಣ್ಣ ಹೊಡೆದಾಗ…
ನಾಚಿ ನಾಚಿ ಬೆಳ್ಳಿ ಚುಕ್ಕಿ ಬಾನೆಲ್ಲಾ
ಚಿಟ್ಟೆ ನಿನ್ನ ರೂಪ ನೋಡಿ
ಬಣ್ಣ ಬಿಡುವಾಗ…
ತೇಲಿ ಬಂತು ಕಾಮನಬಿಲ್ಲು ಊರೆಲ್ಲಾ
ಮೊದಲಾ ಈ ತೊದಲಾ….
ನಿಜ ಪ್ರೀತಿ ಹೀಗೇನಾ
ಮನಸೆಳೆಯೋ ಅಲೆಅಲೆಯಾ
ಸಿಹಿ ಪ್ರೀತಿ ಹೀಗೇನಾ…
ನೀನೇನೆ ನನ್ನ ಪಾಲಿನ ದೇವತೆ
ನೀನೇನೆ ನನ್ನ ಬಾಳಿನ ಹಣತೆ
 
|| ಭೂಮಿ ಆ ಬಾನು ಈ ರಾತ್ರಿ
ಒಂದಾಗಿ ಏನೋ ಹೇಳಿವೆ
ಏನೆಂದು ಅರಿಯೇ ನಾ….||
 
ಉಸಿರಂತೆ ನೀ ನನ್ನ ಬದುಕಾದೆ
ನೆರಳಂತೆ ನೀ ನನ್ನ ಜೊತೆಯಾದೆ
ಮುದ್ದು ಮನಸಲ್ಲಿ ನೀನು ಸದಸೆ ಇಲ್ಲದೆ
ಸುದ್ದಿ ಮಾಡಿ ಹೋದೆ ನಲ್ಲೆ ಹೀಗೇಕೆ
ಎದೆ ಹಾಳೆ ಮೇಲೆ ನೂರು ಪದದ ಸಾಲನ್ನು
ಸನ್ನೆಯಲ್ಲೇ ಗೀಚಿಹೋದೆ ಹೀಗೇಕೆ
ಮನದಾ ಈ ಮುಗಿಲಾ ಮಳೆಯಲ್ಲಿ ಈ ದಿನ
ನೆನೆ ನೆನೆದು ನಾ ಕರಗಿ ನೀರಾಗಿ ಹೋದೆ ನಾ
ನೀನೇನೆ ನನ್ನ ಪಾಳಿನ ದೇವತೆ….
ನೀನೇನೆ ನನ್ನ ಬಾಳಿನ ಹಣತೆ
 
|| ಭೂಮಿ ಆ ಬಾನು ಈ ರಾತ್ರಿ
ಒಂದಾಗಿ ಏನೋ ಹೇಳಿವೆ
ಏನೆಂದು ಅರಿಯೇ ನಾ….
ನಾನೇ ನೀನಾಗಿ ಈ ಜೀವ
ನಿನದಾಗಿ ನನ್ನೇ ಮರೆತೆ ನಾ
ಹೀಗೇಕೋ ತಿಳಿಯೇ ನಾ….||

ಸೈಯ್ಯಾ…..ಆ ಆ ಆ….
ಪ್ರೀತ್‌ ಕೀ ಆಗ್‌ ಹೇ ಕೈಸಿ
ಲಗಾಯೇ….ನಾ ಲಗೇ…
ಬುಜಾಯೇ…ನಾ ಬುಜೇ….
 
ಭೂಮಿ ಆ ಬಾನು ಈ ರಾತ್ರಿ
ಒಂದಾಗಿ ಏನೋ ಹೇಳಿವೆ
ಏನೆಂದು ಅರಿಯೇ ನಾ….
ನಾನೇ ನೀನಾಗಿ ಈ ಜೀವ
ನಿನದಾಗಿ ನನ್ನೇ ಮರೆತೆ ನಾ
ಹೀಗೇಕೋ ತಿಳಿಯೇ ನಾ…
ಈ ಸಂಭಾಷಣೆ…
ಒಲವಿನ ಮುನ್ಸೂಚನೆ
ನಿನ್ನಿಂದಲೇ ತಾನೇ ಪಡೆದೆ…
ಓ…ಈ ಕಲ್ಪನೆ ಮನದ
ಸಿಹಿ ಯಾತನೆ….
ನಿನ್ನಿಂದಲೇ ತಾನೆ ಪಡೆದೆ
ನೀನೇನೆ ನನ್ನ ಪಾಲಿನ ದೇವತೆ
ನೀನೇನೆ ನನ್ನ ಬಾಳಿನ ಹಣತೆ
 
|| ಭೂಮಿ ಆ ಬಾನು ಈ ರಾತ್ರಿ
ಒಂದಾಗಿ ಏನೋ ಹೇಳಿವೆ
ಏನೆಂದು ಅರಿಯೇ ನಾ….||
 
ಬಾನೆಲ್ಲಾ ನಿನ್ನದೆ ಪ್ರತಿರೂಪ
ಭುವಿಯೆಲ್ಲಾ ನಿನ್ನದೆ ಪ್ರತಿಬಿಂಬ
ಚಂದಮಾಮ ನಿನ್ನ ನೋಡಿ
ಕಣ್ಣ ಹೊಡೆದಾಗ…
ನಾಚಿ ನಾಚಿ ಬೆಳ್ಳಿ ಚುಕ್ಕಿ ಬಾನೆಲ್ಲಾ
ಚಿಟ್ಟೆ ನಿನ್ನ ರೂಪ ನೋಡಿ
ಬಣ್ಣ ಬಿಡುವಾಗ…
ತೇಲಿ ಬಂತು ಕಾಮನಬಿಲ್ಲು ಊರೆಲ್ಲಾ
ಮೊದಲಾ ಈ ತೊದಲಾ….
ನಿಜ ಪ್ರೀತಿ ಹೀಗೇನಾ
ಮನಸೆಳೆಯೋ ಅಲೆಅಲೆಯಾ
ಸಿಹಿ ಪ್ರೀತಿ ಹೀಗೇನಾ…
ನೀನೇನೆ ನನ್ನ ಪಾಲಿನ ದೇವತೆ
ನೀನೇನೆ ನನ್ನ ಬಾಳಿನ ಹಣತೆ
 
|| ಭೂಮಿ ಆ ಬಾನು ಈ ರಾತ್ರಿ
ಒಂದಾಗಿ ಏನೋ ಹೇಳಿವೆ
ಏನೆಂದು ಅರಿಯೇ ನಾ….||
 
ಉಸಿರಂತೆ ನೀ ನನ್ನ ಬದುಕಾದೆ
ನೆರಳಂತೆ ನೀ ನನ್ನ ಜೊತೆಯಾದೆ
ಮುದ್ದು ಮನಸಲ್ಲಿ ನೀನು ಸದಸೆ ಇಲ್ಲದೆ
ಸುದ್ದಿ ಮಾಡಿ ಹೋದೆ ನಲ್ಲೆ ಹೀಗೇಕೆ
ಎದೆ ಹಾಳೆ ಮೇಲೆ ನೂರು ಪದದ ಸಾಲನ್ನು
ಸನ್ನೆಯಲ್ಲೇ ಗೀಚಿಹೋದೆ ಹೀಗೇಕೆ
ಮನದಾ ಈ ಮುಗಿಲಾ ಮಳೆಯಲ್ಲಿ ಈ ದಿನ
ನೆನೆ ನೆನೆದು ನಾ ಕರಗಿ ನೀರಾಗಿ ಹೋದೆ ನಾ
ನೀನೇನೆ ನನ್ನ ಪಾಳಿನ ದೇವತೆ….
ನೀನೇನೆ ನನ್ನ ಬಾಳಿನ ಹಣತೆ
 
|| ಭೂಮಿ ಆ ಬಾನು ಈ ರಾತ್ರಿ
ಒಂದಾಗಿ ಏನೋ ಹೇಳಿವೆ
ಏನೆಂದು ಅರಿಯೇ ನಾ….
ನಾನೇ ನೀನಾಗಿ ಈ ಜೀವ
ನಿನದಾಗಿ ನನ್ನೇ ಮರೆತೆ ನಾ
ಹೀಗೇಕೋ ತಿಳಿಯೇ ನಾ….||

Bhoomi Aa Bhaanu song lyrics from Kannada Movie Dildara starring Aman, Nishma Chengappa, Rangayana Raghu, Lyrics penned by Puneeth Arya Sung by Vijay Prakash, Music Composed by Praveen D Rao, film is Directed by Amar and film is released on 2010
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ