Kadibyada Kano Lyrics

ಕದಿಬ್ಯಾಡ ಕಣೋ Lyrics

in Dildara

in ದಿಲ್ದಾರ

Video:
ಸಂಗೀತ ವೀಡಿಯೊ:

LYRIC

Song Details Page after Lyrice

ಕದಿಬ್ಯಾಡ ಕಣೋ
ಕದಿಬ್ಯಾಡ ಕಣೋ
ಹದ ಹರೆಯ ಹೃದಯ
ಓ ರನ್ನ….ಆ ಆ…
ಎಳೆ ಬಾಲೆ ನಾನಿನ್ನ…
 
ಹೂಂ ಹೂಂ ಹೂಂ….
ನಿಧಿ ನೀನು ಕಣೆ..
ನಿಧಿ ನೀನು ಕಣೆ..
ಕದೀತೀನಿ ಹೃದಯ…
ಓ ಚಿನ್ನ….
ಬಿಡಲಾರೆ ನಾ ನಿನ್ನ
ಓ ನಲ್ಲೆ..ಓ ನಲ್ಲೆ..
ನಿನ್ನಲ್ಲೆ ಜೀವ ಜೀವ
ಓ ನಲ್ಲ ಓ ನಲ್ಲ
ಮಾಧವಾ….ಆ …..
 
|| ಕದಿಬ್ಯಾಡ ಕಣೋ
ಕದಿಬ್ಯಾಡ ಕಣೋ
ಹದ ಹರೆಯ ಹೃದಯ
ಓ ರನ್ನ….ಆ ಆ…
ಎಳೆ ಬಾಲೆ ನಾನಿನ್ನ….||
 
ಓಂದಾದ ಹಾಗೆ ಮೇಘ ಮೇಘ
ಉಲ್ಲಾಸವಾಗ ಸೋನೆ ರಾಗ
ತಂಬೂರಿ ಹಾಗೆ ಮೀಟೋ ಪ್ರೇಮ
ಅಂಬಾರಿ ಮೇಲೆ ಸಾಗೋ ಪ್ರೇಮ
ಕೊನೆವರೆಗೂ ಸಾಗೋ
ಪಯಣವಿದು ಪರ್ಣಯ ಇದು….
ನೀನಾದೆ ಈ ಬಾಳ ಜ್ಯೋತಿ ಜ್ಯೋತಿ
 
|| ಕದಿಬ್ಯಾಡ ಕಣೋ
ಕದಿಬ್ಯಾಡ ಕಣೋ
ಹದ ಹರೆಯ ಹೃದಯ
ಓ ರನ್ನ….ಆ ಆ…
ಎಳೆ ಬಾಲೆ ನಾನಿನ್ನ….||
 
ನಿನ್ನಂತೆ ನಾನು ಸೀದಾ ಸಾದಾ
ನನ್ನಾನೆ ನೀನೇ ಬಾಳ ನಾಧ
ಸಂಗೀತ ನೀನು ಗೀತಾ ನಾನು
ಸಂಜೀವ ನೀನು ಜೀವ ನಾನು
ಕನಸುಗಳ ನೀಡೋ
ಕವನವಿದು ಅಮರ ಇದು…
ಈ ಬಾಳ ಆಲಾಪ ನೀನೇ ನೀನೇ…
 
|| ಕದಿಬ್ಯಾಡ ಕಣೋ…
ಕದೀತೀನಿ ಕಣೆ…
ಕದಿಬ್ಯಾಡ ಕಣೋ
ಕದಿಬ್ಯಾಡ ಕಣೋ
ಹದ ಹರೆಯ ಹೃದಯ
ಓ ರನ್ನ….ಆ ಆ…
ಎಳೆ ಬಾಲೆ ನಾನಿನ್ನ
 
ಆ… ನಿಧಿ ನೀನು ಕಣೆ..
ನಿಧಿ ನೀನು ಕಣೆ..
ಕದೀತೀನಿ ಹೃದಯ…
ಓ ಚಿನ್ನ….
ಬಿಡಲಾರೆ ನಾ ನಿನ್ನ
ಓ ನಲ್ಲೆ..ಓ ನಲ್ಲೆ..
ನಿನ್ನಲ್ಲೆ ಜೀವ ಜೀವ
ಓ ನಲ್ಲ ಓ ನಲ್ಲ
ಮಾಧವಾ….ಆ …..
ತನಾನನನಾ ತನಾನನನಾ
ತನಾನನನಾ ತನನಾನನನಾ
ಲಲಲಾಲಾಲಾ ಲಲಲಲಲಾಲಾ
ಲಾಲಾಲಾ…ಲಲಲಲಾಲಾಲಾಲಾ….||

ಕದಿಬ್ಯಾಡ ಕಣೋ
ಕದಿಬ್ಯಾಡ ಕಣೋ
ಹದ ಹರೆಯ ಹೃದಯ
ಓ ರನ್ನ….ಆ ಆ…
ಎಳೆ ಬಾಲೆ ನಾನಿನ್ನ…
 
ಹೂಂ ಹೂಂ ಹೂಂ….
ನಿಧಿ ನೀನು ಕಣೆ..
ನಿಧಿ ನೀನು ಕಣೆ..
ಕದೀತೀನಿ ಹೃದಯ…
ಓ ಚಿನ್ನ….
ಬಿಡಲಾರೆ ನಾ ನಿನ್ನ
ಓ ನಲ್ಲೆ..ಓ ನಲ್ಲೆ..
ನಿನ್ನಲ್ಲೆ ಜೀವ ಜೀವ
ಓ ನಲ್ಲ ಓ ನಲ್ಲ
ಮಾಧವಾ….ಆ …..
 
|| ಕದಿಬ್ಯಾಡ ಕಣೋ
ಕದಿಬ್ಯಾಡ ಕಣೋ
ಹದ ಹರೆಯ ಹೃದಯ
ಓ ರನ್ನ….ಆ ಆ…
ಎಳೆ ಬಾಲೆ ನಾನಿನ್ನ….||
 
ಓಂದಾದ ಹಾಗೆ ಮೇಘ ಮೇಘ
ಉಲ್ಲಾಸವಾಗ ಸೋನೆ ರಾಗ
ತಂಬೂರಿ ಹಾಗೆ ಮೀಟೋ ಪ್ರೇಮ
ಅಂಬಾರಿ ಮೇಲೆ ಸಾಗೋ ಪ್ರೇಮ
ಕೊನೆವರೆಗೂ ಸಾಗೋ
ಪಯಣವಿದು ಪರ್ಣಯ ಇದು….
ನೀನಾದೆ ಈ ಬಾಳ ಜ್ಯೋತಿ ಜ್ಯೋತಿ
 
|| ಕದಿಬ್ಯಾಡ ಕಣೋ
ಕದಿಬ್ಯಾಡ ಕಣೋ
ಹದ ಹರೆಯ ಹೃದಯ
ಓ ರನ್ನ….ಆ ಆ…
ಎಳೆ ಬಾಲೆ ನಾನಿನ್ನ….||
 
ನಿನ್ನಂತೆ ನಾನು ಸೀದಾ ಸಾದಾ
ನನ್ನಾನೆ ನೀನೇ ಬಾಳ ನಾಧ
ಸಂಗೀತ ನೀನು ಗೀತಾ ನಾನು
ಸಂಜೀವ ನೀನು ಜೀವ ನಾನು
ಕನಸುಗಳ ನೀಡೋ
ಕವನವಿದು ಅಮರ ಇದು…
ಈ ಬಾಳ ಆಲಾಪ ನೀನೇ ನೀನೇ…
 
|| ಕದಿಬ್ಯಾಡ ಕಣೋ…
ಕದೀತೀನಿ ಕಣೆ…
ಕದಿಬ್ಯಾಡ ಕಣೋ
ಕದಿಬ್ಯಾಡ ಕಣೋ
ಹದ ಹರೆಯ ಹೃದಯ
ಓ ರನ್ನ….ಆ ಆ…
ಎಳೆ ಬಾಲೆ ನಾನಿನ್ನ
 
ಆ… ನಿಧಿ ನೀನು ಕಣೆ..
ನಿಧಿ ನೀನು ಕಣೆ..
ಕದೀತೀನಿ ಹೃದಯ…
ಓ ಚಿನ್ನ….
ಬಿಡಲಾರೆ ನಾ ನಿನ್ನ
ಓ ನಲ್ಲೆ..ಓ ನಲ್ಲೆ..
ನಿನ್ನಲ್ಲೆ ಜೀವ ಜೀವ
ಓ ನಲ್ಲ ಓ ನಲ್ಲ
ಮಾಧವಾ….ಆ …..
ತನಾನನನಾ ತನಾನನನಾ
ತನಾನನನಾ ತನನಾನನನಾ
ಲಲಲಾಲಾಲಾ ಲಲಲಲಲಾಲಾ
ಲಾಲಾಲಾ…ಲಲಲಲಾಲಾಲಾಲಾ….||

Kadibyada Kano song lyrics from Kannada Movie Dildara starring Aman, Nishma Chengappa, Rangayana Raghu, Lyrics penned by V Nagendra Prasad Sung by Rajesh Krishnan, Snehaja Praveen, Music Composed by Praveen D Rao, film is Directed by Amar and film is released on 2010
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ